ಕ್ರಿಕೆಟ್ ಟೂರ್ನಿಗಾಗಿ 14, 16, 19 ವರ್ಷದೊಳಗಿನ ಆಟಗಾರರ ಆಯ್ಕೆ.

Source: SO News | By Laxmi Tanaya | Published on 8th December 2020, 7:20 PM | Coastal News | Sports News |

ಭಟ್ಕಳ : ಭಟ್ಕಳದ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಭಟ್ಕಳ ಮುಸ್ಲಿಂ ಯುಥ್ ಫೆಡರೇಶನ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 12 ಮತ್ತು 13 ರಂದು ಕ್ರಿಕೆಟ್ ಆಟಗಾರರ ಆಯ್ಕೆ ನಡೆಯಲಿದೆ.

ಭಟ್ಕಳ ರಾ. ಹೆದ್ದಾರಿ 66 ರ ಟಿಎಫ್ಸಿ ಎದುರಿನ ಮೈದಾನದಲ್ಲಿ ಆಯ್ಕೆ ನಡೆಯಲಿದೆ.
ಆಸಕ್ತ ಆಟಗಾರರು ಪಾಸ್ಪೋರ್ಟ್ ಸೈಜ್ ಪೋಟೋ, ಜನ್ಮ ಪ್ರಮಾಣಪತ್ರ ಅಥವಾ ಶಾಲಾ ಪ್ರಮಾಣ ಪತ್ರದೊಂದಿಗೆ ಹಾಜರಿರಬೇಕು. ವೈಟ್ ಸಮವಸ್ತ್ರದೊಂದಿಗೆ ಬರುವುದು ಕಡ್ಡಾಯ.

ಆಯ್ಕೆಯಲ್ಲಿ ಒಟ್ಟು 130 ಆಟಗಾರರನ್ನ ಮಾತ್ರ  ಪರಿಗಣಿಸಲಾಗುತ್ತಿದ್ದು ಉತ್ತರಕನ್ನಡ ಜಿಲ್ಲೆಯವರಿಗೆ ಆದ್ಯತೆ‌ ಇರುತ್ತದೆ. 14 ವರ್ಷದೊಳಗಿನವರ ಆಯ್ಕೆ ಬಯಸುವವರು 2007 ಸಪ್ಟೆಂಬರ್ 1 ರಂದು ಜನಿಸಿರಬೇಕು.
16 ವರ್ಷದೊಳಗಿನವರ ಆಯ್ಕೆ ಬಯಸುವವರು 2005 ಸಪ್ಟೆಂಬರ್ 1 ರಂದು ಜನಿಸಿರಬೇಕು.
19 ವರ್ಷದೊಳಗಿನವರ ಆಯ್ಕೆ ಬಯಸುವವರು 2002 ಸಪ್ಟೆಂಬರ್ 1 ರಂದು ಜನಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 8904600600, 8971122557  ಸಂಪರ್ಕಿಸಬಹುದಾಗಿದೆ.

Read These Next

ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವ ಎಸ್.ಅಂಗಾರ

ಉಡುಪಿ : ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ...

ಭಟ್ಕಳ : ವಿದ್ಯಾರ್ಥಿಗಳಿಗೆ ‌ನೆರವಾಗಲು‌ ಕೌಶ್ಯಲಾಭಿವೃದ್ದಿ ಕಾರ್ಯಕ್ರಮ : ಡಾ ಬಿ ಕೃಷ್ಣ ಪ್ರಭು.

ಭಟ್ಕಳ : ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಓದುವ ತತ್ವ ಮತ್ತು ಸಿದ್ಧಾಂತಗಳನ್ನು ತಾರ್ಕಿಕವಾಗಿ ಕಾರ್ಯಾಚರಣೆಗಿಳಿಸುವ ಕಾರ್ಯವನ್ನು ...

ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ...

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...