ಕಾರವಾರ: ಕೈಗಾ ನಿರ್ದೇಶಕರಾಗಿ ಜೆ.ಆರ್, ದೇಶಪಾಂಡೆ.

Source: S O News service | By I.G. Bhatkali | Published on 20th January 2021, 12:57 PM | Coastal News |

ಕಾರವಾರ:  ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರದ 1&4 ಮತ್ತು 5&6 ರ ಸ್ಥಾನಿಕ ನಿರ್ದೇಶಕ ಹಾಗೂ ಎಕ್ಸೆಕ್ಯೂಟಿವ್ ಡೈರೆಕ್ಟರ್ ಆಗಿದ್ದಂತಹ ಸತ್ಯನಾರಾಯಣ ರವರು ಪದೋನ್ನತಿ ಹೊಂದಿ ಮುಂಬಯಿಯ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಹಿನ್ನೆಯಲ್ಲಿ ಸತ್ಯನಾಯಣ ರವರ ಸ್ಥಾನಕ್ಕೆ ಕರ್ನಾಟಕದವರೇ ಆದ ಜೆ.ಆರ್, ದೇಶಪಾಡೆ ಅವರು ಪದೊನ್ನತಿ ಹೊಂದಿ ಜನವರಿ 19 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗೂ ಟಿ.ಪ್ರೇಮಕುಮಾರ್ ರವರು ಕೈಗಾ-3&4ರ ಕೇಂದ್ರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
 

Read These Next