ಅಂಕೋಲಾದಲ್ಲಿ 127.0 ಮಿ.ಮೀ. ಮಳೆ 

Source: sonews | By Staff Correspondent | Published on 9th July 2020, 7:15 PM | Coastal News |

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 127.0 ಮಿ.ಮೀ, ಭಟ್ಕಳ 80.0 ಮಿ.ಮೀ, ಹಳಿಯಾಳ 3.2 ಮಿ.ಮೀ, ಹೊನ್ನಾವರ 82.7 ಮಿ.ಮೀ, ಕಾರವಾರ 51.8 ಮಿ.ಮಿ, ಕುಮಟಾ 51.6 ಮಿ.ಮೀ, ಮುಂಡಗೋಡ 12.2 ಮಿ.ಮೀ, ಸಿದ್ದಾಪುರ 67.2 ಮಿ.ಮೀ ಶಿರಸಿ 68.0 ಮಿ.ಮೀ, ಜೋಯಡಾ 31.8 ಮಿ.ಮೀ, ಯಲ್ಲಾಪುರ 44.0 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.

ಕದ್ರಾ: 34.50ಮೀ (ಗರಿಷ್ಟ), 31.15 ಮೀ (2020), 21352.00 ಕ್ಯೂಸೆಕ್ಸ್ (ಒಳಹರಿವು) 19558.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 70.15 ಮೀ. (2020), 8043.0 ಕ್ಯೂಸೆಕ್ಸ್ (ಒಳ ಹರಿವು) 12196.0 (ಹೊರಹರಿವು) ಸೂಪಾ: 564.00 ಮೀ (ಗ), 530.95 ಮೀ (2020), 23199.471 ಕ್ಯೂಸೆಕ್ಸ್ (ಒಳ ಹರಿವು), 2460.331 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 450.97 ಮೀ (2020), 49.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 432.90 ಮೀ (2020), 3404.0 ಕ್ಯೂಸೆಕ್ಸ್ (ಒಳ ಹರಿವು) 4332.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 49.83 ಮೀ (2020) 8310.0 ಕ್ಯೂಸೆಕ್ಸ್ (ಒಳ ಹರಿವು) 7911.0 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1763.65 ಅಡಿ (2020). 36537.00 ಕೂಸೆಕ್ಸ (ಒಳ ಹರಿವು) 5028.98 ಕ್ಯೂಸೆಕ್ಸ್ (ಹೊರ ಹರಿವು)
 

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...