Interview http://www.sahilonline.net/ka/interview SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Interview ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ! http://www.sahilonline.net/ka/spaceal_story_karnataka_assaembly_election_2018-muslim_voters_loss ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ರಚಿಸಿದ್ದ ರಾಜೇಂದ್ರ ಸಾಚಾರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದವರು. ಈ ಸಮಿತಿ 2006ರಲ್ಲಿ ಸಲ್ಲಿಸಿದ ವರದಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿತ್ತು. ಮುಸ್ಲಿಮರು ಇತರ ಸಾಮಾಜಿಕ ಗುಂಪುಗಳಿಗಿಂತ ತೀರಾ ಹಿಂದುಳಿದಿರುವುದನ್ನು ವರದಿ ಬೆಳಕಿಗೆ ತಂದಿತ್ತು. ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು.. http://www.sahilonline.net/ka/interwive_jih_karnataka_prsiedent_atharullah_shareef ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸನ್ಮಾರ್ಗ ನಡೆಸಿದ ಸಂದರ್ಶನ ಇದು. ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ http://www.sahilonline.net/ka/bhatkal_intervive_with_ram-puniyani_by-_vasant_devadiga ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ವಾಸ್ತವನ್ನು ಕಳೆದುಕೊಂಡಿರುವ, ರಾಜಕಾರಣಿಗಳ ತೆವಲಿಗೆ ಅರಿವಿಲ್ಲದೇ ಬಲಿಯಾಗುತ್ತ ವಿವೇಚನಾ ಶಕ್ತಿಯನ್ನು ಕಳೆದುಕೊಂಡ ದೇಶ, ಬೆಂಗಳೂರು:16 ವರ್ಷಗಳ ಬಳಿಕ ಒಂದಾದ ಅನಂತ್ ನಾಗ್-ಲಕ್ಷ್ಮಿ ಜೋಡಿ ! ಭರದಿಂದ ಸಾಗುತ್ತಿದೆ "ಮಾರ್ಚ್ 22" ಸಿನೆಮಾದ ಚಿತ್ರೀಕರಣ http://www.sahilonline.net/ka/bangalore-march-22-movie-news1 ಹಲವಾರು ಖ್ಯಾತ, ಪ್ರತಿಭಾವಂತ ನಟಿ-ನಟಿಯರು ನಟಿಸುತ್ತಿರುವ "ಮಾರ್ಚ್ 22" ಸಿನೆಮಾವು ಭಾವನಾತ್ಮಕ ವಿಷಯವನ್ನು ಆಧರಿಸಿದ ಕತೆಯಾಗಿದ್ದು, 16 ವರ್ಷಗಳ ಬಳಿಕ ಖ್ಯಾತ ನಟ ಅನಂತ್ ನಾಗ್-ಲಕ್ಷ್ಮಿ ಜೋಡಿ ಮಾತೆ ಈ ಸಿನೆಮಾ ಮೂಲಕ ಒಂದಾಗುತ್ತಿದ್ದಾರೆ. ಬೆಂಗಳೂರು: ಪ್ರಾಥಮಿಕ ಪ್ರೌಢ ಪದವಿ ಪೂರ್ವ ವಿದ್ಯಾರ್ಥಿಗಳಿಗೆ  ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆ-2016-17 http://www.sahilonline.net/ka/bangalore-gandhi-tata-exam ಹಿರಿಯ ಪ್ರಾಥಮಿಕ ಪ್ರೌಡ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಒಂದು ಹಂತದಲ್ಲಿ ಹಾಗೂ ಡಿಪ್ಲೊಮಾ , ಪದವಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು.