State News http://www.sahilonline.net/ka/state-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. State News ಕೋಲಾರ: ವಕ್ಫ್ ಕೌನ್ಸಿಲ್ ನಿಂದ ೫೦ಸಾವಿರ ರೂ. ಧನ ಸಹಾಯ http://www.sahilonline.net/ka/kolar_waqf_council_50_thousand_help ಕೋಲಾರ : ನಗರದ ರಹಮತ್ ನಗರ ನಿವಾಸಿಯಾದ ಚಾಂದ್ ಪಾಷ ರವರಿಗೆ ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗಾಗಿ ರಾಜ್ಯ ವಕ್ಛ್ ಕೌಂನ್ಸಿಲ್ ವತಿಯಿಂದ ಐವತ್ತು ಸಾವಿರ ರೂಗಳ ಸಹಾಯಧನದ ಚೆಕ್ ವಿತರಿಸಲಾಯಿತು. ಆಗ್ನೇಯ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಗಳ ತಯಾರಿಕೆ ಕುರಿತ ಅರ್ಹತಾ ದಿನಾಂಕ ಪ್ರಕಟ http://www.sahilonline.net/ka/kolar_voter_id_card_check_list ಕೋಲಾರ:  ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಸದಸ್ಯ ಸ್ಥಾನವು ದಿ. 21/6/2018ಕ್ಕೆ ತೆರವಾಗಲಿದ್ದು, 2018ನೇ ಸಾಲಿನಲ್ಲಿ ದ್ವೈವಾರ್ಷಿಕ ಚುನಾವಣೆಗಾಗಿ ಹೊಸದಾಗಿ ಮತದಾರರ ಪಟ್ಟಿಯನ್ನು ದಿನಾಂಕ : 1/11/2017ನ್ನು ಅರ್ಹತಾ ದಿನಾಂಕವನ್ನಾಗಿರಿಸಿಕೊಂಡು ತಯಾರಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳನ್ನು ಹೊಸದಾಗಿ ತಯಾರಿಸಲು ಕಾರ್ಯಕ್ರಮ ಜನತೆಗೆ ತಿಳುವಳಿಕೆ ಇದ್ದರೂ ಕಾನೂನು ಉಲ್ಲಂಘನೆಯಾಗುತ್ತಿರುವುದು ವಿಷಾದಕರ ಸಂಗತಿ -ಮಹಾಲಕ್ಷ್ಮಿ ನೇರಳೆ.ಎಸ್   http://www.sahilonline.net/ka/kolar_dist_law_jmfc_court ಕೋಲಾರ : ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು ಸೇರಿದಂತೆ ಸಮಾನತೆ, ಸಹೋದರತೆ, ಬಾತೃತ್ವ ಸಾರುವ ಅಧಿನಿಯಮಗಳು ಅಡಕವಾಗಿವೆ. ಈ ಎಲ್ಲಾ ಹಕ್ಕುಗಳ ಬಗ್ಗೆ ಜನತೆಗೆ ತಿಳುವಳಿಕೆ ಇದ್ದರೂ ಸಹ ಪ್ರತಿ ದಿನ ಮನುಷ್ಯ ಕೆಲವೊಮ್ಮೆ ಕಾನೂನನ್ನು ಉಲ್ಲಂಘಿಸುತ್ತಿರುವುದು ಸಮಂಜಸವಲ್ಲ ಎಂದು ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಹಾಲಕ್ಷ್ಮಿ ಸ್ಥಗಿತಗೊಂಡ ಸಹಕಾರ ಸಂಘಗಳ ರದ್ದತಿಗೆ ಸೂಚನೆ http://www.sahilonline.net/ka/kolar_co_oprative_society_stop ಕೋಲಾರ:  ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ 28 ಸಹಕಾರ ಸಂಘಗಳು ಹಲವು ವರ್ಷಗಳಿಂದ ಕಾರ್ಯಸ್ಥಗಿತವಾಗಿರುವುದರಿಂದ ವಿವಿಧ ಆದೇಶಗಳನ್ವಯ ಸದರಿ ಸಂಘಗಳನ್ನು ಸಮಾಪನೆಗೊಳಿಸಲಾಗಿದ್ದು, ಸದರಿ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಅಥವಾ ಮೊಂದಣಿ ರದ್ದುಗೊಳಿಸಲು ಕ್ರಮವಹಿಸಬೇಕಾಗಿದೆ.  ಅಲ್ ಅಮೀನ್ ಪಿಯು ಕಾಲೇಜ ವಿದ್ಯಾರ್ಥಿಗಳಿಂದ ವಿಶೇಷ ಎನ್.ಎಸ್.ಎಸ್ ಶಿಬಿರ http://www.sahilonline.net/ka/kolar_al_ameen_college_nss_unit ಕೋಲಾರ: ಅಲ್ ಅಮೀನ್ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳಿಂದ ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಎನ್.ಎಸ್.ಎಸ್ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಹೊನ್ನಾವರ ಪರೇಶ ಮೇಸ್ತಾ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ? http://www.sahilonline.net/ka/honnawar_paresh_mesta_postmartem_report_kannada_tranclation ಪರೇಶ್ ಮೇಸ್ತ ಸಾವು ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಹರಡಿದ ಭೀಕರ ವದಂತಿಗಳೇನು?, ವಾಸ್ತವವೇನು? ಪರೇಶ ಮೇಸ್ತಾ ಸಾವಿನ ಕುರಿತಾ ಊಹಾಪೂಹಗಳಿಗೆ ತೆರೆ;ಪೋಸ್ಟ್ ಮಾರ್ಟಮ್ ವರದಿ ಬಹಿರಂಗ http://www.sahilonline.net/ka/honnawar_paresh_mesta_death_case_no-avedence_igp_postmartam_report ಪರೇಶ್ ಮೇಸ್ತ ಸಾವಿನ ಕುರಿತು ಹರಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು: ಐಜಿಪಿ ಸ್ಪಷ್ಟನೆ ಜಿಲ್ಲಾದ್ಯಂತ ನಾಳೆಯಿಂದ ಮೂರು ದಿನ ಸಭೆ, ಸಮಾರಂಭ, ಮೆರವಣಿಗೆ ನಿಷೇಧ: ಜಿಲ್ಲಾಧಿಕಾರಿ http://www.sahilonline.net/ka/kumta_karnataka_police_act_1953_curfew ಕಾರವಾರ;  ೧೨ರಿಂದ ೧೪ರವರೆಗೆ ಮೂರು ದಿನಗಳು ಉತ್ತರ ಕನ್ನಡ ಜಿಲ್ಲಾದ್ಯಂತ ಯಾವುದೇ ಸಭೆ, ಸಮಾರಂಭ, ಮೆರವಣಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅದೇಶಿಸಿದ್ದಾರೆ. ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ http://www.sahilonline.net/ka/kumta_police_van_bur_bjp_sanghapariwar_police-injured ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ಉದ್ವಿಘ್ನಗೊಂಡಿದೆ. ಶ್ರೀನಿವಾಸಪುರ ಶ್ರೀನಿವಾಸಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಕೈ ಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು  http://www.sahilonline.net/ka/shrinivapur_street_dog_tmc ಶ್ರೀನಿವಾಸಪುರ ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು ಹಾಗೂ ಸಾರ್ವಜನಿಕರಿಗೆ  ತೊಂದರೆಯಾಗಿದೆ ಪಟ್ಟಣದ ಅಜಾದ್ ರಸ್ತೆ ಹೆಚ್ಚಿನ ಜನ ಪ್ರದೇಶವಾಗಿದ್ದು ಮಾಂಸ ಮಾರುಕಟ್ಟೆ ಹಾಗೂ ಪಟ್ಟಣದ 2 ಮಸೀದಿಗಳು ಅಜಾದ್ ರಸ್ತೆಯಲ್ಲಿ ಇರುವುದರಿಂದ ಪ್ರತಿ ನಿತ್ಯ ಹೆಚ್ಚಿನ ಜನಸಂಖ್ಯೆ ಓಡಾಡುವ ಪ್ರದೇಶವಾಗಿದ್ದು 20 ರಿಂದ 25 ಹೆಚ್ಚು  ಬೀದಿ ನಾಯಿಗಳು ಪ್ರತಿನಿತ್ಯ ಗುಂಪು ಗುಂಪುಗಳಾಗಿ ರಸ್ತೆಯಲ್ಲಿ ಓಡಾಡುತ್ತಾ ಇದ್ದು  ಮಕ್ಕಳು ಟ್ಯೂಷನ್ಸ್ ಶಾಲೆಗಳಿಗೆ ಹೋಗಿ ಬರಲು ಕಷ್ಟಕರವಾಗಿದೆ  ಸಾರ್ವಜನಿಕರು ದ್ವಿಚಕ್ರ ವಾಹನಗಳು ಮತ್ತು ಮಸೀದಿಗೆ ಪ್ರಾರ್ಥನೆ ತರಳುವ ವ್ಯಕ್ತಿಗಳಿಗೆ ಬೀದಿ ನಾಯಿಗಳಿಂದ ಭಯ ಬೀತರಾಗಿದ್ದಾರೆ. ಗುಣಾತ್ಮಕ ಫಲಿತಾಂಶಕ್ಕಾಗಿ ನಿರಂತರ ಅಭ್ಯಾಸ ಮಾಡಿ-ಸರೋಜ http://www.sahilonline.net/ka/kolar_sslc_result_purasakara ಹುದುಕುಳ ಶಾಲೆಯ ಎಸ್ಸೆಸ್ಸೆಲ್ಸಿ ಸಾಧಕರಿಗೆ ನಗದು ಪುರಸ್ಕಾರ ಪೋಡಿಮುಕ್ತ ಜಿಲ್ಲೆಯಾಗಿಸಲು ಪಣ ತೊಟ್ಟಿದ್ದೇವೆ-ಸಚಿವ ಕೆ.ಆರ್ ರಮೇಶ್ ಕುಮಾರ್ http://www.sahilonline.net/ka/shrinivaspur_podi_free_village_ ಕೋಲಾರ: ಜಿಲ್ಲೆಯಾ ರೈತರು ಪಿ ನಂಬರ್ ಹಾಗೂ ಪೋಡಿ ಸಮಸ್ಯೆಯಿಂದ ರೈತರು ಪ್ರತಿನಿತ್ಯ ಕಚೇರಿಗಳಿಗೆ ಅಲೆದು ಹಾಳಾಗಿ ಹೋಗಿದ್ದಾರೆ. ಈ ಕಾರಣಕ್ಕಾಗಿ ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯನ್ನು ಪೋಡಿಮುಕ್ತ ಜಿಲ್ಲೆಯಾಗಿಸಲು ಪಣ ತೊಟ್ಟಿದ್ದೇವೆ. ಎಲ್ಲವನ್ನೂ ಸರಿಪಡಿಸಿ ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ನೀಡಲು ತಯಾರಿ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್ ರಮೇಶ್ ಕುಮಾರ್‍ರವರು ಜಿಲ್ಲಾ ಪಂಚಾಯಿತಿ ತಿಳಿಸಿದರು. ಒಳ್ಳೆಯ ಆಹಾರ ಪದ್ದತಿ ಹಾಗೂ ಉತ್ತಮ ಅಭ್ಯಾಸಗಳಿಂದ ಆರೋಗ್ಯವಂತರಾಗಿರಿ: -ಗೀತಮ್ಮ ಆನಂದರೆಡ್ಡಿ  http://www.sahilonline.net/ka/kolar_world_aids_day_and_other_short_news ಕೋಲಾರ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ಆಹಾರ ಪದ್ಧತಿ, ಉತ್ತಮ ಅಭ್ಯಾಸಗಳು ಹಾಗೂ ಸನ್ಮಾರ್ಗದಿಂದ ನಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯ, ಎಂದು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ಅಭಿಪ್ರಾಯಪಟ್ಟರು. ಶ್ರೀನಿವಾಸಪುರ: ರೋಟರಿ ಪರಸ್ಪರ ಸಂಕಷ್ಠಕ್ಕೆ ಹೆಗಲು ನೀಡುವ ಸಂಸ್ಥೆಯಾಗಿದೆ-ರೋಟರಿ ರಾಜ್ಯಪಾಲೆ ಆಶಾ ಪ್ರಸನ್ನಕುಮಾರ್ http://www.sahilonline.net/ka/shrinivaspur_rotary_program_ ಶ್ರೀನಿವಾಸಪುರ: ರೋಟರಿ ಸಂಸ್ಥೆ ಒಂದು ಶಿಸ್ತು ಬದ್ದ ಸಂಸ್ಥೆಯಾಗಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಬ್ಬರಿಗೊಬ್ಬರು ಸಹಾಯ ನೀಡಿ ಇನ್ನೊಬ್ಬರ ಸಂಕಷ್ಟಕ್ಕೆ ಸಹಕಾರ ನೀಡಲು ಹೆಗಲು ನೀಡುವ ಕುಟುಂಬಗಳ ನಿರ್ಮಾಣದಲ್ಲಿ ತೊಡಗಿದೆ ಎಂದು ರೋಟರಿ ರಾಜ್ಯಪಾಲೆ ಆಶಾ ಪ್ರಸನ್ನಕುಮಾರ್ ತಿಳಿಸಿದರು.  ಕೋಲಾರ: ಡಿ.೧೯ ರಂದು ಕೂಡಲಸಂಗಮದಲ್ಲಿ ಕಾಂಗ್ರೇಸ್ ಬೃಹತ್ ಸಮಾವೇಶ;ವರ್ತೂರ ಪ್ರಕಾಶ್ http://www.sahilonline.net/ka/kolar_cong_samavesha_dec19_vartur_prakash ಕೋಲಾರ: ರಾಜ್ಯದ ಮೂಲೆ ಮೂಲೆಗಳಲ್ಲೂ  ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಸಂಗ್ರಾಮದ  ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸಂಘಟನೆ ಚಟುವಟಿಕೆಗಳು ನಡೆಯುತ್ತಿದ್ದು, ಡಿ.19 ರಂದು ಕೂಡಲ ಸಂಗಮದಲ್ಲಿ ನಡೆಯುವ ಐತಿಹಾಸಿಕ ಸಮಾವೇಶವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕ್ರಾಂತಿ ಆಗಲಿದೆಯೆಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು. ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲೆ ಮೊದಲ ಸ್ಥಾನ- ಸಿದ್ದರಾಮಯ್ಯ  http://www.sahilonline.net/ka/mundgod_cm_programe_300cr_works ಮರಾಠ ಸಮಾಜ 2ಎ ಗೆ ಸೇರಿಸಲು ಗಂಭೀರ ಚಿಂತನೆ, ಮೋದಿಯವರ ಢೋಂಗಿತನ ಇಲ್ಲಿ ನಡೆಯದು-ಸಿ.ಎಂ http://www.sahilonline.net/ka/bhatkal_1200cr_project_inogration_cm ಭಟ್ಕಳ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಢೋಂಗಿತನದೊಂದಿಗೆ ದೇಶದ ಒಂದು ಪ್ರಮುಖ ಸಮುದಾಯವನ್ನು ಹೊರಗಿಟ್ಟು ಬಾಯಿಮಾತಿನ ವಿಕಾಸ ಮಾಡುತ್ತಿರುವ ಮೋದಿಯವರ ಢೋಂಗಿತನ ಕರ್ನಾಟಕದಲ್ಲಿ ನಡೆಯದು ಎಂದು ರಾಜ್ಯದ ಮುಖಮಂತ್ರಿ ಎಸ್.ಸಿದ್ಧರಾಮಯ್ಯ ಹೇಳಿದರು. ಅವರು ಬುಧವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ 1200ಕೋಟಿ ರೂ ಅನುದಾನ 131 ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.  ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಬಿಡೇವು-ಸಿದ್ಧರಾಮಯ್ಯ http://www.sahilonline.net/ka/bhatkal_cm_siddaramaih_press_statement_ ಭಟ್ಕಳ: ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸಮಾತ್ರವಾಗಬಾರದು ಎಂದು ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿ ಸಮಾವೇಶಕ್ಕೆ  ಸಿದ್ಧಗೊಂಡ ಭಟ್ಕಳ;ಬಿಗಿ ಪೊಲೀಸ್ ಬಂದೋಬಸ್ತ್ http://www.sahilonline.net/ka/bhatkal-mla-mankal-vaidya-inspect-venue-ahead-of-cms-visit ಭಟ್ಕಳ:ಇಂದು ಭಟ್ಕಳದ ಪೊಲೀಸ್ ಪರೇಡ್ ಮೈದಾನದಲ್ಲಿ ಬಹುಸಾವಿರ ಕೋಟಿ ರೂ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಭಟ್ಕಳ ಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಕಾರ್ಯಕ್ರಮ ಯಶಸ್ವಿಗೊಳಿದಲು ಜಿಲ್ಲಾಡಳಿತ ಹಾಗೂ ಕಾಂಗ್ರೇಸ್ ಪಕ್ಷ ಸಲಕ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಅವರನ್ನು ಸ್ವಾಗತಿಸಲು ಭಟ್ಕಳ ಸನ್ನದ್ಧಗೊಂಡಿದೆ.  ಡಿ.6 ಭಟ್ಕಳಕ್ಕೆ ಸಿ.ಎಂ.ಸಿದ್ಧರಾಮಯ್ಯ; 1200ಕೋ. ಕಾಮಗಾರಿ ಶಂಕುಸ್ಥಾಪನೆ http://www.sahilonline.net/ka/bhatkal-constituency-recieve-more-than-1200-crore-rs-aid-mla-mankal-vaidya ಭಟ್ಕಳ: ಡಿ.6 ರಂದು ರಾಜ್ಯದ ಮುಖ್ಯಂತ್ರಿ ಸಿದ್ಧರಾಮಯ್ಯ ಭಟ್ಕಳಕ್ಕೆ ಆಗಮಿಸುತ್ತಿದ್ದು ವಿವಿಧ 1200ಕೋ. ರೂ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದು 131 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.  ಪ್ರವಾದಿ ಮುಹಮ್ಮದ್ ಕೋಮುಸೌಹಾರ್ದತೆಯ ಪ್ರತೀಕ: ಜ್ಞಾನಪ್ರಕಾಶ ಸ್ವಾಮಿ http://www.sahilonline.net/ka/bangalore_prophet_muhammed_jnanaprakash_swamiji ಬೆಂಗಳೂರು: ಪ್ರವಾದಿ ಮುಹಮ್ಮದ್(ಸ) ತಮ್ಮ ನೆರೆಮನೆಯವರ ಹಸಿವಿನ ಬಗ್ಗೆಯೂ ಗಮನ ಹರಿಸುವಂತೆ ಮುಸ್ಲಿಮರಿಗೆ ನೀಡಿದ್ದ ಮಾರ್ಗದರ್ಶನವು ಇಡೀ ವಿಶ್ವಕ್ಕೆ ಅವರೊಬ್ಬ ಕೋಮುಸೌಹಾರ್ದತೆಯ ಪ್ರತೀಕ ಎಂಬುದನ್ನು ಸಾರಿ ಹೇಳುತ್ತದೆ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿ ಅಭಿಪ್ರಾಯಪಟ್ಟರು. ಯೋಗಿಶ್ ಹತ್ಯೆ ಪ್ರಕರಣ; ಸಿಬಿಐ ತನಿಖೆ ಇಲ್ಲ-ಸಿದ್ದರಾಮಯ್ಯ http://www.sahilonline.net/ka/hubballi_siddaramaiha_press_yogesh_gauda_murder_case ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹೆಬ್ಬಳ್ಳಿ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರಾವಳಿ ಕರ್ನಾಟಕಕ್ಕೆ ಚಂಡಮಾರುತ: ಮೀನುಗಾರಿಕೆಗೆ ತೊಡಗದಂತೆ ಎಚ್ಚರಿಕೆ http://www.sahilonline.net/ka/udpi_costal_aria_syclone_sea_ ಉಡುಪಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮವಾಗಿ  ಮುಂದಿನ 48 ಗಂಟೆಗಳ ಕಾಲ ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 45-55ರಿಂದ 65 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದರಿಂದ 10ರಿಂದ 13 ಅಡಿ ಎತ್ತರದ ಅಲೆಗಳು ಸಮುದ್ರ ದಡವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಇನ್‌ಕೋಸಿಸ್ ಎಚ್ಚರಿಕೆ ನೀಡಿದೆ. ಮದರ್ ತೆರೇಸಾ ಕುರಿತು ಆರ್.ಎಸ್.ಎಸ್.ಪ್ರಮುಖನಿಂದ ಅವಹೇಳನೆ http://www.sahilonline.net/ka/hubballi_mother_theresa_rss_mungesh_bhande ಹುಬ್ಬಳ್ಳಿ: ಮದರ್ ತೆರೇಸಾ ಅವರನ್ನು ಎಲ್ಲರೂ ಪೂಜಿಸುತ್ತಾರೆ. ಆದರೆ, ಅವರು ನಮ್ಮದು ದರಿದ್ರರ ದೇಶ ಎನ್ನುವಂತೆ ಬಿಂಬಿಸಿ ವಿದೇಶಗಳಿಂದ ದುಡ್ಡು ತರಲು ದೇಶದ ಮಾನವನ್ನು ಹರಾಜು ಹಾಕಿದ್ದಲ್ಲದೆ, ಸೇವೆ ಹೆಸರಿನಲ್ಲಿ ಮತಾಂತರ ಮಾಡಿದರು ಎಂದು ಆರೆಸೆಸ್ಸ್‌ನ ಪ್ರಮುಖ ಮಂಗೇಶ್ ಭೇಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀನಿವಾಸಪುರ : ಹಾಲು ಒಕ್ಕೂಟದ ವತಿಯಿಂದ ಫ್ರೌಡಶಾಲಾ ವಿದ್ಯಾರ್ಥಿನಿಯರಿಗೆ ರಸ ಪ್ರಶ್ನೆ ಹಾಗೂ ಸಂಗೀತ ಸ್ಪರ್ದೆ http://www.sahilonline.net/ka/srinivasapura-nandini-partibhaanveshane-news ಖಾಸಗಿ ಹಾಲಿನಲ್ಲಿ ಕಲಬೆರಿಕೆ ಮಿಶ್ರಿತವಾಗಿರುದರಿಂದ ಜನರು ಖರೀದಿಸಿ ಬಳಕೆ ಮಾಡುತ್ತಿರುವುದರಿಂದ ಅತಿ ಹೆಚ್ಚಿನ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ - ಬೇಟಪ್ಪ ಶ್ರೀನಿವಾಸಪುರ : ಕುಮಾರಸ್ವಾಮಿ ಅವರು  ಮುಖ್ಯ ಮಂತ್ರಿಯಾದರೆ ಸ್ತ್ರೀಶಕ್ತಿ  ಸಂಘಗಳ ಸಾಲಮನ್ನ , ಎಪ್ಪತ್ತು ತುಂಬಿದವರಿಗೆ ಮಾಸಾಶನ http://www.sahilonline.net/ka/srinivasapura-kumaraswamy-cm-aadare-maasaashanan ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಸಿದ್ದರಾಮಯ್ಯ ರಾಜ್ಯ ಲೂಟಿಗೈದು ಸಾಲ ಮಾಡಿದ್ದಾನೆ-ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಅವಹೇಳನಕಾರಿ ಟೀಕೆ http://www.sahilonline.net/ka/bagalokot_anant_kumar_hegade_siddaramayya_jugalbandi ಸಿಎಂ ವಿರುದ್ಧ ನಾಲಗೆ ಹರಿಯ ಬಿಟ್ಟ ಅನಂತ್ ಕುಮಾರ್ ಹೆಗಡೆ ಅವಹೇಳನಕಾರಿ ಹೇಳಿಕೆ ಕೋಲಾರ:   ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಉದ್ಘಾಟನೆ http://www.sahilonline.net/ka/kolar-janaushadhi-aushadhi-malige-udghaatane ಸುಮಾರು 800 ಕ್ಕೂ ಹೆಚ್ಚು ಹಾಗು 150 ಕ್ಕೂ ಹೆಚ್ಚು ಸರ್ಜಿಕಲ್ ಮತ್ತು ಸೇವನೆ ಔಷಧಿಗಳನ್ನು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳಲ್ಲಿ ಸುಮಾರು 100 ಕ್ಕೆ 70 ರಿಂದ 90% ಕಡಿಮೆ ದರದಲ್ಲಿ ಈ ಎಲ್ಲಾ ಔಷಧಿಗಳನ್ನು ಜನಸಾಮಾನ್ಯರಿಗೆ ಸಿಗುತ್ತದೆ.  ಕೋಲಾರ: ಬಂಗಾರಪೇಟೆ ಸಾರ್ವಜನಿಕ ಕುಂದು ಕೊರತೆ ಸಭೆ - 15 ದಿನಗಳೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಡಿ ಸಿ ಸೂಚನೆ http://www.sahilonline.net/ka/kolar-bangarapete-dc-news-newadafadfadfa ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಗಳಡಿ ಶೇ. 80ರಷ್ಟು ಸಾಧನೆ ಉಳಿದ ಅನುದಾನ ಶೀಘ್ರವಾಗಿ ಬಳಸಲು ಸಿ ಇ ಓ ಸೂಚನೆ ಕೋಲಾರ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಇಲ್ಲಿ ನೆಲೆಸಿರುವ ಪ್ರತಿಯೊಬ್ಬ ನಾಗರೀಕನು ಕಡ್ಡಾಯವಾಗಿ ಕನ್ನಡ ಕಲಿಯಬೇಕು-ರಾಘವೇಂದ್ರ http://www.sahilonline.net/ka/kolar-kannada-rajyotsava-news ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಮಾತ್ರವಲ್ಲದೇ ತಮ್ಮ ಪೋಷಕರು ಹಾಗೂ ನೆರೆಹೊರೆಯ ನಾಗರೀಕರಿಗೂ ಕಲಿಸಿದಾಗ ಈ ಕನ್ನಡ ರಾಜ್ಯೋತ್ಸವದ ಆಚರಣೆಯ ಉದ್ದೇಶ ಈಡೇರಿಸಿದಂತಾಗುತ್ತದೆ  ಕೋಲಾರ: ನ.26 ರಂದು ಕೋಲಾರಕ್ಕೆ ದೇವೇಗೌಡರು -10-30ರ ಬದಲಿಗೆ 8-30ಕ್ಕೆ ಕಾರ್ಯಕ್ರಮ  http://www.sahilonline.net/ka/kolar-devegowda-to-visit-kolar-on-nov-26 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರನ್ನು ಕೋಲಾರಕ್ಕೆ ಕಳುಹಿಸಲು ಗೌಡರು ಸೂಚಿಸಿದರಾದರೂ, ಕೋಲಾರದ ನಾಯಕರು ಒಪ್ಪದ ಕಾರಣ ಕಡೆಗೂ ಬರಲು ಒಪ್ಪಿಗೆ ನೀಡಿದ್ದಾರೆ. ಕೋಲಾರ: ಮೀಟರ್ ಬಡ್ಡಿ ಶೋಷಣೆಯಿಂದ ನಲುಗಿದ ಕುಟುಂಬಗಳ ರಕ್ಷಣೆ ರೈತ,ಮಹಿಳೆಯರ ಜೀವನಾಡಿ ಡಿಸಿಸಿ ಬ್ಯಾಂಕ್-ಶ್ರೀನಿವಾಸಗೌಡ  http://www.sahilonline.net/ka/kolar-meter-baddi-shoshane-news ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ಕ್ಯಾಲನೂರು,ಕಡಗಟ್ಟೂರು ಎಸ್‍ಎಫ್‍ಸಿಎಸ್‍ಗಳ ವ್ಯಾಪ್ತಿಯ ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸಾಲ ವಿತರಿಸಿದರು. ಕೋಲಾರ:"ಮಾನವ ಸೇವೆಯೇ-ಮಾಧವ ಸೇವೆ" ಯ ಬಗ್ಗೆ ಅರಿವು ಕಾರ್ಯಕ್ರಮ http://www.sahilonline.net/ka/kolar-manava-seve-madhava-seve-news ಭಗವಾನ್ ಸತ್ಯ ಸಾಯಿ ಬಾಬ ರವರ ಜಯಂತಿ ಕೋಲಾರ: ಜನಪರ ಉತ್ಸವ 2017-18 http://www.sahilonline.net/ka/kolara-janapara-utsava-2017-news  ಜನಪರ ವಾಹಿನಿ, ವಿಚಾರ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಕಬ್ಬಡಿ, ವಾಲಿಬಾಲ್ ಪಂದ್ಯಾವಳಿಗಳು, ರಂಗೋಲಿ ಸ್ಪರ್ಧೆ, ಹಾಗೂ ವಿವಿಧ ಕ್ರೀಡೆಗಳು ಈ ಜನಪರ ಉತ್ಸವದಲ್ಲಿ ನಡೆಯಲಿವೆ. ಕೋಲಾರ:ವಾಹನ ನಿಲುಗಡೆ ಪಾರ್ಕಿಂಗ್ ಬಹಿರಂಗ ಹರಾಜು  http://www.sahilonline.net/ka/kolar-vehicle-parking-haraju-news ಕೆರೆ-ಹುಣಸೆ ಮರಗಳ ಬಹಿರಂಗ ಹರಾಜು ಕೋಲಾರ:ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ http://www.sahilonline.net/ka/kolar-navodaya-shaale-pravesha ನ್ಯಾಯಾಂಗ ಆಡಳಿತ ತರಬೇತಿಗೆ ಅರ್ಜಿ ಆಹ್ವಾನ ಧರ್ಮ ಸಂಸ್ಥಾಪನೆ ಮಠಗಳ ಕರ್ತವ್ಯ- ಕೇಂದ್ರ ಸಚಿವ ಸದಾನಂದ ಗೌಡ http://www.sahilonline.net/ka/bhatkal_rama_kshetra_sadhana-kutira_ ಭಟ್ಕಳ: ಧರ್ಮ ಸಂಸ್ಥಾಪನೆ ಮಾಡುವುದೇ  ಗುರುಗಳ ಹಾಗೂ  ಮಠಗಳ ಕರ್ತವ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು. ಅವರು ಉತ್ತರಭಾರತದ ಹರಿದ್ವಾರದಲ್ಲಿ ರವಿವಾರದಂದು ಬೆಳಿಗ್ಗೆ   ಉಜಿರೆಯ ಶ್ರೀರಾಮ ಕ್ಷೇತ್ರದ ನೂತನ  ಸಾಧನ ಕುಟೀರ ಕಟ್ಟಡದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು. ಬೆಳ್ತಂಗಡಿ: ಯುವಕನ ಹೊಡೆದು  ಕೊಲೆ http://www.sahilonline.net/ka/beltngadi_youth_murder ಬೆಳ್ತಂಗಡಿ: ಯುವಕನೊಬ್ಬನನ್ನು ಹೊಡೆದು ಕೊಲೆಗೈದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಬಳಿ ರೇಶ್ಮೆ ರೋಡ್ ಇಂದು ಮಧ್ಯಾಹ್ನ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ ದಮನಗಳ್ಳುತ್ತಿದೆ- ಮುಖ್ಯಮಂತ್ರಿ  http://www.sahilonline.net/ka/mysore_83rd_kannada-sahitya_sammelana ಮೈಸೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಲ್ಲಿಗೆ ನಗರ ಮೈಸೂರಿನಲ್ಲಿ ಆದ್ದೂರಿ ಯಾಗಿ ಚಾಲನೆ ದೊರಕಿತು. ದ್ರಾಕ್ಷಾರಸ ಉತ್ಸವಕ್ಕೆ ಕಾರವಾರ ಸಜ್ಜು  http://www.sahilonline.net/ka/karwar_north_kanara_dist_short_news_231117 ಕಾರವಾರ:  ನಾಳೆಯಿಂದ ಮೂರು ದಿನಗಳವರೆಗೆ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ ಇಲಾಖೆ, ದ್ರಾಕ್ಷಾರಸ ಮಂಡಳಿ ಹಾಗೂ ಕಾಳಿ ರಿವರ್ ಗಾರ್ಡನ್ ಸಹಯೋಗದಲ್ಲಿ ನಡೆಯುವ ಕಾರವಾರ ದ್ರಾಕ್ಷಾರಸ ಉತ್ಸವಕ್ಕೆ ಕಡಲನಗರಿ ಕಾರವಾರ ಸಜ್ಜುಗೊಂಡಿದೆ.  ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯ ವಿದ್ವಾಂಸ ಮೌಲಾನಾ  ಯೂಸುಫ್ ಸಾಹೇಬ್ ನಿಧನ http://www.sahilonline.net/ka/mangalore_maulana_yousuf_death_jih ಮಂಗಳೂರು: ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಸೈಯದ್ ಯೂಸುಫ್ ಸಾಹೇಬ್ ಅವರು ಗುರುವಾರ ಬೆಳಗ್ಗೆ 5 ಗಂಟೆಗೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೋಲಾರ:ವಿಶ್ವ ವಿಕಲಚೇತನರ ದಿನಾಚರಣೆ:  http://www.sahilonline.net/ka/kolar-vishva-vikalachetanara-sabhe ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿಕಲಚೇತನರು ಕೋಲಾರ:ಆಲೂಗಡ್ಡೆ ಬೆಳೆ ಬೆಳೆಯಲು ಸೂಕ್ತ ಕಾಲ http://www.sahilonline.net/ka/kolar-aalugedde-bele-maahiti2 ಕೋಲಾರ: ಸೇನಾ ನೇಮಕಾತಿ ಪೂರ್ವ ಸಿದ್ಧತೆ ತರಬೇತಿಗೆ ಅರ್ಜಿ ಅಹ್ವಾನ ಕೋಲಾರ: ಎಲ್‍ಎಂವಿ ವಾಹನ ಚಾಲನೆ ತರಬೇತಿ ನೀಡಲು ಸಂಸ್ಥೆಗಳಿಂದ ಅರ್ಜಿ ಆಹ್ವಾನ  http://www.sahilonline.net/ka/kolar-yantroprakarana-news-dadasda ಕೋಲಾರ:ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಕೋಲಾರ: ತಾಯಿ ಆರೋಗ್ಯಕರವಾಗಿದ್ದರೇ ಮಾತ್ರ ಆರೋಗ್ಯಕರ ಮಕ್ಕಳು ಹುಟ್ಟಲು ಸಾಧ್ಯ-ಡಿ.ಎಂ.ರತ್ನಮ್ಮ  http://www.sahilonline.net/ka/kolar-aarogyavanta-taayi-vicaara-samkirana-news ‘ಮಕ್ಕಳ ಪರಿಪೂರ್ಣ ಬೆಳವಣಿಗೆಗಾಗಿ ಮಾತೃಪೂರ್ಣ’ ವಿಚಾರ ಸಂಕಿರಣ ಕೋಲಾರ:ಜಿಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾನಿಧಿ ಸ್ಥಾಪಿಸಲಾಗುವುದು – ಜಿ. ಸತ್ಯವತಿ http://www.sahilonline.net/ka/kolar-atheticis-samavastra-vitarane ವಿಶಾಖಪಟ್ಟಣದಲ್ಲಿ ನಡೆಯುವ 15ನೇ ಅಂತರಾಷ್ಟ್ರೀಯ ಅಂತರ್‍ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಕೋಲಾರ: ಸದನದಲ್ಲಿ ಏಕ ವಚನದಲ್ಲಿ ಮಾತನಾಡಿದ ಶಾಸಕರ ಮೇಲೆ ಕ್ರಮ ಆಗ್ರಹಿಸಿ ಪ್ರತಿಭಟನೆ http://www.sahilonline.net/ka/kolar-ekavachana-balake-news ಮಾದಿಗ ದಂಡೋರ ಕೋಲಾರ ಜಿಲ್ಲಾಧ್ಯಕ್ಷ ಆರ್. ವೇಣು ರವರ ನೇತೃತ್ವದಲ್ಲಿ ಪ್ರತಿಭಟನೆ ಕೋಲಾರ:ರಾಜ್‍ನ್ಯೂಸ್ ವರದಿಗಾರನ ಮೇಲೆ ಹಲ್ಲೆ - ಕ್ರಮಕ್ಕೆ ವಿಳಂಬ ಖಂಡನೆ-ಪತ್ರಕರ್ತರ ಸಂಘದಿಂದ ಎಸ್ಪಿ ಕಚೇರಿ ಮುಂದೆ ಧರಣಿ   http://www.sahilonline.net/ka/kolar-raj-news-varadigaraarana-mele-halle ಕೋಲಾರ ನಗರದ ಎಸ್ಪಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸುವ ಮೂಲಕ ರಾಜ್ ನ್ಯೂಸ್ ವರದಿಗಾರದು ಶ್ರೀನಿವಾಸಪುರ: ಅಡ್ಡಬಿದ್ದ ಬಸ್ -ಹನ್ನೆರಡು ಜನರಿಗೆ ಗಾಯ http://www.sahilonline.net/ka/srinivasapura-bus-accident-12-injured ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಬಳಿ ಘಟನೆ. ತನ್ನ ರಾಜಕೀಯ ಲಾಭಕ್ಕಾಗಿ ನಾಮಧಾರಿಗಳ ಬಲಿ ನೀಡುತ್ತಿರುವ ಸಂಸದ- ಮಾಜಿ ಸಚಿವ ಆರ್.ಎನ್.ನಾಯ್ಕ್ ಟೀಕೆ http://www.sahilonline.net/ka/bhatkal_rn-naik_ex_minister_press_meet ಭಟ್ಕಳ:ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ನಾಯ್ಕರನ್ನು ಸೋಲಿಸುವುದರ ಮೂಲಕ ಸಂಸದ ನಾಮಧಾರಿ ಸಮಾಜವನ್ನು ರಾಜಕೀಯವಾಗಿ ತುಳಿಯಲು ನೋಡುತ್ತಿದ್ದಾರೆ ಗೋವಿಂದ ನಾಯ್ಕರಿಗೆ ಮತಹಾಕಬೇಡಿ ಎಂದು ತಮ್ಮ ಚೇಲಾಗಳಿಗೆ ಕರೆ ನೀಡಿದ್ದ ಅನಂತರದ್ದು ದೇಶಭಕ್ತಿಯಲ್ಲ ದ್ವೇಷಭಕ್ತಿಯಾಗಿದೆ ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಲಾವಧಿ ಶಾಸಕರಾಗಿದ್ದ  ಮಾಜಿ ಸಚಿವ ಆರ್.ಎನ್. ನಾಯ್ಕ ಕೇಂದ್ರ ಮಂತ್ರಿ ಅನಂತ್ ಕುಮಾರ್ ಹೆಗಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಹಾಯಕ ಆಯುಕ್ತ, ವೈದ್ಯಾಧಿಕಾರಿಯಿಂದ ಕಿತ್ತೂರು ಚೆನ್ನಮ್ಮಾ ವಸತಿ ಶಾಲೆ ಪರಿಶೀಲನೆ http://www.sahilonline.net/ka/bhatkal_kitturu_chennamma_residential_shcool ವಿದ್ಯಾರ್ಥಿನೀಯರು ಅಸ್ವಸ್ಥರಾದ ಹಿನ್ನೆಲೆ ಬಿಜೆಪಿಯಲ್ಲಿ ಭಿನ್ನಮತ ;ಡಿ.ಎಸ್.ಅರುಣ್ ಗೆ ಟಿಕೇಟ್ ನಿರಾಕರಣೆ http://www.sahilonline.net/ka/bangalore_bjp_bhinnamata_bsy_ishwarappa ಶಿವಮೊಗ್ಗ: ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್‍ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಭಾನುವಾರ ಡಿ.ಎಸ್.ಅರುಣ್ ಬೆಂಬಲಿಗರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದಾರೆ. ಅನಂತ್  ಹೆಗಡೆ, ಬಿಎಸ್ಸೈ, ಈಶ್ವರಪ್ಪ ನಾಲಾಯಕ್ : ಪರಮೇಶ್ವರ್ http://www.sahilonline.net/ka/bangalore_ananat_kumar_hegde_eshwarappa_parmehwar ಬೆಂಗಳೂರು: ಬಿಜೆಪಿ ನಾಯಕರಾದ ಅನಂತಕುಮಾರ್ ಹೆಗಡೆ, ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ಸಾರ್ವಜನಿಕ ಬದುಕಿನಲ್ಲಿರುವುದಕ್ಕೆ ನಾಲಾಯಕ್ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು. ಸಂವಿಧಾನದ ಅವಹೇಳನ;ಬಿಜೆಪಿ ವಕ್ತಾರನ ಬಂಧನಕ್ಕೆ ಎಸ್.ಡಿ.ಪಿ.ಐ ಆಗ್ರಹ http://www.sahilonline.net/ka/madikeri_go-madhusudhan_arrest_demond_sdpi ಮಡಿಕೇರಿ: ಭಾರತದ ಸಂವಿಧಾನದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಅವಮಾನ ಎಸಗಿರುವ ಬಿಜೆಪಿ ವಕ್ತಾರ ಗೋ ಮಧುಸೂದನ್ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಎಸ್‌ಡಿಪಿಐ ಒತ್ತಾಯಿಸಿದೆ. ಕೋಲಾರ: ಪ್ರಾಮಾಣಿಕತೆ ಮೆರೆದ ಮುಖ್ಯಪೇದೆ ಮೆಹಬೂಬ್- ಮೊಬೈಲ್ ಕಳೆದುಕೊಂಡವರನ್ನು ಹುಡುಕಿ ಹಸ್ತಂತರ http://www.sahilonline.net/ka/kolar-mobile-returned-by-constable ಕೋಲಾರದ ಬಸ್ ನಿಲ್ದಾಣ ವೃತ್ತದಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಮೊಬೈಲ್‍ಅನ್ನು ವಿಳಾಸ ಹುಡುಕಿ ಅವರಿಗೆ ಹಸ್ತಂತರಿಸುವ ಮೂಲಕ ಮುಖ್ಯ ಪೇದೆ ಮೆಹಬೂಬ್ ಪ್ರಮಾಣಿಕತೆ ಮೆರೆದಿದ್ದಾರೆ. ಶ್ರೀನಿವಾಸಪುರ: ಶ್ರೀ ಜಿಜಿ ವೇಣು ವಿಧ್ಯಾ ಸಂಸ್ಥೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ http://www.sahilonline.net/ka/srinivasapura-ramayana-parikshe ಶ್ರೀ ಜಿಜಿ ವೇಣು ವಿಧ್ಯಾ ಸಂಸ್ಥೆಯಲ್ಲಿ ಮಕ್ಕಳು ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ಬರೆಯುವಲ್ಲಿ ತಲ್ಲೀನರಾಗಿರುವುದು ಶ್ರೀನಿವಾಸಪುರ:  ಕೃಷಿ ಮೇಳಕ್ಕೆ ತಾಲೂಕಿನ ರೈತರನ್ನು ಕರೆತರಲು ಉಚಿತ ಬಸ್ ವ್ಯವಸ್ಥೆ http://www.sahilonline.net/ka/srinivasapura-uchita-bus-saulabhya  ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ತಾಲೂಕಿನ ರೈತರನ್ನು ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ನ.18ರಂದು ಕೈಗಾ ಅಣುವಿಕಿರಣ ಅವಘಡ ಅಣಕು ಪ್ರದರ್ಶನ: ಸಂಜಯಕುಮಾರ್ http://www.sahilonline.net/ka/karwar_kaiga_nov18_mock_ ಕಾರವಾರ : ಅಣು ವಿಕಿರಣ ಸೋರಿಕೆ ಅವಘಡ ತಡೆಗಟ್ಟುವ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಕೈಗಾ ಎನ್‍ಪಿಸಿಎಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಾನಿಕ ಪ್ರಭಾರ ನಿರ್ದೇಶಕ ಸಂಜಯ್‍ಕುಮಾರ್ ತಿಳಿಸಿದ್ದಾರೆ. ಕೋಲಾರ:ಮಾಸಲ್ ಮೇನಿಯಾ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ವರ್ಧೆಯಲ್ಲಿ ಮಧು ಕಿಶೋರ್ ರಿಗೆ ಎರಡನೇ ಸ್ಥಾನ http://www.sahilonline.net/ka/kolar-body-builder-kishore-grabs-secondn-place ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ವರ್ಧೆಯಲ್ಲಿ ಭಾರತದ ಪರವಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸಪುರ:ಮಕ್ಕಳ ದಿನಾಚರಣೆ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ- ಡಾ.ವೆಂಕಟಾಚಲಾಲ http://www.sahilonline.net/ka/srinivasapura-makkala-dinaachanarene-news ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಕೋಲಾರ:  ದೇಶದ ಮೊದಲ ಪ್ರಧಾನಿ ಚಾಚಾನೆಹರು ಹುಟ್ಟುಹಬ್ಬ ಆಚರಣೆ http://www.sahilonline.net/ka/kolar-makkala-dinaacharane-news ಹಣ್ಣು ಸಿಹಿ ವಿತರಣೆ ಹಾಗೂ ಕ್ರೀಡೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ಅರ್ಥಪೂರ್ಣ ಆಚರಣೆ ಕೋಲಾರ: ನೆಹರು ದೇಶದ ಭದ್ರ ಬುನಾಧಿಗೆ ಶ್ರಮಿಸಿದ್ದರು-ಹೆಚ್.ಎ. ಬಿಂಧು http://www.sahilonline.net/ka/kolar-neharu-jayanti-aacharane ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಡಿತ್ ಜವಹರಲಾಲ್ ನೆಹರು ಜಯಂತಿ ಕೋಲಾರ: ಮೇಲಾಗಾಣಿ ಗ್ರಾಮದಲ್ಲಿ ಇರುವ ಆರೋಗ್ಯ ಉಪಕೇಂದ್ರ ಸುಮಾರ ಐದು ವರ್ಷಗಳಿಂದ ಹಾಳುಬಿದ್ದಿರುವುದರ ಬಗ್ಗೆ ಸದರಿ  http://www.sahilonline.net/ka/kolar-melagani-aarogya-kendra-news ಪತ್ರಿಕಾ ಪ್ರಕಟಣೆ ಕೋಲಾರ: ಸೀತಿ ಗ್ರಾ.ಪಂ ನಲ್ಲಿ ಬಹಿರಂಗ ಹರಾಜು http://www.sahilonline.net/ka/kolar-ondu-varshada-guttige-haraaju-news ಹರಾಜಿನಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಒಂದು ಸಾವಿರ ರೂಗಳ ಮುಂಗಡ ಠೇವಣ  ಇಡಬೇಕು. ಕೋಲಾರ: ನ. 21 ರಂದು ವಿಕಲಚೇತನರ ಕ್ರೀಡಾಕೂಟ - ಸಾಂಸ್ಕೃತಿಕ ಸ್ಪರ್ಧೆ http://www.sahilonline.net/ka/kolar-nov-21-vikalachatana-kreedaakoota ಕೋಲಾರ: ಲೋಕಾಯುಕ್ತ ಕುಂದು ಕೊರತೆಗಳ ಅಹವಾಲು ಸ್ವೀಕಾರ ಕೋಲಾರ: ಅಪರಿಚಿತ ವ್ಯಕ್ತಿಯ ಶವ ಪತ್ತೆ http://www.sahilonline.net/ka/kolar-aparitchina-vyaktiya-shava-patte ಮಾಹಿತಿ ಸಿಕ್ಕಿದರೆ ಕೋಲಾರ ಜಿಲ್ಲೆ ಪೊಲೀಸ್ ಅಧೀಕ್ಷಕರಿಗೆ ತಿಳಿಸಲು ಮನವಿ ಕೋಲಾರ: ಎಲ್ಲ ಕಾಮಗಾರಿಗಳ ಟೆಂಡರ್ ಮತ್ತು ಕಾರ್ಯಾದೇಶ ಪ್ರಕ್ರಿಯೆ ಡಿ.15ರೊಳಗಾಗಿ ಪೂರ್ಣಗೊಳಿಸಿ -ಬಿ. ಬಿ. ಕಾವೇರಿ http://www.sahilonline.net/ka/kolar-complete-pending-jobs-before-dec-15-dc ಹೈನುಗಾರಿಕೆಯಲ್ಲೂ ಕಳೆದ ಸಾಲಿಗಿಂತ ಈ ಬಾರಿ ಮಳೆಯಿಂದಾಗಿ ಉತ್ತಮ ಉತ್ಪಾದನೆ ಕಂಡುಬಂದಿದೆ. ಶ್ರೀನಿವಾಸಪುರ:ರೋಗ್ಯ ಸಚಿವ ರಮೇಶ್ ಕುಮಾರ್ ಬಗ್ಗೆ ಈಶ್ವರಪ್ಪರ ಲಘುಮಾತುಗಳಿಗೆ ಖಂಡನೆ http://www.sahilonline.net/ka/kolar-ramesh-kumar-kaayide-tiddupadi ರಾಜ್ಯದ ಬಡಜನತೆಗೆ ಸಂಜೀವಿನಿಯಾಗುವ ಖಾಸಗಿ ಆಸ್ಪತ್ರೆಗಳ ಖಾಯಿದೆ ತಿದ್ದುಪಡಿ ವೇತನ ಆಯೋಗದ ವರದಿ ಬಳಿಕ ಸರಕಾರಿ ನೌಕರರ ವೇತನ ಪರಿಷ್ಕರಣೆ: ಸಿಎಂ ಸಿದ್ದರಾಮಯ್ಯ http://www.sahilonline.net/ka/balgavi_teachers_sallyry_revivew ಬೆಳಗಾವಿ: ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಆರನೆ ವೇತನ ಆಯೋಗದ ವರದಿ 2018ರ ಜನವರಿ ತಿಂಗಳ ಒಳಗಾಗಿ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ಆ ಬಳಿಕ ಕೂಡಲೇ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ವೈದ್ಯರ ಮುಷ್ಕರ ಮೂರು ಸಾವು: ಸಚಿವ ರಮೇಶ್ ಕುಮಾರ್ ಕ್ಷಮಾಪಣೆ http://www.sahilonline.net/ka/balagavi_doctors_strike_3-person_death ಬೆಳಗಾವಿ(ಸುವರ್ಣ ವಿಧಾನಸೌಧ): ವೈದ್ಯರು ನಡೆಸುತ್ತಿರುವ ಮುಷ್ಕರಿಂದಾಗಿ ಮೂರು ಸಾವುಗಳು ಸಂಭವಿಸಿವೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಅದಕ್ಕಾಗಿ, ಆರೋಗ್ಯ ಸಚಿವನಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಮೃತರ ಕುಟುಂಬಗಳ ಕ್ಷಮೆಯನ್ನು ಕೋರುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಕರಾವಳಿಯಿಂದ ಭಯೋತ್ಪಾದನೆ ಕಿತ್ತೆಸೆಯುತ್ತೇನೆ-ಯಡ್ಯೂರಪ್ಪ http://www.sahilonline.net/ka/bhatkal_bs_yadurappa_press_meet_at_murdeshwar ಭಟ್ಕಳ: ಕೇರದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಐಸಿಸಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದು ಇದರ ಪರಿಣಾಮ ಕರಾವಳಿ ಭಾಗದಲ್ಲಿ ಕಂಡು ಬಂದಿದೆ ಬಿಜೆಪಿ ಅಧಿಕಾರ ವಹಿಸಿಕೊಂಡ ಮರುದಿನವೇ ಕರಾವಳಿಯಿಂದ ಭಯೋತ್ಪಾದನೆಯನ್ನು ಮಟ್ಟಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮಂಗಳವಾರ ಮುರುಡೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಶಿಡ್ಲಘಟ್ಟ:ಜಲಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ವಜಾ ವಿರೋಧಿಸಿ ಮನವಿ ಸಲ್ಲಿಕೆ http://www.sahilonline.net/ka/shidlaghatta-aayanooru-jalagara-news-wawwawa ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಪಂನಲ್ಲಿ ಜಲಗಾರ ನಾಗರಾಜ್ ಅವರನ್ನು ಸೇವೆಯಿಂದ ತೆಗೆದು ಹಾಕಿರುವ ಕ್ರಮ ವಿರೋಧಿಸಿ ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ತಾಪಂ ಇಓಗೆ ಮನವಿ ಸಲ್ಲಿಸಿದ್ದಾರೆ. ಕೋಲಾರ:ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಐದು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ http://www.sahilonline.net/ka/kolar-bhuvaneshwari-kannada-sangha-news ಕೋಲಾರ ಜಿಲ್ಲೆಯಲ್ಲಿ ಬಹುಭಾಷಾ ವಾತಾವರಣ ಇದ್ದರೂ ಮನೆಗಳಲ್ಲಿ ಯಾವುದೇ ಭಾಷೆ ಮಾತನಾಡಿದರೂ ಕನ್ನಡವನ್ನು ಉಳಿಸಿ, ಬೆಳೆಸಲು ಸಾಕಷ್ಟು ಜನ ಶ್ರಮಿಸಿದ್ದಾರೆ-ಕೆ. ಎಸ್. ಗಣೇಶ್ ಕೋಲಾರ: ಡಿ.ಕೆ.ರವಿ ಅಭಿಮಾನಿಗಳ ಸಂಘದ ವತಿಯಿಂದ ಉಚಿತ ಕುಡಿಯುವ ನೀರಿನ ಬಾಟಲ್ ವಿತರಣೆ http://www.sahilonline.net/ka/kolar-dk-ravi-abhimaani-nirina-bottle-daana ಅಂತರಗಂಗೆ ಮತ್ತು ಸೀತಿ ಬೆಟ್ಟದಲ್ಲಿ 5000 ಸಾವಿರ ಬಾಟಲಿ ನೀರು ದಾನ ಕೋಲಾರ:ವೃತ್ತಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಆರ್ಥಿಕ ಸದೃಢತೆ ಸಾಧ್ಯ- ಪ್ರೊ.ಬಿ.ವಿ. ಹೇಮಾಮಾಲಿನಿ  http://www.sahilonline.net/ka/kolar-free-mehendi-tarabeti-news ಮಹಿಳೆಯರಿಗೆ ಉಚಿತವಾಗಿ ಏರ್ಪಡಿಸಿದ್ದ ಮೆಹಂದಿ ಕೌಶಲ್ಯ ತರಬೇತಿ ಉದ್ಘಾಟನೆ ಭ್ರಷ್ಟಚಾರಿ ಮತ್ತು ಅತ್ಯಾಚಾರಿ ಗಳ ಸಂಗಮ ರಾಜ್ಯ ಸರ್ಕಾರ-ಯಡಿಯೂರಪ್ಪ http://www.sahilonline.net/ka/bjps-75-day-parivartan-yatra-reaches-bhatkal ಭಟ್ಕಳ: ರಾಜ್ಯದಲ್ಲಿ ಅತ್ಯಾಚಾರಿ ಮತ್ತು ಭ್ರಷ್ಟಚಾರಿಗಳು ಕೂಡಿ ಸರ್ಕಾರ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯನವರನ್ನು ಕತ್ತೆಸೆದು ಬಿಜೆಪಿ ಕೈಗೆ ಅಧಿಕಾರ ನೀಡಲಿದ್ದಾರೆ ಎಂದು ಪರಿವರ್ತನಾ ಯಾತ್ರೆಯ ನೇತೃತ್ವವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ರಾಯಲ್ಪಾಡು: ವಾಲ್ಮೀಕಿ ಜಯಂತಿ-ವಾಲ್ಮೀಕಿ ವಚನಗಳನ್ನು ಪ್ರದರ್ಶಿಸಲು ತೀರ್‍ಮಾನ http://www.sahilonline.net/ka/rayalpadu-vaalmiki-jayanti-news ರಾಯಲ್ಪಾಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿಯ ಆದರ್ಶಗಳನ್ನು ಸಾರುವ ತೀರ್‍ಮಾನ ಶ್ರೀನಿವಾಸಪುರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಸೋಲಾರ್ ದೀಪ ವಿತರಣೆ http://www.sahilonline.net/ka/kolar-free-solar-lamps-distrubuted ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತು ರೋಟರಿ ಕೋಲಾರ ಸೆಂಟ್ರಲ್‍ನ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಉಚಿತ ಸೋಲಾರ್ ವಿಧ್ಯುತ್‍ದೀಪಗಳನ್ನು ವಿತರಣೆ ಮಾಡಿದರು. ಕೋಲಾರ :  ರಾಷ್ಟ್ರೀಯ ಶಿಕ್ಷಣ ದಿನ-ವಿದ್ಯಾರ್ಥಿಗೆ ಆತ್ಮವಿಶ್ವಾಸ ತುಂಬಿ – ಜಿ.ಶ್ರೀನಿವಾಸ್ http://www.sahilonline.net/ka/kolar-shikshana-dinaachanare-news  ಮಗುವಿನ ಕಲಿಕಾ ಹಂತದಲ್ಲಿ ಮಗು ಶಾಲಾ ಹಂತದಿಂದ ಹೊರಗುಳಿಯದೆ ಇರಲು ಪೋಷಕರು ಸಹಕರಿಸಬೇಕು  ಕೋಲಾರ : ಶುಭಲ ವಿದ್ಯಾಲಯದಲ್ಲಿ ಕಲಾ ಮತ್ತು ವಿಜ್ಞಾನ ಮತ್ತು ವಸ್ತು ಪ್ರದರ್ಶನ   http://www.sahilonline.net/ka/kolar-subhala-vidyalaya-news-23232323  ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಲ್ಲಿ ಮಾದರಿಗಳನ್ನು ಹಾಗೂ ಚಾರ್ಟ್‍ಗಳನ್ನು ತಯಾರಿಸಿ ಅದರ ಬಗ್ಗೆ ಮಾಹಿತಿ ವಿವರಣೆ   ಕೋಲಾರ :   ಭಾರತೀಯ ದಲಿತ ಸೇನೆ-ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ http://www.sahilonline.net/ka/kolar-dalita-sene-chunavane-aayke-news ಕೋಲಾರ ತಾಲ್ಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಸುರೇಂದ್ರಬಾಬು ಆಯ್ಕೆ ಕೋಲಾರ : ಕೋಲಾರ ರೋಟರಿ ಸಂಸ್ಥೆ ಹಾಗೂ ಗ್ಲೋಬಲ್ ಐ ಪೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ http://www.sahilonline.net/ka/kolar-rotary-club-free-eye-treatment-camp ಪತ್ರಿಕಾ ಪ್ರಕಟಣೆ ಶ್ರೀನಿವಾಸಪುರ: ರೈತರ ದುಡಿಮೆಯ ಬೆವರಿನ ಪ್ರತಿ ಹನಿಗೆ ಗೌರವ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ-ರಮೇಶ್ ಕುಮಾರ್ http://www.sahilonline.net/ka/srinivasapura-k-r-ramesh-kumar-news-12 ಸ್ವಯಂಚಾಲಿತ ಕೋರೋಗೇಟೆಡ್ ಫೈಬರ್ ಬಾಕ್ಸ್ ಉತ್ಪಾಧನಾ ಘಟಕದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಗುದ್ದಲಿ ಪೂಜೆ ಮಾಡುತ್ತಿರುವುದು. ಕೋಲಾರ: ದೃಢೀಕೃತ ಬಿತ್ತನೆ ಆಲೂಗಡ್ಡೆ ಬೀಜ ಸರಬರಾಜು ಕಾರ್ಯಕ್ರಮದ ಉದ್ದೇಶ:  http://www.sahilonline.net/ka/kolar-aalugedde-bele-maahiti ಆಲೂಗಡ್ಡೆ ಬೀಜ ಖರೀದಿಸುವಾಗ ಗಮನಿಸಬೇಕಾದ ಅಂಶಗಳು ಕೋಲಾರ:ಕಾಣೆಯಾದವರ ಪತ್ತೆಗೆ ಮನವಿ http://www.sahilonline.net/ka/kolar-kaaneyaadavaara-pattege-manavi ದೃಢೀಕೃತ ಆಲೂಗಡ್ಡೆ ಬಿತ್ತನೆ ಬೀಜ ಖರೀದಿಗೆ ಸಹಾಯಧನ ಮತ್ತು  ಆಲೂಗಡ್ಡೆ ವಿಶೇಷ ಪ್ಯಾಕೇಜ್ ಕಾರ್ಯಕ್ರಮ ಕೋಲಾರ: ರೈಲ್ವೆ ಕೋಚ್ ಪ್ಯಾಕ್ಟರಿ ಸ್ಥಾಪನೆಗೆ ಕೇಂದ್ರ ಸಚಿವ ಪಿಯುಶ್ ಗೋಯೆಲ್ ಭರವಸೆ  http://www.sahilonline.net/ka/kolar-akrama-akki-daastaanu-haraaju ವಶಪಡಿಸಿಕೊಂಡ ಅಕ್ರಮ ಪಡಿತರ ಅಕ್ಕಿಯ ಹರಾಜು  ಕೋಲಾರ:ವ್ಯಕ್ತಿ ಹುಟ್ಟಿದಾಗಿನಿಂದ ಸಾಯುವವರೆಗೂ ಕಾನೂನು ನೆರವು ಲಭ್ಯ-ಮಹಾಲಕ್ಷ್ಮಿ ನೇರಳೆ http://www.sahilonline.net/ka/kolar-huttinimda-saavinavaregu-kaanunu-neravu-labhya ಹಾಸ್ಟಲ್ ನಡೆಸಲು ಬಾಡಿಗೆ ಕಟ್ಟಡ ನೀಡಲು ಮನವಿ 2019ರಲ್ಲಿ ಮೋದಿ ಸರ್ಕಾರ ಪತನಗೊಳ್ಳಲಿದೆ_ಕುಮಾರ್ ಸ್ವಾಮಿ ಭವಿಷ್ಯ http://www.sahilonline.net/ka/shimoga_jds_kumarswami ಶಿವಮೊಗ್ಗ: ‘ನರೇಂದ್ರ ಮೋದಿಯ ನಾಗಾಲೋಟಕ್ಕೆ ತಡೆ ಹಾಕುವ ಶಕ್ತಿಯಿರುವುದು ಎಚ್.ಡಿ.ದೇವೇಗೌಡರಿಗೆ ಮಾತ್ರವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೇರಿದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಮೋದಿ ಸರಕಾರವನ್ನು ಕಿತ್ತು ಹಾಕುವುದು ನಿಶ್ಚಿತವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಕೋಲಾರ: ಕಟ್ಟಡ ಕುಸಿತ ತನಿಖೆಯ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ-ಕಾನೂನು ಕ್ರಮಕ್ಕೆ ಆಗ್ರಹ http://www.sahilonline.net/ka/kolar-patrakartana-mele-halle-manavi-sallike ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ ಉಪ ತಹಶಿಲ್ದಾರ್ ಸುಜಾತ ರವರಿಗೆ ಮನವಿ ಪತ್ರ ಸಲ್ಲಿಕೆ ಕೋಲಾರ: ಟೊಮ್ಯಾಟೊ ಮಿಶ್ರ ಬೆಳೆ ಬೇಸಾಯದ ಬಗ್ಗೆ ಅಮೂಲ್ಯ ಮಾಹಿತಿ http://www.sahilonline.net/ka/kolar-tomoto-bele-maahiti ಕೋಲಾರ: ನ 18ರಂದು ಮಾಜಿ ಸೈನಿಕರ ರ್‍ಯಾಲಿ ಕೋಲಾರ: ಟಿಪ್ಪು ಸುಲ್ತಾನ್ ಸರ್ವ ಧರ್ಮ ಸಹಿಷ್ಣುತೆ ಸಾರಿದ ಧೀರ :ಕೆ.ಆರ್ ರಮೇಶ್ ಕುಮಾರ್ http://www.sahilonline.net/ka/kolar-tippu-jayanti-on-nov-10th-news-detail ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಶ್ರೀನಿವಾಸಪುರ:ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ 267ನೇ ಜಯಂತೋತ್ಸವ ಕಾರ್ಯಕ್ರಮ http://www.sahilonline.net/ka/srinivasapura-tippu-sultan-kaaryakrama ಈ ದೇಶದಲ್ಲಿ ಟಿಪ್ಪು ಸುಲ್ತಾನ್ ಮೊದಲನೇ ಸ್ವಾತಂತ್ರ್ಯ ಹೋರಾಟಗಾರರೆಂದು ಇತಿಹಾಸ ಪುಟದಲ್ಲಿ ಇರುವುದನ್ನು ಯಾರು ಬದಲಾವಣೆ ಮಾಡಲು ಸಾಧ್ಯವಿಲ್ಲ ಶ್ರೀನಿವಾಸಪುರ:ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರಾಮಮೂರ್ತಿನಾಯ್ಡು ಆಯ್ಕೆ http://www.sahilonline.net/ka/kolar-ramachandra-naidu-rajyotsava-prashasti ಅವರನ್ನು ಮಾಜಿ ಕೇಂದ್ರ ಸಚಿವರು ಹಾಗೂ ಸಂಸದ್ ಸದಸ್ಯರಾದ ಕೆ.ಹೆಚ್.ಮುನಿಯಪ್ಪನವರು ಅಭಿನಂದಿಸಿದರು. ಶ್ರೀನಿವಾಸಪುರ:ರಾಜಕೀಯದಲ್ಲಿ ಜನಸೇವೆಗಾಗಿ ಮನೆಯನ್ನೂ ಮರೆಯಬೇಕಾಗುತ್ತದೆ- ಮಧು ಗೌಡ http://www.sahilonline.net/ka/srinivasapura-mane-manege-congress-news ಮನೆ-ಮನೆಗೂ ಕಾಂಗ್ರೆಸ್ ಕಾರ್ಯಕ್ರಮ ಶ್ರೀನಿವಾಸಪುರ:ಶೋಷಿತ ಸಮುದಾಯದ ರೈತರಿಗೆ ಉಳುವವನೆ ಭೂಮಿ ಒಡೆಯ ಪರಿಕಲ್ಪನೆ ಟಿಪ್ಪೂ ಸುಲ್ತಾನನದ್ದು-ವೈ ರವಿ. http://www.sahilonline.net/ka/srinivasapura-uluvavane-holada-odeya-tippu-y-ravi ಬ್ರೀಟಿಷರ ವಿರುದ್ಧ ಬಂಡೆದ್ದ ಮೊಟ್ಟಮೊದಲ ವ್ಯಕ್ತಿ ಟಿಪ್ಪುಸುಲ್ತಾನ್ ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬೃಹತ್ ಸಾಲ ವಿತರಣಾ ಸಮಾರಂಭ http://www.sahilonline.net/ka/srinivasapura-bank-saala-mahileyarige-newss ಕ್ಷೇತ್ರದ ಮಹಿಳೆಯರು ನನಗೆ ತಾಯಿ ಸಮಾನ: ರಮೇಶ್‍ಕುಮಾರ್ 243 ಸ್ವಸಹಾಯ ಸಂಘಗಳಿಗೆ 12 ಕೋಟಿ 16 ಲಕ್ಷ ರೂ. ವಿತರಣೆ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ  ಅರ್ಜಿ ಆಹ್ವಾನ  http://www.sahilonline.net/ka/karwar_konkani_sahity_academy_award_book ಕಾರವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2017 ನೇ ಸಾಲಿನ ಕೊಂಕಣಿ ಸಾಹಿತ್ಯ. ಕೊಂಕಣಿ ಕಲೆ. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ಬಸವರಾಜ ಹೊರಟ್ಟಿಗೆ ಜೀವಬೆದರಿಕೆ ; ಪುರುಷೋತ್ತಮ ಸಾವಂತ ಖಂಡನೆ http://www.sahilonline.net/ka/karwar_basavraj_horatti_threts_jds_sawant ಕಾರವಾರ: ಮಾಜಿ ಸಚಿವರು ಹಾಲಿ ವಿಧಾನ ಪರಿಶತ್ತಿನ ಸದಸ್ಯರಾದ ಬಸರವರಾಜ ಹೊರಟ್ಟಿಯವರಿಗೆ ಜೀವ ಬೆದರಿಕೆಯ ಪತ್ರ ಬಂದಿರುವುದನ್ನು ಕಾರವಾರ–ಅಂಕೋಲಾ ಜೆ.ಡಿ.ಎಸ್. ಪಕ್ಷ ತೀವ್ರವಾಗಿ ಖಂಡಿಸಿದೆ ಎಂದು ಕಾರವಾರ ಜೆ.ಡಿ.ಎಸ್. ಮುಖಂಡರಾದ ಪುರುಷೋತ್ತಮ ಸಾವಂತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.   ಫ್ಲೆಕ್ಸ್ ಗಳಲ್ಲಿ ಟಿಪ್ಪು ಜಯಂತಿಗೆ ಶುಭ ಕೋರಿದ ಬಿಜೆಪಿ ಶಾಸಕ ಸತೀಶ್ ರೆಡ್ಡಿ http://www.sahilonline.net/ka/bangalore_bjp_mla_tippu_jayanti_bannar ಬೆಂಗಳೂರು: ಹಝರತ್ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಹಾಗೂ ಸಂಘ ಪರಿವಾರ ವಿರೋಧಿಸುತ್ತಿದ್ದರೆ, ಬೊಮ್ಮನಹಳ್ಳಿಯಲ್ಲಿ ಮಾತ್ರ ಟಿಪ್ಪು ಜಯಂತಿಗೆ ಶುಭಾಶಯ ಕೋರಿ ಬಿಜೆಪಿ ಶಾಸಕರ ಹೆಸರಿನಲ್ಲಿ ಫ್ಲೆಕ್ಸ್ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಟಿಪ್ಪು ಜಯಂತಿಯಲ್ಲಿ ಬಿಜೆಪಿ ಶಾಸಕರು ಭಾಗಿ; ಪಕ್ಷಕ್ಕಿಂತ ಕ್ಷೇತ್ರದ ಜನತೆ ಮುಖ್ಯ http://www.sahilonline.net/ka/ballary_tippu_sultan_jayanti_bjp_mla ಬಳ್ಳಾರಿ: ಒಂದೆಡೆ ಬಿಜೆಪಿಯು ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದೆಡೆ ಬಿಜೆಪಿಯ ಶಾಸಕರೊಬ್ಬರು ಟಿಪ್ಪು ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕ ಟಿಪ್ಪು ಜಯಂತಿ ಬೆಂಬಲಿಸಿ ಫ್ಲೆಕ್ಸ್‌ನ್ನು ಹಾಕಿದ್ದಾರೆ. ಶಾಸಕರಿಬ್ಬರ ಈ ನಡೆಯು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.