ಭಟ್ಕಳದಲ್ಲಿ ನಿಂತಿದ್ದ ಲಾರಿಗೆ ಆಟೋ ಢಿಕ್ಕಿ. ಅಟೋ ಚಾಲಕ ಗಂಭೀರ

Source: SO News | By Laxmi Tanaya | Published on 20th September 2020, 9:00 PM | Coastal News | Don't Miss |

ಭಟ್ಕಳ : ಪಟ್ಟಣದ  ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಅಪಘಾತದ ಪರಿಣಾಮವಾಗಿ ಆಟೋ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಮುಸ್ತಾಕ್ ಮುದಾ (೩೬) ಗಾಯಗೊಂಡವರು.  ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ನೋವಾಗಿಲ್ಲ.

ಲಾರಿ ಬಿಜಾಪುರದಿಂದ ಮಂಗಳೂರು ಕಡೆ ತೆರಳುತಿತ್ತು. ಮಾರ್ಗಮಧ್ಯೆ ಚಾಲಕ ನಿಲ್ಲಿಸಿದ್ದರು. ಲಾರಿ ನಿಂತ 10 ನಿಮಿಷದಲ್ಲಿಯೇ ಹಿಂಬಂದಿಯಿಂದ ಆಟೋ ಢಿಕ್ಕಿ ಹೊಡೆದಿದೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...