ಭಟ್ಕಳ: ಗಾಳಿ ಮಳೆಗೆ 8 ವಿದ್ಯುತ್ ಕಂಬಗಳು ಧರೆಗೆ; ರೂ.64ಸಾವಿರ ನಷ್ಟ

Source: sonews | By Staff Correspondent | Published on 10th July 2019, 6:20 PM | Coastal News | Don't Miss |

ಭಟ್ಕಳ: ಮಂಗಳವಾರದಿಂದ ಚುರುಕು ಪಡೆದುಕೊಂಡಿರುವ ಮುಂಗಾರು ಮಳೆಯು ಬುಧವಾರವೂ ಮುಂದುವರೆದಿದ್ದು ತಾಲೂಕಿನಾದ್ಯಂತ ಹಲವು ಅವಾಂತರಗಳಿಗೆ ಕಾರಣವಾಯಿತು.

ಎರಡು ದಿನಗಳಿಂದ ಸುರಿಯುತ್ತಿರು ಮಳೆಗಾಳಿಗೆ ತಾಲೂಕಿನಾದ್ಯಂತ ಹೆಸ್ಕಾಂ ಇಲಾಖೆಯ 8 ವಿದ್ಯುತ್ ಕಂಬಗಳು ಧರೆಗುಳಿದ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಕೆ ಕಟಗೇರಿ ಎಂಬಲ್ಲಿ 2 ವಿದ್ಯುತ್ ಕಂಬಗಳು, ಪಂಚಾಯತ್ ಕಚೇರಿ ಬಳಿ 1 ಕಂಬ, ಶಿರಾಲಿಯಲ್ಲಿ 3, ಬೈಲೂರು ಪಂಚಾಯತ್ ವ್ಯಾಪ್ತಿಯ ನೀರಗದ್ದೆ ಎಂಬಲ್ಲಿ 2 ವಿದ್ಯುತ್ ಕಂಬಗಳು ಧರೆಗುರುಳಿದ್ದು  ಹೆಸ್ಕಾಂ ಇಲಾಖೆಗೆ 64ಸಾವಿರ ರೂ ನಷ್ಟವಾಗಿದೆ ಎಂದು ಸಹಾಯಕ ಅಭಿಯಂತರರು ಮಾಹಿತಿ ನೀಡಿದ್ದಾರೆ.

Read These Next

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...