ಮಂಗಳೂರಿನಲ್ಲಿ ಮಟನ್ ಗೆ ಬೀಪ್ ಮಿಕ್ಸ್. ದೂರಿನ ಹಿನ್ನಲೆಯಲ್ಲಿ ಅಧಿಕಾರಗಳ ಪರಿಶೀಲನೆ.

Source: SO News | By Laxmi Tanaya | Published on 14th October 2020, 8:04 PM | Coastal News | Don't Miss |

ಮಂಗಳೂರು :  ಮಾರುಕಟ್ಟೆಗಳಲ್ಲಿ ಸಿಗುವ ಮಟನ್ ಗಳಲ್ಲಿ ಭೀಪ್ ಮಿಕ್ಸ್ ಆಗುತ್ತಿದೆಯೆಂಬ  ಸಾರ್ವಜನಿಕ ಆರೋಪದ ಹಿನ್ನೆಲೆಯಲ್ಲಿ‌ ಬುಧವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರಿನ ಉರ್ವ, ಊರ್ವಾಸ್ಟೋರ್ ಮಾರುಕಟ್ಟೆಗಳ ಮಟನ್ ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಬಳಿಕ ಬೀಫ್ ಸ್ಟಾಲ್ ಗಳಲ್ಲಿ ಅಕ್ರಮವಾಗಿ ತಂದ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಪರಿಶೀಲನೆ ಮಾಡಲಾಯಿತು. 

ಈ ವೇಳೆಗೆ ಬೀಫ್ ಸ್ಟಾಲ್ ಗಳು ಖಾಲಿಯಾಗುವುದು ಕಂಡುಬಂದಿದೆ. ಒಂದು ಬೀಫ್ ಸ್ಟಾಲ್ ನಲ್ಲಿ ನಾಲ್ಕು ದಿನದ ಹಿಂದಿನ ಭೀಪ್ ನ್ನು ಫ್ರೀಜರ್ ನಲ್ಲಿ ಶೇಖರಿಸುವುದು ತಿಳಿದುಬಂದಿದೆ. ಈ ಸ್ಟಾಲ್ ಗೆ ನೋಟಿಸ್ ನೀಡಲು ಮೇಯರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇಯರ್ ಸಂಗಡ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪೂರ್ಣಿಮಾ, ಕಿರಣ್ ಕುಮಾರ್, ಕಾರ್ಪೋರೇಟರ್ ಸುಧೀರ್ ಶೆಟ್ಟಿ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...