ವೈದ್ಯರಿಗೆ ಸಹಾಯಕಾರಿಯಾದ ಕೋವಿಡ್ ಕಾರ್ಡ ಮಷಿನ್: ಡಿಸಿ

Source: sonews | By Staff Correspondent | Published on 12th October 2020, 7:16 PM | Coastal News |

ಕಾರವಾರ: ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ್ ಕಾರ್ಡ ಇನೋಗ್ರೇಷನ್ ಅನ್ನು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ಉದ್ಘಾಟಿಸಿ ಮಾತನಾಡಿದ ಅವರು, ಈ ಕೋವಿಡ್ ಕಾರ್ಡ ಆಸ್ಪತ್ರೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದ್ದು, ವೈದ್ಯರು ಇದರೊಂದಿಗೆ ಆತ್ಮಿಯವಾದ ಸಂವಹನ ಹೊಂದಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ಪ್ರಸಕ್ತ ದಿನದಲ್ಲಿ ಕೋವಿಡ್ ಮಹಾಮಾರಿಯಿಂದ ಜಗತ್ತು ತಲ್ಲಣಗೊಂಡಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯ ವಾರ್ಡಗಳಲ್ಲಿ ರೋಗಿಗಳನ್ನು ಶಿಫ್ಟ್ ಮಾಡಿದಾಗ ಅಲ್ಲಿರುವ ಕರ್ತವ್ಯ ನಿರತ ನರ್ಸಗಳಿಗೆ ಉತ್ತಮ ರೀತಿಯಲ್ಲಿ ಸಲಹೆ ಕೊಡಲು ಈ ಕೋವಿಡ್ ಕಾರ್ಡ ಬಹುಉಪಯುಕ್ತವಾಗಿದೆ ಎಂದು ಅವರು ಹೇಳಿದರು.
                                                                                                ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್ ಕೆ, ಮೆಡಿಕಲ್ ಕಾಲೇಜ್‍ನ ನಿರ್ದೇಶಕ ಗಜಾನನ ಎಚ್ ನಾಯ್ಕ, ಹರ್ಷ ಮೂರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು, ಆಕಾಂಕ್ಷಾ ವಂದಿಸಿದರು.
 

Read These Next

ಭಟ್ಕಳ: ನ.10ರ ಒಳಗೆ ಭಟ್ಕಳ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ; ಫರ್ವೇಜ್, ಕೈಸರ್‍ಗೆ ಪಟ್ಟ ಬಹುತೇಕ ಖಚಿತ

ಪುರಸಭೆ ಹಾಗೂ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಆಯ್ಕೆಗೆ ಸಂಬಂಧಿಸಿದಂತೆ ನೀಡಿದ್ದ ತಡೆಯಾಜ್ಞೆಯನ್ನು ಗುರುವಾರ ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...