Incidents https://www.sahilonline.net/ka/incidents SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Incidents ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ https://www.sahilonline.net/ka/karwar-boat-capsizes-death-toll-rises-to-16-six-bodies-recovered-today-search-on-for-2-more-bodies ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ಬಲಿಪಡೆದುಕೊಂಡಿದೆ. ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಮುಳುಗಿ 8ಮಂದಿ ಸಾವು https://www.sahilonline.net/ka/6-dead-after-boat-capsizes-in-arabian-sea-near-karwar-25-were-on-boat-returning-from-koramgadh-jaatra ಕಾರವಾರ: ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿ ಎಂಟು ಮಂದಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ; ೩೦ ಕ್ಕೂ ಅಧಿಕ ಮಂದಿ ಗಂಭೀರ https://www.sahilonline.net/ka/30-injured-after-a-ksrtc-bus-rams-lorry-in-kumta-nh-66 ಕುಮಟಾ: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ೩೦ ಕ್ಕೂ ಅಧಿಕ ಮಂದಿ ಗಂಭೀರ ವಾಗಿ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ ರ ಮಣಕಿ ಮೈದಾನದ ಬಳಿ ಮಂಗಳವಾರ  ನಡೆದಿದೆ. ಒಮ್ನಿ ಹಾಗೂ ಇನ್ನೋವಾ ಕಾರು ನಡುವೆ ಭೀಕರ ರಸ್ತೆ ಅಪಘಾತ; ನಾಲ್ವರು ಯುವಕರು ಬಲಿ https://www.sahilonline.net/ka/bangaluru_horryble_accident_4-youths-dead ಬೆಂಗಳೂರು: ಓಮ್ನಿ ಕಾರಿಗೆ ಇನೋವಾ ಕಾರು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಕನ್ನಮಂಗಲ ಗೇಟ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಜೀಪ್ ಮತ್ತು ಟ್ರ‍್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆರು ಮಂದಿ ದುರ್ಮರಣ https://www.sahilonline.net/ka/belgaum-jeep-tractor-accident-6-dead ಬೆಳಗಾವಿ: ಜೀಪ್ ಮತ್ತು ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕು ಹಿರೇನಂದಿ ಗ್ರಾಮದ ಬಳಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. ಅನಾರೋಗ್ಯ ಹಾಗೂ ಬಡತನದಿಂದಾಗಿ ಆತ್ಮಹತ್ಯೆಗೆ ಶರಣಾದ ಯುವತಿ https://www.sahilonline.net/ka/young-girl-commit-suicide-in-bhatkal-jumping-into-a-well ಭಟ್ಕಳ: ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುಟ್ಠಳ್ಳಿ ಎಂಬಲ್ಲಿ ಯುವತಿಯೋರ್ವಳು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಂತೆ ಮಂಗಳವಾರ ವರದಿಯಾಗಿದ್ದು ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಮುಟ್ಠಳ್ಳಿ ನಿವಾಸಿ ಚೇತನಾ ಲಕ್ಷ್ಮಣ ನಾಯ್ಕ(22) ಎಂದು ಗುರುತಿಸಲಾಗಿದೆ.  ಗುಡ್ಡಕ್ಕೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ೩ಮಂದಿ ಸಾವು; ೭ಜನರಿಗೆ ಗಾಯ https://www.sahilonline.net/ka/3-killed-7-hurt-in-honnavar-road-mishap ಹೊನ್ನಾವರ:  ಚಾಲಕನ‌ ನಿಯಂತ್ರಣ ತಪ್ಪಿದ ಕಾರೊಂದು ನಂತರ  ಗುಡ್ಡಕ್ಕೆ‌ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಆರೊಳ್ಳಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ.   ರೈಲ್ವೆಹಳಿಗಳು ಸಾರ್ವಜನಿಕರಿಗೆ ಒಳಿತನ್ನು ಮಾಡುತ್ತಿವೆಯೇ? https://www.sahilonline.net/ka/are-railway-tracks-doing-good-to-the-public ರೈಲ್ವೆ ದುರಂತಗಳ ಬಗ್ಗೆ ನಡೆಯುವ ಚರ್ಚೆಗಳು ಬಹಳಷ್ಟು ಸಾರಿ ಪರಸ್ಪರರನ್ನು ಹೀಗೆಳೆಯುತ್ತಾ ಅವಾಸ್ತವಿಕ ನೆಲೆಯನ್ನು  ಪ್ರವೇಶಿಸಿಬಿಡುತ್ತವೆ. ಅಕ್ಟೋಬರ್ ೧೯ರಂದು ಅಮೃತ್‌ಸರ್ ಬಳಿ ೬೦ ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ದುರಂತದ ಬಗ್ಗೆಯೂ ಆಸಕ್ತ ಗುಂಪುಗಳು ಅದೇ ಬಗೆಯ ಪರಸ್ಪರ ಬಯ್ಯಾಟಗಳಲ್ಲಿ ತೊಡಗಿಕೊಂಡಿವೆ. ಈ ದುರಂತವನ್ನು ತಡೆಯಲು ಏನೆಲ್ಲಾ ಮಾಡಬಹುದಾಗಿತ್ತೆಂಬ ಬಗ್ಗೆ ಹಲವಾರು ಪ್ರತಿಪಾದನೆಗಳು ಮತ್ತು ಹೇಳಿಕೆಗಳೂ ಸಹ ಹೊರಬಿದ್ದಿವೆ. ದಾವಣಗೆರೆ: ಯುವಕನ ಬರ್ಬರ ಕೊಲೆ https://www.sahilonline.net/ka/davanagere-a-young-mans-assassination ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಉಡುಪಿ ಬಳಿ ಅಂಬ್ಯುಲನ್ಸ್ ಅಪಘಾತ; ಉ.ಕ.ಜಿಲ್ಲೆಯ ಮೂವರ ದಾರುಣ ಸಾವು https://www.sahilonline.net/ka/3-karwar-person-killed-as-tanker-rams-ambulance-in-kota-udupi ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರವಾರದಿಂದ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಸಾಗುತ್ತಿದ್ದ ಅಂಬ್ಯುಲೆನ್ಸ್ ಅಫಘಾತಕ್ಕೀಡಾದ ಕಾರಣ ಅದರಲ್ಲಿದ್ದ ಮೂವರು ದಾರುಣವಾಗಿ ಮೃತ ಪಟ್ಟಿದ್ದಾರೆ. ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷನ ಮೇಲೆ ಆರ್.ಟಿ.ಓ. ಅಧಿಕಾರಿಯಿಂದ ಹಲೆ; ದೂರು ದಾಖಲು https://www.sahilonline.net/ka/swabhimaani_bana_vedike_rto_ ಭಟ್ಕಳ: ನವೆಂಬರ 1 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಕಾರ್ಯಕ್ರಮ ಆಯೋಜನೆಯ ಬ್ಯಾನರ್ ಅಳವಡಿಸುತ್ತಿದ್ದಾಗ ಏಕಾಎಕಿ ಬಂದ ಆರ್.ಟಿ.ಒ ಅಧಿಕಾರಿ ಬೈಕ್ ಅಡ್ಡಗಟ್ಟಿ ಸಂಘದ ಅಧ್ಯಕ್ಷನ ಮೇಲೆ ಹಲ್ಲೆಗೈದ ಘಟನೆ ಗುರುವಾರ ಸಂಜೆ ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ನಡೆದಿದ್ದು ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾಹಿತ ಮಹಿಳೆ ಆತ್ಮಹತ್ಯೆ https://www.sahilonline.net/ka/married-woman-commits-suicide ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇರಾನ ದೇಶದಿಂದ ಗೃಹಬಂಧನಕ್ಕೊಳಗಾದ ಉ.ಕ.ಜಿಲ್ಲೆಯ 18 ಮೀನುಗಾರರ ಬದುಕು ಅತಂತ್ರ https://www.sahilonline.net/ka/the-life-of-18-fishermen-in-the-uk-is-home-to-house-arrest-from-the-country-of-iran ಭಟ್ಕಳ: ಕಳೆದ ಎರಡುವರೆ ತಿಂಗಳಿಂದ ಅಕ್ರಮ ಗಡಿ ಪ್ರವೇಶದ ಆರೋಪದಡಿ ಇರಾನ್ ದೇಶದ ನೌಕಪಡೆಯಿಂದ ಗ್ರಹಬಂಧನಕ್ಕೊಳಗಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾದ ಸುಮಾರು 18 ಮೀನುಗಾರರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಗೃಹಬಂಧನಕ್ಕೊಳಪಟ್ಟಿರುವ 18ಮಂದಿ ಮೀನುಗಾರರ ಕುಟುಂಬಸ್ಥರು ಇಲ್ಲಿನ ಸಹಾಯಕ ಆಯುಕ್ತರ ಮೂಲಕ ವಿದೇಶಾಂಗ ಸಚಿವೆ ಸುಶ್ಮಾಸ್ವರಾಜ್ ರಿಗೆ ಮನವಿ ಅರ್ಪಿಸಿದರು.  ಕಾರು-ಲಾರಿ ನಡುವ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು https://www.sahilonline.net/ka/ankola-lorry-car-crash-two-dead-on-the-spot ಅಂಕೋಲಾ: ಕಾರು ಹಾಗೂ ಲಾರಿ ನಡುವೆ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ನರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯೋರ್ವರು ಗಂಭೀರ ‌ಗಾಯಗೊಂಡ ಘಟನೆ‌ ಅಂಕೋಲಾದ ಮಾದನಗೇರಿ ಬಳಿ ಬುಧವಾರ‌ ನಡೆದಿದೆ. ಉ.ಕ.ಜಿಲ್ಲೆಯ 15ಮೀನುಗಾರರನ್ನು ಬಂಧಿಸಿದ ಇರಾನ್ ಸರ್ಕಾರ https://www.sahilonline.net/ka/bhatkal-15-fishermen-were-arrested-by-the-iranian-government ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ ಸುಮಾರು 15 ಮಂದಿ ಮೀನುಗಾರರನ್ನು ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಯ ಸರ್ಕಾರ ಬಂಧಿಸಿದೆ ಎಂಬ ಸುದ್ದಿ ಭಟ್ಕಳ ಸೇರಿದಂತೆ ಜಿಲ್ಲಾದ್ಯಂತ ಹರಡಿದ್ದು ಬಂಧಿತ ಮೀನುಗಾರರ ಕುಟುಂಬದವರು ಆತಂಕಿತಗೊಂಡಿರುವ ವಿಷಯ ಬೆಳಕಿಗೆ ಬಂದಿದೆ.  ರೈಲಿನಲ್ಲಿ ಚಿನ್ನಾಭರಣ ಕಳುವು ಮಾಡಿ ಪರಾರಿಯಾಗಲು ಯತ್ನಿಸಿದವರ ಬಂಧನ https://www.sahilonline.net/ka/the-arrest-of-those-who-tried-to-gold-jewelery-on-the-train ಭಟ್ಕಳ: ಪ್ರಯಾಣಿಕರ ಬಳಿಯಿಂದ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗೊಂದನ್ನು ಕಳುವುಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಭಟ್ಕಳ ರೈಲ್ವೆ ಪೊಲೀಸರು ಬಂಧಿಸಿರುವ ಶನಿವಾರ ನಡೆದಿದೆ.  ಅರಣ್ಯ ಇಲಾಖೆಯಿಂದ 85 ಸಾವಿರ ರೂ ಮೌಲ್ಯದ ಅಕ್ರಮ ಕಟ್ಟಿಗೆ ವಶ  https://www.sahilonline.net/ka/an-illegal-wooden-valley-worth-rs-85000-was-seized-from-the-forest-department ಮುಂಡಗೋಡ : ಮನೆಯೊಂದರಲ್ಲಿ ಅಕ್ರಮವಾಗಿ ಸಾಗವಾನಿ ಕಟ್ಟಿಗೆಯನ್ನು ದಾಸ್ತಾನು ಇಟ್ಟ ಖಚಿತ ಮಾಹಿತ ಪಡೆದ ಅರಣ್ಯ ಇಲಾಖೆ ಶುಕ್ರವಾರ ದಾಳಿ ನಡೆಸಿ  ಆರೋಪಿಗಳ ಸಮೇತ ಸುಮಾರು 85 ಸಾವಿರ ರೂ ಮೌಲ್ಯದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ. ಹೊಂಡಕ್ಕೆ ಹಾರಿ ವೃದ್ಧೆ ಆತ್ಮಹತ್ಯೆ https://www.sahilonline.net/ka/aged-suicide-by-jumping-into-the-pond ಮುಂಡಗೋಡ : ಹೊಂಡ ಕ್ಕೆ ಹಾರಿ ವೃದ್ದೆಯೊರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸವನ ಹೊಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ಕಂಬಾರಗಟ್ಟಿ ಪ್ಲಾಟಿನ ನಿವಾಸಿ ಖೈರೂನಬಿ ಲಡ್ಡುಪೀರ ಎಂದು ತಿಳಿದು ಬಂದಿದೆ.  ಒಂಟಿ ಮಹಿಳೆಗೆ ಸಹಾಯ ಮಾಡಿದ್ದೇ ತಪ್ಪಾಯ್ತು: ಯುವಕರಿಬ್ಬರಿಗೆ ಕಂಕನಾಡಿ ಪೊಲೀಸರಿಂದ ಥಳಿತ ಆರೋಪ https://www.sahilonline.net/ka/one-of-the-accused-was-allegedly-beaten-up-by-the-kankanadi-police ಮಂಗಳೂರು: ಈಗಿನ ಕಾಲದಲ್ಲಿ ಯಾರಿಗಾದರೂ ಸಹಾಯ ಮಾಡೋಕೂ ಮುನ್ನ ನೂರಾರು ಬಾರಿ ಯೋಚನೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಇನ್ನಿಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಉದಾಹರಣೆ. ಹೌದು, ರಾತ್ರಿಯ ವೇಳೆ ಒಂಟಿ ಮಹಿಳೆಗೆ ಸಹಾಯ ಮಾಡಲು ಹೋದ ಇಬ್ಬರು ಪೊಲೀಸರಿಂದ ಅನ್ಯಾಯವಾಗಿ ಒದೆ ತಿಂದಿದ್ದಾರೆ. ಘಟನೆಯಲ್ಲಿ ಕಡಬ ನಿವಾಸಿಗಳಿಬ್ಬರ ಮೇಲೆ ಮಂಗಳೂರು ಕಂಕನಾಡಿ ಪೊಲೀಸರು ಮಫ್ತಿಯಲ್ಲಿ ಬಂದು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.  ಒಳಚರಂಡಿಗಳನ್ನು ಸ್ವಚ್ಚ ಮಾಡುವಾಗ ಸಂಭವಿಸುತ್ತಿರುವ ಸಾವುಗಳು ಸಹಜ ಸಾವುಗಳೇ? https://www.sahilonline.net/ka/natural-deaths-are-the-deaths-when-preparing-sewers ಒಳಚರಂಡಿಗಳ ಸ್ವಚ್ಚತೆಯನ್ನು ಹೆಚ್ಚೆಚ್ಚು ಯಾಂತ್ರೀಕರಣಗೊಳಿಸುವ ಮೂಲಕ ಅಂಥಾ ಸಾವಿನ ಕೂಪದೊಳಗೆ ಮನುಷ್ಯರು ಇಳಿದು ಸ್ವಚ್ಚ ಮಾಡುವುದನ್ನು ತಪ್ಪಿಸಬಹುದು. ಕುಡಿದ ಅಮಲಿನಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿ ಮಹಿಳೆಯರಿಗೆ ಅಸಭ್ಯ ವರ್ತನೆ https://www.sahilonline.net/ka/traffic-on-bhatkal-nh-was-affected-for-a-while-after-a-car-was-stopped-for-misbehave-with-ladies-who-were-in-an-another-car ಭಟ್ಕಳ: ಕುಡಿದ ಅಮಲಿನಲ್ಲಿ ಭಟ್ಕಳದ ಮಹಿಳೆಯರಿದ್ದ ಕಾರನ್ನು ಹಿಮ್ಮೆಟ್ಟಿಕೊಂಡು ಬಂದು ಮಹಿಳೆಯರೊಂದಿಗೆ ಅಸಭ್ಯದಿಂದ ವರ್ತಿಸಿದ ಆರೋಪದ ಮೇಲೆ ಭಟ್ಕಳ ನಗರಠಾಣೆಯ ಪೊಲೀಸರು ಮಂಗಳೂರು ಮೂಲದ ನಾಲ್ವರನ್ನು  ವಶಪಡೆದುಕೊಂಡ ಬುಧವಾರ ರಾತ್ರಿ ನಡೆದಿದೆ.  ಗಣೇಶೋತ್ಸವದ ವೇಳೆ ಘರ್ಷಣೆ; ೨೨ಕ್ಕೂ ಅಧಿಕ ಮಂದಿ ಗಂಭೀರ;ಆಸ್ಪತ್ರೆಗೆ ದಾಖಲು https://www.sahilonline.net/ka/muslims-alleges-police-for-torturing-women-at-heruru-in-hangal-taluk-haveri ಹಾವೇರಿ: ಇಲ್ಲಿನ ಹಾನಗಲ್ ತಾಲೂಕಿನ ಹಿರೂರ್‌ನಲ್ಲಿ ಸೋಮವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ಉಂಟಾದ ಗುಂಪು ಘರ್ಷಣೆಯಲ್ಲಿ ಮಹಿಳೆಯರು, ಪೊಲೀಸರ ಸಹಿತ 22ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದನಸಾಗಾಟಗಾರರ ಮೇಲೆ ಹಲ್ಲೆ; ೭ಭಜರಂಗ ದಳದ ಕಾರ್ಯಕರ್ತರ ಬಂಧನ https://www.sahilonline.net/ka/sakleshpur-a-case-of-assaulting-a-person-carrying-a-car-carrying-cattle-7-arrest-of-bajrang-dal-activists ಹಾಸನ: ರಸ್ತೆ ಮದ್ಯೆ ಟೈರಿಗೆ ಬೆಂಕಿ ಹಚ್ಚಿ, ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ವ್ಯಕ್ತಿಗೆ ಹಲ್ಲೆ ನಡೆಸಿದ್ದಲ್ಲದೇ, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ 7 ಮಂದಿ ಬಜರಂಗದಳದ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ. ಹೊನ್ನಾವರ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ https://www.sahilonline.net/ka/gas-tanker-rams-into-passenger-tempo-in-karki-honnavar-five-killed ಹೊನ್ನಾವರ: ಟೆಂಪೋ ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಉತ್ತರನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ರಾಷ್ಟ್ರೀಯ ಹೆದ್ದಾರಿ (66)ರ ಕರ್ಕಿ ಮಠದ ಬಳಿ ಘಟನೆ ನಡೆದಿದೆ. ಸ್ಕೂಟರಿಗೆ  ಟ್ಯಾಂಕರ್ ಡಿಕ್ಕಿ ಸ್ಕೂಟರ್ ಸವಾರ ದಾರುಣ ಅಂತ್ಯ https://www.sahilonline.net/ka/padubidre-tanker-collided-scooter-rider-death-near-hejjmadi ಪಡುಬಿದ್ರಿ: ವೇಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ  ಉಡುಪಿ ಜಿಲ್ಲೆಯ ಹೆಜಮಾಡಿ ಸರಹದ್ದಿನ ರಾ.ಹೆ.ಯಲ್ಲಿ ಸಂಭವಿಸಿದೆ. ಹಾಡುಹಗಲೇ ಮನೆ ದರೋಡೆ; ೨ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಲೂಟಿ https://www.sahilonline.net/ka/house-robbery-gold-worth-over-rs-2-lakh-was-looted ಭಟ್ಕಳ : ತಾಲೂಕಿನ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಾಡುಹಗಲೆ ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಶುಕ್ರವಾರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಪರಾರಿಯಾಗಿದ್ದಾರೆ. ಭಟ್ಕಳದಲ್ಲಿ ಮತ್ತೇ ಹುಚ್ಚುನಾಯಿ ದಾಳಿ; ಮಗು ಸೇರಿದಂತೆ ನಾಲ್ವರು ಗಾಯ https://www.sahilonline.net/ka/four-more-people-injured-after-a-stray-dog-attack-in-bhatkal-gulmi ಭಟ್ಕಳ: ಕಳೆದ ಎರಡು ದಿನಗಳ ಹಿಂದಷ್ಟೆ ಮಟ್ಟಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ  ನಾಲ್ವರ ಮೇಲೆ ಹುಚ್ಚು ನಾಯಿ ನಡೆಸಿದ್ದ ಘಟನೆ ಮಾಸುವ ಮುನ್ನವೇ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ 10 ವರ್ಷದ ಬಾಲಕ ಸೇರಿದಂತೆ ನಾಲ್ಕು ಜನರಿಗೆ ಹುಚ್ಚು ನಾಯಿ ಕಡಿದು ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ವರದಿಯಾಗಿದೆ.  ಅಳ್ವಾಸ್ ಕಾಲೇಜ್ ಹಾಸ್ಟೆಲ್ ಕೋಣೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ https://www.sahilonline.net/ka/moodbidri-alvas-college-student-commits-suicide ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪಿಯು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತೆಲಂಗಾಣ: ಉರುಳಿ ಬಿದ್ದ ಬಸ್: 40ಕ್ಕೂ ಅಧಿಕ ಯಾತ್ರಿಕರ ಸಾವು https://www.sahilonline.net/ka/telangana-a-passenger-bus-collapsed-over-40-passengers ಹೈದರಾಬಾದ್: ರಾಜ್ಯ ಸರಕಾರಿ ಸ್ವಾಮ್ಯದ ಬಸ್ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಘಟನೆಯಲ್ಲಿ ಎಂಟು ಮಕ್ಕಳು ಸಹಿತ 40ಕ್ಕೂ ಅಧಿಕ ಮಂದಿ ಯಾತ್ರಿಕರು ಮೃತಪಟ್ಟಿದ್ದರೆ, ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ: ಆಸ್ತಿ ವಿವಾದ; ಕತ್ತಿಯಿಂದ ಕೊಚ್ಚಿ ವ್ಯಕ್ತಿಯ  ಬರ್ಬರ ಕೊಲೆ; ಆರೋಪಿ ಬಂಧನ https://www.sahilonline.net/ka/man-murdered-over-land-dispute-in-manki-honnavar-near-bhatkal ಭಟ್ಕಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಂಬಂಧಿಯನ್ನೆ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿಗೆ ಸಮೀಮ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಮಕ್ಕಿ ಗ್ರಾಮದಲ್ಲಿ ಸೋಮವಾರ ಜರಗಿದೆ. ಕುಮಟಾ ರಾ.ಹೆ.೬೬ರಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ಸಾವು https://www.sahilonline.net/ka/at-least-three-killed-more-than-10-injured-when-a-lorry-rams-ksrtc-bus-in-kumta ಕುಮಟಾ: ಉ.ಕ.ಜಿಲ್ಲೆಯ ಕುಮಟಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಶನಿವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು ಗಾಯಾಳುಗಳ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.  ಘಟನೆಯಲ್ಲಿ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅವರ ನಿಖರವಾದ ಮಾಹಿತಿ ಕಲೆಹಾಕಲಾಗುತ್ತಿದೆ.   ಶಿವಮೊಗ್ಗ; ರೌಡಿ ಗ್ಯಾಂಗ್ ನಿಂದ ಉದ್ಯಮಿಗಳ ಅಪಹರಣ; ಲಕ್ಷಾಂತರ ವಸೂಲಿ https://www.sahilonline.net/ka/shimoga_shimoga-four-have-been-kidnapped ಶಿವಮೊಗ್ಗ: ಶಿವಮೊಗ್ಗದಲ್ಲಿ ರೌಡಿ ಗ್ಯಾಂಗ್ ಕ್ರಿಯಾಶೀಲಗೊಂಡಿದ್ದು  ಇಬ್ಬರು ಗ್ರಾನೈಟ್ ಉದ್ಯಮಿಗಳು ಸೇರಿದಂತೆ ನಾಲ್ವರನ್ನು ಅಪಹರಿಸಿ ಅವರಿಂದ ಲಕ್ಷಾಂತರ ರೂ. ಒತ್ತೆ ಹಣ ಪಡೆದು ಬಿಡುಗಡೆಗೊಳಿಸಿದ ಘಟನೆ ಶುಕ್ರವಾರ ನಡೆದಿದ್ದು ಇದರಿಂದಾಗಿ ಉದ್ಯಮಿಗಳ ವಲಯದಲ್ಲಿ ಆತಂಕ ಹುಟ್ಟಿಕೊಂಡಿದೆ.  ಯಡಿಯೂರಪ್ಪರ ರಾಜಿನಾಮೆಯಿಂದ ಹೃದಯಘಾತಕ್ಕೊಳಗಾದ ವ್ಯಕ್ತಿ ಸಾವು  https://www.sahilonline.net/ka/dawangere_yadiyurappa_resign_news_person_heart-attack ಚನ್ನಗಿರಿ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಸುದ್ಧಿ ಕೇಳಿ ವೀರಶೈವ ಲಿಂಗಾಯತ ಮುಖಂಡರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು https://www.sahilonline.net/ka/kundapur-two-college-students-drown-in-lake-after-collecting-hall-tickets ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.ಕೋಟೇಶ್ವರ ಕಾಗೇರಿ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ, ಸೇನಾಪುರ ನಿವಾಸಿ ರಾಜು ಮರಕಾಲ ಎಂಬವರ ಪುತ್ರ ಕೀರ್ತನ್(19) ಹಾಗೂ ಕಾಳಾವರ ನಿವಾಸಿ ಬಿಕಾಂ ವಿದ್ಯಾರ್ಥಿ ಸಚಿನ್(19)ಪರೀಕ್ಷೆ ತಯಾರಿಗಾಗಿ ಕಳೆದ ಕೆಲ ದಿನಗಳಿಂದ ಕಾಲೇಜಿಗೆ ರಜೆ ಸಾರಲಾಗಿತ್ತು. ಇಂದು ಅಂತಿಮ ಪರೀಕ್ಷೆಗಾಗಿ ಹಾಲ್ ಟಿಕೆಟ್ ತರಲು ಕಾಲೇಜಿಗೆ ಆಗಮಿಸಿದ್ದರು. ರಾಮನವಮಿಗೂ ಕೊಲೆಗಡುಕನಿಗೂ ಎತ್ತಣ ಸಂಬಂಧ?? https://www.sahilonline.net/ka/jodhpur_rajasthan_ramanavami_tablo_shambulaal ಜೋಧಪುರ್: ಪಶ್ಚಿಮ ಬಂಗಾಳದ ಮುಸ್ಲಿಂ ಕಾರ್ಮಿಕನೊಬ್ಬನನ್ನು ಹತ್ಯೆಗೈದು ನಂತರ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟ ಆರೋಪ ಹೊತ್ತ ರಾಜಸ್ಥಾನದ ಶಂಭುಲಾಲ್ ಬಗೆಗಿನ ಟ್ಯಾಬ್ಲೋ ಒಂದು ಜೋಧಪುರ್ ದಲ್ಲಿ ನಡೆದ ರಾಮನವಮಿ ಮೆರವಣಿಗೆಯ ಭಾಗವಾಗಿರುವುದು ಸಾಕಷ್ಟು ಆಕ್ರೋಶ ಮೂಡಿಸಿದೆ. ಯುವಪ್ರೇಮಿಗಳು ನೇಣಿಗೆ ಶರಣು ಕೊಳೆತ ಸ್ಥಿತಿಯಲ್ಲಿ ಶವಪತ್ತೆ https://www.sahilonline.net/ka/mundgod_lovers_suecide_dead_body_found-at-forest ಮುಂಡಗೋಡ : ಮುಂಡಗೋಡ  ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸಮಾಡುತ್ತಿದ್ದ ಯುವ ಪ್ರೇಮಿಗಳು ಕುಮಟಾ ತಾಲೂಕಿನ ಯಾಣ ಕ್ರಾಸ್ ನ ಅರಣ್ಯದಲ್ಲಿ ನೇಣುಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೆ ಶರಣಾದವರನ್ನು ಬಂಟ್ವಾಳ ಮೂಲದ ಹಾಲಿ ಮುಂಡಗೋಡ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಪ್ರಜ್ಞಾ ಪಿ.ಎಸ್. ಹಾಗೂ ಅದೇ ಶಾಲೆಯ ಶಿಕ್ಷಕ ಸಾಲಗಾಂವ ಗ್ರಾಮದ ವಿಠ್ಠಲ್ ಸುಬ್ಬಣ್ಣವರ ಎಂದು ಹೇಳಲಾಗುತ್ತಿದೆ. ಮಾಸ್ಕೊ; ಬಸ್ ಅಗ್ನಿ ಅನಾಹುತಕ್ಕೆ ೫೨ಬಲಿ https://www.sahilonline.net/ka/masco_fire_53-person_death ಮಾಸ್ಕೊ: ಕಝಕ್  ಸ್ತಾನದಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 52 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಸಂಘೀ ಯುವಕನ ಪ್ರಚೋದನೆಯಿಂದ ಆತ್ಮಹತ್ಯೆಗೆ ಶರಣಾದ ಪದವಿ ವಿದ್ಯಾರ್ಥಿನಿ; ಆರೋಪ https://www.sahilonline.net/ka/mudbidri_student_hang_ ಮೂಡಿಗೆರೆ: ಸಂಘೀ ಯುವಕನೋರ್ವನ ಪ್ರಚೋದನೆ ಹಾಗೂ ಬೆದರಿಕೆಯಿಂದಾಗಿ ಪದವಿ ಕಾಲೇಜೊಂದರ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಕುರಿತು ವರದಿಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಯುವತಿಯನ್ನು ಮೂಡಿಗೆರೆ ಪಟ್ಟಣದ ಛತ್ರಮೈದಾನ ಬಡಾವಣೆ ಧನ್ಯಾ(20)  ಎಂದು ಗುರುತಿಸಲಾಗಿದೆ. ಕಿರುಚಿತ್ರ ನಟ-ನಟಿಯ ಮೇಲೆ ಪೊಲೀಸ್ ದೌರ್ಜನ್ಯ ಆರೋಪ; ಇಬ್ಬರು ಪೊಲೀಸರ ಅಮಾನತ್ತು https://www.sahilonline.net/ka/mangalore_police_daurjannya_2constabel_suspend ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿತ್ರ ನಟ ಮತ್ತು ನಟಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಕೂಡಿಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದಡಿ ಸುಬ್ರಹ್ಮಣ್ಯ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಪ್ರಶಾಂತ್‌ಕುಮಾರ್ ಮತ್ತು ಸಂಧ್ಯಾಮಣಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ರಾಜಕೀಯ ದ್ವೇಷಕ್ಕೆ ಕೆಎಸ್‌ಆರ‍್ಟಿಸಿ ಬಸ್ ಆಹುತಿ https://www.sahilonline.net/ka/shrinivaspur_govt_ksrtc_buss_burn ಶ್ರೀನಿವಾಸಪುರ: ವಿಧಾನ ಸಭಾ ಕ್ಷೇತ್ರದ ಹೋಳೂರು ಹೊಬಳಿ ದಾದಿರೆಡ್ಡಿಹಳ್ಳಿ ಗ್ರಾಮದ ರಾಜಕೀಯ ದ್ವೇಷಕ್ಕೆ ರಾಜ್ಯಸಾರಿಗೆ ಸಂಸ್ಥೆ ಬಸ್ಸ್​ ಬಲಿಯಾದ ಘಟನೆ ಶನಿವಾರ ರಾತ್ರಿ ನಡೆದಿರುತ್ತದೆ. ಪ್ರಾರ್ಥನೆಗೆ ತೆರಳಿದ್ದ ಬಸ್ ಅವಘಡ; ೨೦ ಮಂದಿ ಸಾವು https://www.sahilonline.net/ka/manila_chritmas_prayar_20_death ಮನಿಲಾ: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ಕ್ರಿಸ್ಮಸ್ ದಿನದ ಪ್ರಾರ್ಥನೆಗಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ 20 ಮಂದಿ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊನ್ನಾವರ ಪರೇಶ ಮೇಸ್ತಾ ಸಾವು: ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ? https://www.sahilonline.net/ka/honnawar_paresh_mesta_postmartem_report_kannada_tranclation ಪರೇಶ್ ಮೇಸ್ತ ಸಾವು ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ಹರಡಿದ ಭೀಕರ ವದಂತಿಗಳೇನು?, ವಾಸ್ತವವೇನು? ಪರೇಶ ಮೇಸ್ತಾ ಸಾವಿನ ಕುರಿತಾ ಊಹಾಪೂಹಗಳಿಗೆ ತೆರೆ;ಪೋಸ್ಟ್ ಮಾರ್ಟಮ್ ವರದಿ ಬಹಿರಂಗ https://www.sahilonline.net/ka/honnawar_paresh_mesta_death_case_no-avedence_igp_postmartam_report ಪರೇಶ್ ಮೇಸ್ತ ಸಾವಿನ ಕುರಿತು ಹರಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು: ಐಜಿಪಿ ಸ್ಪಷ್ಟನೆ ಕುಮಟಾ: ಹಿಂಸೆಗೆ ಜಾರಿದ ಸಂಘಪರಿವಾರದ ಪ್ರತಿಭಟನೆ; ಪೊಲೀಸ್ ವ್ಯಾನ್ ಬೆಂಕಿಗಾಹುತಿ,ಹಲವು ಪೊಲೀಸರಿಗೆ ಗಾಯ https://www.sahilonline.net/ka/kumta_police_van_bur_bjp_sanghapariwar_police-injured ಕುಮಟಾ: ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗು ಸಂಘಪರಿವಾರ ಹಮ್ಮಿಕೊಂಡಿದ್ದ ರ್ಯಾಲಿಯಿಂದ ಕುಮಟಾ ಅಕ್ಷರಶಃ ಉದ್ವಿಘ್ನಗೊಂಡಿದೆ. ಭಟ್ಕಳ: ಶಾರ್ಟ್‌ಸೆರ್ಕ್ಯೂಟ್ ; ಸಂಪೂರ್ಣ ಬೆಂಕಿಗಾಹುತಿಯಾದ ಮನೆ https://www.sahilonline.net/ka/fire-erupted-at-a-house-in-makhdoom-colony-bhatkal ಭಟ್ಕಳ: ಇಲ್ಲಿನ ಮಗ್ದೂಮ್ ಕಾಲೋನಿಯ ಸಫಾ ಸ್ಟ್ರೀಟ್ ನಲ್ಲಿರುವ ಮನೆಯೊಂದರಲ್ಲಿ ಅಕಸ್ಮಿಕವಾಗಿ ಶಾರ್ಟ್‌ಸೆರ್ಕ್ಯೂಟ್ ನಿಂದ ಬೆಂಕಿಕಾಣಿಸಿಕೊಂಡಿದ್ದು ಸಂಪೂರ್ಣ ಮನೆಯು ಬೆಂಕಿಗಾಹುತಿಯಾದ ಘಟನೆ ಮಂಗಳರವಾರ ೭ಗಂಟೆ ಸುಮಾರು ಜರಗಿದೆ. ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ https://www.sahilonline.net/ka/bhatkal-bike-rider-seriously-injured-in-truck-bike-collision ಭಟ್ಕಳ: ರಾ.ಹೆ.೬೬ರಲ್ಲಿನ ಹೊಟೆಲ್ ಕ್ವಾಲಿಟಿ ಮುಂದುಗಡೆ ಮಂಗಳವಾರ ಸಂಜೆ ನಡೆದ ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜರಗಿದೆ. ಮುರುಡೇಶ್ವರ ಹೆದ್ದಾರಿಯಲ್ಲಿ ರಸ್ತೆ ಅಪಘಾತ;ಮಹಿಳಾ ಪೊಲೀಸ್ ಪೇದೆ ಸಾವು https://www.sahilonline.net/ka/lorry-rams-scooty-at-murdeshwar-nh-66-in-bhatkal-woman-police-constable-dies-on-the-spot ಭಟ್ಕಳ: ತಾಲೂಕಿನ ಮುರುಡೇಶ್ವರ ರಾ.ಹೆ.೬೬ರಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಮರಣ ಹೊಂದಿದ್ದಾರೆ. ರಸ್ತೆ ಅಪಘಾತ : ಬೈಕ್ ಸವಾರ ಸಾವು https://www.sahilonline.net/ka/mundgod_road_accident_byk_rider_dei ಮುಂಡಗೋಡ : ಬತ್ತ ಕೊಯ್ಯುವ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ- ಕಲಘಟಗಿ ರಸ್ತೆಯ ಅರಣ್ಯ ಚೆಕ್ ಪೊಸ್ಟ ಹತ್ತಿರ ಸೋಮವಾರ ರಾತ್ರಿ ಸಂಭವಿಸಿದೆ. ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರನ ಸಾವು https://www.sahilonline.net/ka/dead-body-found-in-muttali-bhatkal ಭಟ್ಕಳ: ತಾಲೂಕಿನ ಮುರುಡೇಶ್ವರ ಬೈಲೂರು ಕ್ರಾಸ್ ರಾ.ಹೆ.೬೬ರಲ್ಲಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಜರಗಿದೆ. ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರನ ಸಾವು https://www.sahilonline.net/ka/hit-and-run-case-unknown-vehicle-hit-scooter-at-murdeshwar-bailoor-cross-in-bhatkal-scooter-rider-killed ಭಟ್ಕಳ: ತಾಲೂಕಿನ ಮುರುಡೇಶ್ವರ ಬೈಲೂರು ಕ್ರಾಸ್ ರಾ.ಹೆ.೬೬ರಲ್ಲಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಜರಗಿದೆ. ಝುಬೇರ್ ಹತ್ಯೆಗೆ ಮಾದಕ ವಸ್ತು ಮಾಫಿಯಾ ಕಾರಣವಾಯಿತೆ?? https://www.sahilonline.net/ka/youth-hacked-to-death-by-masked-men-at-mukkacheri-in-ullal-near-mangalore-personal-enmity-suspected ಮಂಗಳೂರು: ಮಾದಕ ವಸ್ತುಗಳ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದೇ ಝುಬೈರ್ ಹತ್ಯೆಗೆ ಕಾರಣವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಮುಕ್ಕಚ್ಚೇರಿ ನಿವಾಸಿ ಝುಬೈರ್ ಅವರನ್ನು ಬುಧವಾರ ಸಂಜೆ ಇಲ್ಲಿನ ಮಸೀದಿಯ ಮುಂದೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಕಟ್ಟಡ ಸ್ಲ್ಯಾಬ್ ಬಿದ್ದು ಕಾರ್ಮಿಕ ಸಾವು https://www.sahilonline.net/ka/man-dead-after-concrete-slab-falls-on-him-at-kargedde-in-bhatkal ಭಟ್ಕಳ: ಇಲ್ಲಿನ ಕಾರಗದ್ದೆ ಪ್ರದೇಶದಲ್ಲಿ ಹಳೆಯ ಕಟ್ಟಡವೊಂದನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಕಟ್ಟಡದ ಕಾಂಕ್ರೀಟ್ ಸ್ಲ್ಯಾಬ್ ಕಾರ್ಮಿಕನ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಅಂಕೋಲಾ ದಲ್ಲಿ ಉರುಳಿಬಿದ್ದ ಲಾರಿ; ಸ್ಥಳದಲ್ಲೆ ಕ್ಲಿನರ್ ಸಾವು;ಚಾಲಕನಿಗೆ ಗಾಯ https://www.sahilonline.net/ka/bricks-laden-lorry-topples-near-ankola-cleaner-dies ಅಂಕೋಲಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮಂಗಳವಾರ ಲಾರಿ ನೆಲಕ್ಕುರುಳಿ ಬಿದ್ದ ಪರಿಣಾಮ ಲಾರಿಯ ಕ್ಲಿನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಚಾಲಕನಿಗೆ ಚಿಕ್ಕಪುಟ್ಟ  ಗಾಯಗಳಾದ ಘಟನೆ ಸುಂಕಸಾಳ್ ರಾ.ಹೆ.೫೩ರಲ್ಲಿ ಬೆಳಗಿನ ಜಾವ ಸಂಭವಿಸಿದೆ. ಭಟ್ಕಳ ಅರಬ್ಬಿ ಸಮುದ್ರದಲ್ಲಿ ಉರುಳಿಬಿದ್ದ ಬೋಟ್; ನಾಲ್ವರು ಮೀನುಗಾರರು ಸುರಕ್ಷಿತ https://www.sahilonline.net/ka/fishing-boat-drown-in-bhatkal-4-rescued ಭಟ್ಕಳ: ಇಲ್ಲಿನ ತೆಂಗಿನ ಗುಂಡಿ ಸಮುದ್ರ ತೀರ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟು ಪಲ್ಟಿಯಾಗಿದ್ದು ಲಕ್ಷಾಂತರ ಮೌಲ್ಯದ ನಷ್ಟ ಸಂಭವಿಸಿದೆ. ಬೋಟ್ ನಲ್ಲಿದ್ದ ನಾಲ್ವರು ಮೀನುಗಾರರು ಬೇರೊಂದು ಬೋಟ್ ಮೂಲಕ ಸುರಕ್ಷಿತವಾಗಿ ದಡ ಸೇರಿದ್ದಾರೆ. ಅತಿವೇಗದ ಚಾಲನೆ; ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಟ್ರಕ್; ಓರ್ವ ಸ್ಥಳದಲ್ಲೆ ಸಾವು ಇಬ್ಬರು ಗಂಭೀರ  https://www.sahilonline.net/ka/1-killed-2-injured-as-bolero-mini-truck-rams-into-two-bikes-in-bhatkal ಭಟ್ಕಳ: ಅತ್ಯಂತ ವೇಗದಿಂದ ಚಲಿಸುತ್ತಿದ್ದ ಬುಲೆರೂ ಮಿನಿ ಟ್ರಕ್ಕೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಬಂದರ್ ರಸ್ತೆಯ ಡೋಂಗರ್ ಪಳ್ಳಿ ಕ್ರಾಸ್‌ನಲ್ಲಿ ಜರಗಿದೆ. ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆಗೆ ಶರಣು https://www.sahilonline.net/ka/murdeshwar-aangan-wadi-teacher-suicide-in-todalli ಭಟ್ಕಳ: ಮಾನಸಿಕ ಒತ್ತಡವನ್ನು ಎದುರಿಸದೇ ಅಂಗನವಾಡಿ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೂದಳ್ಳಿ ಗ್ರಾಮದಲ್ಲಿ ಬುಧವಾರ ಜರಗಿದೆ.  ಯಲ್ಲಾಪುರ : ಅರಬೈಲ್ ಘಾಟ ರಾಷ್ಟ್ರೀಹೆದ್ದಾರಿ ಭೀಕರ ಅಪಘಾತ ೯ ಜನರ ದುರ್ಮರಣ https://www.sahilonline.net/ka/yellapur-accident-nine-youths-dead ಯಲ್ಲಾಪುರ : ಯಲ್ಲಾಪುರ ತಾಲೂಕಿನ ಅರಬೈಲ್ ಘಾಟನಲ್ಲಿ ಮಹೀಂದ್ರಾ ಝೈಲೊ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿ ೯ ಜನರು ಮೃತಪಟ್ಟ ಘಟನೆ ನಡೆದಿದೆ. ಭಟ್ಕಳ ರೈಲ್ವೆ ನಿಲ್ದಾಣದ ಬಳಿ ವೈನ್ ಶಾಪ್; ಗ್ರಾಮಸ್ಥರಿಂದ ಪ್ರತಿಭಟನೆ https://www.sahilonline.net/ka/people-protest-over-opening-of-wine-shop-in-residential-area ಭಟ್ಕಳ : ಇಲ್ಲಿನ ಮುಟ್ಟಳ್ಳಿ ರೈಲ್ವೆ ನಿಲ್ದಾಣದ ಬಳಿ ಮದ್ಯದ ಅಂಗಡಿಯೊಂದು ಆರಂಭಗೊಂಡಿದ್ದು ಇದನ್ನು ಕೂಡಲೆ ಬಂದ್ ಮಾಡುವಂತೆ ಆಗ್ರಹಿಸಿ ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದ ನೂರಾರು ಜನರು ಒಂದು ವೇಳೆ ಇದನ್ನು ಬಂದ್ ಮಾಡದೇ ಇದ್ದಲ್ಲಿ ಉಗ್ರಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.    ಮುಂಡಗೋಡ :  ನವವಿವಾಹಿತ ದಂಪತಿ ನೇಣಿಗೆ ಶರಣು https://www.sahilonline.net/ka/mundgod_nely_married_cupple_sucied ಮುಂಡಗೋಡ : ಕೇವಲ ಎರಡು ತಿಂಗಳ ಹಿಂದೆಷ್ಟೇ  ವಿವಾಹವಾಗಿದ್ದ ನವದಂಪತಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಬಾಚಣಿಕೆ ಡ್ಯಾಂ ಪಕ್ಕ ಆತ್ಮಹತ್ಯ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.  ಅಂಕೋಲ ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಮೃತ್ಯು ನಾಲ್ವರು ಗಂಭೀರ https://www.sahilonline.net/ka/5-killed-4-injured-in-a-car-truck-crash-in-ankola ಭಟ್ಕಳ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬ ಐವರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ತಾಲೂಕಿನಲ್ಲಿ ಸಂಭವಿಸಿದೆ. ಭಟ್ಕಳ: ರಸ್ತೆ ಅಪಘಾತ; ಓರ್ವ ಸ್ಥಳದಲ್ಲೇ ಸಾವು ಇಬ್ಬರು ಗಂಭೀರ https://www.sahilonline.net/ka/bhatkal_road_accident_one_death_2-person_injured ಭಟ್ಕಳ: ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಕಾಯ್ಕಿಣಿ ತೆರ‍್ನಮಕ್ಕಿ ಚರ್ಚ ಎದುರಿನ ರಾ.ಹೆ.ಯಲ್ಲಿ ಜರಗಿದೆ.  ವಿವಾಹಿತ ಮಹೆಳೆ ಬಾವಿಗೆ ಹಾರಿ ಆತ್ಮಹತ್ಯೆ https://www.sahilonline.net/ka/newly-married-woman-commits-suicide-in-belke-village-of-bhatkal-by-jumping-into-a-well ಭಟ್ಕಳ: ತಾಲ್ಲೂಕಿನ ಬೆಳಕೆಯಲ್ಲಿ ವಿವಾಹಿತ ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು https://www.sahilonline.net/ka/lorry-hit-scooter-at-bhatkal-venktapur-national-highwa-scooter-rider-killed ಭಟ್ಕಳ : ವೆಂಕಟಾಪುರದ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಎದುರಿನ ಹೆದ್ದಾರಿಯ ಮೇಲೆ ಸಂಭವಿಸಿದ ಲಾರಿ ಹಾಗೂ  ಹೊಂಡಾ ಏಕ್ಟಿವಾಗೆ ಅಪಘಾತದಲ್ಲಿ  ಏಕ್ಟಿವಾ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿಯೇ ಕೊನೆಯುಸಿರೆಳೆದ ಘಟನೆ ನಡೆದಿದೆ.   ಮಂಗಳೂರು: ದುಷ್ಕರ್ಮಿಕಗಳಿಂದ ಯುವಕನಿಗೆ ಇರಿತ https://www.sahilonline.net/ka/mangalore_addyar_padau_yuth-attak ಅಡ್ಯಾರ್ ಪದವು: ಪೆಟ್ರೋಲ್ ಕೇಳುವ ನೆಪದಲ್ಲಿ ಯುವಕನಿಗೆ ಇರಿದ ದುಷ್ಕರ್ಮಿಗಳು ಬ್ಯಾಂಕ್ ದರೋಡೆ ಮಾಡಲು ವಿಫಲಯತ್ನ https://www.sahilonline.net/ka/mundgod_bank_robarry_ ಮುಂಡಗೋಡ: ತಾಲೂಕಿನ ಪಾಳಾದಲ್ಲಿರುವ ಕೆನರಾ ಬ್ಯಾಂಕನ್ನು ದರೋಡೆ ಮಾಡಲು ಪ್ರಯತ್ನಿsಸಿ  ವಿಫಲವಾಲ ಘಟನೆ ರವಿವಾರ ಮಧ್ಯರಾತ್ರಿ ನಡೆದಿದ್ದು, ಸೋಮವಾರ ಸಂಜೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಟಾ: ಭಾರಿಮಳೆಗೆ ಗುಡ್ಡ ಕುಸಿತ ಮೂವರು ಮಕ್ಕಳ ಸಾವು; ೭ಗಂಬೀರ https://www.sahilonline.net/ka/massive-landslide-at-kumta-wipes-out-3-children-15-injured ಕುಮಟಾ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರಿನ ಅರ್ಭಟಕ್ಕೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಬಳಿ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ್ದು ೭ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಭಟ್ಕಳ: ಮುಂದುವರೆದ ಮುಂಗಾರು ಅಬ್ಬರ; ಮನೆಗಳಿಗೆ ನುಗ್ಗಿದ ನೀರು ನೂರಾರು ಎಕರೆ ಕೃಷಿಭೂಮಿ ನಾಶ https://www.sahilonline.net/ka/bhatkal-irb-wrong-planning-rain-water-in-houses-farms-ruinedpublic-anger ಭಟ್ಕಳ: ರವಿವಾರವೂ ಮುಂಗಾರು ಮಳೆಯ ಆಕ್ರಮಣ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ವೆಂಕಟಾಪುರದಲ್ಲಿ ಲೆಕ್ಕ ತಪ್ಪಿದ ಐ‌ಆರ್‌ಬಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯದೇ ಮನೆ ಹಾಗೂ ಕೃಷಿ ಭೂಮಿಗಳಿಗೆ ನುಗ್ಗಿದೆ.     ಪಟ್ಟಣದಲ್ಲಿ ಜಿ೨ ಮಾದರಿಯ ಮನೆಗಳ ನಿರ್ಮಾಣ : ಹೆಬ್ಬಾರ https://www.sahilonline.net/ka/mundgod_patta_distribute_hebbar ಮುಂಡಗೋಡ : ಸಿದ್ದರಾಮಾಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಯಾರೂ ಹಸಿವೆಯಿಂದ ಬಳಲಬಾರದು  ಹಾಗೂ ಸೂರು ಇಲ್ಲದೆ ಕೊರಗಬಾರದೆಂದು ತಿರ್ಮಾನಕ್ಕೆ ಬಂದಿದ್ದು ಆ ಪ್ರಯುಕ್ತ ಸರಕಾರವು ಉಚಿತವಾಗಿ ಅಕ್ಕಿ  ನೀಡುತ್ತಿದೆ ಹಾಗೂ ಪುಕ್ಕಟೆಯಾಗಿ ಮನೆ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು . ಮುಂಡಗೋಡ : ರೈತನ ಮೇಲೆ ಕರಡಿದಾಳಿ https://www.sahilonline.net/ka/mundgod_beer_attack_ ಮುಂಡಗೋಡ : ಕರಡಿದಾಳಿಗೆ ರೈತನೋರ್ವ ಗಾಯಗೊಂಡ ಘಟನೆ ತಾಲೂಕಿನ ಕೊಡಂಬಿ ಪಂಚಾಯತ್ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ನಡೆದಿದೆ. ೬೫ ಕ್ಕೂ ಹೆಚ್ಚು ಅನಾರೋಗ್ಯ ಕುರಿಗಳ ಸಾವು https://www.sahilonline.net/ka/mundgod_65-goat_death ಮುಂಡಗೋಡ: ಅನಾರೋಗ್ಯದಿಂದ ಸುಮಾರು ೬೫ ಕ್ಕೂ ಅಧಿಕ ಕುರಿ(ಮೇಕೆಗಳು) ಸಾವನ್ನಪ್ಪಿದ್ದು, ಮತ್ತಷ್ಟು ಕುರಿಗಳು ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಮಂಗಳವಾರ ತಾಲೂಕಿನ ನ್ಯಾಸರ್ಗಿ ಗ್ರಾಮದ ಅಂಚಿನ ಗದ್ದೆಯಲ್ಲಿ ಬೆಳಕಿಗೆ ಬಂದಿದೆ  ವಿ ಆರ್ ಎಲ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 7 ಜನರಿಗೆ ಗಂಭೀರ ಗಾಯ https://www.sahilonline.net/ka/bus-lorry-collided-head-on-at-belke-national-highway-66-in-bhatkal-seven-injured ಭಟ್ಕಳ : ವಿ ಆರ್ ಎಲ್ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ೭ ಜನರಿಗೆ ಗಂಭೀರ ಗಾಯಗೊಂಡ ಘಟನೆ ಭಟ್ಕಳದ ಬೆಳಕೆ ಬಳಿ ನಡೆದಿದೆ. ಭಟ್ಕಳ: ನಾಯಿ ಅಡ್ಡಬಂದು ಬೈಕ್ ಹಿಂಬದಿ ಸವಾರ ಸಾವು https://www.sahilonline.net/ka/pillion-rider-killed-after-he-fell-off-from-the-moving-bike ಭಟ್ಕಳ: ಬೈಕ್ ಚಲಿಸುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಹಿಂಬಂದಿ ಸವಾರ ಕೆಳಗಡೆ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ರಾ.ಹೆ.೬೬ ಜರಗಿದೆ.  ಮೃತ ಬೈಕ್ ಹಿಂಬದಿ ಸವಾರನನ್ನು  ಮೂಸಾ ನಗರದ ಬದ್ರಿಯಾ ಕಾಲೋನಿ ನಿವಾಸಿ ಶಾಹಬುದ್ದೀನ್ ಬಷೀರ್ ಮುಲ್ಲಾ(೧೮) ಎಂದು ಗುರುತಿಸಲಾಗಿದೆ.  ಬೈಕ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ನೌಕಾಪಡೆ ಉದ್ಯೋಗಿ ಸಾವು https://www.sahilonline.net/ka/karwar_bus_byk_accident_one_death ಕಾರವಾರ : ಬೈಕ್ ಮತ್ತು ಸೀಬರ್ಡ್ ಬಸ್ಸ್  ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್  ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕಾರವಾರದ ಅರ್ಗಾ ಬಳಿ  ಗುರುವಾರ ಜರಗಿದೆ.  ಹೊನ್ನಾವರ ಬಳಿ ಭೀಕರ ಅಪಘಾತ; ವಧು ಸೇರಿದಂತೆ ೭ಜನರ ಸಾವು ೨೫ ಮಂದಿ ಗಂಭೀರ https://www.sahilonline.net/ka/7-killed-more-than-25-injured-as-bus-rams-tempo-at-manki-ananthwadi-nh-66-near-bhatkal ಭಟ್ಕಳ: ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.೬೬ರಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಧು ಸೇರಿದಂತೆ ೭ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ೨೫ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಫೇಲಾದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯರು https://www.sahilonline.net/ka/gundlupet_sslc_exam_fail_students_sucied ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೈದ ಘಟನೆ ಗುಂಡ್ಲುಪೇಟೆ ತಾಲೂಕಿನ  ಕೊಡಗಾಪುರ ಹಾಗೂ ಶಿವಮೊಗ್ಗದ ಬಸವನಗುಡಿ ಎಂಬಲ್ಲಿ ನಡೆದಿದೆ. ಮುಂಡಗೋಡ:ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪ್ರಕರಣ ದಾಖಲು https://www.sahilonline.net/ka/mundagoda-8-year-old-girl-molested 8 ವರ್ಷದ ಬಾಲಕಿಗೆ ಕಿರುಕುಳ ನೀಡಿದ ದುರುಳನನ್ನು ಚೌವಡಳ್ಳಿ ಗ್ರಾಮದ ಸುಭಾಸ ತಹಶೀಲ್ದಾರ(39) ಎಂದು ಹೇಳಲಾಗಿದೆ ಲಾರಿ ಬೈಕ್ ಡಿಕ್ಕಿ; ಇಬ್ಬರು ಗಂಭೀರ https://www.sahilonline.net/ka/lorry-bike-collision-near-ice-factory-in-venktapur-bhatkal ಭಟ್ಕಳ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶನಿವಾರ ಸಂಜೆ ತಾಲೂಕಿನ ವೆಂಕಟಾಪುರ ಐಸ್ ಫ್ಯಾಕ್ಟರಿ ಬಳಿ ಜರಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಚೂರಿ ಇರಿತ:ಇಬ್ಬರ ಬಂಧನ https://www.sahilonline.net/ka/bhatkal_crime_two_person_arrest ಭಟ್ಕಳ: ಕ್ಷುಲ್ಲಕ ಕಾರಣಕ್ಕಾಗಿ ತಾಯಿ ಹಾಗೂ ಮಗನ ಮೇಲೆ ಚೂರಿಯಿಂದ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ. ಮಣ್ಣು ಕುಸಿದು ಕೊಳವೆ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಸಾವು https://www.sahilonline.net/ka/ron_gadag_2workers_death ರೋಣ:ಕೊಳವೆ ಬಾವಿಯ ಕೇಸಿಂಗ್ ಪೈಪು ತೆಗೆದು ರೀ ಬೋರ್ ಮಾಡಿಸಲು ಸಿದ್ದತೆ ನಡೆಸುತ್ತಿದ್ದಾಗ   ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ  ಸವಡಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಸಿಂಡಿಕೇಟ್ ಬ್ಯಾಂಕ್ ಎಟಿ‌ಎಂ ಕಳುವು ಯತ್ನ; ಆರೋಪಿ ಬಂಧನ https://www.sahilonline.net/ka/bhatkal_atm_syndicate_bank_theft_police_case ಭಟ್ಕಳ: ನಗರದ ನೆಹರು ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎಟಿ‌ಎಂ ಯಂತ್ರ ಕಳುವು ಯತ್ನದ ಆರೋದಡಿ ನಗರಠಾಣೆಯ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  ಭೀಕರ ರಸ್ತೆ ಅಪಘಾತಕ್ಕೆ 14 ಮಂದಿ ಬಲಿ https://www.sahilonline.net/ka/15-killed-20-injured-in-mishap-in-chitradurga ಚಿತ್ರದುರ್ಗ: ಭೀಕರ ರಸ್ತೆ ಅಪಘಾತದಲ್ಲಿ ಆಟೊ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 11 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಮೊಳಕಾಲ್ಮೂರು ತಾಲೂಕಿನ ರಾಂಪುರ ಎಂಬಲ್ಲಿ ಶನಿವಾರ ಪೂರ್ವಾಹ್ನ ನಡೆದಿದೆ. ಮಂಡ್ಯ: ರಸ್ತೆ ಅಪಘಾತ;ಇಬ್ಬರ ಸಾವು, ಮೂವರಿಗೆ ಗಾಯ https://www.sahilonline.net/ka/mandya_road_accident_2-death ಮಂಡ್ಯ: ಸಾರಿಗೆ ಬಸ್ ಢಿಕ್ಕಿಯೊಡೆದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಆರ್‌ಎಂಸಿ ಗೇಟ್ (ಚೆಕ್‌ಪೋಸ್ಟ್) ಬಳಿ ರವಿವಾರ ಬೆಳಗ್ಗೆ ನಡೆದಿದೆ. ಟ್ರ್ಯಾಕ್ಟರ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು https://www.sahilonline.net/ka/mundgod_tractoor_byk_accident_one-death ಮುಂಡಗೋಡ : ಟ್ರ್ಯಾಕ್ಟರ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆ ಸ್ಮಶಾನದ ಸನೀಹ ಇಂದು ನಡೆದಿದೆ. ಭಟ್ಕಳ: ಅತ್ಯಾಚಾರದ ಮತ್ತೊಂದು ಪ್ರಕರಣ: ಆರೋಪಿ ಬಂಧನ https://www.sahilonline.net/ka/bhatkal_gulmi_girl_rape_case ಭಟ್ಕಳ:  ಇತ್ತಿಚೆಗೆ ಭಟ್ಕಳದ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ, ಶಿಕ್ಷಕ ಹಾಗೂ ಕಾರು ಚಾಲಕ ಮೂವರು ಸೇರಿ ಎಸ್.ಎಸ್.ಎಲ್.ಸಿ ಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಹಸಿ ಇರುವಾಗಲೇ ರವಿವಾರ ಮತ್ತೊಂದು ಅಪ್ರಾಪ್ತ ಬಾಲಕೀಯ ಮೇಲೆ ಅತ್ಯಾಚಾರ ಲೈಂಗೀಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರು ತಮ್ಮ ಅಪ್ರಾಪ್ತ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗೆ ಆಕಸ್ಮಿಕವಾಗಿ ಬೆಂಕಿ: ಅಪಾರ ಹಾನಿ https://www.sahilonline.net/ka/mundgod_fire_house_burn ಮುಂಡಗೋಡ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಹಾನಿಯಾದ ಘಟನೆಯೊಂದು ತಾಲೂಕಿನ ಮಳಗಿ ಗ್ರಾ.ಪಂ. ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೈಲುಗಲ್ಲಿಗೆ ಕಾರು ಢಿಕ್ಕಿ : ಬೆಂಗಳೂರಿನ ಟೆಕ್ಕಿ ಸಾವು https://www.sahilonline.net/ka/mundgod_mile_stone_accident_one-dath ಮುಂಡಗೋಡ : ಮೈಲುಗಲ್ಲಿಗೆ ಕಾರು ಢಿಕ್ಕಿ ಪಟ್ಟು ಕಾರಿನಲ್ಲಿದ್ದ ಸಾಫ್ಟವೇರ ಇಂಜನಿಯರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆಯ  ಸನವಳ್ಳಿ ಗ್ರಾಮದ ಹತ್ತಿರ ರವಿವಾರ ಸಂಜೆ ಸಂಭವಿಸಿದೆ ಅಪ್ರಾಪ್ತ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ; ನ್ಯಾಶನಲ್ ಪಬ್ಲಿಕ್ ಸ್ಕೂಲ್ ಶಿಕ್ಷಕ ಬಂಧನ; ಇಬ್ಬರು ಪರಾರಿ https://www.sahilonline.net/ka/bhatkal-girl-attempt-rape-case-1-arrested-police-searching-2-more-suspects ಭಟ್ಕಳ: ಇಲ್ಲಿನ ಬಂದರ್ ರಸ್ತೆಯ ಎರಡನೆ ಕ್ರಾಸ್ ನಲ್ಲಿರುವ ನ್ಯಾಶನಲ್ ಪಬ್ಲಿಕ್ ಹೈಸ್ಕೂಲ್ ನಲ್ಲಿ ಎಸ್‌ಎಸ್‌ಎಲ್ಸಿ ಬಾಹ್ಯ ಪರೀಕ್ಷೆಗೆ ಕುಳಿತ ವಿದ್ಯಾರ್ಥಿನಿಯ ಮೇಲೆ ಶಾಲಾ ಪ್ರಾಂಶುಪಾಲ ಶಕೀಲ್ ಮುಲ್ಲಾ, ಶಿಕ್ಷಕ ನದೀಮ್ ಮುಲ್ಲಾ ಹಾಗೂ ಕಾರುಚಾಲಕ ಮೂವರು ಸೇರಿ ಅತ್ಯಾಚಾರ ಹಾಗೂ ಲೈಂಗೀಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಲಾಗಿದ್ದು ಈ ಪ್ರಕಣ ಕುರಿತಂತೆ ಶಿಕ್ಷಕ ನದೀಮ್ ಮುಲ್ಲಾ(೪೪)ಎಂಬಾತನನ್ನು ನಗರಠಾಣಾ ಪೊಲೀಸರು ಬಂಧಿಸಿದ್ದು ಪ್ರಾಂಶುಪಾಲ ಶಕೀಲ್ ಮುಲ್ಲಾ ಹಾಗೂ ಕಾರು ಚಾಲಕ(ಹೆಸರು ತಿಳಿದುಬಂದಿಲ್ಲ) ಪರಾರಿಯಾಗಿದ್ದಾರೆ. ಈರ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  ಕೇಸರಿ ಶಾಲು ಧರಿಸದ ವಿದ್ಯಾರ್ಥಿಯ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ ದಾಖಲು https://www.sahilonline.net/ka/4-students-of-bhatkal-degree-college-attacked-one-student-for-not-wearing-saffron-shawl ಭಟ್ಕಳ: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ಮೂರು ವಾರಗಳಿಂದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದು ಬುಧವಾರ ಕೇಸರಿಶಾಲು ಧರಿಸದೆ ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಕೇಸರಿಶಾಲುಧಾರಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು ಪ್ರಕರಣ ಪೊಲೀಸ್ ಮೆಟ್ಟಲೇರಿದೆ. ಕೇಸರಿ ಶಾಲು- ಬುರ್ಖಾ ವಿವಾದ https://www.sahilonline.net/ka/bhatkal-govt-degree-college-burqa-and-bhagwa-shwal-problem-meeting-held-with-ac-manjunath ಮುಸ್ಲಿಮ್ ಉಪನ್ಯಾಸಕಿಯರ ಮೇಲೆ ಹೆಚ್ಚಿದ ಒತ್ತಡ ಅನಧಿಕೃತ ಕಲ್ಲುಕೊರೆ : ಐದು ಆರೋಪಿಗಳು ಪೊಲೀಸರ ವಶಕ್ಕೆ https://www.sahilonline.net/ka/mundgod_illeagle_minging_6-arrest ಮುಂಡಗೋಡ  : ಅನಧಿಕೃತವಾಗಿ ಕಲ್ಲಕೊರೆ ವ್ಯವಹಾರದಲ್ಲಿ ನಿರತರಾಗಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ನಾಗನೂರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಅತ್ತೆ, ಮಾವ, ಭಾವಮೈದುನರಿಂದ ಮಾರಣಾಂತಿಕ ಹಲ್ಲೆ : ಅಳಿಯನಿಂದ ಪೊಲೀಸರಿಗೆ ದೂರು https://www.sahilonline.net/ka/chintamani_crime_news ಚಿಂತಾಮಣಿ,: ಕ್ಷುಲ್ಲಕ ಕಾರಣವೊಡ್ಡಿ ನನ್ನ ಅತ್ತೆ, ಮಾವ, ಭಾವಮೈದುನರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು, ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಚಿಂತಾಮಣಿ ನಗರ ಪೊಲೀಸರಿಗೆ ಟಿಪ್ಪು ನಗರದ ವಾಸಿ ಅರ್ಷದ್‌ಖಾನ್ ಬಿನ್ ಇಬ್ರಾಹಿಂ ಎಂಬುವರು ದೂರನ್ನು ಸಲ್ಲಿಸಿದ್ದಾರೆ. ಭಟ್ಕಳ ಸರ್ಕಾರಿ ಕಾಲೇಜಗೆ ಕಾಲಿಟ್ಟ ಕೇಸರಿ ಶಾಲು; ಉಪನ್ಯಾಸಕೀಯರ ಬುರ್ಕಾ ನಿಷೇಧಕ್ಕೆ ಆಗ್ರಹ https://www.sahilonline.net/ka/bhatkal_sanghapariwar_kesari_shal ಭಟ್ಕಳ: ಶಿವಮೊಗ್ಗ, ದ.ಕ. ಉಡುಪಿ ಜಿಲ್ಲೆಗಳ ನಂತರ ಈಗ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲಿಟ್ಟಿರುವ ಕೇಸರಿ ಶಾಲು ಉಪನ್ಯಾಸಕಿಯರ ಬುರ್ಕಾ ನಿಷೇಧಿಸುವಂತೆ ಅಗ್ರಹ ವ್ಯಕ್ತಪಡಿಸಿದೆ.  ದಡಾರ ರುಬೆಲ್ಲಾ ವ್ಯಾಕ್ಸಿನ್ ಗೆ ಭಾರಿ ಪ್ರತಿರೋಧ; ಶಿಕ್ಷಕ, ವೈದ್ಯರ ಹಲ್ಲೆಗೆ ಮುಂದಾದ ಪಾಲಕರು https://www.sahilonline.net/ka/bhatkal-parents-against-dadhar-and-rubella-vaccine-in-private-english-medium-school-shams ಭಟ್ಕಳ: ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸರ್ಕಾರದ ಯೋಜನೆಯಾದ ದಡಾರ, ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿರುವ ಸಂದರ್ಭದಲ್ಲಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಪಾಲಕರು ವೈದ್ಯರು ಹಾಗೂ ಶಾಲಾ ಶಿಕ್ಷಕರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆ ರವಿವಾರ ಜರಗಿದೆ.  ನಾಪತ್ತೆಯಾಗಿದ್ದ ಯುವತಿ ಪ್ರೇಮಿಯೊಂದಿಗೆ ಪತ್ತೆ https://www.sahilonline.net/ka/mundgod_premigala_patte_ ದಾವಣಗೇರಿ ಜಿಲ್ಲೆಯ ಮಲೆಬೆನ್ನೂರ ನಲ್ಲಿ ಪ್ರೀಯತಮನಾದ ವಿನಾಯಕ ಟೊಪೋಜಿ ಯ   ಸಂಬಂದಿಕರ ಮನೆಯಲ್ಲಿ ಗುರುವಾರ  ಪತ್ತೆ ಹಚ್ಚಿ ಯುವಪೇಮಿಗಳನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ ಭಟ್ಕಳ: ಹೆಂಡತಿಯಿಂದ ಗಂಡನ ಕೊಲೆ? https://www.sahilonline.net/ka/body-under-suspicious-condition-found-at-bhatkal-murder-suspected-but-wife-claimed-suicide ಭಟ್ಕಳ: ಇಲ್ಲಿನ ಆಝಾದ್ ನಗರದ ನಿವಾಸಿಯೊಬ್ಬ ತನ್ನ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಅನುಮಾನ ಉಂಟಾದ ಹಿನ್ನೆಲೆಯಲ್ಲಿ ಪತ್ನಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಪತ್ನಿಯಿಂದಲೆ ಪತಿಯ ಕೊಲೆಯಾಗಿದೆ ಎಂಬ ಸುಳಿವು ಲಭಿಸಿರುವುದಾಗಿ ತಿಳಿದುಬಂದಿದೆ.  ಭಟ್ಕಳ: ರಸ್ತೆ ಅಪಘಾತ; ಇಬ್ಬರು ಗಂಭೀರ https://www.sahilonline.net/ka/bike-bus-collided-at-bhatkal-nawayath-colony-2-youths-injured-shifted-to-kundapur ಭಟ್ಕಳ: ಬೈಕ್ ಹಾಗೂ ಸರ್ಕಾರಿ ಬಸ್ ನಡುವೆ ನಡೆದ ಅಪಾಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಇಲ್ಲಿನ ರಾ.ಹೆ.೬೬ರ ಹೊಟೆಲ್ ಸಿಟಿಲೈಟ್ ಬಳಿ ಜರಗಿದೆ. ಬೈಕ್ ಟ್ರ್ಯಾಕ್ಟರ ಮಧ್ಯ ಅಪಘಾತ : ಬೈಕ್ ಸವಾರರು ಗಂಭೀರ https://www.sahilonline.net/ka/mundgod_byk_tractor-accident ಮುಂಡಗೋಡ : ಬೈಕ್ ಟ್ರ್ಯಾಕ್ಟರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹುಬ್ಬಳ್ಳಿ ಶಿರಸಿ ರಸ್ತೆ ಗಣೇಶಪೂರ ಗ್ರಾಮದ ಬಸ್ ನಿಲುಗಡೆ ತಾಣದ ಹತ್ತಿರ ಬುಧವಾರ ಸಂಜೆ ಸಂಭವಸಿದೆ. ರುಧ್ರಭೂಮಿಯಲ್ಲಿ ಬೆಂಕಿ ;ತಪ್ಪಿದ ಭಾರಿ ಅನಾಹುತ https://www.sahilonline.net/ka/bhatkal-suddenly-fire-flame-across-at-mankooli-creamatorium ಭಟ್ಕಳ ತಾಲೂಕಿನ ಮಣ್ಕುಳಿಯ ಇಂಡಿಯನ್ ಓಯಿಲ್ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿನ ೧ ಎಕರೆಗೂ ಅಧಿಕ ವಿಸ್ತೀರ್ಣದ ಹಿಂದೂ ರುಧ್ರಭೂಮಿಯಲ್ಲಿ ಗುರುವಾರದಂದು ಮಧ್ಯಾಹ್ನ ಆಕಸ್ಮಾತ್ ಬೆಂಕಿ ತಗುಲಿದ್ದು, ಆಗಬಹುದಾದ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿತ್ತು. ಭಟ್ಕಳ: ಶಮ್ಸುದ್ದೀನ್ ವತ್ತದಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸಾವು https://www.sahilonline.net/ka/lorry-and-bike-collision-at-bhatkal-shamsuddin-circle-abdul-wadood-maani-dies-in-the-accident ಭಟ್ಕಳ: ನಗರದ ಹೃದಯಭಾಗವಾಗಿರುವ ಶಮ್ಸದ್ದೀನ್ ವೃತ್ತದ ಬಳಿ ಗುರುವಾರ ಜರಗಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಪಡುಶಿರಾಲಿಯಲ್ಲಿ  ಮದ್ಯದಂಗಡಿ ವಿರೋಧಿಸಿ ಮಹಿಳೆಯರಿಂದ ಪ್ರತಿಭಟನೆ https://www.sahilonline.net/ka/bhatkal_padushirali_liqqar_shop_oppose_ ಭಟ್ಕಳ : ತಾಲ್ಲೂಕಿನ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಶಿರಾಲಿಯಲ್ಲಿ ಎಂಎಸ್‌ಐ‌ಎಲ್ ಕಂಪೆನಿಯಿಂದ ಮದ್ಯದ ಅಂಗಡಿ  ತೆರೆಯುವುದಕ್ಕೆ ಅಲ್ಲಿನ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಬಾರದು ಎಂದು ಆಗ್ರಹಿಸಿ ರವಿವಾರ ಸಂಜೆ ಪ್ರತಿಭಟನೆ ನಡೆಸಿ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.