ಭಟ್ಕಳ: ಮುರುಡೇಶ್ವರ ಬೀನಾ ವೈದ್ಯ ಶಾಲೆಯಲ್ಲಿ ಕರಾಟೆ ಸ್ಪಧೆ

Source: S O News Service | By Office Staff | Published on 18th January 2020, 3:22 PM | Coastal News |

ಭಟ್ಕಳಮುರುಡೇಶ್ವರ ಬೀನಾ ವೈದ್ಯ ಶಾಲೆಯಲ್ಲಿ ಇತ್ತೀಚಿಗೆ ನಡೆದ ತಾಲೂಕು ಮಟ್ಟದ ಕರಾಟೆ ಸ್ಪಧೆಯಲ್ಲಿ ಶಿರಾಲಿಯ ಶೋಟೋಕಾನ್ಕರಾಟೆ ಶಾಲೆಯ ವಿದ್ಯಾಥಿಗಳು  ಗಮನಾರ್ಹ ಸಾಧನೆ ತೋರಿದ್ದಾರೆ. ಶಾಲೆಯ ವಿದ್ಯಾಥಿಗಳಾದ  ಪ್ರೀಯಾಂಕ ಮೊಗೇರ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಡಿದ್ದಾಳೆ ಅದರಂತೆ  ಪ್ರತಿಕ್ಷಾ ಜಿ ಮೊಗೇರ, ಕಟಾ ವಿಭಾಗದಲ್ಲಿ  ದ್ವಿತೀಯ, ಕುಮಿಟೆ ವಿಭಾಗದ್ಲಲಿ ದ್ವಿತೀಯ, ಚಿನ್ಮಯಿ ಜಿ. ಮೊಗೇರ ಕಟಾ ವಿಭಾಗದ್ಲಲಿ ದ್ವಿತೀಯ, ಕುಮಿಟೆ ವಿಭಾಗದಲ್ಲಿ  ತೃತೀಯ, ಗ್ರೀಷ್ಮ ಆರ್.‌ ಮೊಗೇರ  ಕಟಾ ವಿಭಾಗದಲ್ಲಿ ಪ್ರಥಮ ಕುಮಿಟೆ ವಿಭಾಗದ್ಲಲಿ ದ್ವಿತೀಯ, ಲಹರಿ ಎಚ್‌. ಕಟಾ ವಿಭಾಗದಲ್ಲಿ  ಪ್ರಥಮ, ಕುಮಿಟೆ ವಿಭಾಗದಲ್ಲಿ   ದ್ವಿತೀಯ, ವರ್ಷಿಣಿ  ಎಂ ನಾಯ್ಕ  ಕಟಾ ವಿಭಾಗದಲ್ಲಿ ದ್ವಿತೀಯ, ಕುಮಟೆ ವಿಭಾಗದಲ್ಲಿ ದ್ವಿತೀಯ, ಚೈತನ್ಯ ಆರ್.‌ ಮೊಗೇರ ಕಟಾ ವಿಭಾಗದ್ಲಲಿ ತೃತೀಯ ಕುಮಟೆ ವಿಭಾಗದಲ್ಲಿ  ಪ್ರಥಮ, ಆದಿತ್ಯ ಜಿ ನಾಯ್ಕ ಕಟಾ ವಿಭಾಗದ್ಲಲಿ ತೃತೀಯ, ಕುಮಟೆ ವಿಭಾಗದ್ಲಲಿ ತೃತೀಯ, ಮೋಹಿತ್ಎಂ. ನಾಯ್ಕ ಕಟಾ ವಿಭಾಗದಲ್ಲಿ ದ್ವಿತೀಯ, ಕುಮಟೆ ವಿಭಾಗದಲ್ಲಿ  ದ್ವಿತೀಯ, ಸಮರ್ಥ ಟಿ ಮೊಗೇರ ಕಟಾ ವಿಭಾಗದ್ಲಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ಪ್ರಥಮ, ಹರ್ಷವಧನ ಕೆ.ಎನ್.‌ ಕಟಾ ವಿಭಾಗದಲ್ಲಿ ತೃತೀಯ, ಕುಮಟೆ ವಿಭಾಗದಲ್ಲಿ ತೃತೀಯ, ಸಂಜೀತ್ಕೆ. ಯಾಜಿ ಕಟಾ ವಿಭಾಗದಲ್ಲಿ ತೃತೀಯ, ಕುಮಟೆ ವಿಭಾಗದಲ್ಲಿ ತೃತೀಯ, ಮಹಮ್ಮದ್ಆಸೀಮ್ಕಟಾ ವಿಭಾಗದಲ್ಲಿ  ತೃತೀಯ, ಕುಮಟೆ ವಿಭಾಗದಲ್ಲಿ ತೃತೀಯ, ಮಹಮ್ಮದ್ಓವೇಜ್ಕಟಾ ವಿಭಾಗದಲ್ಲಿ ತೃತೀಯ, ಕುಮಟೆ ವಿಭಾಗದಲ್ಲಿ ದ್ವಿತೀಯ, ಮಹಮ್ಮದ್ಫರಾನ್ಕಟಾ ವಿಭಾಗದಲ್ಲಿ ತೃತೀಯು ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರ ಸಾದನೆಗೆ  ಶಿರಾಲಿಯ ಗ್ರಾಮಸ್ಥರು ಹರ್ಷ  ವ್ಯಕ್ತಪಡಿಸಿದ್ದಾರೆ  ಕರಾಟೆ ಶಿಕ್ಷಕರಾದ ರಾಜಶೇಖರ ಗೌಡ ಹಾಗೂ ಈಶ್ವರ ನಾಯ್ಕ ಇವರಿಗೆ ತರಬೇತಿ ನೀಡಿದ್ದಾರೆ.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...