ವಿವಿಧ ಬಡಾವಣೆಗಳಲ್ಲಿ ಇನ್‍ಡೋರ್ ಫಾಗಿಂಗ್

Source: sonews | By Staff Correspondent | Published on 9th July 2020, 6:40 PM | Coastal News | Don't Miss |

ಮುಂಡಗೋಡ: ಡೆಂಗ್ಯೂ ನಿಯಂತ್ರಣಕ್ಕೆ ಪಟ್ಟಪಂಚಾಯತ್ ಪೌರಕಾರ್ಮಿಕರು ಪಟ್ಟಣದ ವಿವಿಧ ಬಡಾವಣೆ ಓಣಿಗಳಲ್ಲಿ ಫಾಗಿಂಗ್ ಮಾಡಿದರು.

ಪಟ್ಟಣದಲ್ಲಿ ಈಗಾಗಲೇ ಎರಡು ಡೆಂಗ್ಯೂ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ತಾಲೂಕಾಡಳಿತ, ಆರೋಗ್ಯ ಇಲಾಖೆ ಮತ್ತು ಪ.ಪಂ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಿದರು. ಇದಲ್ಲದೆ ಪಟ್ಟಣದ ನಂದೀಶ್ವರ ನಗರ ಡೆಂಗ್ಯೂ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಬುಧವಾರ  ನಂದೀಶ್ವರ ನಗರ ಮತ್ತು ಬಂಕಾಪುರ ರಸ್ತೆಗಳಲ್ಲಿ ಪಟ್ಟಣದ ಗುರುವಾರ  ಕಲಾಲ ಓಣಿ ಹಾಗೂ ನೂರಾನಿ ಓಣಿ ಮುಲ್ಲಾ ಓಣಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆ ಒಳಗಡೆ(ಇನ್‍ಡೋರ್)ಫಾಗಿಂಗ್ ಮಾಡಲಾಯಿತು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...