ಮಂಗಳೂರು ಪೊಲೀಸರಿಂದ ಮಾನವೀಯ ಕಾರ್ಯ.

Source: SO News | By Laxmi Tanaya | Published on 22nd June 2021, 10:57 PM | Coastal News | Don't Miss |

ಮಂಗಳೂರು : ಲಾಕ್ ಡೌನ್ ಹಿನ್ನೆಲೆ ವಾಹನ ಇಲ್ಲದೆ ನಗರದಲ್ಲಿ ಪರದಾಟ ನಡೆಸ್ತಾ ಇದ್ದ ಹಿರಿಯ ನಾಗರಿಕರ ನೆರವಿಗೆ ಪೊಲೀಸರು ನಿಂತಿದ್ದಾರೆ. 

ಕುಲಶೇಖರ ನಿವಾಸಿಗಳು ನಗರದ ಬ್ಯಾಂಕ್ ಹಾಗೂ ಅಗತ್ಯ ಖರೀದಿ ಮಂಗಳೂರಿಗೆ ಬಂದಿದ್ದರು. ಬಸ್ ಸಂಚಾರ ಇಲ್ಲದೆ ಆಟೋ ರಿಕ್ಷಾಕ್ಕಾಗಿ ಮೂರು ಗಂಟೆಗೂ ಅಧಿಕ ಕಾಲ ಕಾದು ಕೂತಿದ್ದರು.

ಆಗ ಪೊಲೀಸ್ ಆಯುಕ್ತರನ್ನು ಕಂಡು ಸ್ಥಳಕ್ಕೆ ಬಂದು ಇವರು ಸಹಾಯ ಕೇಳಿದಾಗ
ಪೊಲೀಸ್ ವಾಹನದಲ್ಲೇ ಅವರ ಮನೆ ತಲುಪಿಸಿ  ಆಯುಕ್ತರು ಮಾನವೀಯತೆ ಮೆರೆದಿದ್ದಾರೆ.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...