ಲಾಕ್ ಡೌನ್ ಉಲ್ಲಂಘನೆ; ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 15 ಜನರ ಮೇಲೆ ಪ್ರಕರಣ ದಾಖಲು

Source: sonews | By Staff Correspondent | Published on 4th April 2020, 12:41 PM | Coastal News |

ಮುಂಡಗೋಡ :  ಲಾಕ್‍ಡೌನ್ ಹಾಗೂ ಸಮಾಜಿಕ ಅಂತರವನ್ನು ಉಲ್ಲಂಘನೆ ಮಾಡಿ ಗ್ರಾಮಾಂತರ ಪ್ರದೇಶದಲ್ಲಿ  ಪ್ರತ್ಯಕ ಎರಡು ಮಸೀದಿಗಳಲ್ಲಿ  ಸಾಮೂಹೀಕ ಪ್ರಾರ್ಥನೆ ಮಾಡುತ್ತಿದ್ದವರನ್ನು ಪೊಲೀಸರು ದಸ್ತಗೀರಿಮಾಡಿ ಅವರ ಪ್ರಕರಣವನ್ನು ದಾಖಲಿಸಲಾಗಿದೆ.

ತಾಲೂಕಿನ ಹುನಗುಂದ ಗ್ರಾಮದ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಅಬ್ದುಲ್ ಮುನಾಫ ಸೋಮಾಪುರ, ಮಕ್ತುಂಸಾಬ ಅಗಡಿ, ಅಬ್ದುಲ್‍ಖಾದರ ಮುಲ್ಲಾ, ಅಬ್ದುಲ್‍ಖಾದರ .ಮುಲ್ಲಾ, ಪೀರಅಹ್ಮದ ಮುಲ್ಲಾ, ದಾದಾಪೀರ ಸೋಮಾಪುರ, ಹಜರತಅಲಿ ದುಂಡಶಿ ಮತ್ತು ಮಳಗಿ ಗ್ರಾ.ಪಂ ವ್ಯಾಪ್ತಿಯ ವೀರಾಪುರ ಓಣಿಯ ನೂರಾನಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಅಬ್ದುಲರಜಾಕ ಎಲಿಗಾರ, ಇಮ್ತಿಯಾಜ ಸವಣೂರ, ಮಲಿಕರೆಹಾನ ಹಾನಗಲ್, ಮಹ್ಮದರಫೀಕ ಎಲಿಗಾರ, ಮೊಹ್ಮದಬಸೀರ ಇಸ್ಲಾಂ, ಮಹ್ಮದಸಲೀಂ ಎಲಿಗಾರ, ಮುಸ್ತಾಕ ಸವಣೂರ ಹಾಗೂ ಮಹ್ಮದಗೌಸ ಉಡಪಿಯವರ ಪ್ರಕರಣ ದಾಖಲಿಸಲಾಗಿದೆ 
 

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...