ಹುಬ್ಬಳ್ಳಿ: ಬಸ್ ಡೇ  ಆಚರಣೆ

Source: varthabhavan | By Arshad Koppa | Published on 21st August 2017, 8:33 AM | State News | Guest Editorial |

ಹುಬ್ಬಳ್ಳಿ, ಆ ೨೧: ಕರ್ಣಾಟಕ ವಾಯವ್ಯ ಸಾರಿಗೆ ಇಲಾಖೆ ಸಾರಿಗೆ ಬಸ್ ಗಳ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಬಸ್ ಡೇ ಆಚರಣೆ ಮಾಡುತ್ತಿದೆ . ಕಳೆದ ಒಂದು ತಿಂಗಳ ಹಿಂದೆ ಆರಂಭವಾದ ಬಸ್ ಡೇ ಪ್ರತಿ ತಿಂಗಳು ೨೦ ರಂದು ಆಚರಣೆ ಮಾಡುಲಾಗುತ್ತಿದೆ .  ಆದ್ರೆ ಇಂದು ನಡೆದ ಬಸ್ ಡೇ ಕೊಂಚ ವಿನೂತನವಾಗಿತ್ತು . ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಾರ್ವಜನಿಕರಿಗೆ ಎಲ್ಲ ಧರ್ಮ ಗುರುಗಳಿಂದ ಬಸ್ ನಲ್ಲಿಯೇ ಪ್ರಯಾಣ ಮಾಡುವಂತೆ ಮನವಿ ಮಾಡಿದ್ರು. . ಅಲ್ಲದೆ ಬಸ್ ನಲ್ಲಿ ಪ್ರಯಾಣ ಮಾಡಿದ ಸಾರ್ವಜನಿಕರಿಗೆ ಚಾಕಲೇಟ್ ನೀಡಿದ ಸರ್ವ ಧರ್ಮ ಗುರುಗಳು ,  ಜನರಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಿದ್ದಾರೆ . ಅಲ್ಲದೆ ದಿನ ನಿತ್ಯ ಕಾರ್ ಬೈಕ್ ಗಳನ್ನು ಬಳಸುವ ಬದಲು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಂತೆ ಮನವಿ ಮಾಡಿದ್ದಾರೆ ...

Read These Next

ಚಾಲಕ ಪರವಾನಿಗೆ ಮತ್ತು ಇನ್ಸುರೆನ್ಸ್ ಅದಾಲತ್ ನಡೆಸಬೇಕೆಂದು ರೈತ ಸಂಘದಿಂದ ಆಗ್ರಹ

ಕೋಲಾರ : ಮೋಟರ್ ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಪ್ರತಿ ...

ಶ್ರೀನಿವಾಸಪುರ:ಆಯಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚಾಲನೆ

ಶ್ರೀನಿವಾಸಪುರ:ಆಯಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಪ್ರಚಾರ ಜಾಥಾಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಚಾಲನೆ

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...