ದನಗಳಿಗೆ ಮೇವು ನೀಡಿ  ಹಸಿವನ್ನು ನಿಗಿಸಿದ ಗೋ ಪ್ರೇಮಿ ಅಯ್ಯಪ್ಪ ಭಜಂತ್ರಿ

Source: sonews | By Staff Correspondent | Published on 6th April 2020, 10:01 PM | Coastal News |

ಮುಂಡಗೋಡ : ದೇಶವೇ ಲಾಕ್‍ಡೌನ್ ನಂತರ ಎಲ್ಲ ಅಂಗಡಿ ಮುಗಟ್ಟುಗಳು ಬಂದ ಆದನಂತರ ಜಾನುವಾರುಗಳು ಹಸಿವಿಯಿಂದ ಬಳಲುತ್ತಿರುವುದನ್ನುಕಂಡ ಅಯ್ಯಪ್ಪ ಭಜಂತ್ರಿ ಮೇವು ತಂದು ಮೂಕ ಪ್ರಾಣಿಗಳ ಹಸಿವನ್ನು ನಿಗಿಸಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಯಾರೂ ದಿಕ್ಕು ದೆಸೆಯಿಲ್ಲದ ಅಲೆದಾಡುತ್ತಿದ್ದ ಜಾನುವಾರಗಳಿಗೆ ಮೇವಿನ ಕೊರತೆಯಿಂದ ಬಳಲುತ್ತಿದ್ದನ್ನು ಕಂಡ ನ್ಯಾಸರ್ಗಿ ಗ್ರಾಮದ ಯುವಕ ಅಯ್ಯಪ್ಪ ಭಜಂತ್ರಿ ತಹಶೀಲ್ದಾರ ಬಳಿ ಮೇವು ತರಲು ಪರವಾನಿಗೆ ಪಡೆದು ತನ್ನ ಸ್ವಂತ ಹಣದಿಂದ ಖರಿದೀಸಿ ಇಲ್ಲವೆ  ಇತರರು ದಾನವಾಗಿ ನೀಡಿದ ಹುಲ್ಲನ್ನು ಜಾನುವಾರಗಳಿಗೆ ಮೇವು ಹಾಕಿ ಮೂಕಪ್ರಾಣಿಗಳ ಹಸಿವನ್ನು ನಿಗಿಸುತ್ತಿರುವುದು ಪ್ರಶಂಸನಿಯ ಎಂಬ ಮಾತು ಕೇಳುಬರುತ್ತಿದೆ. ಪಟ್ಟಣದಲ್ಲಿ ಸಾಮನ್ಯವಾಗಿ ಬಸ್ ಸ್ಟ್ಯಾಂಡ ಹತ್ತಿರ, ಶಿವಾಜಿ ಸರ್ಕಲ್ ಹತ್ತಿರ, ಪಟ್ಟ್ಣ ಪಂಚಾಯತ್ ಹತ್ತಿರ ಸೇರಿದಂತೆ ದನಗಳು ಎಲ್ಲಲ್ಲಿ ಗುಂಪುಕಟ್ಟಿ ನಿಂತಿರುತ್ತವೇಯೋ ಅಂತಹ ಪ್ರದೇಶಗಳಿಗೆ ತೆರಳಿ ಹುಲ್ಲನ್ನು ಹಾಕುತ್ತಿರುವುದು ಕಂಡುಬಂದಿತು
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...