Special Report http://www.sahilonline.net/ka/special-report SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Special Report ಹೊನ್ನಾವರ ಪರೇಶ ಮೇಸ್ತಾ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ? http://www.sahilonline.net/ka/honnawar_paresh_mesta_postmartem_report_kannada_tranclation ಪರೇಶ್ ಮೇಸ್ತ ಸಾವು ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಹರಡಿದ ಭೀಕರ ವದಂತಿಗಳೇನು?, ವಾಸ್ತವವೇನು? ಒಂದೊಮ್ಮೆ ಹಾದಿಯಾ ಎಂಬ ವ್ಯಕ್ತಿ ಪುರುಷನಾಗಿದ್ದರೆ..? http://www.sahilonline.net/ka/epw_editorial_if_hadia_male_shivsundar ಲಿಂಗ ಸಮಾನತೆ ಮತ್ತು ನ್ಯಾಯದಂತ ಸಾರಭೂತ ವಿಷಯಗಳು ಸಾರ್ವಜನಿಕ ಚರ್ಚೆಗೆ ಒಳಪಡುವುದೇ ಇಲ್ಲ. ಡಿಸೆಂಬರ್ ಆರನ್ನು ನಾವೇಕೆ ಮರೆಯಬಾರದು? http://www.sahilonline.net/ka/spl_article_-epw_suvsundar_babri_masjid ಬಾಬ್ರಿ ಮಸೀದಿಯ ನಿರ್ನಾಮವು ದೇಶದಲ್ಲಿ ಹುಟ್ಟುಹಾಕಿದ ಘಟನಾವಳಿಗಳು ಇನ್ನೂ ಮುಂದುವರೆಯುತ್ತಲೇ ಇವೆ. ಮುಹಮ್ಮದ್: ಮಹಾನ್ ಪ್ರವಾದಿ http://www.sahilonline.net/ka/special_story_prophet_muhammed_nitin-arehalli ಪ್ರವಾದಿ ಮುಹಮ್ಮದ್(ಸ) ರ  ಮಿಲಾದುನ್ನಬಿ ನಿಮಿತ್ತ ಈ ವಿಶೇಷ ಲೇಖನ (ಸಂ.) ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯ ವಿದ್ವಾಂಸ ಮೌಲಾನಾ  ಯೂಸುಫ್ ಸಾಹೇಬ್ ನಿಧನ http://www.sahilonline.net/ka/mangalore_maulana_yousuf_death_jih ಮಂಗಳೂರು: ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಸೈಯದ್ ಯೂಸುಫ್ ಸಾಹೇಬ್ ಅವರು ಗುರುವಾರ ಬೆಳಗ್ಗೆ 5 ಗಂಟೆಗೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಟಿಪ್ಪುವಿನ ಆದ್ಯತೆ ರಾಜನೀತಿಯಾಗಿತ್ತೇ ಹೊರತು ಧಾರ್ಮಿಕ ಹಿತಾಸಕ್ತಿಯಲ್ಲ http://www.sahilonline.net/ka/speceal-_article_about_tippu_sultan ಮೈಸೂರು ರಾಜ್ಯವನ್ನು ಹೆಚ್ಚು ಕಾಲ ಆಳುವ ಪರಮಗುರಿ ಹೊಂದಿದ್ದ ಟಿಪ್ಪುವಿಗೆ ಮುಖ್ಯವಾಗಿದ್ದು ರಾಜನೀತಿಯೇ ವಿನಾ ಧರ್ಮವಲ್ಲ ಎಂಬುದು ಆಸ್ಟ್ರೇಲಿಯಾದ ಇತಿಹಾಸ ತಜ್ಞೆ ಕೇಟ್ ಬ್ರಿಟಲ್‌ಬ್ಯಾಂಕ್‌ ಅಧ್ಯಯನದ ಸಾರ. ಅವರ ‘ದ ಲೈಫ್ ಆಫ್ ಟಿಪ್ಪು ಸುಲ್ತಾನ್’ ಕೃತಿ ಅನುಸರಿಸಿ ಬರೆದ ಲೇಖನವಿದು ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ, 62ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ http://www.sahilonline.net/ka/sharjah-sharjah-karnataka-sangha-rajyotsava-news 2017ನೇ ಸಾಲಿನ ಪ್ರತಿಷ್ಠಿತ "ಮಯೂರ- ವಿಶ್ವ ಕನ್ನಡಿಗ ಪ್ರಶಸ್ತಿ" ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಪ್ರದಾನ ಕಾರ್ಮಿಕರು ಸಾವುಗಳು ಮತ್ತು ಸರಾಗವಾಗಿ ನಡೆಯುವ ಉದ್ಯಮಗಳು http://www.sahilonline.net/ka/epw_editorial_workers_die_shivsundar_ ಸರಾಗವಾಗಿ ಉದ್ಯಮ ನಡೆಸಲು ತೆರಬೇಕಾದ ಬೆಲೆ ಕಾರ್ಮಿಕರ ಸುರಕ್ಷೆಯ ಬಗ್ಗೆ ಅಮಾನುಷ ನಿರ್ಲಕ್ಷ್ಯ. ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ? http://www.sahilonline.net/ka/epw_editoria_g_bala_cartonist_article_shivsundar ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು. ನೋಟು ನಿಷೇಧ, ರಾಷ್ಟ್ರೀಯತೆ ಮತ್ತು ಪ್ರಜಾತಂತ್ರ http://www.sahilonline.net/ka/epw_editorial_dimonitization_and_democarcy ನೋಟು ನಿಷೇಧವು ಒಂದು ಘೋರ ವೈಫಲ್ಯವಾಗಿದೆ; ಈ ದೇಶವನ್ನು ಆಳುವವರ್ಗಗಳಿಂದ ರಕ್ಷಿಸಬೇಕಿದೆ. ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಟ್ಕಳದ ಯುವಕ http://www.sahilonline.net/ka/bhatkal_art_batle_grand_south-india_competition ಭಟ್ಕಳ: ಆರ್ಟ ಬೆಟಲ್ ಮಿಸ್ಟರ್ ಎಂಡ್ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಂಚಿದ ಭಟ್ಕಳದ ಯುವಕ, ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರಹೊಮ್ಮಿದ ವಿನು ಮಾನಕಾಮೆ, ಅತ್ಯಂತ ಚುರುಕಿನ ಯುವಕ ವಿನಾಯಕ ಮಾರುತಿ ಶೇಟ್ ಈತ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಾನ್ಸ್, ನಾಟಕ, ಫೋಟೋಗ್ರಫಿಯಲ್ಲಿ ಹಾಗೂ ಕಿರುಚಿತ್ರ ತಯಾರಿಕೆಯಲ್ಲಿಯೂ ಕೂಡಾ ಆಸಕ್ತಿ ಹೊಂದಿದವನಾಗಿದ್ದಾನೆ. ಕೋಲಾರ: ಟೊಮ್ಯಾಟೊ ಮಿಶ್ರ ಬೆಳೆ ಬೇಸಾಯದ ಬಗ್ಗೆ ಅಮೂಲ್ಯ ಮಾಹಿತಿ http://www.sahilonline.net/ka/kolar-tomoto-bele-maahiti ಕೋಲಾರ: ನ 18ರಂದು ಮಾಜಿ ಸೈನಿಕರ ರ್‍ಯಾಲಿ ’೧೯೧೭-೨೧ರ  ರಷ್ಯಾದ ಮಹಾನ್ ಕ್ರಾಂತಿ’ಮತ್ತು  ಲೆನಿನ್‌ವಾದ http://www.sahilonline.net/ka/epw_editorial_spl_article_russian_revolation ಅಂತರ್ಯುದ್ಧದ ಸಮಯದಲ್ಲಿ ತಲೆದೋರಿದ ಹವಾರು ಲೋಪದೋಷಗಳನ್ನು ಸರಿಪಡಿಸಲು ಲೆನಿನ್‌ವಾದ ವಿಫಲವಾಯಿತು. ಭಾರತದ ತೈಲ ಪರಿಸ್ಥಿತಿ: ಭವಿಷ್ಯದಲ್ಲಿ ಆತಂಕ http://www.sahilonline.net/ka/indian_oil_predicament_epw_shivsundar ತೈಲ ಬಳಕೆಗೆ ಒಂದು ಪರ್ಯಾಯವನ್ನು ಹುಡುಕದಿದ್ದರೆ ಭಾರತದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಬಂಡವಾಳಿಗ ಸಮಾಜದ ಸಮಾಜೋದ್ಧಾರ http://www.sahilonline.net/ka/case_of_lemon_sociolism_epw_editorial_shivsundar ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವ ನೀತಿಯು ಉತ್ತರಗಳಿಗಿಂತ ಜಾಸ್ತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ “ತಿರುಕನೋರ್ವ ನೂರ ಮುಂದೆ” (ಕನಕ ಜಯಂತಿ - ನವೆಂಬರ್ 6) http://www.sahilonline.net/ka/karwar-kanaka-jayanti-speical-article ಇತ್ತೀಚಿಗೆ ವಿಜ್ಞಾನವು ‘ಹಾಲ’ನ್ನು “ಅರೆಮಾಂಸಾಹಾರಿ (Lactovegitarian)”  ಎಂದು ತೀರ್ಮಾನಿಸಿದೆ. ಇದನ್ನು ಕನಕದಾಸರು ಹಿಂದೆ ಹೇಳಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ http://www.sahilonline.net/ka/abudhabi-kannada-rajyotsava-and-bendre-award-function-report ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ  ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಪ್ರದಾನ ಮುಂಡಗೋಡ: ಜಯ ಕರ್ನಾಟಕ ಸಂಘಟನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು http://www.sahilonline.net/ka/mundagoda-jayakarnatakaa-news-wewea ನವಂಬರ 4 ಶನಿವಾರದಂದು ಸಂಜೆ 6-30 ಗಂಟೆಗೆ, ಪಟ್ಟಣದ ವಿವೇಕಾನಂದ ಬಯಲುರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ಹಾಗೂ ಮನೋರಂಜನಾ ಕಾರ್ಯಕ್ರಮ ಮಂಗಳೂರು:ಎಸ್‍ಡಿಪಿಐ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ http://www.sahilonline.net/ka/mangalore-sdpi-kannada-rajyotsava ಮಂಗಳೂರು ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪಾರ್ಕ್‍ನ ವರೆಗೆ ನಡೆದ ಮೆರವಣಿಗೆ ಅಪಮಾನ ಮತ್ತು ಸಾವುಗಳಿಂದ ಖೈದಿಗಳಿಗೆ ಬಿಡುಗಡೆ ಬೇಕಿದೆ http://www.sahilonline.net/ka/releasing_caprive_epw_editoria_shivsundar ಖೈದಿಗಳಿಗೆ ಸುಧಾರಣೆಯ ಮತ್ತು ಪುನರ್ವಸತಿಯ ಅವಕಾಶಗಳನ್ನು ಒದಗಿಸುವ ಜವಾಬ್ದಾರಿ ನಮ್ಮ ನ್ಯಾಯವ್ಯವಸ್ಥೆಯ ಮೇಲಿದೆ. ಅಬ್ದುಲ್ ಖವಿ ದೆಸ್ನವಿ ಅವರಿಗೆ ಗೂಗಲ್ ಡೂಡಲ್ ಗೌರವ http://www.sahilonline.net/ka/new-dellhi_urdu_poet_abdul_qavi_google_doodle ಹೊಸದಿಲ್ಲಿ: ಖ್ಯಾತ ಸಾಹಿತ್ಯ ವಿಮರ್ಶಕ ಹಾಗೂ ಉರ್ದು ಲೇಖಕ ಅಬ್ದುಲ್ ಖವಿ ದೆಸ್ನವಿ ಅವರ 87ನೇ ಜನ್ಮದಿನಾಚರಣೆಯಂದು ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ. ಡೂಡಲ್ ನಲ್ಲಿ ಅಬ್ದುಲ್ ಅವರು ಸಾಹಿತ್ಯ ರಚನೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿದೆ, ಹಿನ್ನೆಲೆಯಲ್ಲಿ ಉರ್ದು ಭಾಷೆಯ ಬರಹಗಳೂ ಇವೆ. ಬಿಹಾರದ ದೆಸ್ನಾ ಗ್ರಾಮದಲ್ಲಿ 1930ರಲ್ಲಿ ಹುಟ್ಟಿದ್ದ ಅಬ್ದುಲ್ ಖವಿ ಅವರು ಭಾರತದಲ್ಲಿ ಉರ್ದು ಸಾಹಿತ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮ ಪಟ್ಟವರಾಗಿದ್ದರು. ಅವರು ಜುಲೈ 7, 2011ರಂದು ನಿಧನರಾಗಿದ್ದರು. ಕಾರವಾರ: “ಕೂಡಿ ಬಾಳಿದರೆ ಸವರ್ಗ ಸುಖ”-ರಾಷ್ಟ್ರೀಯ ಏಕತೆ ದಿನಾಚರಣೆ – ಅಕ್ಟೋಬರ್ 31  http://www.sahilonline.net/ka/karwar-national-unity-day-october-31-jagadish-vaddina ವಿಶೇಷ ಲೇಖನ: ಜಗದೀಶ ವಡ್ಡಿನ ಅಲ್ ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ, ಜುಬೈಲ್ ಘಟಕದಿಂದ ಉಚಿತ ವೈದ್ಯಕೀಯ ಶಿಬಿರ http://www.sahilonline.net/ka/al-jubail-indian-social-forum-medial-camp ಅಪಘಾತ, ಜೈಲು ಶಿಕ್ಷೆ ಪ್ರಕರಣ, ಕಾರ್ಮಿಕ ಸಮಸ್ಯೆ, ಸಾವು ಪ್ರಕರಣ ಮತ್ತು ರಕ್ತದಾನ ಸೇರಿದಂತೆ ಅನಿವಾಸಿ ಭಾರತೀಯರು ಎದುರಿಸುವ ಸಮಸ್ಯೆಗಳಿಗೆ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಐಎಸ್ಎಫ್ ಪರಿಹರಿಸುತ್ತಿದೆ. ಮುರ್ಡೇಶ್ವರ: “ಅಂಕೀಕರಣದೆಡೆಗೆ” ತರಬೇತಿ ಕಾರ್ಯಕ್ರಮ. http://www.sahilonline.net/ka/murdeshwar-amkikaranadedege-kaaryakrama-news ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ, ಭಟ್ಕಳ ಇವರ ಆರ್ಥಿಕ ಸಾಕ್ಷರತಾ ವಿಶೇಷ ಅಭಿಯಾನ ಕಾರವಾರ: ವಿಶೇಷ ಲೇಖನ“ಹನಿ ಹನಿ ಗೂಡಿದರೇ ಹಳ್ಳ, ತೆನೆ ತೆನೆ ಗೂಡಿದರೇ ಬಳ್ಳ” http://www.sahilonline.net/ka/karwar-viswa-ulitaaya-dina-news (ವಿಶ್ವ ಉಳಿತಾಯ ದಿನ – ಅಕ್ಟೋಬರ್  30)- ಜಗದೀಶ ವಡ್ಡಿನ ದುಬೈ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು ದುಬೈ ಘಟಕದಿಂದ ಬಡರೋಗಿಗಳಿಗೆ ನೆರವಿನ ಹಸ್ತ http://www.sahilonline.net/ka/dubaikhamarul-dubai-ghatakadimda-neravu ಅಲ್ ಖಮರ್ ವೆಲ್ಫೇರ್ ಅಸೋಸಿಯೇಶನ್ ಮೂಳೂರು ದುಬೈ ಘಟಕದಿಂದ ಸಮುದಾಯದಲ್ಲಿರುವ ಬಡ ರೋಗಿಗಳ ಚಿಕಿತ್ಸೆಗೆ ನೆರವು , ಹಾಗ್ಗೂ ಆರ್ಥಿಕ ಧನಸಹಾಯ. ಮುಂಡಗೋಡ: ದಾಸ್ತಾನಿಟ್ಟ ಗೋಧಿಯಲ್ಲಿ ಹುಳುಗಳು-ಬಹಿರಂಗ ಪಡಿಸಿದ ಬಿಜೆಪಿ ಮುಖಂಡರು http://www.sahilonline.net/ka/mundagoda-daastaanitta-godhiyalli-hula ಮಾರ್ಕೇಟಿಂಗ್ ಸೊಸೈಟಿಯ ಗೋದಾಮಿನಲ್ಲಿ 8-10 ತಿಂಗಳಿಂದ ಶೇಖರಣೆ ಮಾಡಿದ್ದರಿಂದ ಬಡವರ ಪಡಿತರ ವಿತರಣೆಗೆ ಬಂದ ಗೋಧಿಯಲ್ಲಿ ಹುಳು-ಹುಪ್ಪಡಿ ತುಂಬಿ ಉಪಯೋಗಕ್ಕೆ ಬಾರದಂತ ಸ್ಥಿತಿ ದುಬೈ:ಕನ್ನಡ ಕೋಗಿಲೆಗಳ ಸಂಗೀತ ಸಂಗಮ-ದೀಪಾವಳಿಯ ಸಂಜೆಯನ್ನು ರಂಗೇರಿಸಿದ ಸುಂದರ ಕಾರ್ಯಕ್ರಮ http://www.sahilonline.net/ka/dubai-kannada-kogilegala-sangeeta-sangama-report ಅರುಣ ಮುತ್ತುಗದೂರು ರವರಿಗೆ ಕನ್ನಡದ ಕಟ್ಟಾಳು ಬಿರುದು ಪ್ರದಾನ ಅಬುಧಾಬಿ:ಯಕ್ಷಗಾನ ಕಲಾವಿದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ" http://www.sahilonline.net/ka/abudhabi-da-ra-bendre-awaard-to-yakshagaana-kalavida-shekhar-shettigar ವಿಶೇಷ ಲೇಖನ: ಬಿ.ಕೆ ಗಣೇಶ್ ರೈ, ಅಬುಧಾಬಿ ಮುಂಡಗೋಡ:ವಿಶಿಷ್ಟ ಶೈಲಿಯಲ್ಲಿ ದೀಪಾವಳಿ ಆಚರಣೆ ಮಾಡುತ್ತಿರುವ ಗೌಳಿ ಜನಾಂಗ http://www.sahilonline.net/ka/mundagoda-gauli-jananga-special-deepavali ದೀಪಾವಳಿ ಆರಂಭದಿಂದಲೇ ಪುರುಷರು ತಲೆಗೆ ಪೇಟಾವನ್ನು ಸುತ್ತಿಕೊಂಡು  ಒಂದು ಹೊತ್ತು ಮಾತ್ರ ಹಾಲನ್ನು ಸೇವಿಸಿ 9 ದಿನಗಳವರೆಗೆ ಉಪವಾಸ ವ್ರತ ಮಾಡುತ್ತಾ  ತಮ್ಮ ಬಳಿ ಯಾರೆ ಮಾತನಾಡಿದರು ಅವರನ್ನು ದೇವಿಯ ರೂಪದಲ್ಲೆ ಕಂಡು ಮಾತನಾಡಿಸುತ್ತಾರೆ. ಮುಂಡಗೋಡ: ಹೋರಿ  ಭಾರಿ ಜಬರದಸ್ತ ಐತಿ ಕೊರಳಿನ ಕೊಬ್ರಿಗೆ ಕೈ ಹಾಕಾಕ ಕೊಡಂಗಿಲ್ಲಾ ದಾರಿ ಬಿಡಿ http://www.sahilonline.net/ka/mundagoda-hori-bedarisuva-kaaryakrama-news  ಹೋರಿ ಬೆದರಿಸುವ ಕಾರ್ಯಕ್ರಮ ಕೋಲಾರ:ಪಟಾಕಿ ಸಿಡಿಸುವಾಗ 30ಕ್ಕೂ ಹೆಚ್ಚು ಮಂದಿಗೆ ಗಾಯ http://www.sahilonline.net/ka/kolar-deepavali-bomb-sididu-30-janara-kannige-gaaya ಕೆಲವರ ಬಾಳಿಗೆ ಕತ್ತಲಾದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕೋಲಾರದ ವಿವೇಕ ನೇತ್ರಾಲಯದಲ್ಲಿ ಪಟಾಕಿ ಸಿಡಿತರಿಂದ ಕಣ್ಣಿಗೆ ಗಾಯವಾಗಿರುವ ಯುವಕರೊಬ್ಬರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಮಂಜುನಾಥ್. ಮಂಗಳೂರು: ಗುಜರಾತ್ ಚುನಾವಣೆ ಘೋಷಣೆ ವಿಳಂಬ ಎಸ್.ಡಿ.ಪಿ.ಐ ಆಕ್ರೋಶ http://www.sahilonline.net/ka/mangalore-sdpi-news-agitation-against-delay-in-gujrat-elections ದೇಶವು ಸರ್ವಾಧಿಕಾರಿ ವ್ಯವಸ್ತೆಯತ್ತ ವಾಲುತ್ತಿದ್ದು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು ಸರಕಾರದ ಒತ್ತಡಗಳಿಗೆ ಮಣಿಯುತ್ತಿದೆ.  ಕಾರವಾರ:ದೀಪಾವಳಿ ಹಬ್ಬ ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಸೂಚನೆ  http://www.sahilonline.net/ka/karwar-deepawali-125-decibell-pataki-nishedha ಅಕ್ಟೋಬರ್ 18 ರಿಂದ 20 ರವರೆಗೆ ದೀಪಾವಳಿ ಹಬ್ಬ ಆಚರಣೆ-125 ಡೆಸಿಬಲ್ಸ್‍ಗಳಿಗಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ದಾಸ್ತಾನು / ಮಾರಾಟ ಮಾಡುವುದನ್ನು ಮತ್ತು ಈ ತರಹದ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ ಕಾರವಾರ:ಉತ್ತರ ಕನ್ನಡ ವಿಷನ್ 2025 ಕಾರ್ಯಗಾರ ಯಶಸ್ವಿ  http://www.sahilonline.net/ka/karwar-vision-2025-kaaryaagaara-news ಕಾರ್ಯಗಾರಕ್ಕೆ ಸಲಹೆ ನೀಡಿದ ನಾಗರಿಕರು   ಕಾರವಾರ: ವಿಷನ್ 2025 ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ :  ಸತೀಶ ಸೈಲ್  http://www.sahilonline.net/ka/karwar-vision-2025-helps-disctrict-satish-sail ವಕರ್ನಾಟಕ ವಿಷನ್ 2025 ಯೋಜನೆಯು ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯ ಕನಸಾಗಿದ್ದು   ವಿಷನ್ 2025 ಜಿಲ್ಲೆಯ ಅಭಿವೃಧ್ಧಿಗೆ ಸಹಕಾರಿಯಾಗಿದೆ ದುಬೈ: ಅರಬ್ ದೇಶದಲ್ಲಿ "ಯಕ್ಷ ತರಂಗ" http://www.sahilonline.net/ka/dubaiyakshagaana-b-k-ganesh-rai-special-article ವಿಶೇಷ ಲೇಖನ: ಕರಾವಳಿ ಕರ್ನಾಟಕದ ಗಂಡುಕಲೆಯ ಹೆಜ್ಜೆಗುರುತುಗಳು.... ಭಟ್ಕಳ:ದೇಶದಲ್ಲಿ ರೈತರು ಹೇಗೆ ಅವಶ್ಯಕವೋ ಅದೇ ರೀತಿ ಕೂಲಿ ಕಾರ್ಮಿಕರು ಸಹ ಮುಖ್ಯ:ಸತ್ಯನಾರಾಯಣ  http://www.sahilonline.net/ka/bhatkala-kooli-kaarmikara-samavesha-news ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ  ದುಬೈ: ಅ.20ರಂದು ನಡೆಯಲಿದೆ ಕನ್ನಡ ಕೋಗಿಲೆಗಳ 'ಸಂಗೀತ ಸಂಗಮ'  http://www.sahilonline.net/ka/dubai-kananda-kogilegalu-on-oct-20 ಹಲವು ಪ್ರತಿಭೆಗಳಿಂದ ರಂಗೇರಲಿರುವ ಸಂಗೀತ ಸಂಜೆ ಶಿರಸಿ: ಅಕ್ಟೋಬರ 17 ರಂದು ಶಿರಸಿಯ ನಿಸರ್ಗ ಆಸ್ಪತ್ರೆಯಲ್ಲಿ ನೋವು ನಿವಾರಣೆಯಲ್ಲಿ ಆಯುರ್ವೇದ ಚಿಕಿತ್ಸೆ ಶಿಬಿರ ಆಯೋಜನೆ http://www.sahilonline.net/ka/sirsi-ayurveda-shibira-on-oct-17th ಫೆಲೋಶಿಪ್ ಅರ್ಜಿ ಆಹ್ವಾನ ಮುಂಡಗೋಡ :ಭತ್ತದ ಬೆಳಗೆ ಸೈನಿಕ ಹುಳುವಿನ ಬಾಧೆ http://www.sahilonline.net/ka/mundagoda-bhattada-belege-hulada-baadhe  ಈ ತೆನೆ ಕತ್ತರಿಸುವ ಸೈನಿಕ ಹುಳುಗಳು ಹಗಲು ಹೊತ್ತಿನಲ್ಲಿ ಭತ್ತದ ನೆಳೆಯ ವಿಲಯ ಕೆಳಗೆ ಹಾಗೂ ಮಣ್ಣಿನಲ್ಲಿ ಅಡಗಿರುತ್ತದೆ. ರಾತ್ರಿ ವೇಳೆಯಲ್ಲಿ ಭತತದ ತೆನೆಯನ್ನು ಕತ್ತರಿಸಿ ಹಾಕುತ್ತದೆ. ಕುಮಟಾ: ಟೆಂಪೋ-ಕ್ರೂಸರ್ ವಾಹನ ನಡುವೆ ಢಿಕ್ಕಿ-ಹತ್ತು ಜನರಿಗೆ ಗಾಯ http://www.sahilonline.net/ka/kumata-tempo-cruser-accident-7-injured ಏಳು ಜನರ ಸ್ಥಿತಿ ಗಂಭೀರ ಕಾರವಾರ:ರಾ.ಹೆ.ಚತುಷ್ಪಥ ಭೂಸ್ವಾಧೀನ ನಿರ್ವಹಣೆಗಾಗಿ ತಾತ್ಕಾಲಿಕ ಸಿಬ್ಬಂದಿ ನೇಮಕಾತಿ ಪ್ರಕಟಣೆ http://www.sahilonline.net/ka/karwar-highway-bhuswadhina-nemakati ಪತ್ರಿಕಾ ಪ್ರಕಟಣೆ ಕಾರವಾರ: ಮತೀಯ ಅಲ್ಪಸಂಖ್ಯಾತರ ಸಾಲ ಸೌಲಭ್ಯಕ್ಕೆ  ಅರ್ಜಿ ಅಹ್ವಾನ http://www.sahilonline.net/ka/karwar-matiya-alpasankyaatarinda-saalakke-arji ಸಾಲಕ್ಕೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದವರು ಅರ್ಹರಾಗಿರುತ್ತಾರೆ. ಕಾರವಾರ:ವಸತಿ ನಿಲಯಗಳ ನಿರ್ವಹಣೆ ಸರಿಯಾಗಿ ನಿರ್ವಹಿಸಿ : ಜಯಶ್ರೀ ಮೋಗೇರ  http://www.sahilonline.net/ka/karwar-vasati-shaalege-bheti-needalu-jayashri-mogera-kare ಜಿಲ್ಲೆಯ ಎಲ್ಲಾ ವಸತಿ ನಿಲಯಗಳಿಗೆ ಆಗಾಗ ಬೇಟಿ ನೀಡಿ ಮುಖ್ಯವಾಗಿ ವಿದ್ಯಾರ್ಥಿಗಳ ಆಹಾರ, ಸ್ನಾನಕ್ಕೆ ಬಿಸಿ ನೀರು, ಮತ್ತು ಇತರೆ ಸೌಕರ್ಯಗಳ ಬಗ್ಗೆ ವಿಚಾರಿಸಿ ಸೌಲಭ್ಯ ಒದಗಿಸುವ ಕಾರ್ಯ ನಿರ್ವಹಿಸಿ ಕಾರವಾರ:ರಕ್ತದಾನ ಶಿಬಿರಗಳಿಂದ ವ್ಯಕ್ತಿಗೆ ಮರುಜೀವ ಸಿಗುತ್ತದೆ-ವೈ.ಸದಾಶಿವ http://www.sahilonline.net/ka/karwar-blood-donation-camp-news ‘ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ’ ಶಾರ್ಜಾ:ನವೆಂಬರ್ 17ರಂದು ಕರ್ನಾಟಕ ರಾಜ್ಯೋತ್ಸವ, ಮಯೂರ ಪ್ರಶಸ್ತಿ ಪ್ರದಾನ http://www.sahilonline.net/ka/sharjah-karnataka-rajyotsava-on-nov-17th ಶಾರ್ಜದಲ್ಲಿ 2017 ನವೆಂಬರ್ 17ರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಡೊಣ್ಣ ಮೆಣಸಿಕಾಯಿ ಬೆಳೆ ರೈತನಿಗೆ ಲಾಭದಾಯಕ http://www.sahilonline.net/ka/mundgod_capsicam_crop_benifit_farmars ಮುಂಡಗೋಡ ; ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಡೊಣ್ಣ ಮೆಣಸಿನಕಾಯಿ ಕೈ ಹಿಡಿಯುತ್ತದೆ ಎಂದು ಇಲ್ಲಿಯ ರೈತ ತೋರಿಸಿ ಆದಾಯ ಗಳಿಕೆಯಲ್ಲಿ ದಾಪುಗಾಲು ಇಟ್ಟಿದ್ದಾನೆ.  ಈ ಬೆಳೆಯು ಮಳೆಯಾಶ್ರಿತವಾಗದೇ ಕೇವಲ ಹನಿ ನೀರಾವರಿ ಮೇಲೆ ನಿಂತಿದೆ. ಮಳೆರಾಯನ ಅವಕೃಪೆ; ಗುಬ್ಬಚ್ಚಿಗಳ ಗೂಡು http://www.sahilonline.net/ka/mundgod_birds_nest_rain ಮುಂಡಗೋಡ : ಮಳೆಯಿಂದಾಗಿ ಆಂಜನೇಯ ದೇವಸ್ಥಾನದ ಹಿಂಬಾಗದಲ್ಲಿರುವ ಕೆರೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಮರಕ್ಕೆ ಗೂಡುಕಟ್ಟಿಕೊಂಡು ಆಶ್ರಯ ಪಡೆದ ಗುಬ್ಬಚ್ಚಿಗಳಿಗೆ ಅಪಾಯ ಒದಗಿಬಂದಿದೆ. ಉಡುಪಿ :ಯಕ್ಷಗಾನದ ದ್ರುವತಾರೆ ಚಿಟ್ಟಾಣಿ ನಿಧನ http://www.sahilonline.net/ka/udupi_yakshagana_chittani_ramamchandra-hegde_death ಉಡುಪಿ: ಯಕ್ಷರಂಗದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು. ಇದಾರೆ ಅದಬ್-ಇ-ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಉಸ್ಮಾನಿಯವರಿಗೆ ಸನ್ಮಾನ http://www.sahilonline.net/ka/bhatkal_drsha-rashad_usmani_idara_adabe_isalami_national_prasident_elect ಭಟ್ಕಳ: ರಾಷ್ಟ್ರೀಯ ಇಸ್ಲಾಮಿ ಸಾಹಿತ್ಯ ಆಂದೋಲನ ಇದಾರೆ ಅದಬ್-ಇ-ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಟ್ಕಳ ಅಂಜುಮನ್ ಪದವಿ ಮಹಾವಿದ್ಯಾಲಯ ಉರ್ದು ವಿಭಾಗದ ಮುಖ್ಯಸ್ಥ ಡಾ.ಷಾ ರಷಾದ್ ಉಸ್ಮಾನಿಯವರಿಗೆ ಇದಾರೆ ಅದಬೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.  ಇತ್ತಿಚೆಗೆ ದೆಹಲಿಯಲ್ಲಿ ಜರಗಿದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ನಾಲ್ಕು ವರ್ಷದ ಅವಧಿಗಾಗಿ ಡಾ.ಉಸ್ಮಾನಿವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಾಹಿತಿ ಡಾ.ಹನೀಫ್ ಶಬಾಬ್ ತಿಳಿಸಿದರು.  ಗಾಂಧಿ ಪಾರ್ಕು, ಗಾಂಧಿ ಬಝಾರ್,ಗಾಂಧೀ ರಸ್ತೆಯಲ್ಲಿ ’ಮಹಾತ್ಮ’ ನನ್ನು ಹುಡುಕುತ್ತ..... http://www.sahilonline.net/ka/article_-gandhi_park_gandhi-market_by_mrmanvi ಗಾಂಧಿ ಪಾರ್ಕು, ಗಾಂಧಿ ಬಝಾರ್, ಗಾಂಧಿ ರೋಡ್, ಗಾಂಧಿ ಸರ್ಕಲ್, ಗಾಂಧಿ ಸರ್ಕಸ್ ಇತ್ಯಾದಿ, ಇತ್ಯಾದಿ,,,  ಗಳಿಲ್ಲದ ಊರು ಕಲ್ಪನೆಗೂ ನಿಲುಕದ್ದು. ಶಿಡ್ಲಘಟ್ಟ:ಸಮಯಕ್ಕೆ ಸರಿಯಾಗಿ ತುರ್ತು ವಾಹನ ಸೇವೆ ಲಭಿಸದೇ ರೋಗಿಯ ಪರದಾಟ http://www.sahilonline.net/ka/kolar-aaspatreyalli-kaadu-kulita-rogi ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ವಾಹನಕ್ಕಾಗಿ ಕಾದು ಕುಳಿತ ರೋಗಿಯನ್ನು ಕಡೆಗಣಿಸಿದ ಆಸ್ಪತ್ರೆಯ ಆಡಳಿತ ವಿರುಧ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಕೋಲಾರ:ಶಿಶು ಮರಣ ಪ್ರಮಾಣ ಕಡಿಮೆ ಮಾಡಲು “ಮಾತೃಪೂರ್ಣ” ವರದಾನ-ಪಲ್ಲವಿ ಹೊನ್ನಾಪುರ http://www.sahilonline.net/ka/kolar-matrupoorna-yojane-news ಯೋಜನೆಯು ಜಿಲ್ಲೆಯ ಮಾತೃ ಹಾಗೂ ಶಿಶು ಆರೋಗ್ಯ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಯನ್ನು ತರುವುದರಲ್ಲಿ ಸಂಶಯವಿಲ್ಲ.-ಸೌಮ್ಯ ಕಾರವಾರ:ಆಝಾದ್ ಯುಥ್ ಕ್ಲಬ್ ಕಾರವಾರದವರಿಂದ ಹಿರಿಯ ನಾಗರಿಕರ ದಿನಾಚರಣೆ.  http://www.sahilonline.net/ka/karwar-azad-youth-club-felicitates-senior-citizen ಡಾ.ಬಿ.ಎ.ಸನದಿ ಸಹಿತ ಜಿಲ್ಲೆಯ ವಿವಿಧ ಹಿರಿಯ ನಾಗರಿಕರಿಗೆ ಸನ್ಮಾನ. ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಬಿಎಸ್ಎಫ್ ಯೋಧ ರಮ್ಝಾನ್ ಅಹ್ಮದ್ http://www.sahilonline.net/ka/new-delhi_fight_against_-terrorist ಹೊಸದಿಲ್ಲಿ: ಬಂಡಿಪೋರಾದ ತನ್ನ ಮನೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗುವ ಮೊದಲು ಬಿಎಸ್ ಎಫ್ ನ ಕಾನ್ ಸ್ಟೇಬಲ್ ರಮ್ಝಾನ್ ಅಹ್ಮದ್ ಪರ್ರೇ ಕೊಡಲಿಯೊಂದನ್ನು ಹಿಡಿದು ಭಯೋತ್ಪಾದಕರ ವಿರುದ್ಧ ಸೆಣಸಾಡಿದ್ದರು ಎಂದು ವರದಿಯಾಗಿದೆ. ಗೋ ರಕ್ಷಕರೆಲ್ಲಿ? http://www.sahilonline.net/ka/article_where_-go_rakshak_dawat ಉತ್ತರ ಪ್ರದೇಶದ ಲಿಖೀಂಪುರ ಖೇರಿ ಜಿಲ್ಲೆಯ ವರದಿ. ಅಲ್ಲಿನ ಗ್ರಾಮಗಳ ಮತ್ತು ಹಳ್ಳಿಗಳ ರೈತರು ಉಂಡಾಡಿ ಜಾನುವಾರುಗಳಿಂದ ಕಂಗಾಲಾಗಿದ್ದಾರೆ. ಈ ಜಾನುವಾರುಗಳನ್ನು ಏನು ಮಾಡುವುದೆಂದು ತೋಚದಾಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು http://www.sahilonline.net/ka/sardar_sarovar_dam_economic-and-political-weekly ಸರ್ದಾರ್ ಸರೋವರ್ ಅಣೆಕಟ್ಟೆಯು ಒಂದು ನ್ಯಾಯರಹಿತ ಮತ್ತು ಅಸ್ಥಿರ ಅಭಿವೃದ್ಧಿ ಮಾದರಿಗೆ ಉದಾಹರಣೆಯಾಗಿದೆ. ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ? http://www.sahilonline.net/ka/chield_harrasmnet_school_protection ಶಾಲೆಗಳಲ್ಲಿ ಚಿಕ್ಕಮಕ್ಕಳು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳು ಮಕ್ಕಳ ರಕ್ಷಣಾ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಯಲುಮಾಡಿದೆ. ಭಟ್ಕಳ:ಜನರು ಅಕ್ಷರಸ್ಥರಾದರೆ ಸಾಲದು ವಿದ್ಯಾವಂತರಾಗಬೇಕು -ಬಿ.ಕೆ.ಹರಿಪ್ರಸಾದ್   http://www.sahilonline.net/ka/bahtkal-jd-nayka-abhimanigala-balaga-news ಜೆ.ಡಿ.ನಾಯ್ಕ ಅಭಿಮಾನಿ ಬಳಗದ ವತಿಯಿಂದ  `ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಕಾರ್ಯಾಗಾರ ಕಾರವಾರ: ಸೆಪ್ಟೆಂಬರ್ 21ರಿಂದ 10ದಿನಗಳ ಆಧಾರ್ ಅದಾಲತ್ ನಡೆಯಲಿದೆ:ಜಿಲ್ಲಾಧಿಕಾರಿ ನಕುಲ್ http://www.sahilonline.net/ka/karwar-aadhaar-adalat-for-ten-days-from-sep-21 ವಿಕಲಾಂಗತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹಾಯವಾಣಿ ಸೌಲಭ್ಯ ಭಟ್ಕಳ:ಪುರಸಭೆಯ ಮೇಲೆ ಕಲ್ಲು ತೂರಾಟ ಪ್ರಕರಣ-ಹದಿಮೂರರಲ್ಲಿ ಹನ್ನೊಂದು ಜನರಿಗೆ ಜಾಮೀನು http://www.sahilonline.net/ka/bhatkala-purasabhe-kallu-tooraata-news2 ಮತ್ತಿಬ್ಬರ ಬಂಧನ: ಶಿರೂರು: ಶಿರೂರು ಗೋಲ್ಡ್ ಪ್ಯಾಲೇಸ್ ಕಳ್ಳತನ-ಐವರು ನೇಪಾಳಿ ಕಳ್ಳರ ಬಂಧನ http://www.sahilonline.net/ka/shiruru-shiroor-gold-palace-kallatana-news  ಒಂದು ಒಂದು ಲಕ್ಷ ಎಂಭತ್ತು ಸಾವಿರ ಬೆಲೆಯ ಬೆಳ್ಳಿಯ ಆಭರಣಗಳು ವಶಕ್ಕೆ ಯು‌ಎ‌ಇ ಯ ೧೦೦ಕುಶಾಗ್ರಮತಿಗಳ ಪಟ್ಟಿಯಲ್ಲಿ ಭಟ್ಕಳದ ಸುಪುತ್ರ ಸೈಯ್ಯದ್ ಖಲೀಲ್ ಸೇರ್ಪಡೆ http://www.sahilonline.net/ka/community-leader-sm-khaleelur-rahman-include-in-100-smartest-u-a-e-persons ಭಟ್ಕಳ: ಗಗನಚುಂಬಿ ಕಟ್ಟಡಗಳು, ಮೈಮನವನ್ನು ಪುಳಕಗೊಳಿಸುವ ರಸ್ತೆಗಳು, ಮರಳುಗಾಡಿನ ಸ್ವರ್ಗವೆಂದೆ ಬಣ್ಣಿಸಲ್ಪಡುವ, ಅತ್ಯಂತ ಶೀಘ್ರಗತಿಯಲ್ಲಿ ಅಭಿವೃಧ್ಧಿ ಹೊಂದಿ ಜಗತ್ತೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಯು‌ಎ‌ಇ ಅರಬ್ ಸಂಯುಕ್ತ ರಾಷ್ಟ್ರದ ನೂರು ಮಂದಿ ಕುಶಾಗ್ರಮತಿಗಳ ಸಾಲಿನಲ್ಲಿ ಭಟ್ಕಳದ ಹೆಮ್ಮೆಯ ಸುಪುತ್ರ ಶಿಕ್ಷಣ ಪ್ರೇಮಿ, ಡಾ.ಸೈಯ್ಯದ್ ಖಲಿಲುರ್ರಹ್ಮಾನ್ ಹೆಸರು ಸೇರ್ಪಡೆಗೊಂಡಿದ್ದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.  ಗೂಡಂಗಡಿ ಸಂತೃಸ್ತ ರಾಮಚಂದ್ರ ನಾಯ್ಕ ರ  ಸಾವು ನ್ಯಾಯವೇ?? http://www.sahilonline.net/ka/bhatkal-tmc-shops-issue-ramachandra-naik-family ಭಟ್ಕಳ: ತನ್ನ ಬದುಕಿಗೆ ಏಕೈಕ ಆಸರೆಯಾಗಿದ್ದ ಗೂಡಂಗಡಿಯನ್ನು ಭಟ್ಕಳ ಪುರಸಭೆ ತೆರವುಗೊಳಿಸಿರುವುದನ್ನು ಪ್ರತಿಭಟಿಸಿ ಪುರಸಭೆಯ ಕಟ್ಟಡದೊಳಗೇ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಆಸರಕೇರಿಯ ರಾಮಚಂದ್ರಪ್ಪ ನಾಯ್ಕರ ಮನೆಯಲ್ಲೀಗ ಸ್ಮಶಾನ ಮೌನ. ಕಾರವಾರ: ಪ್ರತಿ ಜಿಲ್ಲೆಗೂ ಇಎಸ್‍ಐ ಆಸ್ಪತ್ರೆಗೆ ಶಿಫಾರಸು: ಎಂ.ಆರ್.ವೆಂಕಟೇಶ್ http://www.sahilonline.net/ka/karwar-slum-area-visit-every-dist-to-get-isi-hospital ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಹಾಗೂ ಸ್ವಚ್ಚತಾ ಕಾರ್ಮಿಕರ ಬದುಕು ಸುಧಾರಿಸುವ ಸಲುವಾಗಿ 2013ರಲ್ಲಿ ಆಯೋಗ ರಚನೆಯಾಗಿದ್ದು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಸಫಾಯಿ ಕರ್ಮಚಾರಿಗಳ ನಿಗಮವನ್ನು ಸ್ಥಾಪಿಸಿ 100 ಕೋಟಿ ರೂ. ಅನುದಾನವನ್ನು ನೀಡಿದೆ. ದುಬೈ: ಅಕ್ಟೊಬರ್ 6 ರಂದು ಗಲ್ಫಿನಲ್ಲಿ 'ಮಾರ್ಚ್ 22'  ಸಿನೆಮಾ ಬಿಡುಗಡೆ http://www.sahilonline.net/ka/dubai-march-22-movie-in-dubai-release-on-oct-6 ಪ್ರದರ್ಶನದ ವೇಳೆ ಭಾಗವಹಿಸಲಿರುವ ಅನಂತ್ ನಾಗ್, ನಟಿ ರಾಧಿಕಾ ಚೇತನ್  ರಿಯಾದ್:ಏಜೆಂಟರಿಂದ ಮೋಸಕ್ಕೊಳಗಾಗಿದ್ದ ದಂಪತಿ ಐ ಎಸ್ ಎಫ್ ನೆರವಿನಿಂದ ಮರಳಿ ಮನೆಗೆ http://www.sahilonline.net/ka/riyadh-isf-helps-couple-to-return-to-hometown ಬಿಡುಗಡೆಗಾಗಿ ಹದಿನೆಂಟು ಸಾವಿರ ರಿಯಾಲ್ ಬೇಡಿಕೆಯಿಟ್ಟಿದ್ದ ಪ್ರಾಯೋಜಕ ಬೆಂಗಳೂರು: ಟ್ರಿಪಲ್ ವೆಸೆಲ್ ಕರೊನರಿ ಅರ್ಟಿರಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ ನಾರಾಯಣ ಆಸ್ಪತ್ರೆ http://www.sahilonline.net/ka/bangalore-rare-disease-operated-in-bangalore ಅಕ್ಯೂಟ್ ಮೇಲ್ಯಾಡ್ ಲ್ಯುಕೆಮಿಯಾ (ಎಎಂಎಲ್), ಟ್ರಿಪಲ್ ವೆಸೆಲ್ ಕರೊನರಿ ಅರ್ಟಿರಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಮೊದಲ ಆಸ್ಪತ್ರೆ ನಾರಾಯಣ ಹೆಲ್ತ್ ಭಟ್ಕಳ: ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಘಿ ಜ್ವರ ಜಾಗೃತಿ ಹಾಗೂ ಉಚಿತ ಚಿಕಿತ್ಸಾ ಶಿಬಿರ http://www.sahilonline.net/ka/bhatkal-govetnemtn-hospital-dengue-jvara ಪತ್ರಿಕಾ ಪ್ರಕಟಣೆ ಭಟ್ಕಳ: ಪುರಸಭೆ ವಾಣಿಜ್ಯ ಮಳಿಗೆ ವ್ಯಾಪಾರಿ ಆತ್ಮಹತ್ಯೆಗೆ ಯತ್ನ; ಆಕ್ರೋಷಿತರಿಂದ ಕಲ್ಲುತೂರಾಟ http://www.sahilonline.net/ka/bhatkal-man-sets-ablaze-himself-locals-pelt-stones-on-tmc-office ·    ಭಟ್ಕಳ ಉದ್ವಿಗ್ನ, ಶಾಲಾಕಾಲೇಜು ಬಂದ್, ಜಿಲ್ಲಾಧಿಕಾರಿ ಭೇಟಿ ಗೌರಿಯನ್ನು  ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ http://www.sahilonline.net/ka/gauri_lankesh_murder_bullets_massage_shivsunder ಗೌರಿ ಲಂಕೇಶರ ಹತ್ಯೆ ಮಾಧ್ಯಮ ಲೋಕಕ್ಕೆ ಅತ್ಯಂತ ಅಪಾಯಕಾರಿ ಸಂದೇಶವೊಂದನ್ನು ರವಾನಿಸುತ್ತಿದೆ. ರೋಹಿಂಗ್ಯನ್ ಮುಸ್ಲಿಮರ ಹತ್ಯೆ;ಮಾನವೀಯತೆಗಾಗಿ ಆಕ್ರಂದನ http://www.sahilonline.net/ka/ronhingya_muslims_buddhist_terrarism_ ಇಸ್ಲಾಮ್‌ಭೀತಿ ಅಥವಾ ಸಂಪನ್ಮೂಲ ಕೊರತೆಗಳನ್ನು ಮುಂದುಮಾಡಿ ರೋಹಿಂಗ್ಯ ಬಿಕ್ಕಟ್ಟಿನ ಬಗೆಗಿನ ನಿಷ್ಖ್ರಿಯತೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಮುರ್ಡೇಶ್ವರ: ಜನತಾ ವಿದ್ಯಾಲಯದ “ಸುವರ್ಣ ಮಹೋತ್ಸವ”ದ ಪ್ರಥಮ ಹಂತದ ಕಾರ್ಯಕ್ರಮದ ಉದ್ಘಾಟನೆ http://www.sahilonline.net/ka/murdeshwar-janata-vidyalaya-news-3 ಹತ್ತು ಕಂಪ್ಯೂಟರ್ ಕೊಡುಗೆಯ ಭರವಸೆ ಯಲ್ಲಾಪುರ : ಅರಬೈಲ್ ಘಾಟ ರಾಷ್ಟ್ರೀಹೆದ್ದಾರಿ ಭೀಕರ ಅಪಘಾತ ೯ ಜನರ ದುರ್ಮರಣ http://www.sahilonline.net/ka/yellapur-accident-nine-youths-dead ಯಲ್ಲಾಪುರ : ಯಲ್ಲಾಪುರ ತಾಲೂಕಿನ ಅರಬೈಲ್ ಘಾಟನಲ್ಲಿ ಮಹೀಂದ್ರಾ ಝೈಲೊ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿ ೯ ಜನರು ಮೃತಪಟ್ಟ ಘಟನೆ ನಡೆದಿದೆ. ಭಟ್ಕಳ ಸೋಡಿಗದ್ದೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ  ಬಳಿ ಸರಣಿ ಅಪಘಾತ  http://www.sahilonline.net/ka/bhatkal-accident-at-sodigadde-one-dead ಸ್ಥಳದಲ್ಲಿಯೇ ಚಾಲಕನ ಸಾವು “ಕೈಲಾಗದು ಎಂದು...... ಕೈ ಕಟ್ಟಿಕುಳಿತರೆ” (ಇಂಜೀನಿಯರಗಳ ದಿನ ಸೆಪ್ಟೆಂಬರ್ – 15) http://www.sahilonline.net/ka/special-article-engineers-day ವಿಶೇಷ ಲೇಖನ: ಜಗದೀಶ ವಡ್ಡಿನ ಭಟ್ಕಳ:   ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನ http://www.sahilonline.net/ka/bhatkal-new-english-school-bombeyata “ಶಾಲೆಯಡೆಗೆ ಗೊಂಬೆ ನಡಿಗೆ’ ಕಾರವಾರ: ಸೆಪ್ಟಂಬರ್ 13 ರಂದು  ವಿದ್ಯುತ್ ವ್ಯತ್ಯಯ    http://www.sahilonline.net/ka/karwar-power-cut-on-sep-13 ಸಮೀಪ ದೃಷ್ಟಿ ದೋಷವಿದ್ದ ವಯಸ್ಕರಿಗೆ ಕನ್ನಡಕ ಒದಗಿಸಲು ಅರ್ಜಿ ಆಹ್ವಾನ ಭಟ್ಕಳ:  13.09.2017ರ ಬುಧವಾರದಂದು ನಗರದಲ್ಲಿ ಬೆಳಿಗ್ಗೆ ೧೧ ರಿಂದ ೫ ರವರೆಗೆ ವಿದ್ಯುತ್ ಸ್ಥಗಿತ http://www.sahilonline.net/ka/bhatkal-power-cut-on-wednesday-sep-13th ಪತ್ರಿಕಾ ಪ್ರಕಟಣೆ ಮುರ್ಡೇಶ್ವರ 110KV ಸಬ್ ಸ್ಟೇಷನ್ ನಿರ್ವಹಣೆ ಕಾರವಾರ: ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ- “ಸ್ವಚ್ಛ ಭಾರತ ಅಭಿಯಾನ” http://www.sahilonline.net/ka/karwar-special-report-clean-india ವಿಶೇಷ ಲೇಖನ: ಜಗದೀಶ ವಡ್ಡಿನ ದೇಶದ ಕೋಟ್ಯಾಂತರ ಯುವಕರ ಕನಸುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ-ಅನಂತ್ http://www.sahilonline.net/ka/bhatkal-bjp-unit-felicitated-union-minister-of-state-for-skill-development-and-entrepreneurship-ananth-kumar-hegde ಭಟ್ಕಳ: ದೇಶ ದಯಾನೀಯ ಸ್ಥಿತಿಯಲ್ಲಿದ್ದು ಉತ್ತರಭಾರತ, ಈಶಾನ್ಯ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಒಂದೊಂದು ರೊಟ್ಟಿಗೂ ಹಪಹಪಿಸುತ್ತಿದ್ದಾರೆ ದೇಶದ ಕೋಟ್ಯಾಂತರ ಯುವಕರ ಕನಸುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ ಎಂದು ಕೇಂದ್ರದ ಕೌಶಲ್ಯಾಭಿವೃದ್ದಿ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.  ಅವರು ಭಟ್ಕಳ ಬಿಜೆಪಿ ಮಂಡಳ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.  ಮಂಗಳೂರು:ಎ. ಜೆ. ಹಾಸ್ಪಿಟಲ್ ನ ವೈದ್ಯರಿಂದ ಯಶಸ್ವೀ ಶ್ವಾಸಕೋಶದ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸೆ http://www.sahilonline.net/ka/mangalore-a-j-hospital-conducts-micro-hole-lungs-operation ಮಂಗಳೂರಿನ ಮೊತ್ತ ಮೊದಲ ಶ್ವಾಸಕೋಶದ ಸೂಕ್ಷ್ಮ ರಂಧ್ರಶಸ್ತ್ರಚಿಕಿತ್ಸೆ ಕಾರವಾರ: ಸೂಕ್ತ ಪ್ರತಿಭೆಗಳು ಅನಾವರಣಗೊಳ್ಳಲಿ : ಸತೀಶ ಸೈಲ್  http://www.sahilonline.net/ka/karawar-chiguru-pratibha-karanji-karyakrama ಮಕ್ಕಳು ಸೂಕ್ತ ಪ್ರತಿಭೆಗಳು ಅನಾವರಣಗೊಳಿಸುವದರೊಂದಿಗೆ ಉತ್ತಮ ಶಿಕ್ಷಣ ಪಡೆದು ತಾವು ಶಿಕ್ಷಣ ಪಡೆದ ಶಾಲೆ, ಜಿಲ್ಲೆ ರಾಜ್ಯ ಮತ್ತು ದೇಶದ ಕೀರ್ತಿ ಪತಾಕೆ ಹಾರಿಸಬೇಕು ಭಟ್ಕಳ: ಗುರು ಸುಧೀಂದ್ರ ಕಾಲೇಜಿನಲ್ಲಿ ಕಾರ್ಯಕ್ರಮ ಸಂಘಟನೆ ಮತ್ತು ನಿರೂಪಣಾ ಕೌಶಲದ ಕಾರ್ಯಾಗಾರ http://www.sahilonline.net/ka/bhatkal-guru-sudhindra-college-news-12 ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಕಾರ್ಯಕ್ರಮ ಆಯೋಜಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಸಹಕಾರ ನೀಡಿರುವುದು ಅತ್ಯಂತ ಸಂತಸದ ಸಂಗತಿ-ನಾಗೇಶ್ ಭಟ್ ಕಾರವಾರ:ಫೈರೋಜಾ ಬೇಗಂ ಶೇಖ್‍ ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ http://www.sahilonline.net/ka/karwar-best-teacher-award-to-fairoza-begum ಒಟ್ಟು 23 ವರ್ಷ ಸೇವೆಯನ್ನು ಸಂಪೂರ್ಣಗೊಳಿಸಿರುವ ಇವರು ಸಂಘ ಸಂಸ್ಥೆಗಳ ಸಹಕಾರದಿಂದ ಶಾಲೆಗೆ ಬೇರೆ ಬೇರೆ ವಸ್ತುಗಳನ್ನು ಕೊಡುಗೆಯಾಗಿ ಪಡೆದು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಾರವಾರ: ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ತುಂಬಲು ಶಿಕ್ಷಕರು ಶ್ರಮವಹಿಸಿ : ಸಿ.ಇ.ಒ  http://www.sahilonline.net/ka/karwar-teachers-day-observed-by-taluka-teachers-association3 ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟನಾ ಸಮಾರಂಭ ಭಟ್ಕಳ: ಶಿಕ್ಷಕರ ದಿನಾಚರಣೆಯು ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಆತ್ಮಾವಲೋಕನ ಮಾಡುವ ಸಂದರ್ಭ : ನಾಗರಾಜ ಹೆಗಡೆ ಅಪಗಾಲ http://www.sahilonline.net/ka/bhatkal-jnaneshwari-vidyalaya-news-132123123 ದೀಪವೊಂದು ಆರುವ ಮುನ್ನ ಇನ್ನೊಂದು ದೀಪವನ್ನು ಬೆಳಗಿ ಸಾರ್ಥಕತೆಯನ್ನು ಪಡೆಯುವಂತೆ  ಶಿಕ್ಷಕವೃತ್ತಿಯಲ್ಲಿ ಶಿಕ್ಷಕ ಆತ್ಮ ತೃಪ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಗೌರಿ ಲಂಕೇಶ್; ಹಂತಕರ ಗುಂಡಿಗೆ ಬಲಿ http://www.sahilonline.net/ka/senior-journalist-gauri-lankesh-shot-dead-at-her-house-in-bangalore-karnataka ಬೆಂಗಳೂರು: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಕೋಲಾರ:ಧರ್ಮಸ್ಥಳದ ಸಾಮಾಜಿಕ ಕಾಳಜಿ `ನಮ್ಮೂರು ನಮ್ಮಕೆರೆ' ಸಾಫಲ್ಯ http://www.sahilonline.net/ka/kolar-namma-uuru-namma-kere-saphalya ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಕೆರೆಯನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ನಡೆಸಿದ್ದು, ಇದೀಗ  ಬಿದ್ದ ಮಳೆಯಿಂದ ಕೆರೆ ಭರ್ತಿಯಾಗಿರುವುದು. ಎರಡು ದಿನಗಳಿಂದ ಬಿದ್ದ ಮಳೆಗೆ ಅರಾಭಿಕೊತ್ತನೂರು ಕೆರೆ ಭರ್ತಿ ಮುಂಡಗೋಡ : ತ್ಯಾಗ ಮತ್ತು ಬಲಿದಾನ ಸಂಕೇತದ ಬಕ್ರೀದ್ ಹಬ್ಬ ಶಾಂತಿಯಿಂದ ಆಚರಣೆ http://www.sahilonline.net/ka/mundagoda-bakrid-aacharane-news-223223 ತ್ಯಾಗ ಮತ್ತು ಬಲಿದಾನ ಸಂಕೇತದ ಬಕ್ರೀದ್ ಹಬ್ಬ ಶಾಂತಿಯಿಂದ ಆಚರಣೆ ಮಂಗಳೂರು:ಜಿಲ್ಲೆಯ ಶಾಂತಿ ಕದಡುವ ಬಿಜೆಪಿ ಯುವ ಮೋರ್ಚಾದ ರ್ಯಾಲಿಗಳನ್ನು ನಿಷೇಧಿಸಲು ಎಸ್ ಡಿ ಪಿ ಐ ಆಗ್ರಹ http://www.sahilonline.net/ka/mangalore-sdpi-yuvamorcha-nishedhakke-aagra ಪತ್ರಿಕಾಗೋಷ್ಟಿಯಲ್ಲಿ  "ಮಂಗಳೂರು ಚಲೋ"ಗೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡದಿರಲು ಆಗ್ರಹ ಶಿಕ್ಷಕರ ದಿನಾಚರಣೆ ವಿಶೇಷ ಲೇಖನ: ಶ್ರೇಷ್ಠ ಶಿಕ್ಷಕ, ಶಿಕ್ಷಣ ಚಿಂತಕ ಡಾ. ರಾಧಾಕೃಷ್ಣನ್ http://www.sahilonline.net/ka/special-reprot-teachers-day  ಪಠ್ಯಕ್ರಮವು ನಮ್ಮ ಚರ್ಚೆಯಲ್ಲಿ ಕಾರ್ಯಕಾರಣ ಆಧಾರ, ತೀರ್ಮಾನಗಳನ್ನು ಕಂಡು ಕೊಳ್ಳಲು ಪೂರಕವಾಗುವಂತಹ ವಿಷಯಗಳಿರಬೇಕು. ಕಾರವಾರ: ಡೋಂಗ್ರಿ ಜನರ ಬದುಕಿನಾಸರೆ `ತೂಗುಸೇತುವೆ’ http://www.sahilonline.net/ka/karwar-dongri-setuve-special-report ಸರ್ಕಾರದಿಂದ ಗಂಗಾವಳಿ ನದಿಗೆ ಅಡ್ಡಲಾಗಿ ತೂಗುಸೇತುವೆಯೊಂದನ್ನು ನಿರ್ಮಿಸಿದ್ದರಿಂದ ಸುಮಾರು 20 ಕಿಲೋ ಮೀಟರ್ ಅಂತರ ಕಡಿಮೆಯಾಗಿದೆ. ಜಾಮಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಶತಾಯುಷಿ ಡಾ.ಅಲಿ ಮಲ್ಪಾ ನಿಧನ http://www.sahilonline.net/ka/prominent-personality-of-bhatkal-and-founder-of-jamia-islamia-janab-dr-ali-malpa-passes-away ಭಟ್ಕಳ: ದಕ್ಷಿಣಭಾರತದ ಪ್ರಮುಖ ಧಾರ್ಮಿಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ತಂಝೀಮ್ ಸಂಸ್ಥೇಯ ಪೋಷಕ ಡಾ.ಅಲಿ ಮಲ್ಪಾ ಸಾಹೇಬ್(೧೦೦) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧರಾದರು. ಇವರು ಐದು ಪುತ್ರರು, ಐದು ಪುತ್ರಿಯರು ಹಾಗೂ ಅಪಾರ ಬಂಧುಬಳಗನವನ್ನು ಅಗಲಿದ್ದಾರೆ. ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿ http://www.sahilonline.net/ka/bhatkal-muslims-celebrate-eid-ul-azha-with-traditional-fervor ಭಟ್ಕಳ: ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲಸ್ಪಟ್ಟ ಪ್ರವಾದಿ ಇಬ್ರಾಹೀಮರನ್ನು ಅನುಸರಿಸುತ್ತ, ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ದರಾಗುವಂತೆ ಜಾಮಿಯಾ ಮಸೀದಿ ಚಿನ್ನದಪಳ್ಳಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು.  ಬಕ್ರೀದ್: ಇತಿಹಾಸ, ಆಚರಣೆ ಮತ್ತು ಸಂದೇಶ http://www.sahilonline.net/ka/eid-ul-azaha_spl_article_by-bssharpuddin_kuwait ಭಾರತ ಉಪಖಂಡದಲ್ಲಿ ವ್ಯಾಪಕವಾಗಿ ‘ಬಕ್ರೀದ್’ ಎಂದು ಕರೆಯಲ್ಪಡುವ ‘ತ್ಯಾಗ ಬಲಿದಾನಗಳ ಹಬ್ಬ’ ಈದುಲ್ ಅಝ್‌ಹಾ ಮತ್ತೆ ಬಂದಿದೆ. ವಿಶ್ವದಾದ್ಯಂತ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಡಗರ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮ್ ಪ್ರಾದೇಶಿಕ ಸಂಸ್ಕೃತಿಯ ಛಾಪು ಉಳಿಸಿಕೊಂಡಿರುವುದನ್ನು ಇತರ ಎಲ್ಲ ಆಚರಣೆಗಳಂತೆ ಬಕ್ರೀದ್‌ನಲ್ಲಿಯೂ ನಾವು ಕಾಣುತ್ತೇವೆ. ಆದ್ದರಿಂದಲೇ ಇದರ ಹೆಸರಿನಲ್ಲೂ ಪ್ರಾದೇಶಿಕ ಸಂಸ್ಕೃತಿಯ ಕಂಪು ಕಂಡುಬರುತ್ತದೆ. ಮಂಗಳೂರು: ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ  ಸೆ.1ರ ಶುಕ್ರವಾರ ಬಕ್ರೀದ್ ಹಬ್ಬ ಆಚರಣೆ http://www.sahilonline.net/ka/mangalore-sep-1-bakrid-aacarane-news ಸರ್ಕಾರಿ ರಜೆ ಘೋಷಣೆ ಮುಂಡಗೋಡ:ಕಟ್ಟ ಕಡೆಯ ಜನಾಂಗ ಕೂಡ ಸೌಲಭ್ಯ ವಂಚಿತರಾಗಬಾರದು : ಶಿವರಾಮ ಹೆಬ್ಬಾರ http://www.sahilonline.net/ka/mundadoda-hebbar-news-kade-jananga232232 ನಮ್ಮ ಗ್ರಾಮ, ನಮ್ಮ ರಸ್ತೆ ಹಂತ-4 ಯೋಜನೆಯಡಿಯಲ್ಲಿ ಮುಂಡಗೋಡ ತಾಲೂಕಿನ ನಂದಿಪುರ ಕ್ರಾಸ್ ನಿಂದ ಮರಗಡಿ ಗೌಳಿದಡ್ಡಿ ತಾಲೂಕಾ ಗಡಿಯವರೆಗೆ 2.81 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆ ಕಾಮಗಾರಿಗೆ ಚಾಲನೆ ಕೋಲಾರ: ಸರ್ಕಾರಿ ಶಾಲಾ ಮಕ್ಕಳಿಗೆ 1.20ಕೋ.ಮೌಲ್ಯದ ಕಲಿಕಾ ಸಾಮಗ್ರಿ ವಿತರಣೆ http://www.sahilonline.net/ka/kolar-one-crore-rupees-school-stationery-distributed ದಾನಿಗಳು ಶಾಲೆ ದತ್ತು ಪಡೆದು ಮಾದರಿಯಾಗಿಸಿ-ಡಿಸಿ ತ್ರಿಲೋಕ್ ಚಂದ್ರ