ಸಹಾಯಕ ಆಯಕ್ತರಿಂದ ಕಡವಿನಕಟ್ಟೆ ಹೊಳೆ ಪರಿಶೀಲನೆ

Source: so news | By Manju Naik | Published on 19th May 2019, 7:45 PM | Coastal News | Don't Miss |

ಭಟ್ಕಳ: ಜಲಕ್ಷಾಮಕ್ಕೆ ತುತ್ತಾಗಿರುವ ಭಟ್ಕಳ ದಲ್ಲಿ ನೀರಿಗಾಗಿ ಹಾಹಾಕಾರ ಮುಂದುವರೆದಿದ್ದು.ಶನಿವಾರ ಸಂಜೆ ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಕಡವಿನಟ್ಟೇ ಹೊಳೆಯ ಸ್ಥಿತಿಗತಿಯ ಪರಿಶೀಲನೆ ನಡೆಸಿದರು.
ಹೊಳೆಯಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆ ಯಲ್ಲಿ ನೀರಿನ ಸಂಗ್ರಹ ಕಷ್ಟವಾಗುತ್ತಿದ್ದು, ಸೋಮವಾರ ಹೂಳೆತ್ತುವ ಕಾಮಾಗಾರಿಗೆ ಚಾಲನೆ  ನೀಡಲು ಅಧಿಕಾರಿಗಳಿಗೆ ಸೂಚಿಸಿದರು.ಈ ಕುರಿತು ಮಾತನಾಡಿದರುವ ಅವರು ಹೊಳೆಯಲ್ಲಿನ ಹೂಳನ್ನು ತೆಗೆಯಲು ಹಾಗೂ ಅದನ್ನು ಸಂಗ್ರಹಿಸಿ ಬೇರೆ ಕಡೆ ಸಾಗಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದರು. ಹೂಳನ್ನು ತೆರವುಗೊಳಿಸಲು ರಾಪ್ಟ್ರೀಯ ಹೆದ್ದಾರೆ ಅಗಲೀಕರಣ ಕಾಮಗಾರಿ ಗುತ್ತಿಗೆಯನ್ನು ಪಡೆದಿರುವ ಐ ಆರ್ ಬಿ ಕಂಪನಿಯ ಯಂತ್ರ ಹಾಗೂ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸೋಮವಾರ ಕಾಮಗಾರಿ ಆರಂಭವಾದ ನಂತರ ಹೆಚ್ಚಿನ ಯಂತ್ರಗಳ ಬಳಕೆಯ ತಿಳಿಸಿದರು. ಭಟ್ಕಳ ಪುರಸಭಾ ಅಧಿಕಾರಿ ವೇಣುಗೋಪಾಲ ಶಾಸ್ತ್ರೀ,ಡಿಆರ್ ಎಪ್ ಓ ರವಿ ಉಪಸ್ಥಿತರಿದ್ದರು.

Read These Next

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್

ದಮನಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ: ಫಲಾನುಭವಿಗಳನ್ನು ಶೀಘ್ರ ಆಯ್ಕೆ: ಜಿಲ್ಲಾಧಿಕಾರಿ ದೀಪಾ ಚೋಳನ್