ಕಾರವಾರ: ಜನವರಿ 18. ರಂದು ದಿಶಾ ಸಮಿತಿ ಸಭೆ

Source: S.O. News service | By S O News | Published on 16th January 2021, 11:03 AM | Coastal News |

ಕಾರವಾರ: ಸಂಸದ ಅನಂತಕುಮಾರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಜ.18 ರಂದು ಬೆಳಗ್ಗೆ 11 ಕ್ಕೆ ನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ)ಸಭೆ ನಡೆಸಲಾಗುವುದೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಮ್.ಪ್ರಿಯಾಂಗ ಅವರು ತಿಳಿಸಿದ್ದಾರೆ.

Read These Next