Global News http://www.sahilonline.net/ka/global-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Global News ಏಕದಿನ ಕ್ರಿಕೆಟ್‌; ಇಂಗ್ಲೆಂಡ್ ತಂಟದಿಂದ ವಿಶ್ವ ದಾಖಲೆ http://www.sahilonline.net/ka/one_day_cricket_match_england_world_record ನಾಟಿಂಗ್‌ಹ್ಯಾಮ್: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆ ನಿರ್ಮಿಸಿದೆ. ಮುಶರ್ರಫ್ ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕುವಂತೆ ವಿಶೇಷ ನ್ಯಾಯಮಂಡಳಿ ಆದೇಶ http://www.sahilonline.net/ka/islamabad_pakistan_pervez_musharaf_ ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ 2007ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅವರನ್ನು ಬಂಧಿಸುವಂತೆ ಹಾಗೂ ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ವಿಶೇಷ ನ್ಯಾಯಮಂಡಳಿಯೊಂದು ಸರಕಾರಕ್ಕೆ ಆದೇಶಿಸಿದೆ. ತಾಲಿಬಾನ್ ನಾಯಕ ಮುಲ್ಲಾ ಫಝ್ಲುಲ್ಲಾಹ ನ ಬಂಧನಕ್ಕೆ 32 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ http://www.sahilonline.net/ka/washington_amreca_mulla_fazlulla_32cr_award ವಾಶಿಂಗ್ಟನ್: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ನಾಯಕ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಮೌಲಾನಾ ಫಝ್ಲುಲ್ಲಾನ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ 5 ಮಿಲಿಯ ಡಾಲರ್ (ಸುಮಾರು 32.60 ಕೋಟಿ ರೂಪಾಯಿ) ಬಹುಮಾನ ನೀಡುವುದಾಗಿ ಅಮೆರಿಕ ಶುಕ್ರವಾರ ಘೋಷಿಸಿದೆ. ಸಿರಿಯ: 2 ವಾರಗಳಲ್ಲಿ 1,000 ಸಾವು; 4,800 ಗಾಯಾಳು http://www.sahilonline.net/ka/syria_1000_civilian_death_ ಲಂಡನ್: ಸಿರಿಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದಲ್ಲಿ ಕೇವಲ ಎರಡು ವಾರಗಳಲ್ಲಿ 1,000 ಮೃತದೇಹಗಳು ಮತ್ತು 4,800 ಗಾಯಾಳುಗಳನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್)’ನ ಬೆಂಬಲ ಹೊಂದಿರುವ ಆಸ್ಪತ್ರೆಗಳು ಸ್ವೀಕರಿಸಿರುವುದಾಗಿ ವೈದ್ಯರ ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಮಹಿಳಾ ಸಬಲೀಕರಣಕ್ಕಾಗಿ 1100 ಕೋಟಿ ರೂ. http://www.sahilonline.net/ka/washington_womens_empoerment_1100-cr_bill-gates ವಾಶಿಂಗ್ಟನ್: ಮಹಿಳಾ ದಿನಾಚರಣೆಯ ಮುನ್ನಾ ದಿನದಂದು, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಭಾರತ ಸೇರಿದಂತೆ 4 ದೇಶಗಳಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಬಲಪಡಿಸುವ ಉದ್ದೇಶದ 170 ಮಿಲಿಯ ಡಾಲರ್ (ಸುಮಾರು 1103 ಕೋಟಿ ರೂಪಾಯಿ) ವೆಚ್ಚದ ಯೋಜನೆಯೊಂದನ್ನು ಘೋಷಿಸಿದೆ. ಇಂಡೋನಿಷಿಯಾದಲ್ಲಿ ಮೊಟ್ಟೆ ಇಡುವ ಬಾಲಕ; ಹೀಗೋ ಉಂಟೆ! http://www.sahilonline.net/ka/jakrata_indonasia_a-boy-pet-a-egg  ಇಂಡೋನೇಷಿಯ: (ಜಕಾರ್ತ) ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಸಸ್ತನಿಗಳಾದ ಪ್ರಾಣಿಗಳಿಗೆ ಮೊಟ್ಟೆ ಇಡಲು ಸಾಧ್ಯವೇ ? ಹಾಗಿದ್ದರೆ ಈ ಗುಂಪಿಗೆ  ಸೇರಿದ  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !  ಸೈನಿಕರೇ ರೋಹಿಂಗ್ಯರನ್ನು ಕೊಂದರು; ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ http://www.sahilonline.net/ka/manmar_rohindyan_muslims_buddist_ ಮ್ಯಾನ್ಮಾರ್: ಕಳೆದ ವರ್ಷ ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭುಗಿಲೆದ್ದ ಹಿಂಸಾಚಾರದ ವೇಳೆ ಇನ್ನ್ ದಿನ್ ಗ್ರಾಮದಲ್ಲಿ ಬೌದ್ಧರು ಮತ್ತು ಮ್ಯಾನ್ಮಾರ್ ಸೈನಿಕರು ನಡೆಸಿದ ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾಸ್ಕೊ; ಬಸ್ ಅಗ್ನಿ ಅನಾಹುತಕ್ಕೆ ೫೨ಬಲಿ http://www.sahilonline.net/ka/masco_fire_53-person_death ಮಾಸ್ಕೊ: ಕಝಕ್  ಸ್ತಾನದಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 52 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಭಾರತದ ಪ್ರಧಾನಿ ಮೋದಿಗೆ ಜಾಗತಿಕ ನಾಯಕತ್ವದಲ್ಲಿ ತೃತೀಯ ಸ್ಥಾನ http://www.sahilonline.net/ka/new-delhi_gia_world_leders_sarvay_modi ಹೊಸದಿಲ್ಲಿ : ಗಾಲ್ಲಪ್ ಇಂಟರ್ ನ್ಯಾಷನಲ್ ಅಸೋಸಿಯೇಶನ್ ನಡೆಸಿದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮೂರು ಅಗ್ರಗಣ್ಯ ನಾಯಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಮೊದಲ ಸ್ಥಾನವನ್ನು ಜರ್ಮನಿಯ ಚಾನ್ಸಲರ್ ಏಂಜಲಾ ಮರ್ಕೆಲ್ ಹಾಗೂ ಎರಡನೇ ಸ್ಥಾನವನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮೆಕ್ರಾನ್ ಗಳಿಸಿದ್ದರೆ, ಮೂರನೇ ಸ್ಥಾನವನ್ನು ಪ್ರದಾನಿ ಮೋದಿ ಗಳಿಸಿದ್ದಾರೆ. ಪ್ರಾರ್ಥನೆಗೆ ತೆರಳಿದ್ದ ಬಸ್ ಅವಘಡ; ೨೦ ಮಂದಿ ಸಾವು http://www.sahilonline.net/ka/manila_chritmas_prayar_20_death ಮನಿಲಾ: ಉತ್ತರ ಫಿಲಿಪ್ಪೀನ್ಸ್‌ನಲ್ಲಿ ಸೋಮವಾರ ಕ್ರಿಸ್ಮಸ್ ದಿನದ ಪ್ರಾರ್ಥನೆಗಾಗಿ ಚರ್ಚ್‌ಗೆ ಪ್ರಯಾಣಿಸುತ್ತಿದ್ದ 20 ಮಂದಿ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಹಮ್ಮದ್: ಮಹಾನ್ ಪ್ರವಾದಿ http://www.sahilonline.net/ka/special_story_prophet_muhammed_nitin-arehalli ಪ್ರವಾದಿ ಮುಹಮ್ಮದ್(ಸ) ರ  ಮಿಲಾದುನ್ನಬಿ ನಿಮಿತ್ತ ಈ ವಿಶೇಷ ಲೇಖನ (ಸಂ.) ಇರಾನ್ ಭೂಕಂಪ:  450ಕ್ಕೂ ಅಧಿಕ ಸಾವು, 7,000 ಮಂದಿಗೆ ಗಾಯ http://www.sahilonline.net/ka/iran_arthquick_470-death ಟೆಹರಾನ್: ಇರಾನ್‌ನಲ್ಲಿ ರವಿವಾರ ಸಂಭವಿಸಿದ ಭೀಕರ ಭೂಕಂಪದ ಬಳಿಕ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೋಬೆಲ್ ಪುರಸ್ಕಾರ http://www.sahilonline.net/ka/amrica_nobel_3-scientist_award ಸ್ಟಾಕ್‌ಹೋಮ್: ಶತಮಾನದ ಹಿಂದೆ ಪ್ರಪ್ರಥಮ ಬಾರಿಗೆ ಆಲ್ಬರ್ಟ್ ಐನ್‌ಸ್ಟೈನ್ ಊಹಿಸಿದ್ದ ಸಮಯ ಮತ್ತು ಅಂತರದ ಆಧಾರದಲ್ಲಿ ರಚಿತವಾಗಿರುವ ಸಣ್ಣ ತರಂಗಾತರವಾದ ಗುರುತ್ವಾಕರ್ಷಕ ತರಂಗಗಳನ್ನು ಅನ್ವೇಷಿಸಿದ ಅಮೆರಿಕದ ಮೂವರು ಭೌತವಿಜ್ಞಾನಿಗಳಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರ ಘೋಷಿಸಲಾಗಿದೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ಬಾಂಬರ್‌, ಯುದ್ಧ ವಿಮಾನಗಳ ಹಾರಾಟ: ಯುದ್ಧ ಭೀತಿ http://www.sahilonline.net/ka/us-bombers-fly-near-north-korea ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಯುದ್ಧಭೀತಿ ಈಗ ಮತ್ತಷ್ಟು ಹೆಚ್ಚಿದೆ. ಬಕ್ರೀದ್: ಇತಿಹಾಸ, ಆಚರಣೆ ಮತ್ತು ಸಂದೇಶ http://www.sahilonline.net/ka/eid-ul-azaha_spl_article_by-bssharpuddin_kuwait ಭಾರತ ಉಪಖಂಡದಲ್ಲಿ ವ್ಯಾಪಕವಾಗಿ ‘ಬಕ್ರೀದ್’ ಎಂದು ಕರೆಯಲ್ಪಡುವ ‘ತ್ಯಾಗ ಬಲಿದಾನಗಳ ಹಬ್ಬ’ ಈದುಲ್ ಅಝ್‌ಹಾ ಮತ್ತೆ ಬಂದಿದೆ. ವಿಶ್ವದಾದ್ಯಂತ ಮುಸ್ಲಿಮರು ಆಯಾ ದೇಶಗಳ ಸಂಸ್ಕೃತಿಯನ್ನು ಬೆರೆಸಿ ಸಡಗರ ಸಂಭ್ರಮದೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮ್ ಪ್ರಾದೇಶಿಕ ಸಂಸ್ಕೃತಿಯ ಛಾಪು ಉಳಿಸಿಕೊಂಡಿರುವುದನ್ನು ಇತರ ಎಲ್ಲ ಆಚರಣೆಗಳಂತೆ ಬಕ್ರೀದ್‌ನಲ್ಲಿಯೂ ನಾವು ಕಾಣುತ್ತೇವೆ. ಆದ್ದರಿಂದಲೇ ಇದರ ಹೆಸರಿನಲ್ಲೂ ಪ್ರಾದೇಶಿಕ ಸಂಸ್ಕೃತಿಯ ಕಂಪು ಕಂಡುಬರುತ್ತದೆ. ವಿಶೇಷ ಲೇಖನ:ಹಿರೋಷಿಮಾ ದಿನಾಚರಣೆ- ಜಗತ್ತಿನಲ್ಲಿ ಚಿರಶಾಂತಿ ನೆಲೆಸಲಿ http://www.sahilonline.net/ka/karwar-hiroshima-special-article (ಹಿರೋಷಿಮಾ ದಿನಾಚರಣೆ ಅಗಸ್ಟ್ – 6, ಅಗಸ್ಟ್-9 ನಾಗಾಸಕಿ ದಿನಾಚರಣೆ) ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ http://www.sahilonline.net/ka/national_-india_isrel_politics ಸೇನಾಬಲದ ಮೂಲಕ ಪ್ಯಾಲೆಸ್ತೇನನ್ನು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಮುಂದಿಡುತ್ತಿರುವ ಅಮಾನವೀಯ ಸಿದ್ಧಾಂತಗಳನ್ನು ಭಾರತವು ಸಹ ಆಮದು ಮಾಡಿಕೊಳ್ಳಲಿದೆಯೇ? ಅರಬ್ ಜಗತ್ತಿನ ಪ್ರಸಿದ್ದ ಟಾಪ್೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ ೪೨ನೇ  ಸ್ಥಾನ http://www.sahilonline.net/ka/bhatkal-chartered-accountant-among-forbes-top-50-indian-executives-in-the-arab-world-2017 ಭಟ್ಕಳ: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ದ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಸಾಲಿನ ೪೨ನೇ ಸ್ಥಾನದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದು ಭಟ್ಕಳ ಹಾಗೂ ಭಾರತೀಯರ ಪಾಲಿಗೆ ಸಂತಸದ ವಿಷಯವಾಗಿದೆ. ಮುಂಬೈ ದಾಳಿ ರೂವಾರಿ ಹಫೀಜ್‌ಗೆ ಕಂಟಕ http://www.sahilonline.net/ka/islamabad_hafeez-_sayeed_arrest ಇಸ್ಲಾಮಾಬಾದ್: ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಾಗೂ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ವಿರುದ್ಧ ಸದ್ಯವೇ ಎಫ್‌ಐಆರ್ ದಾಖಲಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ನ್ಯೂಯಾರ್ಕ್:ನೀತಾ ಅಂಬಾನಿಯವರಿಗೆ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‍ ಗೌರವ ಪ್ರಶಸ್ತಿ http://www.sahilonline.net/ka/new-york-nita-ambani-receives-award ನ್ಯೂಯಾರ್ಕ್:ನೀತಾ ಅಂಬಾನಿಯವರ ಪರೋಪಕಾರಿ ಕಾರ್ಯಕ್ಕಾಗಿ ನ್ಯೂಯಾರ್ಕ್‍ನಲ್ಲಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‍ನಿಂದ ಸಂದಿದೆ ಗೌರವ~ ಈ ವಿಶೇಷ ಗೌರವ ಪಡೆಯುತ್ತಿರುವ ದಕ್ಷಿಣ ಏಷ್ಯಾದ ಪ್ರಥಮ ವ್ಯಕ್ತಿ ಇವರು ~ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ: 35 ಮಂದಿ ಸಾವು http://www.sahilonline.net/ka/santa-claus-attacks-packed-istanbul-nightclub-leaves-39-dead ಡಿ.31 ರಂದು ಮಧ್ಯರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಇಸ್ತಾನ್ ಬುಲ್ ನ ನೈಟ್ ಕ್ಲಬ್ ನಲ್ಲಿ ದಾಳಿ ನಡೆದಿದ್ದು ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ.  ರಶ್ಯ ಸೇನಾ ವಿಮಾನ ಪತನ : ಬ್ಲಾಕ್‌ಬಾಕ್ಸ್ ಪತ್ತೆ http://www.sahilonline.net/ka/russia_aroplanee_-news ಸೋಚಿ(ರಶ್ಯ): ಕಪ್ಪು ಸಮುದ್ರದಲ್ಲಿ ರವಿವಾರ ಪತನಗೊಂಡ 90 ಮಂದಿ ಯೋಧರಿದ್ದ ರಶ್ಯನ್ ಸೇನಾವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿರುವುದಾಗಿ ರಶ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್: ಕ್ರಿಸ್‌ಮಸ್ ಹಬ್ಬಕ್ಕೆ ಕಳ್ಳು ಕುಡಿದು ೩೦ಸಾವು  http://www.sahilonline.net/ka/pak_crismus_30_death ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ರಿಸ್‌ಮಸ್‌ನ ಹಬ್ಬದ ಸಂತೋಷಾಚರಣೆಗಾಗಿ ಹಬ್ಬದ ಮುನ್ನಾ ದಿನ ಕಳ್ಳಭಟ್ಟಿ ಸರಾಯಿ ಕುಡಿದು ಮೂವತ್ತು ಮಂದಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜರಗಿದ್ದು ಈ ಘಟನೆಎಯಲ್ಲಿ ೬೦ ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.  ವಿಶಾಖಪಟ್ಟಣ ನಿವಾಸಿ ಸಿಂಗಾಪುರದಲ್ಲಿ ನಿಗೂಢ ಸಾವು!  http://www.sahilonline.net/ka/vishakapattanam_indian-_youth_daied_singapur ವಿಶಾಕಪಟ್ಟಣಂ: ಸಿಂಗಾಪುರ ತೆರಳಿದ್ದ ಭಾರತೀಯನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಮಾಸ್ಕೋ: ಅಂಗರಕ್ಷಕನಿಂದಲೇ ತುರ್ಕಿಯ ರಷ್ಯಾ ರಾಯಭಾರಿಯ ಹತ್ಯೆ http://www.sahilonline.net/ka/turkey-ambassador-shot-dead ರಾಯಭಾರಿ ಹತ್ಯೆ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತುರ್ತು ಸಭೆ ನಡೆಸಿದ್ದು, ಮುಂದಿನ ತೀರ್ವನಗಳ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಟ್ರಂಪ್ ಪುತ್ರನ ಜೊತೆ  ಮುಸ್ಲಿಂ  ಹಾಸ್ಯ ಕಲಾವಿದ http://www.sahilonline.net/ka/american_muslim-comedian ಹೊಸದಿಲ್ಲಿ: ಮುಸ್ಲಿಂ ಅಮೆರಿಕನ್ ಕಾಮೆಡಿಯನ್ ಮೊಹಮ್ಮದ್ 'ಮೋ' ಆಮಿರ್ ಇತ್ತೀಚಿಗೆ ಸ್ಕಾಟ್ಲಂಡ್‌ಗೆ ಪ್ರಯಾಣಿಸಿದ್ದಾಗ ವಿಮಾನದಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಸಹಪ್ರಯಾಣಿಕರಾಗಿದ್ದರು. ಸಿರಿಯದಲ್ಲಿ: ಐಸಿಸ್‌ ರಾಕೇಟ್ ದಾಳಿಯಲ್ಲಿ ರಾಸಾಯನಿಕ ಪ್ರಯೋಗ http://www.sahilonline.net/ka/syria_isis ಇಸ್ತಾಂಬುಲ್: ಉತ್ತರ ಸಿರಿಯದಲ್ಲಿ ಐಸಿಸ್ ಉಗ್ರರು 22ಕ್ಕೂ ಅಧಿಕ ವಿರೋಧಿ ಬಂಡುಕೋರರ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ರಾಸಾಯನಿಕ ಅನಿಲಗಳನ್ನು ಪ್ರಯೋಗಿಸಿರುವ ಕುರುಹುಗಳು ಕಂಡುಬಂದಿದೆಯೆಂದು ಟರ್ಕಿ ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟೀಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್ ಸಾವು; ಆತ್ಮಹತ್ಯೆ ಶಂಕೆ http://www.sahilonline.net/ka/british-photographer-dead ಪ್ಯಾರಿಸ್: ಪ್ರಸಿದ್ಧ ಬ್ರಿಟಿಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್(83) ಪ್ಯಾರಿಸಿನ ಸ್ವವಸತಿಯಲ್ಲಿ ಸಾವನ್ನಪ್ಪಿದ್ದು ಇದೊಂದು ಆತ್ಮಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕ್ಯೂಬಾ: ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ http://www.sahilonline.net/ka/cuba-fidel-castro-died 2006ರ ಬಳಿಕ ಫಿಡೆಲ್ ಕ್ಯಾಸ್ಟ್ರೋ ಅವರ ಆರೋಗ್ಯ ಹದೆಗೆಟ್ಟಿತ್ತು ಮ್ಯಾಥ್ಯೂ ಚಂಡಮಾರುತಕ್ಕೆ ಹೈಟಿಯಲ್ಲಿ 990 ಕ್ಕೂ ಸಾವು http://www.sahilonline.net/ka/matthew-cyclone ಪೋರ್ಟ್ ಒ ಪ್ರಿನ್ಸ್,: ಶುಕ್ರವಾರ ಅಮೆರಿಕದ ಫ್ಲೋರಿಡಾವನ್ನು ಹಾದು ಹೋದ ಮ್ಯಾಥ್ಯೂ ಚಂಡಮಾರುತವು ಅದಕ್ಕೂ ಮುನ್ನ ಕೆರಿಬ್ಬಿಯನ್ ರಾಷ್ಟ್ರ ಹೈಟಿಯಲ್ಲಿ ಭಾರೀ ವಿನಾಶವನ್ನೇ ಮಾಡಿದೆ. ಅಮೆರಿಕಾ ಖಂಡದಲ್ಲಿ ಅತ್ಯಂತ ಬಡರಾಷ್ಟ್ರವಾಗಿರುವ ಹೈಟಿಗೆ ಈ ಚಂಡಮಾರುತ ಭಾರೀ ಆಘಾತವನ್ನು ನೀಡಿದ್ದು, ಸುಮಾರು 900 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಸಾವಿರ ಜನರು ಮನೆಮಠಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಚಂಡಮಾರುತವೀಗ ಅಮೆರಿಕದ ಜಾರ್ಜಿಯಾ ಸಮೀಪ ಸಾಗುತ್ತಿದ್ದು, ಅದರ ಗಾಳಿಯ ವೇಗ ಆರಂಭದ ಪ್ರತಿ ಗಂಟೆಗೆ 223 ಕಿ.ಮೀ.ನಿಂದ 19 ಕಿ.ಮೀ.ಗೆ ತಗ್ಗಿದೆ. ಇಸ್ಲಾಮಾಬಾದ್: ಭಾರತ ಸೇರಿದಂತೆ ಐದು ರಾಷ್ಟ್ರಗಳು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸದ ಕಾರಣ ಶೃಂಗಸಭೆ ಮುಂದಕ್ಕೆ http://www.sahilonline.net/ka/islamabad-pakistan-postpones-saarc ೧೯ನೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ಶ್ರೀಲಂಕಾ ಸಹಾ ನಿರ್ಧರಿಸಿದೆ ಕೈರೋ: ನಿರಾಶ್ರಿತರಿದ್ದ ಹಡಗು ಮುಳುಗಡೆ - ಕನಿಷ್ಟ 43 ಜನರ ಸಾವು, 400 ಜನ ನಾಪತ್ತೆ http://www.sahilonline.net/ka/kairo-ship-capsized-43-dead “ಹಡಗು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹೊತ್ತೊಯ್ದದ್ದು ಅದು ಮುಳುಗಲು ಕಾರಣ ನವದೆಹಲಿ: ಉರಿ ಧಾಳಿ ಸಾವಿನ ಸಂಖ್ಯೆ 18ಕ್ಕೇರಿಕೆ - ವಿಶ್ವಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಲು ಪ್ರಧಾನಿ ಆಗ್ರಹ http://www.sahilonline.net/ka/new-delhi-uri-attack-death-toll-increased-to-18 ಈ ಸಭೆಯಲ್ಲಿ ಪಾಕಿಸ್ತಾನದಿಂದ ನಡೆದ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿಯವರು ಇದಕ್ಕೆ ಕಾರಣವಾದ ಮೂಲನಗರ ಇಸ್ಲಾಮಾಬಾದ್ ಅನ್ನು ವಿಶ್ವಮಟ್ಟದಲ್ಲಿ ಪ್ರತ್ಯೇಕಗೊಳಿಸುವಂತೆ ಕರೆನೀಡಿದರು.  ಮಾರ್ಗರಿಟಾ ದ್ವೀಪ: ಭಾರತದ ಪ್ರಗತಿಗೆ ಅಡ್ಡಿಯಾಗಿರುವ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮ-ನ್ಯಾಮ್ ಮೇಳದಲ್ಲಿ ಉಪರಾಷ್ಟ್ರಪತಿ ಅನ್ಸಾರಿ ಆಗ್ರಹ http://www.sahilonline.net/ka/venezuela-ansari-urges-to-take-action-against-terror ಭಾರತದ ಅಭಿವೃದ್ದಿಗೆ ಭಯೋತ್ಪಾದನೆಯೇ ಪ್ರಮುಖ ಅಡ್ಡಿಯಾಗಿದ್ದು, ಮಾನವ ಹಕ್ಕುಗಳನ್ನು ಬೇಕಾಬಿಟ್ಟಿಯಾಗಿ ಉಲ್ಲಂಘಿಸಲಾಗುತ್ತಿದೆ. ಈ ಪರಿಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾಗಿದೆ ಚೀನಾ: ಚಂಡಮಾರುತ ’ಮೆರಾಂತಿ’ ಆರ್ಭಟ - ಇಪ್ಪತ್ತೆಂಟು ಸಾವು, ಇನ್ನೊಂದು ಚಂಡಮಾರುತ ಅಪ್ಪಳಿಸುವ ಭೀತಿ http://www.sahilonline.net/ka/china-braces-for-another-typhoon-after-meranti-kills-28 ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಶೀಘ್ರವೇ ಇನ್ನೊಂದು ಚಂಡಮಾರುತ "ಮಲಕಾಸ್" ಚೀನಾದ ಪೂರ್ವತೀರವನ್ನು ಅಪ್ಪಳಿಸಲಿದೆ.  ವ್ಯಾಟಿಕನಿ ಸಿಟಿ: ಮದರ್ ತೆರೆಸಾ ರಿಗೆ ಸಂತ ಪಟ್ಟ http://www.sahilonline.net/ka/vatican-city-saint-degree-to-mother-teresa ತನ್ನ ಹರೆಯದಲ್ಲಿಯೇ ಕೋಲ್ಕತಾಕ್ಕೆ ಬಂದಿದ್ದ ತೆರೇಸಾ ಮೊದಲು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಬಳಿಕ ದೀನದಲಿತರು ಮತ್ತು ಅನಾಥ ರೋಗಿಗಳ ಸೇವೆಯಲ್ಲಿಯೇ ತನ್ನ ಆಯುಷ್ಯವನ್ನು ಕಳೆದಿದ್ದರು. ಫ್ರಾನ್: ಮುಸ್ಲಿಮ್ ಗ್ರಾಹಕರಿಗೆ ಸೇವೆ ಸಲ್ಲಿಸಲು ರೆಸ್ಟೋರೆಂಟ್ ಮಾಲಿಕ ನಕಾರ - ಎಲ್ಲಾ ಮುಸ್ಲಿಮರು ಭಯೋತ್ಪಾದಕರೆಂಬ ಕಾರಣ http://www.sahilonline.net/ka/paris-restaurant-owner-refuses-to-serve-muslims ವೀಡಿಯೊದಲ್ಲಿ ರೆಸ್ಟೋರೆಂಟ್ ಮಾಲಕ ಹಿಜಾಬ್‌ಧಾರಿ ಮಹಿಳೆಯರಿಗೆ ಹೀಗೆ ಹೇಳುತ್ತಾನೆ: “ಎಲ್ಲ ಭಯೋತ್ಪಾದಕರು ಮುಸ್ಲಿಮರು ಮತ್ತು ಎಲ್ಲ ಮುಸ್ಲಿಮರು ಭಯೋತ್ಪಾದಕರು". ಲಂಡನ್: ಮಗುವಿನ ಜೀವ ಉಳಿಸುವ ಶಸ್ತ್ರ ಚಿಕಿತ್ಸೆಗಾಗಿ ಹದಿನೈದು ಘಂಟೆ ಹೃದಯ ಬಡಿತ ನಿಲ್ಲಿಸಿದ ವೈದ್ಯರು http://www.sahilonline.net/ka/london-uk-doctors-saves-child-after-15-hr-surgery ಒಂಭತ್ತು ತಿಂಗಳ ಬಳಿಕ ಅತ್ಯಂತ ಅಪರೂಪದ ಮತ್ತು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆಯ ಮೂಲಕ ಈ ತೂತನ್ನು ಸರಿಪಡಿಸಿದ ವೈದ್ಯರು ದಾಖಲೆ ಸಾಧಿಸಿದ್ದಾರೆ. ಇಟಲಿ : ಇಸ್ಲಾಮ್ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳಕು ಹಾಕದಿರಿ-ಪೋಪ್ ಫ್ರಾನ್ಸಿಸ್ http://www.sahilonline.net/ka/islam-and-terrorism ಇಟಲಿ, : ಇಸ್ಲಾಮ್ ಧರ್ಮವನ್ನು ಭಯೋತ್ಪಾದನೆ ತಳುಕು ಹಾಕುವುದು ಸರಿಯಲ್ಲ. ಭಯೋತ್ಪಾದನೆ   ಅನ್ಯಾಯ ಮತ್ತು ಹಣದ ಆರಾಧನೆ ಯೆ  ಮುಖ್ಯ ಕಾರಣವಾಗಿದೆ. ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಭಟ್ಕಳ: ನಮ್ಮ ದೇಶದಲ್ಲಿ ಮುಸ್ಲಿಮ್ ಸಮುದಯ ಅತಿ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿದೆ-ಅಶ್ರಫ್ ಬ್ಯಾರಿ http://www.sahilonline.net/ka/tanzeem-muslim-gettogether ಭಟ್ಕಳ: ಮುಸ್ಲಿಮ್ ಸಮುದಾಯ ದೇಶದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾದ ಸಮುದಾಯವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ದ.ಕ.ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಬ್ಯಾರಿ ಹೇಳಿದರು. ವಾಷಿಂಗ್ಟನ್: ಮುಸ್ಲಿಮರೇ ಇಲ್ಲದ ಜಗತ್ತು ಹೇಗಿರುತ್ತಿತ್ತು ? http://www.sahilonline.net/ka/world-news ವಾಷಿಂಗ್ಟನ್: ಐಸಿಸ್, ಅಲ್- ಖೈದಾ, ಬೊಕೊ ಹರಾಮ್ ಮತ್ತಿತರ ಉಗ್ರ ಸಂಘಟನೆಗಳು ನಡೆಸಿದ ಭಯೋತ್ಪಾದಕ ಕೃತ್ಯಗಳಿಂದಾಗಿ ಇಡೀ ವಿಶ್ವದಲ್ಲಿ ಇಸ್ಲಮೊಫೊಬಿಯಾ ಅಲೆ ವ್ಯಾಪಕವಾಗಿ ಬೀಸುತ್ತಿದೆ. ಕಾಬೂಲ್ ಟೆರರ್ ಅಟ್ಯಾಕ್; ಆತ್ಮಾಹುತಿ ದಾಳಿಗೆ 40 ಪೊಲೀಸರು ಹುತಾತ್ಮ http://www.sahilonline.net/ka/taliban-suicide-bombers-kill-27-policemen-in-kabul ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸ್ ವಾಹನಗಳನ್ನು ಗುರಿಯಾಗಿರಿಸಿ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ 40 ಪೊಲೀಸರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ದಾಳಿಯ ಹೊಣೆಯನ್ನು ತಾಲಿಬಾನ್ ಸಂಘಟನೆ ಹೊತ್ತುಕೊಂಡಿದೆ. ಸಿಂಗಾಪೂರ್ ಏರ್​ಲೈನ್ಸ್​:ಲ್ಯಾಂಡಿಂಗ್ ವೇಳೆ ಬೆಂಕಿಗಾಹುತಿಯಾದ ವಿಮಾನ http://www.sahilonline.net/ka/singapore-airlines-plane-catches-fire-after-emergency-landing ಸಿಂಗಾಪೂರ್: ಸಿಂಗಾಪೂರ್ ಏರ್​ಲೈನ್ಸ್​ಗೆ ಸೇರಿದ ವಿಮಾನ ಎಸ್​ಐಎ ಎಸ್​ಕ್ಯೂ 368 ಎಂಬ ವಿಮಾನ ಸೋಮವಾರ ಬೆಳಗಿನ ಜಾವ ಲ್ಯಾಂಡಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಒರ್ಲಾಂಡೊ ದುರಂತ: ದಾಳಿಕೋರನ ಪತ್ನಿಗೆ ದಾಳಿ ಬಗ್ಗೆ ಗೊತ್ತಿತ್ತು! http://www.sahilonline.net/ka/wife-of-orlando-killer-knew-of-attack-plans-investigators ಒರ್ಲಾಂಡೊ: ಅಮೆರಿಕದ ಒರ್ಲಾಂಡೊದಲ್ಲಿರುವ ಸಲಿಂಗಿಗಳ ನೈಟ್‌ ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದ ದಾಳಿಕೋರನ ಪತ್ನಿಗೆ ತನ್ನ ಗಂಡನ ಯೋಜನೆಯ ಬಗ್ಗೆ ತಿಳಿದಿತ್ತು ಎಂದು ಅಮೆರಿಕದ ಕಾನೂನು ಜಾರಿ ಸಂಸ್ಥೆಯ ಮೂಲಗಳು ಹೇಳಿವೆ.