ಬೀನಾ ವೈದ್ಯ ಸತತ 6ನೇ ವರ್ಷದ ಸಮಗ್ರ ವೀರಾಗ್ರಣಿ

Source: so news | Published on 23rd September 2019, 12:28 AM | Coastal News | Don't Miss |

ಭಟ್ಕಳ: ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಶಿರಾಲಿಯಲ್ಲಿ ನಡೆದ ಭಟ್ಕಳ  ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬೀನಾ ವೈದ್ಯ ಕಾಲೇಜು ಸತತ 6ನೇ ವರ್ಷದ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಿದೆ. 
ಯುವರಾಜ ಲಕ್ಷ್ಮಣ ಮೊಗೇರ್ 5000  ಮೀಟರ ಓಟದ  ಸ್ಪರ್ಧೆಯಲ್ಲಿ , 3000  ಮೀಟರ ಓಟದ  ಸ್ಪರ್ಧೆಯಲ್ಲಿ, 1500  ಮೀಟರ ಓಟದ  ಸ್ಪರ್ಧೆಯಲ್ಲಿ , ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ , 4x400 ರಿಲೆ ಯಲ್ಲಿ , ಪ್ರಥಮ ಸ್ಥಾನ ಪಡೆದಿರುತ್ತಾನೆ.  ದಿವ್ಯಾ ಮಂಜುನಾಥ ಮೊಗೇರ್  3000  ಮೀಟರ ಓಟದ  ಸ್ಪರ್ಧೆಯಲ್ಲಿ , 1500  ಮೀಟರ ಓಟದ  ಸ್ಪರ್ಧೆಯಲ್ಲಿ, 800  ಮೀಟರ ಓಟದ  ಸ್ಪರ್ಧೆಯಲ್ಲಿ , ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ , ಪ್ರಥಮ ಸ್ಥಾನ ಪಡೆದಿರುತ್ತಾಳÉ. ವಿಜೇತಾ ಅಣ್ಣಪ್ಪ ಮೊಗೇರ್  ಉದ್ದ ಜಿಗಿತದಲ್ಲಿ , ತ್ರಿವಿಧ ಜಿಗಿತದಲ್ಲಿ  ,  400  ಮೀಟರ ಓಟದ  ಸ್ಪರ್ಧೆಯಲ್ಲಿ , ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ , 4x400 ರಿಲೇಯಲ್ಲಿ , ಪ್ರಥಮ ಸ್ಥಾನ ಪಡೆದಿರುತ್ತಾಳÉ. ಮತ್ತು ಈ ಮೂವರು   ವೈಯಕ್ತಿಕ ವೀರಾಗ್ರಣಿ ಪಡೆದಿರುತ್ತಾರೆ. ಅಜಿತ್  ಮೊಗೇರ್  5000 ನಡಿಗೆ  ಮತ್ತು ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.   ವಿನಾಯಕ  ನಾಯ್ಕ  ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ ಪ್ರಥಮ  ಮತ್ತು 5000 ಓಟದ  ಸ್ಪರ್ಧೆಯಲ್ಲಿ ್ಲ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ನಾಗರಾಜ ವೈದ್ಯ  ಪೊಲ್ ವಾಲ್ಟ್ ಪ್ರಥಮ,  4x400 ರಿಲೇಯಲ್ಲಿ  ದ್ವಿತೀಯ ಸ್ಥಾನ ಪಡೆದಿರುತ್ತಾನೆ.   ಪೂಜಾ ಮೊಗೇರ್    ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ  ಪ್ರಥಮ, 4x400 ರಿಲೇಯಲ್ಲಿ ಪ್ರಥಮ, 3000  ಮೀಟರ ಓಟದ  ಸ್ಪರ್ಧೆಯಲ್ಲಿ, 1500  ಮೀಟರ ಓಟದ  ಸ್ಪರ್ಧೆಯಲ್ಲಿ , ಮತ್ತು 800  ಮೀಟರ ಓಟದ  ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಯಶೋಧಾ ಮೊಗೇರ್ ಚಕ್ರ ಎಸೆತದಲ್ಲಿ  ಪ್ರಥಮ ಹಾಗೂ ಶ್ರೀನಿಧಿ ಖಾರ್ವಿ  ಗುಡ್ಡಗಾಡು ಓಟದ  ಸ್ಪರ್ಧೆಯಲ್ಲಿ , 4x400 ರಿಲೇಯಲ್ಲಿ  ಪ್ರಥಮ ಸ್ಥಾನ ಪಡೆದಿರುತ್ತಾ¼.  ಅಂಕಿತ್ ಪೈ 4x400 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.   ಪ್ರತೀಕ್ಷಾ ನಾಯ್ಕ   ಪೊಲ್ ವಾಲ್ಟ್ ಪ್ರಥಮ , ಹ್ಯಾಮರ್ ಎಸೆತ ಪ್ರಥಮ, 5000 ನಡಿಗೆ ತೃತೀಯ ಸ್ಥಾನ ಪಡೆದಿರುತ್ತಾ¼.  ನಯನಾ ನಾಯ್ಕ  ಹ್ಯಾಮರ್ ಎಸೆತ ದ್ವಿತೀಯ ಸ್ಥಾನ, 100  ಮೀಟರ ಓಟದ  ಸ್ಪರ್ಧೆಯಲ್ಲಿ  ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. ಅತೀರಾ ನಸುಹಾ   ಪೋಲ್‍ವಾಲ್ಟ್‍ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳÉ. ಹಾಗೂ ಗಣಪತಿ ಮೊಗೇರ್ ಚಕ್ರ ಎಸೆತದಲ್ಲಿ  ದ್ವಿತೀಯ ಸ್ಥಾನ ಹಾಗೂ ಆದರ್ಶ ನಾಯ್ಕ 4x400 ರಿಲೇಯಲ್ಲಿ  ಪ್ರಥಮ ಸ್ಥಾನ,  ಜಾವಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ  ಮತ್ತು ಹ್ಯಾಮರ್ ಎಸೆತದಲ್ಲಿ  ತೃತೀಯ ಸ್ಥಾನ ಪಡೆದಿರುತ್ತಾನೆ. ಈ ಮೇಲಿನ ಎಲ್ಲಾ ಸ್ಪರ್ಧಾಳುಗಳಿಗೂ ಆಡಳಿತ ಮಂಡಳಿಯ ಅಧ್ಯಕ್ಷ ಮಂಕಾಳ ಎಸ್ ವೈದ್ಯ, ನಿರ್ದೇಶಕಿ ಪುಷ್ಪಲತಾ ವೈದ್ಯ, ಕಾಲೇಜಿನ ಪ್ರಾಚಾರ್ಯ ಜಗನ್ನಾತ್ ಚಿನ್ನೇಕರ,  ದೈಹಿಕ  ಉಪನ್ಯಾಸಕ  ಕೃಷ್ಣಪ್ಪ ನಾಯ್ಕ  ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...