ಭಟ್ಕಳದಲ್ಲಿಂದು  63 ಜನರಿಗೆ ನೆಗಟಿವ್ 8ಪಾಸಿಟಿವ್,9 ಮಂದಿ ಗುಣಮುಖ 1 ಸಾವು

Source: sonews | By Staff Correspondent | Published on 16th July 2020, 6:43 PM | Coastal News | Don't Miss |

ಭಟ್ಕಳ:  ತಾಲೂಕಿನ ಕೊರೋನ ವರದಿ ಸಂಜೆ ಪ್ರಕಟಗೊಂಡಿದ್ದು ಗುರುವಾರ ೬೩ ಜನರ ವರದಿಯು ನೆಗೆಟಿವ್ ಆಗಿದೆ. 8 ಮಂದಿಯ ವರದಿಯು ಪಾಸಿಟಿವ್ ಆಗಿದ್ದು ಓರ್ವ ವ್ಯಕ್ತಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇಂದು ಒಟ್ಟು 9 ಮಂದಿ ಕೊರೋನಾ ಸೋಂಕಿನಿಂದ ಮುಕ್ತಿಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ತಿಳಿದುಬಂದಿದೆ. 

Read These Next