ಕಾರ್ ಸ್ಟ್ರೀಟ್ ಬಳಿ ಕಸ ಎಸೆದವನಿಂದಲೇ ಕಸವಿಲೆವಾರಿ ಮಾಡಿಸಿದ ಪುರಸಭೆ ಅಧಿಕಾರಿ

Source: sonews | By Staff Correspondent | Published on 20th September 2019, 6:18 PM | Coastal News | Don't Miss |

ಭಟ್ಕಳ: ತಾಲೂಕಿನ ಕಾರ್ ಸ್ಟ್ರೀಟನ ಕಾರ್ಪೊರೇಶನ ಬ್ಯಾಂಕ್ ಮುಂಭಾಗದಲ್ಲಿ ರಾತ್ರಿ ಕಸ ಎಸೆದು ಹೋದ ಆಟೋ ಚಾಲಕನಿಂದಲೇ ಪುರಸಭೆ ಕಸವನ್ನು ಸ್ವಚ್ಚಪಡಿಸಿ ಆಟೋದಲ್ಲೇ ತುಂಬಿ ಕಳುಹಿಸಿದ ಘಟನೆ ನಡೆದಿದೆ.

ರಾತ್ರಿ 7 ಗಂಟೆ ಸುಮಾರಿಗೆ ಭಟ್ಕಳ ಕಾರ್ಪೊರೇಶನ ಬ್ಯಾಂಕ್ ಮುಂಭಾಗದಲ್ಲಿ ಓರ್ವ ಆಟೋ ಚಾಲಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಟೋದಲ್ಲಿ ಬಂದು ಕಸ ಎಸೆದು ಹೋಗಿದ್ದು ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪುರಸಭೆಯಗೆ ಕರೆ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು ಅಲ್ಲೇ ಪಕ್ಕದಲ್ಲಿರುವ ಅಂಗಡಿಯ ಸಿ.ಸಿ.ಟಿ.ವಿ ಮೂಲಕ ಕಸ ಎಸೆದು ಹೋದ ಆಟೋ ಚಾಲಕನನ್ನು ಪತ್ತೆ ಹಚ್ಚಿ ಆತನಿಗೆ ಸ್ಥಳಕ್ಕೆ ಕರೆಸಿಕೊಂಡು ಪುರಸಭೆ ಅಧಿಕಾರಿಗಳು ಆತನ ಕೈಯಿಂದಲೇ ತಾನು ಹಾಕಿರುವ ಕಸವನ್ನು ಸ್ವಚ್ಚ ಪಡಿಸಿ ಆತನ ಆಟೋದಲ್ಲಿಯೇ ತುಂಬಿ ಕಳುಹಿಸಿರುವ ಘಟನೆ ನಡೆದಿದೆ.

ನಂತರ ಪುರಸಭೆ ಆರೋಗ್ಯ ಅಧಿಕಾರಿ ಸುಜಯಾ ಸೋಮನ್ ಮಾತನಾಡಿ ಸ್ಥಳದಲ್ಲಿ ಪದೇ ಪದೇ ಕಸ ಹಾಕುತ್ತಿರುದನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ನಮ್ಮ ಗಮನಕ್ಕೆ ಬಂದಿದ್ದು. ಮತ್ತು ಸ್ಥಳದಲ್ಲಿ ರಾತ್ರಿ ಸಾರ್ವಜನಿಕರೊಬ್ಬರು ಕಾಸ ಹಾಕಿರುದನ್ನು ದೂರವಾಣಿಯ ಮೂಲಕ ದೂರು ನೀಡಿದ್ದು .ನಾವು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆಟೋ ಚಾಲಕನಿಂದಲೇ ಕಸವನ್ನು ಸ್ವಚ್ಚ ಪಡಿಸಿ ಕಸವನ್ನು ಆತನ ಆಟೋದಲ್ಲಿಯೇ ತುಂಬಿ ಕಳುಹಿಸಲಾಗಿದೆ. ಮುಂದಿನ ದಿನಗಲ್ಲಿ ಯಾರಾದರೂ ಕಸ ಹಾಕಿರುವುದು ನಮ್ಮ ಗಮನಕ್ಕೆ ಬಂದರೆ ಅವರ ಕೈಯಿಂದಲೇ ಕಸದ ಸ್ವಚ್ಛತೆ ಮಾಡಿಸಿ ಅಪಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...