ದುಬೈ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು ದುಬೈ ಘಟಕದಿಂದ ಬಡರೋಗಿಗಳಿಗೆ ನೆರವಿನ ಹಸ್ತ

Source: abdul lathief | By Arshad Koppa | Published on 24th October 2017, 7:56 PM | Gulf News | Special Report |

ದುಬೈ, ಅ ೨೪:  ತೀರ ಬಡತನವನ್ನು ಎದುರಿಸುತ್ತಿರುವ ಆರ್ಲಪದವಿನ ಸಹೋದರಿಯೋರ್ವಳು ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದು ಇವರ ಕಿಡ್ನಿ ವಿನಿಮಯ ಹಾಗು ಚಿಕಿತ್ಸೆಗೆ ಆರ್ಥಿಕ ನೆರವು, ಹಾಗು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸುಮಾರು ಒಂದು ವರ್ಷಗಳಿಂದ ಮಣಿಪಾಲದ ಕೆ. ಎಮ್.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ತೀರಾ ಬಡತನ ದಿಂದ ಕಂಗಾಲಾಗಿರುವ ಉಡುಪಿ ಜಿಲ್ಲೆಯ ಇಂದ್ರಾಳಿ ನಿವಾಸಿಯಾದ ಇಂತಿಯಾಝ್ ಎಂಬವರ  2 ವರ್ಷದ " ಇಂಷಾ ಫಾತಿಮಾ " ಎಂಬ ಹೆಣ್ಣು ಮಗುವಿನ  ಚಿಕಿತ್ಸೆಗಾಗಿ ಧನಸಹಾಯ, ಅದೇ ರೀತಿ ಮೂಳೂರು ಜಮಾಅತಿನ ಉಸ್ತಾದರಾದ " ಹೈದರ್ ಸಹಾನಿ ಇವರಿಗೆ ಮನೆ ಕಟ್ಟಲು  ಧನ ಸಹಾಯ, ಮೂಳೂರಿನ ಸಹೋದರಿಯೊರ್ವರ ಮಗಳ ಮದುವೆಗೆ ಸಹಾಯ, ಹೀಗೆ ಹತ್ತು ಹಲವಾರು ಸಮುದಾಯದ ಬಡ ನಿರ್ಗತಿಕರಿಗೆ ಸಹಾಯ ಹಸ್ತವನ್ನು ನೀಡುವುದರೊಂದಿಗೆ ಸಮುದಾಯ ಹಾಗು ಸಮಾಜದ ಜನರ ಮನದಲ್ಲಿ " ಅಲ್ ಖಮರ್ ವೆಲ್ಪೇರ್ ಅಸೋಸಿಯೇಷನ್ ಮೂಳೂರು " ಮನೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ.

ಅಲ್ಲಾಹನು ಪ್ರತೀಯೊರ್ವರನ್ನು ಆರೋಗ್ಯವಂತರನ್ನಾಗಿಸಲಿ.ಮತ್ತು ಅಲ್ಲಾಹನ ಮೆಚ್ಚುಗೆಗೆ ಪಾತ್ರವಾಗಿರುವ ಇಂತಹ ಉತ್ತಮ ಕೆಲಸಗಳಿಗೆ ಸಹಕರಿಸಿದವರ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಇನ್ನಷ್ಟು ಸಮುದಾಯದ ಏಳಿಗೆಗಾಗಿ ದುಡಿಯುವ ಮನಸ್ಸು ಅವರಿಗೆ ಅಲ್ಲಾಹನು ನೀಡಲಿ ಆಮೀನ್.

ವರದಿ : ಅಬ್ದುಲ್ ಲತೀಫ್ ಮೂಳೂರು

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...