ಕಾರವಾರ ಇಂದಿರಾಗಾಂಧಿ ವಸತಿ ಶಾಲೆ ಫಲಿತಾಂಶ ನೂರಕ್ಕೆ ನೂರು.

Source: SO News | By Laxmi Tanaya | Published on 24th May 2022, 11:10 PM | Coastal News | Don't Miss |

ಕಾರವಾರ : ಶ್ರೀಮತಿ ಇಂದಿರಾ ಗಾಂದಿ ವಸತಿ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಸತಿ ಶಲೆಯ ಫಲಿತಾಂಶ ಶೇಕಡಾ 100 ದಾಖಲಿಸಿದೆ.

18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಮತ್ತು 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಯ ಗುಣಾತ್ಮಕ ಫಲಿತಾಂಶವು  ಎ ಗ್ರೇಡ್ ಆಗಿದೆ. ಪ್ರಥಮ ಸ್ಥಾನ ರಮ್ಯಾ ಶಾಂತ ಗೌಡ 99.52%, ದ್ವೀತಿಯ ಸ್ಥಾನ ಶ್ರೀರಕ್ಷಾ ಸಂಗೂರು ಮಠ 97.92%, ತೃತೀಯ ಸ್ಥಾನ ಅನಸೂಯ ಕಾತ್ರೋಟ್ 97.6% ಪಡೆದಿರುತ್ತಾರೆ.

ಶಾಲೆಗೆ ಹಾಗೂ ಪಾಲಕರಿಗೆ  ಕೀರ್ತಿ ತಂದ ವಿದ್ಯಾಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಉಪನೀರ್ದೆಶಕ ಹಾಗೂ ವಸತಿ ಶಾಲೆಯ ಪ್ರಾಂಶುಪಾಲರ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Read These Next

ಮಹಿಳೆಯರಿಗೆ ನಾಮ ಫಲಕ, ಇಂಗು ಗುಂಡಿ ತಯಾರಿಕೆ ತರಬೇತಿ. ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಆಲಂಬಾಷಾ

ರಾಯಚೂರು : ಜಿಲ್ಲೆಯ ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ...