Latest News Feeds http://www.sahilonline.net/ka SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Recent Posts ಕೋಲಾರ: ಗಿಡಗಳನ್ನು ತಮ್ಮ ಮಕ್ಕಳಂತೆ ಸಾಕಿದರೆ ಜಿಲ್ಲೆ ಹಸಿರಾಗುತ್ತದೆ-ರಘನಾಥ ರೆಡ್ಡಿ  http://www.sahilonline.net/ka/kolar-gida-belesuva-agatya-raghunath ಗಿಡಗಳನ್ನು ನೆಟ್ಟ ಮೇಲೆ ಶಾಲಾ ಮಕ್ಕಳೂ ತಲಾ ಎರಡು ಗಿಡಗಳನ್ನು ಪ್ರಾಜಕ್ಟ್ ರೀತಿಯಲ್ಲಿ, ತೆಗೆದುಕೊಂಡು ಬೆಳೆಸಬೇಕಾದ ಅಗತ್ಯವಿದೆ  ಕೋಲಾರ:ಡಿ.ದೇವರಾಜ ಅರಸುರವರ 102 ನೇ ಜನ್ಮದಿನಾಚರಣೆ http://www.sahilonline.net/ka/kolar-devaraja-urs-janmadina-aacharane ಅಂದು ಮಧ್ಯಾಹ್ನ 12 ಗಂಟೆಗೆ ನಗರದ ರೈಲ್ವೇಸ್ಟೇಷನ್ ಬಳಿಯಿಂದ ಟಿ.ಚನ್ನಯ್ಯ ರಂಗಮಂದಿರದವರಗೆ ಮೆರವಣ ಗೆಯು ನಡೆಯಲಿದೆ. ಕೋಲಾರ:ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸಿ-ಪುರಸಭೆಯ ಮುಖ್ಯಾಧಿಕಾರಿಗಳ ಸೂಚನೆ http://www.sahilonline.net/ka/kolar-use-only-clay-ganapati-municipality ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ಗಣೇಶನ ಮೂರ್ತಿಗಳನ್ನು ಮಾತ್ರ ಬಳಸಬೇಕು  ಕೋಲಾರ: ಸೆಪ್ಟೆಂಬರ್ 16 ಬ್ರಹ್ಮಶ್ರೀ ನಾರಾಯಣಗುರು ಜಯಂತಿ, 17 ಕ್ಕೆ ವಿಶ್ವಕರ್ಮ ಜಯಂತಿ-ಕೆ.ವಿದ್ಯಾಕುಮಾರಿ http://www.sahilonline.net/ka/kolar-sep-1-narayanaguru-jayanti ವಿಶ್ವಕರ್ಮ ಜಯಂತಿಯ ಮೆರವಣ ಗೆಯು ಕಾಳಿಕಾಂಬ ದೇವಸ್ಥಾನದಿಂದ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಕೋಲಾರ:ಪ.ಜಾ, ಪ ಪಂ.ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರುವ ಅನುದಾನ ಸಂಪೂರ್ಣ ಬಳಕೆ ಮಾಡಿ: ಡಾ.ಕೆ.ವಿ. ತ್ರಿಲೋಕಚಂದ್ರ http://www.sahilonline.net/ka/kolar-parishishta-jaati-pangada-anudaana-balake ಟಿ.ಎಸ್.ಪಿ. ಯೋಜನೆಯಡಿ ಹಲವು ಕಾಮಾಗಾರಿಗಳ ಟೆಂಡರ್ ಪ್ರಕ್ರಿಯೆ ಆದರೂ ಕಾಮಾಗಾರಿ ಪ್ರಾರಂಭವಾಗದೆ 1 ಕೋಟಿ 10 ಲಕ್ಷ ಹಣ ವಾಪಾಸ್ ಹೋಗಿದೆ. ಕಾರವಾರ:ಪತ್ರಿಕೋದ್ಯಮ ಪದವೀದರರಿಂದ ಅರ್ಜಿ ಆಹ್ವಾನ  http://www.sahilonline.net/ka/karwar-patrikodyama-news-2222222 ಅರ್ಜಿ ಸಲ್ಲಿಸಲು ಆಗಸ್ಟ 31 ಕೊನೆಯ ದಿನ ಕಾರವಾರ: ಆ ೨೨ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ http://www.sahilonline.net/ka/karwar-rains-as-on-august-22 ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕುವೈತ್: ಬದ್ರ್ ಸಹಯೋಗದೊಂದಿಗೆ ಐಎಸ್ಎಫ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ http://www.sahilonline.net/ka/kuwait-al-badr-free-medical-camp-news ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, SGPT (ಲಿವರ್ ಸ್ಕ್ರೀನಿಂಗ್), ಕ್ರಿಯೇಟಿನೈನ್ (ಮೂತ್ರಪಿಂಡಗಳ ಪರೀಕ್ಷೆ) ಮುಂತಾದ ಪರೀಕ್ಷೆಗಳು ಶಿಬಿರದಲ್ಲಿ ಒಳಗೊಂಡಿವೆ ಭಟ್ಕಳ:ಹೆದ್ದಾರಿ ಅಗಲೀಕರಣ  ಈ ಹಿಂದೆ ನಿಗದಿಪಡಿಸಿದಂತೆ ಕಾಮಗಾರಿ ನಡೆಯಲಿ ಎಂದು ಆಗ್ರಹಿಸಿ ಜಯಕರ್ನಾಟಕ ಮನವಿ http://www.sahilonline.net/ka/bhatkal-nh-66-controversy-jayakarnataka-manavi ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಯ ದಿಕ್ಕು ಬದಲಿಸಿ   ಬೈಪಾಸ್ ರಸ್ತೆ ಮಾಡಬಾರದು ಭಟ್ಕಳ:ಉತ್ತರ ಕನ್ನಡ ಜಿಲ್ಲೆಗೆ ನೂತನ ಜಿಲ್ಲಾ ಯುವ ಸಮನ್ವಯಾಧಿಕಾರಿಯಾಗಿ ಶ್ರೀ ವಿಲ್ಫ್ರೆಡ್ ಡಿಸೋಜಾ ನೇಮಕ http://www.sahilonline.net/ka/bhatkal-nehru-yuva-coordinator-vilfred-dsouza-news ಇವರ ಜೊತೆ 20 ರಾಷ್ಟೀಯ ಯುವ ಸ್ವಯಂ ಸೇವಕರು ಹಾಗೂ ಕಾರ್ಯಾಲಯದ ಸಿಬ್ಬಂದಿಯ ಜೊತೆಗೂಡಿ  ಗ್ರಾಮೀಣ ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಂಡು ಅವರುಗಳಲ್ಲಿ ಒಳ್ಳೆಯ ಭಾವನೆಗಳನ್ನು ಪ್ರೋತ್ಸಾಹಿಸಿ ಜವಾಬ್ದಾರಿಯುತ ನಾಗರೀಕರಾಗಿ ಮಾದರಿ ಪ್ರಜಾಪ್ರಭುತ್ವ ಹಾಗೂ ಇಡೀ ರಾಷ್ಟ್ರದ ಸರ್ವತೋಮುಖ ಏಳಿಗೆ ಹಾಗೂ ಅಭಿವೃದ್ದಿಗಾಗಿ ಸದಾ ಶ್ರಮಿಸಲು ಉತ್ಸಾಹಿಯಾಗಿರುತ್ತಾರೆ. ಕಾರವಾರ:ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ http://www.sahilonline.net/ka/karwar-apprentice-vetana-arji-aahavaana ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ನೆರವಾಗುವಂತೆ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾರವಾರ:ಸ್ವ ಉದ್ಯೋಗ ತರಬೇತಿ ಪಡೆದವರ ಸ್ಥಿತಿಗತಿ ವರದಿಗೆ ಸಂಸದರ ಸೂಚನೆ http://www.sahilonline.net/ka/karwar-synd-arcike-udyoga-yojane-news (ಕೆನರಾಬ್ಯಾಂಕ್ ಆರ್‍ಸೆಟಿ)ಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿನ ನಿರುದ್ಯೋಗಿಗಳಿಗೆ ಎನ್‍ಆರ್‍ಎಲ್‍ಎಂ ಯೋಜನೆಯಡಿ ಸ್ವ ಉದ್ಯೋಗ ತರಬೇತಿ ನೀಡುತ್ತಿವೆ. ಕೋಲಾರ: ಪತ್ರಿಕೋದ್ಯಮ ಸ್ನಾನತಕೋತ್ತರ ಪದವೀಧರರಿಗೆ ತರಬೇತಿ http://www.sahilonline.net/ka/kolar-patrikodyama-tarabeti-shibira-news ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ ಕೋಲಾರ: ಜಿಲ್ಲೆಯಲ್ಲಿ ಉತ್ತಮ ಮಳೆ; ಶೇ.79 ರಷ್ಟು ಬಿತ್ತನೆ: ಡಾ.ಕೆ.ವಿ.ತ್ರಿಲೋಕ್ ಚಂದ್ರ  http://www.sahilonline.net/ka/kolar-good-rains-79-percent-bittane-dc ಎಲ್ಲಾ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅವಶ್ಯಕವಿರುವ ಮಿನಿಕಿಟ್‍ಗಳನ್ನು ವಿತರಣೆ ಮಾಡುವಂತೆ ನೋಡಿಕೊಂಡು ಮೇವು ಬೆಳೆ ಬೆಳೆಯಲು ಅನುಕೂಲಕರ ವಾತಾವರಣವನ್ನು ಕಲ್ಪಿಸಬೇಕೆಂದು ಸೂಚನೆ ಕೋಲಾರ:ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಆಗಸ್ಟ್ 27ಕ್ಕೆ  ಚಾಲನೆ : ಕೆ.ಆರ್.ರಮೇಶ್ ಕುಮಾರ್ http://www.sahilonline.net/ka/kolar-vividha-kaamagarai-aug-27-chalane-news ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ನೀರಿನ ಕೊರತೆ ಎಂಬ ಕಾರಣ ನೀಡಿ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಕೆ.ಸಿ. ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ಕೋಲಾರ ಜಿಲ್ಲೆಯ ಕೆರೆಗಳು ತುಂಬಲಿದೆ. ಕೋಲಾರ:  ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ http://www.sahilonline.net/ka/kolar-eye-checkup-camp-and-operation-news ಎಲ್ಲಾ ಅಂಗಗಳಿಗಿಂತ ಕಣ್ಣಿನ ಆರೈಕೆ ಬಹಳ ಮುಖ್ಯ- ಡಿ.ವೈ.ಎಸ್.ಪಿ ಅಬ್ದುಲ್ ಸತ್ತಾರ್  ಕಾರವಾರ:ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ  http://www.sahilonline.net/ka/karawar-parishishta-jaati-news-23123123 ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಂದ ಅರ್ಜಿ ಆಹ್ವಾನ ಕಾರವಾರ; ಆ ೨೧ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ http://www.sahilonline.net/ka/karwar-rains-as-on-august-21  ‘ಪ್ಯಾರಾಲೀಗಲ್ ವಾಲಂಟೀಯರ್ಸ್’ಗೆ ಪುನರ ಮನನ ಶಿಬಿರ   ಭಟ್ಕಳ :ಮಾರುಕೇರಿ ಎಸ್ಪಿ ಹೈಸ್ಕೂಲಿನ ನೂತನ ಬಸ್ ಉದ್ಘಾಟನೆ  http://www.sahilonline.net/ka/bhatkal-marukeri-bus-stop-inaugurated ಮಾರುಕೇರಿ ಎಸ್‍ಪಿ ಹೈಸ್ಕೂಲಿನಲ್ಲಿ ನೂತನ ಶಾಲಾ ಬಸ್ಸನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು ಮುಂಡಗೋಡ: ಅಕ್ರಮ ಜಾನುವಾರು ಸಾಗಾಟ : ಚಾಲಕನ ಬಂಧನ http://www.sahilonline.net/ka/mundagoda-januvaaru-saagaata-obbana-bamdhana ಒಂದು ಹೋರಿ, ಒಂದು ಹೋರಿ ಮರಿ, ಎರಡು ಕೋಣ, ಎರಡು ಎಮ್ಮೆ ಕರುವಿನ ರಕ್ಷಣೆ ಕಾರವಾರ:ಪ್ರಥಮ ಮುದ್ರಣ ಪುಸ್ತಕ ಆಹ್ವಾನ http://www.sahilonline.net/ka/karwar-pratha-pustaka-mudrana-news ಸಹಕಾರ ಸಂಘಗಳ ಸಾಮಾನ್ಯ ಸಭೆ  ಕಾರವಾರ: ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ http://www.sahilonline.net/ka/karwar-aug-21-shastrabhyaasa-news ವಕೀಲರಿಂದ ಅರ್ಜಿ ಆಹ್ವಾನ  ಕಾರವಾರ: ಆಗಸ್ಟ 21 ರಂದು ಸಂಕಲ್ಪ ಸಿದ್ದಿ ಜಾಥಾ ಕಾರ್ಯಕ್ರಮ  http://www.sahilonline.net/ka/karwar-sankalpa-siddhi-on-aug-21 ಪ್ರಧಾನ ಮಂತ್ರಿಗಳ ಉಜ್ವಲ ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕ  ಕಾರವಾರ: ಆ ೧೯ ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ http://www.sahilonline.net/ka/karwar-rains-as-on-august-19 ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ಹುಬ್ಬಳ್ಳಿ: ಬಸ್ ಡೇ  ಆಚರಣೆ http://www.sahilonline.net/ka/hubballi-bus-day-acharane-news ಜನರಿಗೆ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಿದ ಸರ್ವ ಧರ್ಮ ಗುರುಗಳು ಬೆಳಗಾವಿಯಲ್ಲಿ  ಅಗಸ್ಟ್ 22 ರಂದು ಬೃಹತ್ ವಿಶ್ವ ಲಿಂಗಾಯತ ಸಮೂದಾಯ ಸಮಾವೇಶ http://www.sahilonline.net/ka/hubballi-lingayata-samavesh-on-aug-22 ಸಂವಿಧಾನಾತ್ಮಕ ಮಾನ್ಯತೆಗಾಗಿ ಸಮಾವೇಶ ಆಯೋಜನೆ ಮಾಡಲಾಗಿದೆ - ಎಸ್ ವಿ ಪಟ್ಟಣಶೆಟ್ಟಿ ಹುಬ್ಬಳ್ಳಿ: ಇಂದಿರಾ ಕ್ಯಾಂಟಿನ್ ಗಳಿಗೆ ಪಾರ್ಕ ಜಾಗ ಕಬಳಿಕೆ-ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ,ಡಾ/ ಮಹೇಶ ನಾಲವಾಡ ತಿರುಗೇಟು http://www.sahilonline.net/ka/hubballi-indira-canteen-part-jaaga-kabalike-news ಗಣೇಶ ಚತುರ್ಥಿಯೊಳಗೆ  ರಸ್ತೆಗಳ ತಗ್ಗು ಗುಂಢಿ ತೇಪೆ ಕಾರ್ಯ ಪೂರ್ಣ ಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದಾರೆ.ಅವರಿಗೆ ಸೆ- ೦೫ ರವರೆಗ ಕಾಲಾವಕಾಶ ನೀಡುತ್ತವೆ  ಶಿಡ್ಲಘಟ್ಟ:  ಶಾಂತಿ ಮತ್ತು ಸೌರ್ಹಾದತೆಯಿಂದ ಹಬ್ಬಗಳನ್ನು ಆಚರಿಸಿ ಆದರ್ಶ ಸಮಾಜ ನಿರ್ಮಿಸಲು ಅಜೀತ್‍ಕುಮಾರ್ ರೈ ಕರೆ http://www.sahilonline.net/ka/shidlaghatta-shanti-sauharda-ajit-kumar-news ಶಿಡ್ಲಘಟ್ಟದಲ್ಲಿ ಬಕ್ರೀದ್-ಗಣೇಶ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ತಹಶೀಲ್ದಾರ್ ಅಜೀತ್‍ಕುಮಾರ್,ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದರು. ಬೆಂಗಳೂರು: ರಾಜ್ಯಾದ್ಯಂತ ಮೋಡ ಬಿತ್ತನೆಗೆ ಭರ್ಜರಿ ಸಿದ್ಧತೆ  http://www.sahilonline.net/ka/bangalroe-moda-bittane-gets-approval-from-hubli ಮೋಡ ಬಿತ್ತನೆಗೆ  ಅನುಮೋದನೆ ನೀಡಿದ ಹುಬ್ಬಳ್ಳಿ ವಿಮಾನ ನಿಲ್ದಾಣ  ಪ್ರಾಧಿಕಾರ ಕೋಲಾರ:ವಕ್ಫ್ ಆಸ್ತಿ ಮಾರಲು ಯಾರಿಗೂ ಅಧಿಕಾರವಿಲ್ಲ : ನಜೀರ್ ಅಹಮದ್  http://www.sahilonline.net/ka/kolar-wakf-board-news-nazir-sab-1232 ಮಹಿಳೆಯರಿಗೆ ಹಾಸ್ಟೆಲ್ -ಈಗಾಗಲೇ ಒಂದು ಮಹಿಳಾ ವಸತಿ ನಿಲಯಕ್ಕೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಕೋಲಾರ: ವಿಶ್ವ ಜೇನು ನೋಣಗಳ ದಿನಾಚರಣೆ http://www.sahilonline.net/ka/kolar-world-hone-bee-day-observerd ಪತ್ರಿಕೋದ್ಯಮ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ ಭಟ್ಕಳ:ಕೆರವಡಿ ಕಾಲೇಜಿನಲ್ಲಿ ಎನ್. ಎಸ್. ಎಸ್. ಕಾರ್ಯಾಚಟುವಟಿಕೆಗಳ ಉದ್ಘಾಟನೆ http://www.sahilonline.net/ka/bhatkal-keravai-college-nss-camp-news-2 ದೇವಿಯ ಸನ್ನಿದಿಯಲ್ಲಿ ಶಿಕ್ಷಣ ಪಡೆಯುತ್ತಿದ್ದೀರಿ. ಒಳ್ಳೆಯ ಪರಿಸರವಿದೆ. ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕಾಗಿ ರಾಜ್ಯಕ್ಕಾಗಿ ನಿಮ್ಮ ಊರಿಗಾಗಿ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಲು ಪ್ರವೀಣಾ ಗಾವಸ್ ಕರೆ ಕಾರವಾರ: ದೇವರಾಜ ಅರಸು ಹಿಂದುಳಿದವರನ್ನು ಬೆಳಕಿನಡೆಗೆ ತಂದವರು : ಲಿಲಾಬಾಯಿ ಠಾಣೆಕರ http://www.sahilonline.net/ka/karwar-devaraja-arasu-birthday-celebration ಸೆ.1 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋದನೆ  ಕೋಲಾರ: ಲಕ್ಷ್ಮೀ ವೆಂಕಟರವಣಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ http://www.sahilonline.net/ka/kolar-devara-meravanige-news-program-1122312 ಗ್ರಾಮದ ಬೀದಿಗಳಲ್ಲಿ  ಗ್ರಾಮ ದೇವತೆ ಸತ್ಯಮ್ಮ ದೇವರುಗಳ ಮೆರವಣಿಗೆ ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ http://www.sahilonline.net/ka/kuwait-independence-day-news2 ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು-ಜನಾಬ್ ಖಲೀಲ್ ಅಡೂರ್ ಶಿಡ್ಲಘಟ್ಟ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿಯ ಸ್ಪರ್ಧಿಗಳಿಗೂ ಅನುದಾನಕ್ಕೆ ಆಗ್ರಹ http://www.sahilonline.net/ka/shidlaghatta-pratibha-karanji-program-news2231231 ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿರುವುದು, ಶಿಡ್ಲಘಟ್ಟ:ದೇವರಮಳ್ಳೂರಿಗೆ ತಹಶೀಲ್ದಾರ್ ಅಜೀತ್‍ಕುಮಾರ್ ರೈ ಭೇಟಿ http://www.sahilonline.net/ka/shidlaghatt-tahasildra-bheti-news-2322323 ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿದ ತಹಶೀಲ್ದಾರ್ ಅಜೀತ್‍ಕುಮಾರ್ ರೈ ತ್ಯಾಜ್ಯ ತುಂಬಿರುವ ಚರಂಡಿಯನ್ನು ವೀಕ್ಷಣೆ ಮಾಡಿ ಪಿಡಿಓಗೆ ತರಾಟೆಗೆ ತೆಗೆದುಕೊಂಡರು. ಮುಂಡಗೋಡ; ಪ.ಪಂ. ಭೇಟಿ ನೀಡಿದ ಜಿಲ್ಲಾಧಿಕಾರಿ; ಸಿಬ್ಬಂದಿಗಳ ತರಾಟೆ http://www.sahilonline.net/ka/mundgod-dc-nakul-visit-panchayat-office-charging-the-staff-about-work ಮುಂಡಗೋಡ; ಪಟ್ಟಣ ಪಂಚಾಯತಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಅವರು ಸಿಬ್ಬಂದಿಗಳ ಸಭೆ ನಡೆಸಿ ಪಟ್ಟಣ ಪಂಚಾಯತನ ವಿವಿಧ ವಿಭಾಗಗಳ ದಾಖಲಾತಿಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು. ಕಸಾಪದಿಂದ ಆ.೨೨ರಿಂದ ಪುಸ್ತಕೋತ್ಸವ - ಪುಸ್ತಕ ಪ್ರದರ್ಶನ ಮತ್ತು ಮಾರಾಟ http://www.sahilonline.net/ka/bhatkal_kasapa_kannada_book_fair ಭಟ್ಕಳ: ಭಟ್ಕಳ ತಾಲೂಕಾ ಕನ್ನಡ  ಸಾಹಿತ್ಯ ಪರಿಷತ್ತು ಹಾಗೂ ದೀಪಾ ಬುಕ್ ಹೌಸ್ ಪುತ್ತೂರು ಇವರ  ಸಂಯುಕ್ತ ಆಶ್ರಯದಲ್ಲಿ ಆ.೨೨ರ ಮಂಗಳವಾರದಿಂದ ರಿಂದ ಆ.೨೯ರ ಮಂಗಳವಾರದ ತನಕ (ಒಂದು ವಾರದ ಕಾಲ) ನಗರದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಪುಸ್ತಕೋತ್ಸವ - ಪುಸ್ತಕ ಪ್ರದರ್ಶನ ಮತ್ತು ಮಾರಾಟ ಎರ್ಪಡಿಸಲಾಗಿದೆ ಎಂದು ಕ.ಸಾ.ಪ. ಅಧ್ಯಕ್ಷ ಗಂಗಾಧರ ನಾಯ್ಕ ಪ್ರಟಣೆಯಲ್ಲಿ ತಿಳಿಸಿದ್ದಾರೆ.  ಸಿವಿಲ್ ಇಂಜಿನೀಯರಿಂಗ್ ನಲ್ಲಿ ಅಂಜುಮನ್ ವಿದ್ಯಾರ್ಥಿನಿ ಸಾಧನೆ http://www.sahilonline.net/ka/bhatkal_anjuman_engineering_civil_student_best_performence ಭಟ್ಕಳ: ವಿ.ಟಿ.ಯು. ಯುನಿವರ್ಸಿಟಿಯ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಇಲ್ಲಿನ ಅಂಜುಮಾನ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಕಾಲೇಜಿನ ಸ್ನೇಹಾ ಪಾಂಡು ನಾಯ್ಕ ಅವರು ೨ನೇ ಸೆಮಿಸ್ಟರಿನಲ್ಲಿ ಶೇ.೯೨ ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದಿಂದ ವರಮಹಾಲಕ್ಷ್ಮೀ ಪೂಜೆ http://www.sahilonline.net/ka/bhatkal_dharmashtala_grambhivrudhi_varalaksmi-pooja ಭಟ್ಕಳ: ಇಲ್ಲಿನ ಸರ್ಪನಕಟ್ಟೆ ವಲಯದ ಬೆಳಕೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ವರಮಹಾಲಕ್ಷ್ಮೀ ಪೂಜೆಯನ್ನು ನಡೆಸಲಾಯಿತು.  ಅರಸು ರವರ ೧೦೨ಜನ್ಮ ಶತಮಾನೋತ್ಸವ ಸಮಾರಂಭ http://www.sahilonline.net/ka/bhatkal-taluka-panchayat-organised-devraj-urs-birth-day-programme ಭಟ್ಕಳ: ಡಿ.ದೇವರಾಜ ಅರಸು ಅವರ ೧೦೨ನೇ ಜನ್ಮ ಶತನಾನೋತ್ಸವನ್ನು ಇಲ್ಲಿನ ಅರ್ಬನ್ ಬ್ಯಾಂಕ್ ಹಫಿಸ್ಕಾ ಸಭಾ  ಭವನದಲ್ಲಿ ಆಚರಿಸಿಲಾಯಿತು.  ಸಮುದ್ರಪಾಲಾಗುತ್ತಿದ್ದ ವ್ಯಕ್ತಿಗೆ ಲೈಪ್ ನೀಡಿದ ’ಲೈಫ್ ಗಾರ್ಡ್’ http://www.sahilonline.net/ka/murdeshwar-life-guard-saved-tourist-at-sea-shore ಭಟ್ಕಳ: ಮುರುಡೇಶ್ವರದ ಸಮುದ್ರ ದಡದಲ್ಲಿ ಈಜಾಡುತ್ತಿದ್ದ ಪ್ರವಾಸಿಯೊಬ್ಬರು ಸಮುದ್ರದಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಗ ಉ.ಕ.ಜಿಲ್ಲಾಡಳಿತದಿಂದ ನಿಯುಕ್ತಿಗೊಂಡಿರುವ ಲೈಪ್ ಗಾರ್ಡ್ ಗಳ ಕೂಡಲೆ ಸಮುದ್ರಪಾಲಾಗುತ್ತಿದ್ದ ವ್ಯಕ್ತಿಯನ್ನು ಉಳಿಸಿ ಆತನಿಗೆ ”ಲೈಫ್’ ನೀಡಿದ ಘಟನೆ ರವಿವಾರ ಮುರುಡೇಶ್ವರದಲ್ಲಿ ನಡೆದಿದೆ. ಗಣಿತ ಕಲಿಕೆ ವೇಳೆ ಮಗುವಿಗೆ ಥಳಿತದ ವೀಡಿಯೊ ವೈರಲ್ http://www.sahilonline.net/ka/chield_manths_teacher_viral_vedio ಹೊಸದಿಲ್ಲಿ: ಪುಟ್ಟ ಮಗುವೊಂದು ಗಣಿತ ಅಭ್ಯಾಸ ಮಾಡುತ್ತಿದ್ದ ವೇಳೆ ಮಗುವಿಗೆ ಬೈದು, ಹೊಡೆಯುತ್ತಿರುವ ಘಟನೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂಸೆ ವಿರುದ್ಧ ಸಮಾಜದ ವಿವಿಧೆಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಮಕ್ಕಳ ಮೇಲಿನ ಇಂತಹ ದೌರ್ಜನ್ಯವನ್ನು ಖಂಡಿಸಿದ್ದಾರೆ. ಕುಳಾಯಿಗೆ ಹಿರಿಯ ಸಾಹಿತಿ "ಹೇಮಂತ ಪ್ರಶಸ್ತಿ" http://www.sahilonline.net/ka/bangaluru_muhammed_kulai_senior_writer_award ಬೆಂಗಳೂರು: ಮುಹಮ್ಮದ್ ಕುಳಾಯಿಯವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು ಪರಿಗಣಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಇವರಿಗೆ 2016ನೇ ವರ್ಷದ ಹಿರಿಯ ಸಾಹಿತಿ "ಹೇಮಂತ ಪ್ರಶಸ್ತಿ"ಯನ್ನು ನೀಡಿ ಗೌರವಿಸಿತು.  ಉತ್ತರ ಪ್ರದೇಶ: ಹಳಿ ತಪ್ಪಿದ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು, 23 ಸಾವು, 50 ಪ್ರಯಾಣಿಕರಿಗೆ ಗಾಯ http://www.sahilonline.net/ka/utkal-express-derails-near-uttar-pradesh-muzaffarnagar ಉತ್ತರ ಪ್ರದೇಶದ ಮುಜಾಫರ್ ನಗರದ ಬಳಿ ಪುರಿ-ಹರಿದ್ವಾರ-ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲಿನ 12 ಬೋಗಿಗಳು ಶನಿವಾರ ಹಳಿ ತಪ್ಪಿದ್ದು, ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿ, 50ಕ್ಕು ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಬಳಿ ಇಂದು ಶನಿವಾರ ಸಂಜೆ ನಡೆದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ http://www.sahilonline.net/ka/bhatkal_krishna_janmastami_spl_pooja ಭಟ್ಕಳ: ಇಲ್ಲಿನ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ, ಹೂವಿನ ಅಲಂಕಾರ ಹಾಗೂ ಭಜನಾ ಕಾರ್ಯಕ್ರಮ ಅತ್ಯಂತ ವಿಜೃಂಬಣೆಯಿಂದ ಜರುಗಿತು.  ಭಟ್ಕಳ: ಕಾಂಗ್ರೇಸ್ ವೀಕ್ಷಕಿ ಡಾ.ನಂದಿನಿಯಿಂದ ಕಾರ್ಯಕರ್ತರ ಭೇಟಿ http://www.sahilonline.net/ka/bhatkal_congress_observer-_drnandhini ಭಟ್ಕಳ:  ಭಟ್ಕಳ ಮತ್ತು ಕುಮಟಾ ವಿಧಾನಸಭಾ ಕ್ಷೇತ್ರದ ವೀಕ್ಷಕಿಯಾಗಿ ನೇಮಕಗೊಂಡಿರುವ ಡಾ. ನಂದಿನಿ  ತಾಲೂಕಿನಲ್ಲಿ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದರು.  ಹುಬ್ಬಳ್ಳಿಯಲ್ಲಿ ಮತ್ತೆ ಹೆಚ್ಚಿದ ನಾಯಿಯ ದಾಳಿ http://www.sahilonline.net/ka/hubballi-dog-bite-case-increased ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ‘ಸೇ ನೋ ಚೀನಾ ಪ್ರಾಡಕ್ಟ್ ಆಂಧೋಲನ’  ಹುಬ್ಬಳ್ಳಿ:ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ http://www.sahilonline.net/ka/hubballi-kalasa-banduri-yojane-news ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮದ್ಯಸ್ಥಿಕೆ ವಹಿಸುವಂತೆ ಆಗ್ರಹ ಹುಬ್ಬಳ್ಳಿ: ನವಲಗುಂದ ಪಟ್ಟಣದ ಪ್ರಥಮ ಪ್ರಜೆಗೆ ದಂಡ ವಿಧಿಸಿದ ನ್ಯಾಯಾಧೀಶರು http://www.sahilonline.net/ka/hubballi-municipality-president-gets-fine ಸಂಘಟನೆಯ ಮುಖಂಡರ ಮೊಬೈಲ್ ರಿಂಗಣಿಸಿದ್ದರಿಂದ ಅವರಿಗೂ ನ್ಯಾಯಾಧೀಶರಿಂದ ದಂಡ ಭಟ್ಕಳ:ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‍ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆ http://www.sahilonline.net/ka/bhatkal-deshabhakti-geete-spardhe-news ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಆನೇಕಲ್:ನಾರಾಯಣ ಹೆಲ್ತ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಬಾಯಿ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆ http://www.sahilonline.net/ka/anekal-mammography-service-to-anganavadi-activists ನಾರಾಯಣ ಹೆಲ್ತ್  ಮೊಬೈಲ್ ಮ್ಯಾಮೊಗ್ರಫಿ ಸೇವೆ ಪಡೆದ 55 ಅಂಗನವಾಡಿ ಕಾರ್ಯಕರ್ತೆಯರು ಭಟ್ಕಳ:’ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ’ಪ್ರಬಂಧ ಸ್ಪರ್ಧೆ http://www.sahilonline.net/ka/bhatkala-prabandha-spardhe-winners-announced ದಿ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನ ಮಮತಾ ಇರಪ್ಪಾ ನಾಯ್ಕ ಪ್ರಥಮ ಮತ್ತು ಕುಸೂಮಾ ನಾರಾಯಣ ನಾಯ್ಕರಿಗೆ ದ್ವಿತೀಯ ಸ್ಥಾನ ಶ್ರೀನಿವಾಸಪುರ:ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ನಗದು ರಹಿತ ವ್ಯವಹಾರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ” http://www.sahilonline.net/ka/srinivasapura-agricultural-equipments-news ಭಾರತ ದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿರುವ ಒಳ್ಳೆಯ ಕೆಲಸ ಕಾರ್ಯಗಳು ಹಾಗೂ ಅನುಕೂಲಗಳನ್ನು ಬೇರೆ ಯಾವ ಸಂಸ್ಥೆಯ ಮಾಡುತ್ತಿಲ್ಲ ಕೋಲಾರ:ಜೂಡೋ,ಕುಸ್ತಿಯಲ್ಲಿ ಜೂನಿಯರ್ ಕಾಲೇಜು ಸಾಧನೆ-ಸ್ವರ್ಧೆಗಳ ಎಲ್ಲಾ ವಿಭಾಗಗಳಲ್ಲೂ ಬಾಲಕರ ಮೇಲುಗೈ http://www.sahilonline.net/ka/kolar-judo-karate-sports-news-12345 ಕೋಲಾರ ನಗರ ತಾಲ್ಲೂಕುಮಟ್ಟದ ಜೂಡೋ,ಕುಸ್ತಿ ಪಂದ್ಯಗಳಲ್ಲಿ ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಸಾಧನೆ ಮಾಡಿದ್ದಾರೆ.  ಕೋಲಾರ:ಚದುಮನಹಳ್ಳಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ http://www.sahilonline.net/ka/kolar-chadumana-halli-shcool-bag-distribution ಕೋಲಾರ ತಾಲ್ಲೂಕಿನ ಚದುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜನಶ್ರೀ ಟ್ರಸ್ಟ್ ಹಾಗೂ ನಗರದ ರಮ್ಯ ಬುಕ್ ಸ್ಟೋರ್ಸ್ ಸಹಯೋಗದಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಕೋಲಾರ:ರಾಜ್ಯದಲ್ಲೇ ಮೊದಲ ಬಾರಿಗೆ ಬಿಇಒ ಕಚೇರಿಯಲ್ಲಿ ಸಿಸಿ ಕ್ಯಾಮರಾ http://www.sahilonline.net/ka/kolar-beo-office-gets-first-cctv-camera ಕೋಲಾರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದನ್ನು ವೀಕ್ಷಿಸುತ್ತಿರುವ ಬಿಇಒ ರಘುನಾಥರೆಡ್ಡಿ ಮತ್ತಿತರರು.  ಕೋಲಾರ:ಅಪಘಾತದಲ್ಲಿ ನಿಧನರಾದ ಶ್ರೀಹರಿ ಸ್ಮರಣಾರ್ಥ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ http://www.sahilonline.net/ka/kolar-school-bags-distribution-news ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಗರದ ಸತ್ಯನಾರಾಯಣ ಜ್ಯುವೆಲರ್ಸ್‍ನ ಮಾಲೀಕರಾದ ವೆಂಕಟೇಶ್ ಅವರ ದಿವಂಗತ ಪುತ್ರ ಶ್ರೀಹರಿ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬ್ಯಾಗ್‍ಗಳನ್ನು ವೆಂಕಟೇಶ್,ಹಾಬಿ ರಮೇಶ್, ರಾಜೇಂದ್ರ ಕಾರ್ಲೇಕರ್ ವಿತರಿಸಿದರು. ಕೋಲಾರ:ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಅಶೋಕ-ರಾಷ್ಟ್ರನಾಯಕರ ಆದರ್ಶ ಸಾರುವ ಚಿತ್ರಗಳು ಮೂಡಿಬರಲಿ http://www.sahilonline.net/ka/kolar-childrens-film-festival-inaugurated ಕೋಲಾರದ ಪ್ರಭಾತ್ ಚಿತ್ರಮಂದಿರದಲ್ಲಿ ಮಕ್ಕಳ ಚಲನಚಿತ್ರೋತ್ಸವಕ್ಕೆ ವಿಷಯ ಪರಿವೀಕ್ಷಕ ಸಿ.ಆರ್.ಅಶೋಕ್ ಚಾಲನೆ ನೀಡಿದರು. ಕುವೈಟಿನಲ್ಲಿ ಸ್ವಾತಂತ್ರೋತ್ಸವದ ಕಂಪನ್ನು ಹರಿಸಿದ ಇಂಡಿಯನ್ ಸೋಶಿಯಲ್ ಫೋರಮ್ http://www.sahilonline.net/ka/kuwait-independence-day-news ಭಾರತದ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತ ಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿಯೇ ಆಗಿದೆ-ಅಲ್ಲಾವುದ್ದಿನ್ ಹಕ್ ಕಾರವಾರ:ಲಾಟರಿ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ  http://www.sahilonline.net/ka/karwar-lottery-squad-formed-to-tacked-menace ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ, ಬಹುಮಾನ ಯೋಜನೆ ಹೆಸರಿನಲ್ಲಿ, ಹಬ್ಬ-ಉತ್ಸವ ಕಾರ್ಯಕ್ರಮದ ಹೆಸರಿನಲ್ಲಿ, ಲಾಟರಿಯನ್ನು ಮುದ್ರಿಸುವುದು, ಮಾರಾಟ ಮಾಡುವುದು, ಹಾಗೂ ಖರೀದಿಸುವುದು ಸಹ ಅಪರಾಧ ಕುಮಟಾ: ಗೃಹಬಳಕೆ ಅನಿಲ ಸ್ಪೋಟ; ತಪ್ಪಿದ ಭಾರಿ ಅನಾಹುತ http://www.sahilonline.net/ka/kumta_gass_cylender_blast_ ಕುಮಟಾ:ತಾಲೂಕಿನ ದೇವರಹಕ್ಕಲಿನಲ್ಲಿ ಮನೆಬಳಕೆ ಸಿಲಿಂಡರ್ ಸ್ಫೋಟಿಸಿದ್ದು ಯಾವುದೇ ಜೀವನ ಹಾನಿ ಸಂಭವಿಸದೆ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ 2 ಎಫ್‌ಐಆರ್  ದಾಖಲು http://www.sahilonline.net/ka/bangaluru_yadoyurppa_denotification_case ಇಂತಹ ನೂರು ಕೇಸು ದಾಖಲು ಮಾಡಿದರೂ ಜಗ್ಗಲ್ಲ- ಯಡಿಯೂರಪ್ಪ ಭಟ್ಕಳ: ಕಾರ್ ಬೈಕ್ ಅಪಘಾತ; ಪೊಲೀಸ್ ಕಾನ್ಸಟೇಬಲ್ ಸಾವು http://www.sahilonline.net/ka/murdeshwar-car-and-bike-collision-bike-rider-spot-death ಭಟ್ಕಳ: ಬೈಕ್ ಮತ್ತು ಕಾರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೊನ್ನಾವರ ಠಾಣಾ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಮುರುಡೇಶ್ವರ ಬಳಿ ಗುಮ್ಮನಹಕ್ಕಲ್ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.  ಕೋಲಾರ: ಶಾಲಾಮಕ್ಕಳಿಗೆ ಸ್ಯಾಮಸಂಗ್ ಕಂಪನಿಯಿಂದ ನೋಟ್ ಪುಸ್ತಕ ವಿತರಣೆ  http://www.sahilonline.net/ka/kolar-childen-gets-school-bags-from-samsung ಕೋಲಾರದ ಪಿಸಿ ಬಡಾವಣೆ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಯಾಮಸಂಗ್ ಕಂಪನಿ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನೂ ಕಂಪನಿಯ ಅಧಿಕಾರಿಗಳು ವಿತರಿಸಿದರು. ಕೋಲಾರ: ಸರ್ಕಾರಿ ನೌಕರರಿಗೆ ಶೇ.30 ರಷ್ಟು ತಾತ್ಕಾಲಿಕ ಪರಿಹಾರಕ್ಕೆ ಆಗ್ರಹ http://www.sahilonline.net/ka/kolar-30-percent-reservation-for-central-manjunath ಕೇಂದ್ರನೌಕರರ ಸಮಾನ ವೇತನ ಜಾರಿಗೊಳಿಸಿ-ಕೆ.ಎನ್.ಮಂಜುನಾಥ್ ಆರೆಸೆಸ್ಸ್ ಮಾಜಿ ಪ್ರಚಾರಕನ ಹತ್ಯೆಗೆ ಸಂಚು ರೂಪಿಸಿದ ಬಿಜೆಪಿ; ಆರೋಪ http://www.sahilonline.net/ka/bangaluru_rss_ex_pracharak_hanumegaur_bjp ಬೆಂಗಳೂರು: ಕೆರೆ, ರಾಜಕಾಲುವೆ, ಸರಕಾರಿ ಭೂಮಿ ಒತ್ತುವರಿ ವಿರುದ್ಧ ಹೋರಾಟದಲ್ಲಿ ತೊಡಗಿರುವ ಹಾಗೂ ನಲವತ್ತು ವರ್ಷಗಳಿಂದ ಸಂಘ ಪರಿವಾರದ ವಿಚಾರಧಾರೆಗಳ ಪ್ರಚಾರ ನಡೆಸುತ್ತಿದ್ದ ಮಾಜಿ ಪ್ರಚಾರಕ ಹನುಮೇಗೌಡ ಎಂಬವರನ್ನು ಹತ್ಯೆಗೆ ಬಿಜೆಪಿ ಮುಖಂಡರೇ ಸಂಚು ರೂಪಿಸಿರುವ ಆತಂಕಕಾರಿ ಅಂಶ ಬಯಲಾಗಿದೆ. ಪ್ರವಾದಿ ಇಬ್ರಾಹಿಂ ರ ಬದುಕು ಸಂದೇಶ ಕುರಿತ ವಸ್ತುಪ್ರದರ್ಶನ http://www.sahilonline.net/ka/new-shams-school-organised-from-the-roots-of-prophet-ibrahim-as-interfaith-exhibition ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನ್ಯೂ ಶಮ್ಸ್ ಸ್ಕೂಲ್ ಪ್ರವಾದಿ ಇಬ್ರಾಹಿಂ ರ ಬದುಕು ಮತ್ತು ಸಂದೇಶ ಕುರಿತ ವಸ್ತುಪ್ರದರ್ಶನ ಆಯೋಜಿತ್ತು.  ಭಟ್ಕಳ: ನವಾಯತ್ ಕಾಲೋನಿ ಅಮೀನುದ್ದೀನ್ ರಸ್ತೆಯಲ್ಲಿ ಮನೆ ಕಳುವು http://www.sahilonline.net/ka/theft-reported-at-a-house-in-nawayath-colony-bhatkal ಭಟ್ಕಳ: ಭಟ್ಕಳದಲ್ಲಿ ಮನೆಕಳುವು ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಸದೂಪಯೋಗಪಡಿಸಿಕೊಳ್ಳುತ್ತಿರುವ ಕಳ್ಳರು ಮನೆಯಲ್ಲಿದ್ದ ವಸ್ತು,ಹಣ,ಒಡವೆಗಳನ್ನು ದೋಚುತ್ತಿದ್ದಾರೆ. ಕೋಲಾರ: ಅರಾಭಿಕೊತ್ತನೂರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ-ಶೇ.100 ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಎಸ್‍ಡಿಎಂಸಿ ಸನ್ಮಾನ http://www.sahilonline.net/ka/kolar-aradakottanuru-independence-day-news ಸ್ವಾತಂತ್ರ್ಯೋತ್ಸವದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಸಾಧನೆ ಮಾಡಿದ ಶಿಕ್ಷಕರನ್ನು ಎಸ್‍ಡಿಎಂಸಿ ಅಧ್ಯಕ್ಷ ಮುನಿರಾಜು ಸನ್ಮಾನಿಸಿದರು. ರಾಯಲ್ಪಾಡು:ವಿದ್ಯಾರ್ಥಿಗಳು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲೂ ಸಾಧಿಸಿ ಪ್ರಗತಿಗೆ ನೆರವಾಗಲು ಸಂಜಯ್ ರೆಡ್ಡಿ ಕರೆ http://www.sahilonline.net/ka/rayalpadu-71st-independence-day-news 71ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೈರಗಾನಪಲ್ಲಿ ಸರ್ಕಾರಿ ಪ್ರೌಡಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳನ್ನು ಗಣ್ಯರು ವಿತರಿಸಿದರು. ಶ್ರೀನಿವಾಸಪುರ:ಸಂಭ್ರಮದ 71 ನೇ ಸ್ವಾತಂತ್ರ್ಯ ದಿನಾಚರಣೆ http://www.sahilonline.net/ka/srinivasapura-71st-indpendence-day-news ಸ್ವಾತಂತ್ರ್ಯ ತಂದು ಕೊಟ್ಟ ಮಹನಿಯರ ಶ್ರಮ ಸಾರ್ಥಕವಾಗಬೇಕೆಂದರೆ ನಾವು ಇಂದಿನ ದಿನಗಳಲ್ಲಿ  ಭ್ರಷ್ಟಚಾರ ಮುಕ್ತ, ಸ್ವಚ್ಚ ಭಾರತ, ಆರೋಗ್ಯವಂತ ಭಾರತದತ್ತ ಮುನ್ನಡೇಯಬೇಕಾಗಿದೆ.  ಶ್ರೀನಿವಾಸಪುರ:ಇನ್ನೂ ಸಮಾಜದಲ್ಲಿ ಶೈಕ್ಷಣಿಕ ಸಾಮಾಜಿಕ ಭಾವನಾತ್ಮಕ ತಾರತಮ್ಯ ಜನರಿಂದ ದೂರವಾಗದಿರುವುದು  ನಮ್ಮ ದೌರ್ಬಲ್ಯ - ಬೈರೇಗೌಡ  http://www.sahilonline.net/ka/srinivasapura-byregowda-nerws-23232  ಆರ್.ತಿಮ್ಮಸಂದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿವಾಗಿ ನೀರು ಹಾಕಿಕೊಳ್ಳುವ ಬಾಟಲ್ ವಿತರಿಸಿ ವಿದ್ಯಾರ್ಥಿಗಳೊಂದಿಗೆ ಗಣ್ಯರು. ಕೋಲಾರ: ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ  http://www.sahilonline.net/ka/kolar-independence-day-celebrations-news2 ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರಿಂದ ಧ್ವಜಾರೋಹಣ ಬಾಳೆಹೊನ್ನೂರು:ವೀರಶೈವ ಲಿಂಗಾಯತ ಸಮನ್ವಯ ಸಮಾವೇಶ ನಡೆಸಲು ನಿರ್ಧಾರ :ಶ್ರೀ ರಂಭಾಪುರಿ ಜಗದ್ಗುರುಗಳು http://www.sahilonline.net/ka/balehonnur-rambhapuri-swamy-news-24 ಆಗಸ್ಟ್ 23ರಂದು ಬೆಂಗಳೂರಿನಲ್ಲಿ ಪಂಚಪೀಠಗಳ ಜಗದ್ಗುರುಗಳವರ ಜೊತೆಗೆ ಹಲವಾರು ವಿರಕ್ತ ಮಠಾಧೀಶರನ್ನು ಸಮಾನ ವೇದಿಕೆಗೆ ಆಹ್ವಾನಿಸಲಾಗಿದ್ದು ಸಮಾಲೋಚನೆ ನಂತರ ಮುಖ್ಯ ಮಂತ್ರಿಗಳಿಗೆ ವೀರಶೈವ ಲಿಂಗಾಯತ ಸ್ವತಂತ್ರ್ಯ ಧರ್ಮಕ್ಕೆ ಶಿಫಾರಸು ಮಾಡಲು ಮನವಿ ಪತ್ರ ಕೊಡಲಾಗುವುದು. ಭಟ್ಕಳ: ಹಜ್ ಯಾತ್ರೆಗೆ ಹೊರಟ ಯುವ ಇಂಜಿನಿಯರ್ ಮೊಹಮ್ಮದ್ ಸಯೀದ್ ಕೋಲಾ ರಿಗೆ ಹಾರ್ದಿಕ ಬೀಳ್ಕೊಡಿಗೆ http://www.sahilonline.net/ka/bhatkal-sayeed-kola-on-haj-tour ಸಾಹಿಲ್ ಆನ್ಲೈನ್ ವಾರ್ತಾ ತಾಣಾ ನಿರ್ವಾಹಕ ಅಭಿಯಂತರ ಬೆಂಗಳೂರು: 101 ವಾರ್ಡ್ ಗಳಲ್ಲಿ 101 ಇಂದಿರಾ ಕ್ಯಾಂಟೀನ್ ಉದ್ಘಾಟನೆ  http://www.sahilonline.net/ka/bangalore-indira-canteen-udghaatane ಅಕ್ಟೋಬರ್ 2ರಂದು ಉಳಿದ ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಳು ಆರಂಭವಾಗಲಿವೆ ಹೆದ್ದಾರಿ ಚತುಷ್ಪಥ ಕಾಮಗಾರಿ; ಜಮೀನು ಭೂಸ್ವಾಧೀನ ೩ಡಿ ಅಧಿಸೂಚನೆ  http://www.sahilonline.net/ka/karwar_four_way_highway_land_aquair_3d_notification ಕಾರವಾರ : ರಾಷ್ಟ್ರೀಯ ಹೆದ್ದಾರಿ-೬೬(೧೭) ಸಕ್ಷಮ ಪ್ರಾಧಿಕಾರ ಮತ್ತು ಕುಮಟಾ ವಿಬಾಗದ ಸಹಾಯಕ ಆಯುಕ್ತರು ಚತುಷ್ಟತ ಕಾಮಗಾರಿಗಾಗಿ ಕುಮಟಾ ಮತ್ತು ಅಂಕೋಲಾ ತಾಲೂಕುಗಳ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಂಧ ೩ಡಿ ಅಧಿಸೂಚನೆಯನ್ನು ಹೊರಡಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ ಕಸಾಪದಿಂದ ದೇಶಭಕ್ತಿಗೀತೆ ಸ್ಪರ್ಧೆ http://www.sahilonline.net/ka/bhatkal-kannda-sahitya-parishad-organised-patriotic-song-and-speech-competition ಭಟ್ಕಳ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಬೀನಾವೈದ್ಯ ಶಾಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಸುಮಾರು ೪೮ ವಿಧ್ಯಾರ್ಥಿಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಬೆಳೆ ಪರಿಹಾರಕ್ಕ ಆಗ್ರಹಿಸಿ ರೈತರಿಂದ ಚೀಗಳ್ಳಿ ಗ್ರಾ.ಪಂ ಬೀಗಜಡಿದು ಪ್ರತಿಭಟನೆ http://www.sahilonline.net/ka/mundgod_farmars_protsest_ ಮುಂಡಗೋಡ: ಫಸಲು ಭೀಮಾ ಬೆಳೆ ಪರಿಹಾರ ಸಮರ್ಪಕವಾಗಿ ರೈತರ ಖಾತಗೆ ಜಮಾ ಮಾಡದೇ ಇರುವುದು ಮತ್ತು ಸಮರ್ಪಕವಾಗಿ ವಿಮಾ ಪರಿಹಾರ ಮತ್ತು ಬರ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ತಾಲೂಕಿನ ಚಿಗಳ್ಳಿ ಪಂಚಾಯತ ವ್ಯಾಪ್ತಿಯ ರೈತರು ಚಿಗಳ್ಳಿ ಗ್ರಾ.ಪಂ ಹಾಗೂ ಚಿಗಳ್ಳಿ ಸೇವಾ ಸಹಕಾರಿ ಸಂಘಕ್ಕೆ ಬೀಗ ಜಡಿದು ನಂತರ ಶಿರಶಿ- ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಾಂಕೇತಿಕ ರಸ್ತೆ ತಡೆ ಮಾಡಿ ಪ್ರತಿಭಟಿಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮತ್ತು ಸಹಾಯಕ ಕಮೀಶನರ ಶಿರಸಿ ರವರಿಗೆ ಮನವಿ ಸಲ್ಲಿಸಿದರು. ಭಟ್ಕಳ: ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ‍್ಯಾಲಿ http://www.sahilonline.net/ka/resident-of-bhatkal-protests-against-national-highway-66-widening-in-bhatkal ಭಟ್ಕಳ: ನಗರದಲ್ಲಿ ಹಾದುಹೋಗಿರುವ ರಾ.ಹೆ.೬೬ರನ್ನು ಬೈಪಾಸ್ ಮೂಲಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬುಧವಾರ ಸಂಜೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ಸುಮಾರು ೧೫ಕ್ಕೂ ಹೆಚ್ಚು ಸಂಘಟನೆಗಳ ಸಾವಿರಕ್ಕೂ ಅಧಿಕ ಮಂದಿ ಹಾಗೂ ಸಾರ್ವಜನಿಕರು ಪ್ರತಿಭಟನಾ ರ‍್ಯಾಲಿ ನಡೆಸುವುದರ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.  ಭಟ್ಕಳ: ಸರಕಾರಿ ಪ್ರೌಢ ಶಾಲೆ ಬೆಳಕೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ http://www.sahilonline.net/ka/bhatkal-belke-primary-school-independence-day  ಸ್ಕೌಟ್ ,ಗೈಡ್. ಮತ್ತು ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ಭಿತ್ತಿ  ಚಿತ್ರ ಹಾಗೂ ಘೋಷಣೆಯೊಂದಿಗೆ ಬೆಳ್ಕೆ ಗ್ರಾಮ ಪಂಚಾಯತ. ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಪಥಸಂಚಲನ ಕಾರವಾರ:ಆಗಸ್ಟ 18 -24ರ ನಡುವೆ ಲೋಕಾಯುಕ್ತ ಅಹವಾಲು ಸ್ವೀಕಾರ  http://www.sahilonline.net/ka/karwar-lokayukta-ahavalu-sweekara-1 ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಶಿಡ್ಲಘಟ್ಟ:ಅಭಿವೃಧ್ಧಿಗೆ ತೊಡಕಾಗಿರುವ ಜನಸಂಖ್ಯೆ,ನಿರುದ್ಯೋಗ ಭಯೋತ್ಪಾದನೆ ನಿರ್ಮೂಲನೆಗೆ ಅಜೀತ್‍ಕುಮಾರ್ ರೈ ಕರೆ  http://www.sahilonline.net/ka/shidlaghatta-ajit-kumar-rai-kare-news ಶಿಡ್ಲಘಟ್ಟ ಶಿಡ್ಲಘಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶ ಭಕ್ತಿಯನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮ ನೆರದಿದ್ದ ಜನರ ಗಮನಸೆಳೆಯಿತು. ಶಿಡ್ಲಘಟ್ಟ:ಹಿಂದೆ ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಇತೀಚಿಗೆ ವ್ಯಾಪಾರಸ್ಥಳವಾಗಿದೆ-ನಾರಾಯಣಸ್ವಾಮಿ ಕಳವಳ http://www.sahilonline.net/ka/shidlaghatta-narayanaswamy-rajakiya-news ಶಿಡ್ಲಘಟ್ಟ ತಾಲೂಕಿನ ಪಿಂಡಪಾಪನಹಳ್ಳಿಯ ಬೃಂದ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ-ರಕ್ತದಾನ ಶಿಬಿರವನ್ನು ಸಮಾಜಸೇವಕ ಗಂಗರೆಕಾಲುವೆ ನಾರಾಯಣಸ್ವಾಮಿ ಮತ್ತಿತರರು ಉದ್ಘಾಟಿಸಿದರು. ಕಾರವಾರ:ಚತುಷ್ಟತ ಕಾಮಗಾರಿಗಾಗಿ ಭೂಸ್ವಾಧೀನ ಸಂಬಂಧ ಅಧಿಸೂಚನೆ ಪ್ರಕಟ http://www.sahilonline.net/ka/karwar-highway-widening-problems-news ಆಗಸ್ಟ 31 ರಿಂದ ಸೆಪ್ಟಂಬರ 5 ರವರೆಗೆ  ಪರಿಹಾರ ಪಾವತಿಸಿದ ಜಮೀನುಗಳ  ಭೌತಿಕ ಭೂಸ್ವಾಧಿನತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಹಸ್ತಾಂತರಿಸಲಾಗುವುದು. ಶಿಡ್ಲಘಟ್ಟ:ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರತಿಕೃತಿ ದಹನದ ಮೂಲಕ ಕೀಳು ರಾಜಕಾರಣ- ಬಿ.ಸಿ.ನಂದೀಶ್ ಟೀಕೆ http://www.sahilonline.net/ka/shidlaghatta-bjp-keelu-raajakiya-news ಶಿಡ್ಲಘಟ್ಟದಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಮಾತನಾಡುತ್ತಿರುವುದು. ಭಟ್ಕಳ:71ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ಕಾರ್ಯಕ್ರಮ  http://www.sahilonline.net/ka/bhatkal-manki-independece-day-news ಮಂಕಿ, ಹೊನ್ನಾವರ ತಾಲೂಕ, ರಿಕ್ಷಾ ಚಾಲಕ ಮಾಲಕರ ಸಂಘದಿಂದ ಧ್ವಜಾರೋಹಣ ಭಟ್ಕಳ;ಗ್ರಾಮದ ರಸ್ತೆಯ ಬದಿಯ ಹಾಗೂ ದೇವಸ್ಥಾನದ ಆವರಣವನ್ನು  ಸ್ವಚ್ಚಗೊಳಿಸುವುದರ ಮೂಲಕ ಸ್ವತಂತ್ರ ದಿನಾಚರಣೆ http://www.sahilonline.net/ka/bhatkal-independence-day-programm-by-cleaning-roads ಮನೆಯವರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ ವೆಂಕಟೇಶ್ವರ ಯುವಕ ಮಂಡಳ ಕಾರವಾರ:ಭಾವೈಕ್ಯತೆ ಮೂಡಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದು -ನಜೀರ್ ಶೇಖ್ http://www.sahilonline.net/ka/karwar-azad-youth-club-independecne-day 71ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಆಝಾದ್ ಯೂಥ್ ಕ್ಲಬ್ ಕಾರವಾರ   ಶಿಡ್ಲಘಟ್ಟ: ಮಳೆರಾಯನ ದರ್ಶನಕ್ಕಾಗಿ ದೇವರಮಳ್ಳೂರು ಗ್ರಾಮದಲ್ಲಿ ಕತ್ತೆಗಳ ಮದುವೆ  http://www.sahilonline.net/ka/shidlaghatta-kattegala-maduve-for-rains ಮಳೆರಾಯನ ಕೃಪೆಗಾಗಿ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರಿನಲ್ಲಿ ಕತ್ತೆಗಳ ವಿವಾಹವನ್ನು ನೆರವೇರಿಸುತ್ತಿರುವ ಗ್ರಾಮಸ್ಥರು, ಯಲ್ಲಾಪುರ:ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಧ್ವಜಾರೋಹಣ ಹಾಗೂ ಚಾಲಕರಿಗೆ ಸನ್ಮಾನ http://www.sahilonline.net/ka/yallapura-auto-rikshaw-chalakara-sangha ಆಟೋ ರಿಕ್ಷಾ ಚಾಲಕರ ಆಗೂ ಮಾಲೀಕರ ಸಂಘದ ಅಧ್ಯಕ್ಷರಾದ ಸಂತೋಷ ನಾಯಕರಿಂದ ಧ್ವಜಾರೋಹಣ ಕೋಲಾರ:ಕೋಲಾರ ರೋಟರಿ ಕ್ಲಬ್ ವತಿಯಿಂದ ವಿವಿಧ ಸ್ಥಳಗಳಲ್ಲಿ ದ್ವಜಾರೋಹಣ http://www.sahilonline.net/ka/kolar-rotary-club-independence-day ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ನಿಘಂಟು ವಿತರಣೆ, ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಕೋಲಾರ:ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ http://www.sahilonline.net/ka/kolar-urdu-school-independence-day-news ಉರ್ದು ಕಿರಿಯ ಪಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ನಗರದ ಕೋಟೆ ಪ್ರದೇಶದಲ್ಲಿರುವ ಪಿ.ಎಲ್.ಡಿ ಬ್ಯಾಂಕಿನಲ್ಲಿ 71ನೇ ಸ್ವಾತಂತ್ರ್ಯ ಧಿನಾಚರಣೆs http://www.sahilonline.net/ka/kolar-pld-bank-and-pg-center-celebration ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ 71ನೇ ಸ್ವತಂತ್ರ್ಯೋತ್ಸವ ದಿನಾಚರಣೆ http://www.sahilonline.net/ka/kolar-jaya-karnataka-kacheri-independence-day ಹೇಮಾದ್ರಿ ಶಿಕ್ಷಣ ಸಂಸ್ಥೆಗಳಲ್ಲಿ  71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ತ್ರಿಚಕ್ರ ವಾಹನ ಚಾಲಕರ ಸಂಘ ಸಹಿತ ಇತರ ಸಂಘಟನೆಗಳ ಸಹಯೋಗದಲ್ಲಿ ಸ್ವತಂತ್ರ ದಿನಾಚರಣೆ http://www.sahilonline.net/ka/kolar-71st-indedendence-day-celebration2 ನಗರದ ಟೇಕಲ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕೋಲಾರ:ಕೊಲಾರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಷೇಕ್ ಚಾಂದ್‍ಪಾಷ ರಿಂದ ಮನವಿ  http://www.sahilonline.net/ka/kolar-sheikh-chan-pasha-manavi-news ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ ಕೋಲಾರ:ನಗರದ ಪತ್ರಕರ್ತರ ಭವನದ ಕಚೇರಿಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ http://www.sahilonline.net/ka/kolar-71st-indedendence-day-celebration ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್.ಗಣೇಶ್ ರಿಂದ ಧ್ವಜಾರೋಹಣ