ಕಳೆದ 24ಗಂಟೆಯಲ್ಲಿ ಭಟ್ಕಳದಲ್ಲಿ ಅತಿ ಹೆಚ್ಚು ಮಳೆ 

Source: sonews | By Staff Correspondent | Published on 4th July 2020, 3:35 PM | Coastal News |

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 55.0 ಮಿ.ಮೀ, ಭಟ್ಕಳ 58.0 ಮಿ.ಮೀ, ಹಳಿಯಾಳ 4.2 ಮಿ.ಮೀ, ಹೊನ್ನಾವರ 79.7 ಮಿ.ಮೀ, ಕಾರವಾರ 119.2 ಮಿ.ಮಿ, ಕುಮಟಾ 74.2 ಮಿ.ಮೀ, ಮುಂಡಗೋಡ 18.4 ಮಿ.ಮೀ, ಸಿದ್ದಾಪುರ 19.4 ಮಿ.ಮೀ. ಶಿರಸಿ 22.0 ಮಿ.ಮೀ, ಜೋಯಡಾ 27.0 ಮಿ.ಮೀ, ಯಲ್ಲಾಪುರ 37.2 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: 34.50ಮೀ (ಗರಿಷ್ಟ), 29.80 ಮೀ (2020), 5738.00 ಕ್ಯೂಸೆಕ್ಸ್ (ಒಳಹರಿವು) 11767.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.95 ಮೀ. (2020), 3212.0 ಕ್ಯೂಸೆಕ್ಸ್ (ಒಳ ಹರಿವು) 2782.0 (ಹೊರ ಹರಿವು) ಸೂಪಾ: 564.00 ಮೀ (ಗ), 527.65 ಮೀ (2020), 8213.582 ಕ್ಯೂಸೆಕ್ಸ್ (ಒಳ ಹರಿವು), 6187.864 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 450.61 ಮೀ (2020), 36.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 435.31 ಮೀ (2020), 7156.0 ಕ್ಯೂಸೆಕ್ಸ್ (ಒಳ ಹರಿವು) 2881.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 50.84 ಮೀ (2020) 5945.2 ಕ್ಯೂಸೆಕ್ಸ್ (ಒಳ ಹರಿವು) 9776.7 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1755.95 ಅಡಿ (2020). 10954.00 ಕೂಸೆಕ್ಸ (ಒಳ ಹರಿವು) 5231.28 ಕ್ಯೂಸೆಕ್ಸ್ (ಹೊರ ಹರಿವು) 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...