ಮಾಜಿ ಸಚಿವ, ಶಾಸಕ ಎಚ್ ಕೆ ಪಾಟೀಲ ಅವರಿಗೆ ಕರೋನಾ ಪಾಸಿಟಿವ್

Source: SO News | By Laxmi Tanaya | Published on 28th September 2020, 3:02 PM | State News | Don't Miss |

ಗದಗ : ಮಾಜಿ ಸಚಿವ, ಶಾಸಕ  ದಿನೇಶ ಗುಂಡೂರಾವ್ ಅವರಿಗೆ ಕೊರೋನಾ  ಕಾಣಿಸಿಕೊಂಡ ಬೆನ್ನಲ್ಲೆ ಇನ್ನೋರ್ವ ಶಾಸಕರಿಗೆ ಸೋಂಕು ದೃಢಗೊಂಡಿದೆ.

ಮಾಜಿ ಸಚಿವ ಶಾಸಕ ಎಚ್.ಕೆ. ಪಾಟೀಲ್ ಗೆ  ಕೊರೊನಾ ಪಾಸಿಟಿವ್ ಬಂದಿದ್ದು  ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊರೊನಾ ಟೆಸ್ಟ್​ನಲ್ಲಿ ತಮ್ಮ ವರದಿ ಪಾಸಿಟಿವ್​ ಬಂದ ಬಗ್ಗೆ  ಎಚ್​.ಕೆ.ಪಾಟೀಲ್​ ಅವರೇ ತಮ್ಮ ಟ್ವಿಟರ್​​ ಮೂಲಕ ತಿಳಿಸಿದ್ದಾರೆ.  ನಿಮ್ಮೆಲ್ಲರ ಆಶೀರ್ವಾದದಿಂದ ಶೀಘ್ರ ಗುಣಮುಖನಾಗುವೆ. 10 ದಿನಗಳ ಕಾಲ ಕ್ವಾರಂಟೈನ್​ಗೆ ಒಳಪಟ್ಟಿದ್ದೇನೆ ಎಂದಿರುವ ಅವರು, ತಮ್ಮ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು  ಅವರು ಮನವಿ ಮಾಡಿದ್ದಾರೆ. ಸದ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read These Next

ಯಾವ ವ್ಯಕ್ತಿ ಸೋಲನ್ನು ಜೀರ್ಣಿಸಿಕೊಳ್ಳಲು ಕಲಿಯುತ್ತಾನೋ ಅಂತಹ ವ್ಯಕ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ: ಜಿಲ್ಲಾಧಿಕಾರಿ

ಮಂಡ್ಯ : ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ...

ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ-2020 ಕೋವಿಡ್-19 ಮಾರ್ಗಸೂಚಿ ಪಾಲನೆ, ಆರೋಗ್ಯ ಸಿಬ್ಬಂದಿ ಪಾತ್ರವೂ ಮುಖ್ಯ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆ ನೀಡಿರುವ ಕೋವಿಡ್-19 ಮಾರ್ಗಸೂಚಿಗಳ ...

ದಿ. ಚಿರಂಜೀವಿ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಸರ್ಜಾ ಆಗಮನ. ಅಣ್ಣನ ಮಗುವಿಗೆ ಬೆಳ್ಳಿಯ ತೊಟ್ಟಿಲು ತಂದಿಟ್ಟ ಧ್ರುವ.

ಬೆಂಗಳೂರು : ಸ್ಯಾಂಡಲವುಡ್ ಆ್ಯಕ್ಟರ್ ದಿ. ಚಿರಂಜೀವಿ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಆಗಮನವಾಗಿದೆ. ಸರ್ಜಾ ಪುತ್ನಿ ಮೇಘನಾ ರಾಜ್ ...

ಯಾವ ವ್ಯಕ್ತಿ ಸೋಲನ್ನು ಜೀರ್ಣಿಸಿಕೊಳ್ಳಲು ಕಲಿಯುತ್ತಾನೋ ಅಂತಹ ವ್ಯಕ್ತಿ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ: ಜಿಲ್ಲಾಧಿಕಾರಿ

ಮಂಡ್ಯ : ಪ್ರತಿಯೊಬ್ಬ ಮನುಷ್ಯನಿಗೆ ಓದು ಮತ್ತು ಕ್ರೀಡೆ ಎರಡು ಇರಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಭೌತಿಕವಾಗಿ, ...