ಕಾರವಾರ: ಕರಾಟೆ ಪಟುಗಳಿಂದ ಉತ್ತಮ ಸಾಧನೆ

Source: S O News Service | By Office Staff | Published on 24th February 2020, 11:07 PM | Coastal News | Don't Miss |

ಕಾರವಾರ: ಮುಂಬಯಿನಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ `ಶೋಟೋಕಾನ್ ಕರಾಟೆ ಕಪ್' ಪಂದ್ಯಾವಳಿಯಲ್ಲಿ ಕಾರವಾರದ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 
ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕರಾಟೆ ಪಟುಗಳಾದ ಅರ್ಜುನ್ ಎಂ. ವಿ. ಕಟಾದಲ್ಲಿ ದ್ವಿತೀಯ ಸ್ಥಾನ, ನಿತೀನ್ ಕೆ. ಎಸ್. ಕಟಾ ತೃತೀಯ, ಜಾನ್ವಿ ಜೆ.ಸಿ ಫೈಟ್ ಹಾಗೂ ಕಟಾದಲ್ಲಿ ಪ್ರಥಮ, ಜಾನ್ಸಿ ಫೈಟ್ ಹಾಗೂ ಕಟಾದಲ್ಲಿ ಪ್ರಥಮ, ಸಂಕೇತ ಫೈಟ್ ಹಾಗೂ ಕಟಾದಲ್ಲಿ ದ್ವಿತೀಯ, ಅಲನ್ ಸಾಜು ಫೈಟ್ ಹಾಗೂ ಕಟಾದಲ್ಲಿ ಪ್ರಥಮ, ಹೆಲನ್ ಫೈಟ್ ಹಾಗೂ ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅದರಂತೆ ಶ್ರೇಯಷ ಪೈಟ್ ನಲ್ಲಿ ತೃತೀಯ, ಕಟಾದಲ್ಲಿ ಪ್ರಥಮ, ಸುನೀಲ ಕಟಾ, ಫೈಟನಲ್ಲಿ ತೃತೀಯ, ದರ್ಶನ ಕಟಾ ಹಾಗೂ ಫೈಟನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕರಾಟೆ ಪಟುಗಳಿಗೆ ಕಾರವಾರದ ರಂಗಮಂದಿರದ ಕರಾಟೆ ತರಬೇತಿ ಕೇಂದ್ರ ಪ್ರಧಾನ ಶಿಕ್ಷಕ ಸಿ. ರಾಜನ್ ಅವರು ತರಬೇತಿ ನೀಡಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...