ಉತ್ತರಕನ್ನಡದಲ್ಲಿ ಶನಿವಾರ 396 ಜನರಲ್ಲಿ ಕೊರೋನಾ. ಕಾರವಾರದಲ್ಲಿ ಅತಿ ಹೆಚ್ಚು.

Source: SO News | By Laxmi Tanaya | Published on 15th January 2022, 10:02 PM | Coastal News |

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಶನಿವಾರ ಮಹಾಮಾರಿ ಕೊರೋನಾ ಆರ್ಭಟಿಸಿದೆ. ಇಂದು ಬರೋಬ್ಬರಿ 396 ಪ್ರಕರಣ ಪತ್ತೆಯಾಗಿದೆ.

ಕಾರವಾರದಲ್ಲಿ 135, ಅಂಕೋಲಾ 31, ಕುಮಟಾ 32, ಹೊನ್ನಾವರ 59, ಭಟ್ಕಳ 28, ಶಿರಸಿ 31, ಸಿದ್ದಾಪುರ 10, ಯಲ್ಲಾಪುರ 22, ಮುಂಡಗೋಡು 9, ಹಳಿಯಾಳ 37, ಜೋಯಿಡಾ 2 ಸೋಂಕಿತರು ಪತ್ತೆಯಾಗಿದ್ದಾರೆ.

ಇಂದು ಜಿಲ್ಲೆಯಲ್ಲಿ ಒಟ್ಟು 1425 ಸಕ್ರೀಯ ಪ್ರಕರಣಗಳು ದಾಖಲಾಗಿದ್ದು,  ಒಟ್ಟು 83 ಸೋಂಕಿತರು ಆಸ್ಪತ್ರೆಯಲ್ಲಿ, 1342 ಹೋಮ್ ಐಸೋಲೇಶನಲ್ಲಿದ್ದಾರೆ.

ಒಟ್ಟು 67 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾಗಿ ಆರೋಗ್ಯ ಇಲಾಖೆ  ಬುಲೆಟಿನ್ ತಿಳಿಸಿದೆ.

Read These Next

ಶಿರಸಿ: ಅರಣ್ಯ ಭೂಮಿ ಹಕ್ಕು ; ಜುಲೈಯಲ್ಲಿ ಸುಫ್ರೀಂ ಕೋರ್ಟ ತೀರ್ಮಾನ- ನಿರ್ಣಾಯಕ. ಸರಕಾರದ ಪ್ರಮಾಣ ಪತ್ರದ ಮೇಲೆ ಅರಣ್ಯವಾಸಿಗಳ ಭವಿಷ್ಯ.

ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಪಲ್ಯದಿಂದ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ...

ಕಾರವಾರ: ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮೂಲಕ ವಿಲೇವಾರಿ; ಜೂ 4 ರೊಳಗೆ ಅರ್ಜಿ ಸಲ್ಲಿಕೆಗೆ ಅಹ್ವಾನ್

ತಾಲೂಕಿನ ಅರ್ಥಲಾವ್ ಕೆರೆ, ಹಣಕೋಣ ಕೆರೆ, ಹಾಗೂ  ಕಾಳಿ ನದಿ ಭಾಗದ ಮಾಡಸಾಯಿ, ಸಾವಂತವಾಡಾ, ಕಿನ್ನರ ,  ನಂದನಗದ್ದಾ, ಸದಾಶಿವಗಡ ಸೇರಿದಂತೆ ...

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...