ರೇಡಿಯೋ ಕಾರ್ಯಕ್ರಮ ನೀಡಲು ಆಹ್ವಾನ

Source: so news | By Manju Naik | Published on 11th June 2019, 7:18 PM | State News | Don't Miss |

ಬೆಳಗಾವಿ:ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದಲ್ಲಿದ್ದು ಗ್ರಾಮೀಣ ಕಲೆಗಳ ಉಳಿವಿಗಾಗಿ ವಿಶೇಷ ಒತ್ತು ನೀಡಿ ವಿಭಿನ್ನ ಕಾರ್ಯಕ್ರಮಗಳನ್ನು ಕಲಾವಿದರಿಂದ ಬಿತ್ತರಿಸುತ್ತಿದೆ. ಐತಿಹಾಸಿಕ ಕಲೆಗಳನ್ನು ಬೆಳಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಜನಪದಗೀತೆ, ಗೀಗೀಪದ, ಡೊಳ್ಳು ಕುಣಿತ, ಕರಡಿ ಮಜಲು, ಸೋಬಾನಪದ, ಭಜನೆ, ಸಂಗ್ಯಾಬಾಳ್ಯಾನ ಆಟ, ಪಾರಿಜಾತ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ನೀಡಲು ವ್ಯಕ್ತಿಗಳು ಅಥವಾ ತಂಡಗಳನ್ನು ಆಹ್ವಾನಿಸುತ್ತಿದೆ. ಕಾರಣ ಆಸಕ್ತರು ನಿಲಯ ನಿರ್ದೇಶಕರು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ದೂರವಾಣಿ 6364845986 ರವರನ್ನು ಸಂಪಕಿಸಲು ಕೊರಲಾಗಿದೆ.

Read These Next

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು