ಚುನಾವಣಾ ಸಿಬ್ಬಂದಿಗಳ ಪ್ರಮಾಣ ಪತ್ರ ವಿತರಣೆ

Source: so news | By Manju Naik | Published on 12th April 2019, 12:07 AM | Coastal News | Don't Miss |

 

ಕಾರವಾರ: ಚುನಾವಣಾ ಕರ್ತವ್ಯದ ಸಿಬ್ಬಂದಿಗಳ ಪ್ರಮಾಣ ಪತ್ರ ಪಡಯಲು, ಕತ್ರ್ಯವ್ಯದ ಆದೇಶ ಪ್ರತಿಯೊಂದಿಗೆ ದಿನಾಂಕ: 16-04-2019ರ ಒಳಗಾಗಿ ತಹಶೀಲ್ದಾರ  ರವರ ಕಾರ್ಯಾಲಯ ಕಾರವಾರ/ಅಂಕೋಲಾದಲ್ಲಿ ನಮೂನೆ ನಂ.12ಂರಲ್ಲಿ ಭರ್ತಿ ಮಾಡಿ ನೇಮಕಾತಿ ಆದೇಶ ಪ್ರತಿಯೊಂದಿಗೆಇPIಅ ನಂಬರ ಹಾಗೂ ಮೊಬೈಲ್ ಸಂಖೈ ದಾಖಲಿಸಿ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಕಮೀಷನರ್ ತಿಳಿಸಿದ್ದಾರೆ.
ತಮ್ಮ ಮತವಿರುವ ಮತಗಟ್ಟೆಯ ವ್ಯಾಪ್ತಿಯ ಸಂಬಂಧಪಟ್ಟ ತಾಲೂಕು ಕಚೇರಿಯಲ್ಲಿ ಇಆಅ 12ಃ ಯನ್ನು ದಿನಾಂಕ:21-04-2019 ರೊಳಗಾಗಿ ಖುದ್ದಾಗಿ ಬಂದು ಚುನಾವಣೆ ಶಾಖೆಯಲ್ಲಿ ಅಧಿಕಾರಿಗಳಿಂದ ಸಹಿ ಮಾಡಿ ಪಡೆದುಕೊಳ್ಳಲು ಸೂಚಿಸಿದ್ದಾರೆ.
ಕಾರವಾರ ತಾಲೂಕಿಗೆ ಸಂಬಂಧಿಸಿದಂತೆ ಸಂಪರ್ಕಿಸಬೇಕಾದ ಅಧಿಕಾರಿ ಗ್ರೇಡ-2 ತಹಶೀಲ್ದಾರ, ತಹಶೀಲ್ದಾರ ಕಾರ್ಯಾಲಯ ಕಾರವಾರ ಮೊವೈಲ್ ನಂ 9448391114 ಮತ್ತು ಕಛೇರಿ ದೂರವಾಣಿ ಸಂಖೈ 08382-226366 ಹಾಗೂ ಅಂಕೋಲಾ ತಾಲೂಕಿಗೆ ಸಂಬಂಧಿಸಿದಂತೆ ಶಿರಸ್ತೇದಾರರು ಎನ್ ಎಮ್ ನಾಯ್ಕ ತಹಶೀಲ್ದಾರ ಕಾರ್ಯಾಲಯ ಅಂಕೋಲಾ ಮೊಬೈಲ್ ನಂ 8095338285 ಮತ್ತು ಕಛೇರಿ ದೂರವಾಣಿ ಸಂಖೈ 08388-230243 ಸಂಪರ್ಕಿಸಲು ತಿಳಿಸಿದ್ದಾರೆ.

 

Read These Next