ಕಳೆದ 24 ಗಂಟೆ ಅವಧಿಯಲ್ಲಿ ಕಾರವಾರದಲ್ಲಿ ಅತಿ ಹೆಚ್ಚು ಮಳೆ 

Source: sonews | By Staff Correspondent | Published on 16th July 2020, 3:01 PM | Coastal News |

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 70.5 ಮಿ.ಮೀ, ಭಟ್ಕಳ 57.4 ಮಿ.ಮೀ, ಹಳಿಯಾಳ 16.8 ಮಿ.ಮೀ, ಹೊನ್ನಾವರ 78.5 ಮಿ.ಮೀ, ಕಾರವಾರ 85.9 ಮಿ.ಮಿ, ಕುಮಟಾ 81.4 ಮಿ.ಮೀ, ಮುಂಡಗೋಡ 12.6 ಮಿ.ಮೀ, ಸಿದ್ದಾಪುರ 60.8 ಮಿ.ಮೀ ಶಿರಸಿ 38.5 ಮಿ.ಮೀ, ಜೋಯಡಾ 17.2 ಮಿ.ಮೀ, ಯಲ್ಲಾಪುರ 18.4 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: 34.50ಮೀ (ಗರಿಷ್ಟ), 30.15 ಮೀ (2020), 6542.00 ಕ್ಯೂಸೆಕ್ಸ್ (ಒಳಹರಿವು) 5426.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 67.50 ಮೀ. (2020), 3035.0 ಕ್ಯೂಸೆಕ್ಸ್ (ಒಳ ಹರಿವು) 3567.0 (ಹೊರಹರಿವು) ಸೂಪಾ: 564.00 ಮೀ (ಗ), 532.98 ಮೀ (2020), 6244.008 ಕ್ಯೂಸೆಕ್ಸ್ (ಒಳ ಹರಿವು), 3625.628 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 451.68ಮೀ (2020), 57.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.37 ಮೀ (2020), 4267.0 ಕ್ಯೂಸೆಕ್ಸ್ (ಒಳ ಹರಿವು) 1937.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 50.10 ಮೀ (2020) 4603.478 ಕ್ಯೂಸೆಕ್ಸ್ (ಒಳ ಹರಿವು) 2218.762 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1766.80 ಅಡಿ (2020). 14334.00 ಕೂಸೆಕ್ಸ (ಒಳ ಹರಿವು) 4218.00 ಕ್ಯೂಸೆಕ್ಸ್ (ಹೊರ ಹರಿವು) 
 

Read These Next

ಪತ್ರಕರ್ತರ ಅವಹೇಳನ;; ಕುಮಟಾ ಶಾಸಕ ದಿನಕರ್ ಶೆಟ್ಟಿ ಯವರ ಮೇಲೆ ಕ್ರಮ ಜರಗಿಸುವಂತೆ ಆಗ್ರಹ

ಶಿರಸಿ : ಜಿಲ್ಲೆಯ ಪತ್ರಕರ್ತರ ಕುರಿತು ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಕುಮಟಾದ ಶಾಸಕರಾದ ದಿನಕರ ...

ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೋವಿಡ್ ಕರಿ ನೆರಳು; ಮನೆ ಹಾಗೂ ಮಂದಿರಗಳಲ್ಲಿ ಮಾತ್ರ ಗಣೇಶನ ಪ್ರತಿಷ್ಠಾಪನೆ

ಕಾರವಾರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...