ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ; ಪ್ರಕರಣ ದಾಖಲು

Source: SO NEWS | By MV Bhatkal | Published on 5th July 2022, 11:51 PM | Coastal News |

ಭಟ್ಕಳ:ತಾಲೂಕಿನ ಬೈಲೂರು ತೆಂಗಾರ ಗೂಡ ಅಂಗಡಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಪಿಯನ್ನು ತಾಲೂಕಿನ ಬೈಲೂರು ತೆಂಗಾರ ನಿವಾಸಿ ರಮೇಶ ಶನಿಯಾರ ನಾಯ್ಕ (53) ಎಂದು ಗುರುತಿಸಲಾಗಿದೆ. ಪೊಲೀಸರು 180 ಎಮ್‌ಎಲ್ ಅಳತೆಯ 3 ಓಲ್ಡ್ ಟಾವರ್ನ್ ವಿಸ್ಕಿ ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ ಹೇವಾರ್ಡ್ಸ್ ಚೀಯರ್ ವಿಸ್ಕಿ 5 ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ 4 ಬೆಂಗಳೂರು ವಿಸ್ಕಿ ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ 4 ಹೇವಾರ್ಡ್ ಪ್ಯಾಕೇಟ್‌ಗಳು ಹಾಗೂ ಲೋಟಗಳನ್ನು ಪೊಲೀಸರು ಜಪ್ತುಪಡಿಸಿಕೊಂಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕೊಡಗಿನಲ್ಲಿ ಮುಂದುವರಿದ ಭಾರೀ ಮಳೆ; ಹಲವೆಡೆ ರಸ್ತೆ ಸಂಪರ್ಕ ಕಡಿತ: ಜನಜೀವನ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಆಶ್ಲೇಷಾ ಮಳೆ ಆತಂಕವನ್ನು ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ರೆಡ್ ...

ಕಾರವಾರ: ರಸ್ತೆ ಸಾರಿಗೆ ಸಂಸ್ಥೆಯು ವಾಹನಗಳನ್ನು ಟ್ರ್ಯಾಕಿಂಗ ಮಾಡಲು ಮೊಬೈಲ್ ಅಪ್ಲೀಕೆಶನ್‍ ಸ್ಪರ್ಧೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿಷ್ಠಿತ ವಾಹನಗಳನ್ನು ಟ್ರ್ಯಾಕಿಂಗ (tracking) ಮಾಡಲು ಮೊಬೈಲ್ ಅಪ್ಲೀಕೆಶನ್‍ನ್ನು ...

ಕಾರವಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ರಾಷ್ಟ್ರಧ್ವಜ ತಯಾರಿಸಿ ಪೂರೈಸುವ ಕೆಲಸ ತೊಡಗಿಕೊಂಡಿರುವ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆ

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಜಿಲ್ಲೆಯಾದ್ಯಂತ ರಾಷ್ಟ್ರಧ್ವಜ ತಯಾರಿಸಿ ಒದಗಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಯು ...