ಮೊಹದ್ದಿಸೆ ಏ ಆಝಾಮ್ ಮಿಶೆನ್  ಸಂತ್ರಸ್ತರಿಗೆ ಕರವಸ್ತ್ರ (ಟಾವೆಲ್)ವಿತರಣೆ

Source: sonews | By Staff Correspondent | Published on 11th August 2019, 10:58 PM | Coastal News |

ಮುಂಡಗೋಡ : ಪಟ್ಟಣದ ಮೊಹದ್ದಿಸೆ ಏ ಆಝಾಮ್ ಮಿಶೆನ್ ಮುಂಡಗೋಡ ರವರು ರವಿವಾರ ಕಾಳಜಿ(ಗಂಜಿ)ಕೇಂದ್ರದಲ್ಲಿರುವ ಸಂತ್ರಸ್ತರಿಗೆ  ಕರವಸ್ತ್ರ (ಟಾವೆಲ್) ಗಳನ್ನು ನೀಡಿದರು.

ಮಹದ್ದಿಸೆ ಏ ಆಝಾಮ್ ಮಿಶನ್  ಅಧ್ಯಕ್ಷ ಮೌಲಾಲಿ ಹರಕೋಣಿ, ಸೆಕ್ರೇಟರಿ ಮುಸ್ತಾಕಅಹ್ಮದ  ನೇರ್ತಿ, ಮಕ್ಬೂಲ್ ಮಿರ್ಚೋನಿ,  ಬಶೀರಅಹ್ಮದ ಶೇಖ, ಮಕ್ಬೂಲ್‍ಸಾಬ ಶಾಬಾಳ, ದಾದಾಪೀರ ಪೋಕಾಕಿ ಸೇರಿದಂತೆ ಇತರೆ ಸದಸ್ಯರು ಇದ್ದರು
 

Read These Next