ಕಾರವಾರ: ಜಿಲ್ಲಾ ಗ್ರಾಹಕ ಸ್ವಂತ ಕಟ್ಟಡವನ್ನು ತೆರವುಗೊಳಿಸುತ್ತಿರುವ ಕುರಿತು ಪ್ರಕಟಣೆ

Source: S O News | Published on 7th October 2021, 7:47 PM | Coastal News |

ಕಾರವಾರ :  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸ್ವಂತ ಕಟ್ಟಡವನ್ನು ತೆರವುಗೊಳಿಸುತ್ತಿರುವ ಕಾರಣ ಅ.8 ರಿಂದ ಕಛೇರಿ ಮತ್ತು ನ್ಯಾಯಿಕ ಕಲಾಪಗಳನ್ನು ಇನ್ನು ಮುಂದೆ, ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ  ಗ್ರಾಹಕರ ವಾಜ್ಯಗಳ ಪರಿಹಾರ ಆಯೋಗ, ಹಳೆ ನಗರಸಭೆ ಕಚೇರಿ, ಮಾಲಾದೇವಿ ಮೈದಾನ ಎದುರು, ಕಾರವಾರ 581301  ಹೊಸ ವಿಳಾಸವಾದಲ್ಲಿಯೇ   ನಡೆಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಅನಸೂಯ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ ಕಾಜುಭಾಗ: ಅ.31 ರಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತನಲ್ಲಿ 144 ರನ್ವಯ ನಿಷೇಧಾಜ್ಞೆ ಜಾರಿ

ನಗರದ  ಕಾಜುಭಾಗದ ಸರ್ಕಾರಿ  ಪಿಯುಸಿ ಕಾಲೇಜಿನಲ್ಲಿ ಅ.31 ರಂದುUPSC/KAS/GROUPC/SSC/BANKING/RRB 2021ರ ನೇಮಕಾತಿಯ ಪ್ರವೇಶಾತಿಗಾಗಿ ಪರೀಕ್ಷೆ ಜರುಗಲಿದ್ದು, ...