ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಆರೋಪಿ ಬಂಧನ

Source: so news | By MV Bhatkal | Published on 12th April 2021, 12:06 AM | Coastal News | Don't Miss |

ಭಟ್ಕಳ:ಎಪ್ರಿಲ್ ೫ ರಂದು ಮನೆ ಮುಂದೆ ನಿಲ್ಲಿಸಿದ್ದ ಹೊಂಡಾ ಕಂಪನಿಯ ಡಿವೋ ಸ್ಫೂಟ್ ಕಳ್ಳತನ ಮಾಡಿದ್ದ ಆರೋಪಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಅಚಾದ ನಗರ 7ನೇ ಕ್ರಾಸ್, ಶೆಡಕುಳ ಹೊಂಡದ್ ಪಾರೂಕ-ಉಲ್ಲಾ ತಂದೆ ಬೋಗಿ ಭಾಷಾ ಬಂಧಿತ ಆರೋಪಿಯ ಆಗಿದ್ದಾನೆ. ಜುಕಾಕು ಹೌಸ್, ಮುಖ್ಯ ರಸ್ತೆ,
ಮನೆಯೊಂದರ ಮುಂದೆ ಎಪ್ರಿಲ್ ೧ ರಂದು ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ನಗರ  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಚರಣೆ ಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ
ದೇವರಾಜು,ಹಾಗೂಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ
ಶ್ರೀ ಎಸ್ ಭದ್ರಿನಾಥ,ಕಾರವಾರ ರವರ ಮಾರ್ಗದರ್ಶನದಲ್ಲಿ
ಭಟ್ಕಳ ಡಿ.ವೈ.ಎಸ್.ಪಿ ಕೆ.ಯು ಬೆಳ್ಯಪ್ಪ ನೇತ್ರತ್ವದಲ್ಲಿ ಸಿ.ಪಿ.ಐ ದಿವಾಕರ ಪಿ.ಎಮ್, ಪಿ.ಎಸ್.ಐ ಕುಮಾರಿ ಸುಮಾ ಬಿ, ಪಿ.ಎಸ್.ಐ. ಹೆಚ್.ಬಿ ಕುಡಗುಂಟಿ, ಹಾಗೂ ಪ್ರೊಬೆಷನರಿ ಪಿ.ಎಸ.ಐ ಸಿದ್ದಪ್ಪ ಗುಡಿ, ಎ,ಎಸ್.ಐ ನವೀನ ಬೋರ್ಕರ ಹಾಗೂ ಸಿಬ್ಬಂದಿಯವರಾದ ದಿನೇಶ ನಾಯಕ,  ಈರಣ್ಣ ಪೂಜೇರಿ,ಲೋಕಪ್ಪ ಕತ್ತಿ,ಬಾಗಪ್ಪಾ ಕಡಕಲ್ಲ,ಹಾಗೂ
ಚಾಲಕ ಯಶವಂತ ನಾಯ್ಕ, ತಂಡವು ಆರೋಫಿತನನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿ ಆರೋಪಿತನಿಂದ ಹೊಂಡಾ ಕಂಪನಿಯ ಡಿವೋ ಸ್ಕೂಟರ್ ವಶಪಡಿಸಿಕೊಂಡು  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...