ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ

Source: sonews | By Staff Correspondent | Published on 29th March 2020, 7:37 PM | Coastal News |

ಶ್ರಿನಿವಾಸಪುರ: ಅಡ್ಡಗಲ್‍ನ ಗ್ರಾ.ಪಂ. ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಂಚಾಯಿತಿಗೆ ಸಂಬಂದಿಸಿದ ಕೊಪ್ಪವಾರಿಪಲ್ಲಿ, ಗೊಲ್ಲಹಳ್ಳಿ ಗ್ರಾಮಗಳ ಎಲ್ಲಾ ಬೀದಿಗಳಲ್ಲಿ ಕೋವಿಡ್-19 ಕರೋನ ಬರದಂತೆ ನಿಯಂತ್ರಿಸಲು 1% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಶನಿವಾರ ಸಿಂಪಡಿಸಲಾಯಿತು.

ಈ ಸಮಯದಲ್ಲಿ ಡಾ|| ಕವಿತ, ಗ್ರಾ.ಪಂ. ಸದಸ್ಯ ಮಂಜುನಾಥ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ್, ಕಳೇಶ್‍ಕುಮಾರ್, ಆಶಾ ಕಾರ್ಯಕರ್ತೆಯರು, ಜಲಗಾರರು ಇದ್ದರು. 
 

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...