ಭಟ್ಕಳ ರೋಟರಿ ಕ್ಲಬ್ ನಿಂದ ಪೌರ ಕಾರ್ಮಿಕರಿಗೆ ಮಾಸ್ಕ ಮತ್ತು ಹ್ಯಾಂಡ್ ಗ್ಲೌಸ್ ವಿತರಣೆ

Source: sonews | By Staff Correspondent | Published on 4th April 2020, 3:17 PM | Coastal News | Don't Miss |

ಭಟ್ಕಳ:  ರೋಟರಿ ಕ್ಲಬ್ ಭಟ್ಕಳ ವತಿಯಿಂದ ಇಲ್ಲಿನ ಪುರಸಭಾ ಪೌರಕಾರ್ಮಿರಿಗೆ ಮಾಸ್ಕ ಹಾಗೂ ಗ್ಲೌಸ್ ಗಳನ್ನು ರೋಟರಿ ಅಧ್ಯಕ್ಷರಾದ ಈಶ್ವರ ನಾಯ್ಕ ಮುರುಡೇಶ್ವರ ಹಾಗೂ ಕಾರ್ಯದರ್ಶಿ  ಶ್ರೀನಿವಾಸ ಪಡಿಯಾರ ಪುರಸಭಾ ಆರೋಗ್ಯ ಅಧಿಕಾರಿ ಸೊಜಿಯಾ ಸೊಮನ್ ಅವರಿಗೆ  ಶನಿವಾರ ಹಸ್ತಾಂತರಿಸಿದರು.

ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಈಶ್ವರ ನಾಯ್ಕ, ಪೌರಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಸ್ವಚ್ಚತೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರೋಟರಿ ಸಂಸ್ಥೆಯು ಮುಂದಿನ ದಿಗಳಲ್ಲಿ ಅವರಿಗೆ ಬೇಕಾದ ಸೌಕರ್ಯವನ್ನು ಒದಗಿಸಲು ಸಿದ್ದವಿದೆ ಎಂದರು.

Read These Next

ಸಾರ್ವಜನಿಕರ ಮಾಹಿತಿ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕೃತ್ ವೆಬ್‍ಸೈಟ್ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ

ಧಾರವಾಡ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ...

ಕಲಿಕೆಯೊಂದಿಗೆ ಕಲಿಯುವ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಸಾಧ್ಯ : ರಾಘವೇಂದ್ರ ನಾಯ್ಕ

ಭಟ್ಕಳ: ಶಿಕ್ಷಣ ಪಡೆಯುವ ಹಂತದಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಗಳಿಸಲು ಸಾಧ್ಯ. ಓದಿನ ಜೊತೆಗೆ ಮನಸನ್ನು ...

ಮುರುಢೇಶ್ವರ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ- ಜಿ.ಪಂ. ಸಿಇಒ ಪ್ರಿಯಾಂಗ್

ಭಟ್ಕಳ: ಅಪೂರ್ಣಗೊಂಡಿರುವ ಮುರ್ಡೇಶ್ವರ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ...