ಮುಂಡಗೋಡ: ನಾಪತ್ತೆಯಾದ ಮಹಿಳೆಯ ಪತ್ತೆಗೆ ಸಹಕರಿಸಿ

Source: S.O. News service | By S O News | Published on 7th March 2021, 6:45 PM | Coastal News |

ಮುಂಡಗೋಡ: ತಾಲೂಕಿನ ಹನಮಾಪುರ ಗ್ರಾಮದಿಂದ ಜ. 27 ರಂದು 24 ವರ್ಷದ ವಿವಾಹಿತೆ ರಂಜೀತಾ ಬಸವರಾಜ ವಡ್ಡರ(24) ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಪೊಲೀಸ ಠಾಣೆಯಲ್ಲಿ ಪತಿ ಬಸವರಾಜ ವಡ್ಡರ ಫೆ.12 ರಂದು ಪ್ರಕರಣ ದಾಖಲಿಸಿದ್ದರುಈ ವರೆಗೂ ಪತ್ತೆಯಾಗದ ಕಾರಣ ಮುಂಡಗೋಡ ಪೊಲೀಸ ಠಾಣೆ ಪ್ರಕಟಣೆ ಹೊರಡಿಸಿ ಈ ಮಹಿಳೆಯ ಪತ್ತೆಯ ಕುರಿತು ಮಾಹಿತಿಯನ್ನು ತಕ್ಷಣ ಪೊಲೀಸ ಠಾಣೆಗೆ ತಿಳಿಸಬೇಕೆಂದು ಕೋರಿದ್ದಾರೆ

ಮಹಿಳೆಯ ಚಹರೆಯ ಗುರುತುಗಳು ಹೆಸರು: ರಂಜೀತಾ ಬಸವರಾಜ ವಡ್ಡರ, ವಯಸ್ಸು 24, ಎತ್ತರ 4 ಫೂಟ್ 9 ಇಂಚು, ಗೋಧಿ ಬಣ್ಣ,ಉದ್ದನೆಯ ಮುಖ ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಬರುತ್ತದೆ, ಕಾಣೆಯಾದ ದಿನಕೆಂಪು ಬಾರ್ಡರ ನೀಲಿ ಬಣ್ಣದ ಸೀರೆ ಧರಿಸಿರುತ್ತಾಳೆ. ಮುಂಡಗೋಡ ಪೊಲೀಸ ಠಾಣೆಯ ನಂಬರ08301-222211, ಇನ್ಸಪೇಕ್ಟರ ಮೊ ನಂ.9480805258, ಪಿಎಸೈ ಮೊ ನಂ. 9480805275

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...