ಗೋ ಮಾಂಸ ಸಾಗಟಕ್ಕೆ ಯತ್ನ:ಆರೋಪಿಗಳ ಬಂಧನ

Source: so news | Published on 5th July 2020, 10:11 AM | Coastal News | Don't Miss |

ಭಟ್ಕಳ:ತಾಲ್ಲೂಕಿನ ಬಂದರ ರೋಡ್ ೨ನೇ ಕ್ರಾಸ್ ಕೊಕ್ತಿ ನಗರದ  ಮನೆ ಒಂದರಲ್ಲಿ ಜಾನುವಾರವುನು ಮನೆ ಕಂಪೌಂಡಿ ಒಳಗಡೆ ಕಟಾವು ಮಾಡಿ ಮಾಂಸವನ್ನು ಸಾಗಟಕ್ಕೆ ತಯಾರಿ ನಡೆಸುತ್ತಿದ್ದ  ಮನೆ ಮೇಲೆ ಭಟ್ಕಳ ನಗರ  ಠಾಣೆ ಪೋಲಿಸ್ ರಿಂದ ದಿಢೀರ್ ದಾಳಿ ಮಾಡಿದ ಘಟನೆ ಶನಿವಾರ ನಡೆದಿದೆ.

ದಾಳಿಯಲ್ಲಿ ಸುಮಾರು 30 ಕೆ.ಜಿ ದನದ ಮಾಂಸ ವಶಕ್ಕೆ ಪಡೆದು ಆರೋಪಿಗಳಾದ ‌ಸೈಪುಲಾ ವಶಕ್ಕೆ ಪಡೆಯಲಾಗಿದ್ದು ಹಾಗೂ ಇನ್ನೊಬ್ಬ ಆರೋಪಿ ಪರಾರಿ‌ ಯಾಗಿದ್ದಾನೆ.

ಈ ಬಗ್ಗೆ ನಗರ ಠಾಣೆ ಪಿ.ಎಸ್.ಐ ಭರತ ನಾಯಕ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈ ಕೊಂಡಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...