ಜೂ.22 ರಂದು ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಡಿಡಿಪಿಐ ಕಚೇರಿ ಮುಂದೆ ಧರಣಿ

Source: sonews | By Staff Correspondent | Published on 20th June 2020, 7:01 PM | State News | Don't Miss |

ಕೋಲಾರ: ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಆಫ್ ಸ್ಕೂಲ್ಸ್(ಕ್ಯಾಮ್ಸ್) ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಖಾಸಗಿ ಶಿಕ್ಷಕರ ಬಗ್ಗೆ ಸರ್ಕಾರ ತಾಳುತ್ತಿರುವ  ಮಲತಾಯಿ ಧೋರಣೆ ವಿರುದ್ಧ ಜೂ, 22ರ ಸೋಮವಾರ ಬೆಳಗ್ಗೆ 10-00 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಕೋಲಾರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಬೋಧಕ, ಬೋಧಕೇತ್ತರ ಸಿಬ್ಬಂದಿ ಜೊತೆಗೂಡಿ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ (ಖಾಸಗಿ ಶಾಲೆ ಸಿಬ್ಬಂದಿ ವರ್ಗದವರಿಗೆ ಪ್ಯಾಕೇಜ್ ಘೋಷಿಸಿ) ಸಿಬ್ಬಂದಿ ವರ್ಗದವರ ಜೀವನ ಡೋಲಾಯಮಾನವಾಗಿದ್ದು, ಕೂಡಲೇ ಸರ್ಕಾರ ಪ್ಯಾಕೇಜ್ ಘೋಷಿಸುವಂತೆ ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಎ.ಸದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರು & ಮಕ್ಕಳು ಸುರಕ್ಷಿತ,ಇನ್ನೂ 8ಜ‌ನ ಸೊಂಕಿತ ಗರ್ಭಿಣಿ ‌ಮಹಿಳೆಯರ ಮೇಲೂ ನಿಗಾ

ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರು & ಮಕ್ಕಳು ಸುರಕ್ಷಿತ,ಇನ್ನೂ 8ಜ‌ನ ಸೊಂಕಿತ ಗರ್ಭಿಣಿ ‌ಮಹಿಳೆಯರ ಮೇಲೂ ನಿಗಾ

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...