ಚಿಕ್ಕಮಗಳೂರು:ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Source: so news | By Manju Naik | Published on 12th April 2019, 5:27 PM | State News | Don't Miss |

ಚಿಕ್ಕಮಗಳೂರು: ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.ಒಬ್ಬರ ಕೈಗೆ ಇನ್ನೊಬ್ಬರು ಹಗ್ಗ ನದಿಗೆ ಹಾರಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಉಮೇಶ್-ಶಶಿಕಲಾ ದಂಪತಿ ಹಾಗೂ ಶಶಿಕಲಾರ ತಾಯಿ ಸುಬ್ಬಮ್ಮ ಮೃತಪಟ್ಟ ದುರ್ದೈವಿಗಳು.ಹರಿಹರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ

Read These Next