ಶಿವಮೊಗ್ಗದ ಕೃಶರನಲ್ಲಿ ‌ಸ್ಪೋಟ. ಜಿಲೆಟಿನ್ ತುಂಬಿದ ಲಾರಿ ಸ್ಪೋಟ ಐದಕ್ಕು ಹೆಚ್ಚು ಕಾರ್ಮಿಕರ ಸಾವು

Source: SO News | By Laxmi Tanaya | Published on 22nd January 2021, 12:27 AM | State News |

ಶಿವಮೊಗ್ಗ : ತಾಲೂಕಿನ‌ ಹುಣಸೋಡು ಬಳಿ  ಜಿಲೆಟಿನ್ ತುಂಬಿದ ಲಾರಿ ಸ್ಪೋಟಗೊಂಡ ಪರಿಣಾಮ‌ ಐದಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಸೇರಿದಂತೆ ಹಲವರು ದೌಡಾಯಿಸಿದ್ದಾರೆ. ಈ ಸ್ಪೋಟದ ಸದ್ದಿಗೆ ಶಿವಮೊಗ್ಗ ಹಾಗೂ ಇತರೆ ಭಾಗದಲ್ಲಿ ಬಾರೀ ಶಬ್ದ ಕೇಳಿ ಬಂದಿರುವ ಸಾಧ್ಯತೆ ಇದೆ.

Read These Next

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು