ಗೋವಾದಲ್ಲಿ ನಾಪತ್ತೆಯಾದ ವ್ಯಕ್ತಿ ಭಟ್ಕಳದಲ್ಲಿ ಪತ್ತೆ, ಸಂಬಂಧಿಕರಿಗೆ ಒಪ್ಪಿಸಿದ ಪೊಲೀಸರು.

Source: SO News | By Laxmi Tanaya | Published on 12th October 2020, 7:21 PM | Coastal News | Don't Miss |

ಭಟ್ಕಳ: ಗೋವಾದ ಕಾಣಕೋಣದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊರ್ವರು ಭಟ್ಕಳ ಪಟ್ಟಣದಲ್ಲಿ ಪತ್ತೆಯಾಗಿದ್ದಾರೆ.

ಗೋವಾದ ಕಾಣಕೋಣ ನಿವಾಸಿ ವಿಜಯ ರಾಮಚಂದ್ರ ಮಲಿಯಾರ ಗೋವಾದಲ್ಲಿ ಕಳೆದ ಸೆ.19ರಂದು ನಾಪತ್ತೆಯಾಗಿದ್ದರು. ಇವರು ಕೊಂಕಣ ರೈಲ್ವೆ ಸಿಬ್ಬಂದಿ ಎನ್ನಲಾಗಿದೆ. ಈ ಕುರಿತು ಅವರ ಪತ್ನಿ ವಿನಯಾ ಎಂ. ಗೋವಾದ ಕಾಣಕೋಣ ಪೊಲೀಸರಿಗೆ ದೂರು ನೀಡಿದ್ದರು.

 ಗೋವಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಭಟ್ಕಳದಲ್ಲಿ ಮಾನಸಿಕ ಅಸ್ವಸ್ಥಗೊಂಡು ತಿರುಗಾಡುತ್ತಿದ್ದರು. ಪಟ್ಟಣದ ಟಿಎಫ್‍ಸಿ ಹೊಟೇಲ್ ಬಳಿ ಅಸ್ವಸ್ಥಗೊಂಡ ಬಿದ್ದಿದ್ದರು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಗೋವಾದ ನಾಪತ್ತೆ ಪ್ರಕರಣ ಹಿಂಬಾಲಿಸಿದ ಭಟ್ಕಳ ಪೊಲೀಸರು ಸಂಬಂಧಿಕರ ಪತ್ತೆ ಹಚ್ಚಿದ್ದಾರೆ.  ಬಳಿಕ ಅವರ ಸಂಬಂಧಿಕರಿಗೆ ಕರೆಯಿಸಿ ಅವರಿಗೆ ಒಪ್ಪಿಸಿದ್ದಾರೆ.

ಎಎಸ್‍ಐಗಳಾದ ರಾಮಚಂದ್ರ ವೈದ್ಯ, ರವಿ ನಾಯ್ಕ,  ಹವಾಲ್ದಾರ  ನಾರಾಯಣ ನಾಯ್ಕ ಇತರರು ಇದ್ದರು.

Read These Next

ಭಟ್ಕಳ: ನ.10ರ ಒಳಗೆ ಭಟ್ಕಳ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ; ಫರ್ವೇಜ್, ಕೈಸರ್‍ಗೆ ಪಟ್ಟ ಬಹುತೇಕ ಖಚಿತ

ಪುರಸಭೆ ಹಾಗೂ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಆಯ್ಕೆಗೆ ಸಂಬಂಧಿಸಿದಂತೆ ನೀಡಿದ್ದ ತಡೆಯಾಜ್ಞೆಯನ್ನು ಗುರುವಾರ ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...