Don't Miss http://www.sahilonline.net/ka/dont-miss SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Don't Miss ಡೆಂಗಿ ಮತ್ತು ಚಿಕೂನ್ ಗುನ್ಯಾ ಜ್ವರ; ಜನಜಾಗೃತಿ ಕಾರ್ಯಕ್ರಮ http://www.sahilonline.net/ka/shrinivaspur_dengu_maleriya_averness ಶ್ರೀನಿವಾಸಪುರ: ಡೆಂಗಿ ಮತ್ತು ಚಿಕೂನ್ ಗುನ್ಯಾ ಜ್ವರ ನಿಯಂತ್ರಣಕ್ಕೆ ಮುನ್ನಚ್ಚೆರಿಕೆ ವಹಿಸಬೇಕೆಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಹಾಗು ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಲೇಜು ವಿಧ್ಯಾರ್ಥಿನಿಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.  ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾ.ಪಂ.ನೌಕರರಿಂದ ಪ್ರತಿಭಟನೆ http://www.sahilonline.net/ka/shrinivapur_grama_panchayat_portest ಶ್ರೀನಿವಾಸಪುರ: ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ 51,114 ಮಂದಿ ನೌಕರರನ್ನು ಪಂಚತಂತ್ರ ಇಎಪ್‍ಎಂಎಸ್‍ಗೆ ಸೇರಿಸಿ ವೇತನ ನೀಡುವಂತೆ ಸೇರಿದಂತೆ 6 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ  ತಾಲ್ಲೂಕು ಗ್ರಾಮ ಪಂಚಾಯ್ತಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ನೌಕರರು ತಾಲ್ಲೂಕು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು. ಶ್ರೀನಿವಾಸಪುರ ಪುರಸಭೆ ಉಪಚುನಾವಣೆ;ಜೆ.ಡಿ.ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಗೆಲುವು http://www.sahilonline.net/ka/shrinivapur_tmc_by_election_indipendent_candidate_imran-pasha-win ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಕಾಂಗ್ರೆಸ್ ಆಡಳಿತದ ಅಲೆಯ ನಡುವೆಯು ಪುರಸಭೆಯ 12ನೇ ವಾರ್ಡಿಗೆ ನಡೆದ ಉಪ ಚುನಾವಣೆಯ ಪಲಿತಾಂಶದಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆರ್. ಇಮ್ರಾನ್‍ಪಾಷಾ ರವರು  ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಆರ್.ಚಾಂದಪಾಷಾ ರವರ ವಿರುದ್ದ  39 ಮತಗಳ ಅಂತರದಿಂದ ಗೆಲುವಿನ ಮಾಲೆ ಧರಿಸುವ ಮೂಲಕ ಜೆಡಿಎಸ್ ಪಾಳೆಯದಲ್ಲಿ ನಗುವಿನ ಅಲೆ ಮೂಡಿಸಿದ್ದಾರೆ.  ಏಕದಿನ ಕ್ರಿಕೆಟ್‌; ಇಂಗ್ಲೆಂಡ್ ತಂಟದಿಂದ ವಿಶ್ವ ದಾಖಲೆ http://www.sahilonline.net/ka/one_day_cricket_match_england_world_record ನಾಟಿಂಗ್‌ಹ್ಯಾಮ್: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆ ನಿರ್ಮಿಸಿದೆ. 24 ಗಂಟೆಗಳ ಅವಧಿಯಲ್ಲಿ ಒಟ್ಟು 545.4 ಮಿಮಿ ಮಳೆ http://www.sahilonline.net/ka/karwar_uttarkannada_dist_daliy_rain_fall_report ಕಾರವಾರ  : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 545.4 ಮಿಮಿ ಮಳೆಯಾಗಿದ್ದು ಸರಾಸರಿ 49.6 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 460.4ಮಿ.ಮೀ ಮಳೆ ದಾಖಲಾಗಿದೆ. ವೃದ್ಧಾಶ್ರಮಕ್ಕಾಗಿ ಹಿರಿಯ ನಾಗರಿಕರಿಗೆ ಪ್ರವೇಶವಕಾಶ http://www.sahilonline.net/ka/karwar_old_age_home_admission_aplication ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅನುದಾನ ಪಡೆದು ಹಿರಿಯ ನಾಗರಿಕರ ವೃದ್ಧಾಶ್ರಮವನ್ನು ನಡೆಸುತ್ತಿರುವ ಶ್ರೀ ರಾಘವೇಂದ್ರ ವೃದ್ಧಾಶ್ರಮ ಕಾಳಮ್ಮನಗರ, ಯಲ್ಲಾಪುರ, ಇಲ್ಲಿಗೆ ನಿರ್ಗತಿಕ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಸ್ಥೆಯನ್ನು ಸಂಪರ್ಕಿಸಿ ಪ್ರವೇಶವನ್ನು ಪಡೆಯಬಹುದಾಗಿದೆ.  ಭಟಕಳ ಅರ್ಬನ್ ಬ್ಯಾಂಕಿನಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ http://www.sahilonline.net/ka/bhatkal_urban_bank_solar_unit_innogration ಭಟ್ಕಳ:  ಈಗಾಗಲೇ ಹತ್ತು ಹಲವು ಕಾರ್ಯಚಟುವಟಿಕೆಗಳಿಂದ ಮನೆ ಮಾತಾಗಿರುವ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವಿದ್ಯುತ್ ಸ್ವಾವಲಂಬಿಯಾಗುವುದರ ಮೂಲಕ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ.  ಉತ್ತರ ಕನ್ನಡ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ http://www.sahilonline.net/ka/rainfall-level-and-reservoir-level ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 167.8 ಮಿಮಿ ಮಳೆಯಾಗಿದ್ದು ಸರಾಸರಿ 15.3 ಮಿ.ಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದುವರೆಗೆ ಸರಾಸರಿ 410.8 ಮಿ.ಮೀ ಮಳೆ ದಾಖಲಾಗಿದೆ. ಕಾರವಾರ: 21ರಂದು ಬಾಡ ಗುರು ಮಠದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ http://www.sahilonline.net/ka/international-day-celebrations-at-badaguram-on-21st ದಿನಾಂಕ 21-06-2018 ರಂದುಅಂತಾರಾಷ್ಟ್ರೀಯಯೋಗ ದಿನ ಅಂಗವಾಗಿ ಅಂದುಬೆಳಿಗ್ಗೆ 6.30ಕ್ಕೆ ಜಿಲ್ಲಾ ಮಟ್ಟದಸಾಮೂಹಿಕ ಯೋಗಕಾರ್ಯಕ್ರಮವನ್ನುನಗರದಗುರುಮಠ ಬಾಡಕಾರವಾರಇಲ್ಲಿ ನಡೆಯಲಿದೆ. ಮುರ್ಡೆಶ್ವರ: ಪ್ರವಾಸಿಗರಿಗೆ ರಕ್ಷಣೆ ಮಾಡಿದ ಜೀವರಕ್ಷಕ ಸಿಬ್ಬಂದಿ* http://www.sahilonline.net/ka/murdeshwar-life-guard-saves-tourists-life-drowning-in-the-arabian-sea ಭಟ್ಕಳ:ಪ್ರವಾಸಕ್ಕೆ ಬಂದು ಮುರ್ಡೆಶ್ವರದ ಕಡಲ ತೀರದಲ್ಲಿ ಅಬ್ಬರದ ಸುಳಿಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬೆಂಗಳೂರು ಮೂಲದ ಪ್ರವಾಸಿಗನನ್ನು ಇಲ್ಲಿನ ಜೀವರಕ್ಷಕ ದಳದ ಸಿಬ್ಬಂದಿ ಭಾನುವಾರ ರಕ್ಷಿಸಿದ್ದಾರೆ. ಶಾರ್ಜಾ ರಸ್ತೆ ಅಪಘಾತದಲ್ಲಿ ಕಾಸರಗೋಡಿನ ಯುವಕ ಸಾವು http://www.sahilonline.net/ka/k%C4%81sarag%C5%8D%E1%B8%8Dina-yuvaka-%C5%9B%C4%81rj%C4%81-raste-apagh%C4%81tadalli-s%C4%81vu ಕಾಸರಗೋಡಿನ ಯುವಕನೋರ್ವ ಶಾರ್ಜಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದ್ದು,  ಕಾರಿನಲ್ಲಿದ್ದ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆಂದು ತಿಳಿದು ಬಂದಿದೆ. ನಾಮಧಾರಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  http://www.sahilonline.net/ka/n%C4%81madh%C4%81ri-sam%C4%81jada-pratibh%C4%81vanta-vidy%C4%81rthiga%E1%B8%B7ige-pratibh%C4%81-purask%C4%81ra ಭಟ್ಕಳ:ನಿಚ್ಛಲಮಕ್ಕಿ ಶ್ರೀ ತಿರುಮಲ  ವೆಂಕಟರಮಣ ದೇವಸ್ಥಾನ, ಆಸರಕೇರಿ, ಭಟ್ಕಳ .(ಗುರುಮಠ) ವ್ಯಾಪ್ತಿಗೆ ಒಳಪಡುವ ನಾಮಧಾರಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 22 ರವಿವಾರ 2018 ರಂದು  ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಸಬಾಭವನದಲ್ಲಿ ನಡೆಯಲಿದೆ.  ಕದಂಕಕ್ಕೆ ಲಾರಿ ಉರುಳಿ ಬಿದ್ದು 8 ಮಂದಿ ಕೂಲಿ ಕಾರ್ಮಿಕರ ದಾರುಣ ಸಾವು http://www.sahilonline.net/ka/8-killed-in-lorry-accident ಬಂಗಾರಪೇಟೆ:ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ ಕುಪ್ಪಂನ 8 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗಡಿ ಭಾಗದ ಕುಪ್ಪಂ ಮಂಡಲಂ ನಾಯನೂರು ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ನಕ್ಸಲ್‌ ಕೂಂಬಿಂಗ್‌ ವೇಳೆ ಕುಸಿದು ಪೇದೆ ಸಾವು http://www.sahilonline.net/ka/naksal-k%C5%ABmbi%E1%B9%85g-v%C4%93%E1%B8%B7e-kusidu-p%C4%93de-s%C4%81vu ಸುಳ್ಯ,: ಸುಳ್ಯ ತಾಲೂಕಿನ ಹಾಡಿಕಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ಎಎನ್‌ಎಫ್ ಪಡೆಯ ಯೋಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ರಂಗಸ್ವಾಮಿ (40) ಕಾಡಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮಹಿಳೆಯರಿಂದ್ಲೇ ಮಟ್ಕಾ ದಂಧೆ- ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ   http://www.sahilonline.net/ka/mataka-in-koppala-run-by-women ಕೊಪ್ಪಳ: ಜಿಲ್ಲೆಯಾದ್ಯಂತ ಮಟ್ಕಾ ದಂಧೆ ಅವಿರತವಾಗಿ ನಡೆಯುತ್ತಿದೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ ಇದಕ್ಕೆ ಕಡಿವಾಣವೇ ಇಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಈ ಮಟ್ಕಾ ದಂಧೆಯನ್ನು ಪೊಲೀಸರು ಕಂಡರೂ ಜಾಣ ಕುರುಡುತನಕ್ಕೆ ಜಾರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ! http://www.sahilonline.net/ka/suspected-naxalites-appear-in-dakshina-kannada ಸುಳ್ಯ( ದಕ್ಷಿಣ ಕನ್ನಡ ): ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನಲ್ಲಿ ಶೆಡ್‌ನಲ್ಲಿ ವಾಸ್ತವ್ಯವಿರುವ ವ್ಯಕ್ತಿಯ ಮನೆಗೆ ನಕ್ಸಲರೆಂದು ಹೇಳಲಾದ ಮೂವರು ಭೇಟಿ ನೀಡಿ ಊಟ ಮಾಡಿ ತೆರಳಿದ ಘಟನೆ ಗುರುವಾರ ರಾತ್ರಿ ನಡೆದಿದೆ.  ಹೊಟ್ಟೆನೋವಿಗೆ ಇಂಜೆಕ್ಷನ್ ನೀಡಿದ ವೈದ್ಯ, 10 ನಿಮಿಷದಲ್ಲೇ ರೋಗಿ ಸಾವು!   http://www.sahilonline.net/ka/doctor-who-gave-injection-to-patient-for-stomach-nausea-patient-death ಆನೆಕಲ್: ಹೊಟ್ಟೆ ನೋವು ಎಂದು ಬಳಲುತ್ತಿದ್ದ ಮಹಿಳೆಗೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಇಂಜೆಕ್ಷನ್ ನೀಡಿದಕ್ಕೆ ಮಹಿಳೆ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಫಿಫಾ ವಿಶ್ವಕಪ್ 2018: ಮೊರೊಕ್ಕೊ ವಿರುದ್ಧ ಗೆದ್ದ ಇರಾನ್ http://www.sahilonline.net/ka/fifa-world-cup-2018own-goal-earns-iran-1-0-win-over-morocco ಸೇಂಟ್‌ ಪೀಟರ್ಸ್‌ಬರ್ಗ್‌: 21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ. ಕಲ್ಬುರ್ಗಿ ಹತ್ಯೆ ತನಿಖೆ ಎಸ್‌ಐಟಿ ಹೆಗಲಿಗೆ http://www.sahilonline.net/ka/kalburgi-hatye-tanikhe-esai%E1%B9%ADi-hegalige ಬೆಂಗಳೂರು-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಖ್ಯಾತ ಸಂಶೋಧಕ ಎಂಎಂ ಕಲ್ಬುರ್ಗಿ ಹತ್ಯೆಯ ಪ್ರಕರಣವನ್ನು ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ..? http://www.sahilonline.net/ka/good-news-for-karnataka-govt-employees ರಾಜ್ಯ ಸರ್ಕಾರಿ ನೌಕರರಿಗೆ ಶೇ.1.75ರಷ್ಟುತುಟ್ಟಿಭತ್ಯೆ ಹೆಚ್ಚಿಸಲು ಸರ್ಕಾರ ಸಮ್ಮತಿಸಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಶಾಸಕರ ಮಾದರಿ ಶಾಲೆಗೆ ಶಾಸಕ ಸುನಿಲ ನಾಯ್ಕ ಭೇಟಿ, ಪರಿಶೀಲನೆ. http://www.sahilonline.net/ka/bhatkal-mla-sunil-naik-surprise-visit-sonarakere-school ಭಟ್ಕಳ: ನಗರದ ಸೋನಾರಕೇರಿಯಲ್ಲಿರುವ ಶಾಸಕರ ಮಾದರಿ ಶಾಲೆಗೆ ಶಾಸಕ ಸುನಿಲ್ ನಾಯ್ಕ ಗುರುವಾರದಂದು ಭೇಟಿ ನೀಡಿ ಶಾಲೆಯಲ್ಲಿನ ಮಕ್ಕಳ ದಾಖಲಾತಿ, ಬಿಸಿಯೂಟ, ವ್ಯವಸ್ಥೆಯ ಕುರಿತು ಪರಿಶೀಲಿಸಿದರು.  ಈದ್ ಉಲ್ ಫಿತರ್ ಹಬ್ಬದ ನಿಮಿತ್ತ ತಂಝೀಮ್‍ನಿಂದ ರೋಗಿಗಳಿಗೆ ಹಣ್ಣು- ಬ್ರೆಡ್ ವಿತರಣೆ.  http://www.sahilonline.net/ka/fruit-distriubtion-to-governament-hostpial-patient-by-majlise-islah-wa-tanzeem-bhatkal-eid-ul-fitr-2018 ಭಟ್ಕಳ: ಮುಸ್ಲಿಂ ಬಾಂದವರ ಪವಿತ್ರ ಈದ್ ಉಲ್ ಫಿತರ್ ಹಬ್ಬದ ವಿಶೇಷವಾಗಿ ಮಜ್ಲಿಸೆ ಇಸ್ಲಾಹ ವ ತಂಝೀಮ್‍ಯಿಂದ ಶುಕ್ರವಾರದಂದು ಇಲ್ಲಿನ ತಾಲೂಕಾಸ್ಫತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ಭಟ್ಕಳದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ. http://www.sahilonline.net/ka/bhatkal-kumta-and-parts-of-coastal-karnataka-celebrate-eid-ul-fitr-with-zeal-enthusiasm ಭಟ್ಕಳ : ಕಳೆದ 29 ದಿನಗಳಿಂದ ನಡೆಸುತ್ತಿದ್ದ ರಮ್ಜಾನ್ ಉಪವಾಸ ಗುರುವಾರದಂದು ಸಂಜೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ  ಭಟ್ಕಳದ ಮುಸ್ಲೀಂ ಬಾಂದವರು ಈದ್‍ಉಲ್ ಪಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.  ರಕ್ತದಾನ ಅರಿವು ಮೂಡಿಸುವ ಜೆಸಿಐ ಬೈಕ್ ರ್ಯಾಲಿ http://www.sahilonline.net/ka/world-blood-donation-day-held-in-bhatkal-bike-awareness-really-from-bhatkal-to-mangalore-start-today ಭಟ್ಕಳ:ವಿಶ್ವ ರಕ್ತದಾನ ದಿನವಾದ ನಿನ್ನೆ ಜೆಸಿಐ ಇಂಟರನ್ಯಾಷನಲ್ ವತಿಯಿಂದ ಭಟ್ಕಳದಿಂದ ಮಂಗಳೂರಿನ ತನಕ ಬೈಕ್ ರ್ಯಾಲಿ ಮಾಡುವ ಮುಖಾಂತರ ಜನರಿಗೆ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು. ಭಟ್ಕಳದಲ್ಲಿ ಮುಸ್ಲಿಮರ ಪವಿತ್ರ ರಮಜಾನ್ ಹಬ್ಬದ ಶಾಂತಿ ಆಚರಣೆಗೆ ಸಹಾಯಕ ಆಯುಕ್ತರು ಕರೆ. http://www.sahilonline.net/ka/peace-meeting-ahead-of-eidul-fitr-held-in-bhatkal ಭಟ್ಕಳ ನೂತನ ಸಹಾಯಕ ಆಯುಕ್ತ ಶಾಸಿದ ಅಹ್ಮದ್ ಮುಲ್ಲಾ ಅವರು ಬುಧವಾರದಂದು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಾಢಳಿತ ವತಿಯಿಂದ ಕರೆಯಲಾದ ಮುಸ್ಲಿಮರ ಪವಿತ್ರ ರಮಜಾನ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಮಾರುತಿ ವೆಗನರ್ ಕಾರ್ ನಡುವೆ ಭೀಕರ ಅಪಫಾತ:ಸ್ಥಳದಲ್ಲೇ ಓರ್ವ ಸಾವು http://www.sahilonline.net/ka/ksrtc-bus-hit-car-from-behind-at-bailoor-cross-near-murdeshwar-in-bhatkal-one-dead-three-injured ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಬೇಲೂರು ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಮಾರುತಿ ವೆಗನರ್ ಕಾರ್ ನಡುವೆ ಭೀಕರ ಅಪಫಾತ  ಸಂಭವಿಸಿದ್ದ ಘಟನೆ ಬುದುವಾರ ಮಧ್ಯ ರಾತ್ರಿ ನಡೆದಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡನಿಂದ ಹೆಚ್ಚಿನ ಪ್ರಯೋಜನವಿದೆ: ಅನಿಲ್ http://www.sahilonline.net/ka/manipal-kmc-health-card-and-good-facilities-for-patients-mangalore ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ ಯೋಜನೆ ಜನಸಾಮಾನ್ಯರಿಗೆ ಅನಿವಾರ್ಯ ಸಂದರ್ಭದಲ್ಲಿ ರಕ್ಷಣೆ ನೀಡುವ ಯೋಜನೆಯಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಅನಿಲ್ ಜಾಕೋಬ್ ಹೇಳಿದರು. ಭಟ್ಕಳ ಸೋಡಿಗದ್ದೆ ಕ್ರಾಸ್ ಬಳಿ ರೈಲು ಬಡಿದು ಯುವಕ ಸಾವು http://www.sahilonline.net/ka/train-hit-a-youth-while-crossing-the-railway-track-near-sodigedde-in-bhatkal ಭಟ್ಕಳ:ತಾಲೂಕಿನ ಸಮೀಪದ ಸರ್ಪಕಟ್ಟಾ ಸೋಡಿಗದ್ದೆ ಕ್ರಾಸ್ ಬಳಿ ಮಂಗಳೂರುನಿಂದ ಗೋವಾ ಕಡೆ ಹೊಂಟಿದ್ದ ಇಂಟರ್ಸೆಪ್ವರ್ ರೈಲು ಬರುವ ಸಂದರ್ಭದಲ್ಲಿ ರೈಲು ಹಳಿ ದಾಟುವಾಗ  ಯುವಕ ಆಕಸ್ಮಿಕವಾಗಿ ರೈಲು ಬಡಿದು ಸ್ಥಳದಲ್ಲಿ ಮೃತಪಟ್ಟ ಬಗ್ಗೆ  ಬುದುವಾರ ಬೆಳಗ್ಗೆ ನಡೆದಿದೆ.  5 ವರ್ಷದಿಂದ ಹೊಂಡಮಯವಾದ ಚೌಥನಿ-ಮುಂಡಳ್ಳಿ ಮಾರ್ಗದ ರಸ್ತೆಗೆ ಸಿಗದ ಮುಕ್ತಿ  http://www.sahilonline.net/ka/mundalli-people-staged-protest-demanding-to-open-drainage-and-repair-the-gudribirappa-road ಭಟ್ಕಳ:ಕಳೆದ 5 ವರ್ಷದಿಂದ ಇಲ್ಲಿನ ಚೌಥನಿಯಿಂದ ಮುಂಡಳ್ಳಿಗೆ ತೆರಳುವ ರಸ್ತೆಯೂ ಸಂಪುರ್ಣ ಹಾಳಾಗಿ ಹೊಂಡವಾಗಿದ್ದು, ಇಳಿಜಾರು ಪ್ರದೇಶವಾಗಿದ್ದರಿಂದ 1 ಅಡಿಯಷ್ಟು ಹೊಂಡದಿಂದ ವಾಹನ ಸವಾರರಿಗೆ ತಿರುಗಾಡುವುದು ಸವಾಲಾಗಿದೆ. ಈ ಹೊಂಡಮಯವಾದ ರಸ್ತೆಯಿಂದ ಪ್ರತಿ ವರ್ಷ ರಸ್ತೆಯ ಮೇಲೆ ನೀರು ನಿಲ್ಲುತ್ತಿದ್ದು, ನೀರು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲಿದೆ ಪಾದಚಾರಿಗಳು ಕೆಸರಿನ ನೀರಿನಲ್ಲಿಯೇ ತಿರುಗಾಡಬೇಕಾಗಿದೆ ಮತ್ತೋರ್ವ ಗೌರಿ ಹಂತಕ ಆರೋಪಿಯ ಬಂಧನ http://www.sahilonline.net/ka/bangaluru_gauri_murder_anather-one-arrested ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿ ಸಿಂದಗಿ ಮೂಲದ ಪರಶುರಾಮ್ (26) ಎಂದು ತಿಳಿದುಬಂದಿದೆ. ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳ 99.35 ಫಲಿತಾಂಶ. http://www.sahilonline.net/ka/excellent-bcom-result-by-guru-sudhindra-college-bhatkal ಎಪ್ರಿಲ್ 2018 ರಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಕಾಂ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು ವಿದ್ಯಾರ್ಥಿಗಳು ಶೇ. 99.35% ಫಲಿತಾಂಶಪಡೆದು ಸಾಧನೆಗೈದಿದ್ದಾರೆ. ವಿಧಿ ವಿಜ್ಞಾನ ವರದಿಯಲ್ಲಿ ಗೌರಿ ಹಾಗೂ ಕಲಬುರ್ಗಿ ಹತ್ಯೆಯ ಸ್ಪೋಟಕ ಮಾಹಿತಿ ಬಹಿರಂಗ http://www.sahilonline.net/ka/bangaluru_gauri_lankesh_murder_case_sit_investigation_report ಹೊಸದಿಲ್ಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಎಂ.ಎಂ. ಕಲುಬುರ್ಗಿ ಅವರನ್ನು 7.65 ಎಂಎಂ ದೇಶೀ ನಿರ್ಮಿತ ಒಂದೇ ಗನ್‌ನಿಂದ ಹತ್ಯೆಗೈಯಲಾಗಿದೆ ಎಂದು ವಿಧಿವಿಜ್ಞಾನ ವರದಿ ಶುಕ್ರವಾರ ತಿಳಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೋಲೀಸರ ಸಿಟ್ ಆರೋಪ ಪಟ್ಟಿಯೊಂದಿಗೆ ಈ ವರದಿ ಲಗತ್ತಿಸಿ ಬೆಂಗಳೂರಿನಲ್ಲಿರುವ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೆಟ್‌ಗೆ ಸಲ್ಲಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ http://www.sahilonline.net/ka/bangaluru_miniters_cm_hd-kumarswami ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಭಟ್ಕಳ: ಧಾರಕಾರ ಮಳೆಗೆ ಕೊಚ್ಚಿಹೋದ ಅಳ್ವೆಕೋಡಿಗೆ ಸಂಪರ್ಕಿಸುವ ಪಳ್ಳಿಹಕ್ಕಲ್ ಸೇತುವೆ http://www.sahilonline.net/ka/temporary-road-constructed-at-shirali-to-join-with-alvekodi-collpased-due-to-heavy-rain-in-bhatkal ಭಟ್ಕಳ: ಶಿರಾಲಿಯಿಂದ ಅಳ್ವೆಕೋಡಿಗೆ ಸಂಪರ್ಕಿಸುವ ಪಳ್ಳಿಹಕ್ಕಲ್ ಸೇತುವೆ ನಿರ್ಮಾಣ ಹಂತದಲ್ಲಿದ್ದು ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು ಈಗ ಶಿರಾಲಿಯಿಂದ ಪಳ್ಳಿಹಕ್ಕಲ್ ಹಾಗೂ ಅಳ್ವೆಕೋಡಿಗೆ ಸಂಪರ್ಕ ಕಡಿತಕೊಂಡಿದೆ. ಅಳ್ವೆಕೋಡಿ ಹಾಗೂ ಪಳ್ಳಿಹಕ್ಕಲ್ ಜನತೆ ಸಂಪೂರ್ಣವಾಗಿ ಭಟ್ಕಳ ಹಾಗೂ ಶಿರಾಲಿಯಿಂದ ಸಂಪರ್ಕ ಕಡಿದುಕೊಂಡಂತಾಗಿದ್ದು ಬಹಳಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ತಬ್ಲಿಗಿ ಜಮಾಅತ್ ನ ಮುಂಚೂಣಿ ನಾಯಕ ಮೌಲಾನ ಗಝಾಲಿ ನಿಧನ http://www.sahilonline.net/ka/revered-bhatkali-scholar-and-a-prominent-face-of-the-tableegi-jamaat-moulana-gazali-passes-away ಭಟ್ಕಳ: ಇಲ್ಲಿನ ತಬ್ಲಿಗಿ ಜಮಾಅತ್ ನ ಮುಂಚೂಣಿಯ ನಾಯಕರಲ್ಲೋರ್ವರಾಗಿದ್ದ ಮೌಲಾನ ಗಝಾಲಿ ಖತೀಬ್ ನದ್ವಿ (74) ಶುಕ್ರವಾರ ತಮ್ಮ ಸ್ವಗೃಹ ಮುಗ್ಲಿಹೊಂಡಿ(ಪುರವರ್ಗದಲ್ಲಿ) ನಿಧನರಾದರು.  ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾರವಾರ ಕಡಲತೀರ ಸ್ವಚ್ಛ http://www.sahilonline.net/ka/karwar-beach-is-clean-in-partnership-with-various-departments  ಅತ್ಯಂತ ಸುಂದರ ಪರಿಸರವನ್ನು ಹೊಂದಿರುವ ಕಾರವಾರ ಕಡಲ ತೀರದ ಸ್ವಚ್ಛತೆಗಾಗಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ತಿಳಿಸಿದರು. ಭಟ್ಕಳ ತಾಲೂಕಿನಲ್ಲಿ ವಿವಿದೆಡೆ ಪರಿಸರ ದಿನಾಚರಣೆ http://www.sahilonline.net/ka/bhatkal_environment_day_2018_celebrate ಭಟ್ಕಳ: ನ್ಯಾಯಾಂಗ ಇಲಾಖೆ, ವಕೀಲರ ಸಂಘ, ಅರಣ್ಯ ಇಲಾಖೆ, ಅಭಿಯೋಜನಾ ಇಲಾಖೆ ಇವುಗಳ ಸಂಯುಕ್ತ ಆಶ್ರಯಲ್ಲಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.  ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಶಾಸಕ ಸುನಿಲ್ ನಾಯ್ಕ ಕರೆ http://www.sahilonline.net/ka/bhatkal_plastic_free_bhatkal_environment-day_sunil-naik_mla ಭಟ್ಕಳ: ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳುವ ಮೂಲಕ ತಮ್ಮ ತಮ್ಮ ಪ್ರದೇಶವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಸುನಿಲ್ ನಾಯ್ಕ ಕರೆ ನೀಡಿದರು.  ಉಚಿತ ಪಾಸ್ ನೀಡುವಂತೆ ಎಬಿವಿಪಿ ಆಗ್ರಹ http://www.sahilonline.net/ka/abvp-staged-protest-in-bhatkal-demanding-free-bus-pass-to-the-students ಭಟ್ಕಳ: ಎ.ಬಿ.ವಿ.ಪಿ. ಯಿಂದ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿ ಸಹಾಯಕ ಕಮಿಷನರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.   ಪರಿಸರ ಸಂರಕ್ಷಣೆ ಧಾರ್ಮಿಕ ಕಾರ್ಯವಾಗಿದೆ -ವೆಂಕಟೇಶ್ ನಾವುಡಾ http://www.sahilonline.net/ka/bhatkal_new_shams_school_environment_day_2018 ಭಟ್ಕಳ: ಪರಿಸರ ಸಂರಕ್ಷಣೆ ಕಾರ್ಯವು ಧಾರ್ಮಿಕ ಕಾರ್ಯಗಳೆಂದು ತಿಳಿದಾಗ ನಮ್ಮ ಪರಿಸರವನ್ನು ಸಂರಕ್ಷಿಸಲು ಸಾಧ್ಯವೆಂದು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ ಹೇಳಿದರು.  ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಕುಮಟಾದ ಯುವಕ http://www.sahilonline.net/ka/denied-entry-for-being-late-to-upsc-exam-centre-in-delhi-28-yr-old-kumta-karnataka-man-hangs-self ಹೊಸದಿಲ್ಲಿ: ಪರೀಕ್ಷೆ ಹಾಲ್‌ಗೆ ಪ್ರವೇಶಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ 28 ಹರೆಯದ ಯುಪಿಎಸ್‌ಸಿ ಆಕಾಂಕ್ಷಿ ಯುವಕ ರವಿವಾರ ದಿಲ್ಲಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 802ಕೋಟಿ ರೂ. ಮುಂಗಡ ಪತ್ರಕ್ಕೆ ಅನುಮೋದನೆ http://www.sahilonline.net/ka/karwar_zilla_panchayat_budget_ ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ 2018-19ನೇ ಸಾಲಿನಲ್ಲಿ ಒಟ್ಟು 802ಕೋಟಿ ರೂ. ಮೊತ್ತದ ಒಟ್ಟು ಆಯವ್ಯಯಕ್ಕೆ ಸೋಮವಾರ  ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಯೋಜನೆಗಳನ್ನು ಮುಖ್ಯಮಂತ್ರಿ ಜಾರಿ ಮಾಡಲಿದ್ದಾರೆ http://www.sahilonline.net/ka/shrinivapur_jds_menfesto_aply_ex_mla ಶ್ರೀನಿವಾಸಪುರ: ಪಕ್ಷಕ್ಕೆ ಸ್ಥಾನಗಳು ಕಡಿಮೆ ಬಂದರೂ ಜನತೆಯಿಂದ ಸೋತಿಲ್ಲ ಕೆಲವು ಕಾರಣಗಳಿಂದ ಬಲಿಪಶುವಾಗಿದ್ದೇವೆ ಆದರೂ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಯೋಜನೆಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಾರಿ ಮಾಡಲಿದ್ದಾರೆಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರವರು ತಿಳಿಸಿದರು.  ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಲು ಮಾಜಿ ಶಾಸಕ ಜೆ.ಡಿ.ನಾಯ್ಕ ಕರೆ http://www.sahilonline.net/ka/bhatkal_jih_ifrar_communal_harmoyn_program_ahmed-sayeed-jamia-masjid ಭಟ್ಕಳ: ಹಿಂದೂ, ಮುಸ್ಲಿಮ್, ಕೈಸ್ತರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವಂತಾಗಬೇಕೆಂದು ಮಾಜಿ ಶಾಸಕ ಜೆ.ಡಿ.ನಾಯ್ಕ ಕರೆ ನೀಡಿದರು.  ಜೆಡಿಎಸ್ ಪುಟಗೋಸಿ ಪಕ್ಷ ಎಂದ ಕೇಂದ್ರ ಸಚಿವ ಅನಂತ್ ಕುಮಾರ್ ಗೆ ತಕ್ಕ ಉತ್ತರ ನೀಡಿದ ಜೆ.ಡಿ.ಎಸ್. ಕಾರ್ಯಕರ್ತರು http://www.sahilonline.net/ka/mandya_central_minister_anant-kumar_hegde_jds_workers_napkin_send ಮಂಡ್ಯ: ಜೆ.ಡಿ.ಎಸ್. ಪಕ್ಷವನ್ನು ಪುಟಗೋಸಿ ಎಂದು ಹೀಯಾಳಿಸಿದ  ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಯನ್ನು ಉಡುಗೋರೆಯಾಗಿ ಕಳುಹಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹೆಗಡೆಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಡಾಕ್ಟರ್ ಗೋನ್ಸಾಲ್ವೀಸ್ ನಿದನ http://www.sahilonline.net/ka/famous-bhatkal-doctor-gonsalves-passes-away-in-bangalore ಗೋನ್ಸಾಲ್ವೀಸ್ ಡಾಕ್ಟರ್ ಎಂದೇ ಖ್ಯಾತರಾಗಿದ್ದ ವೈದ್ಯ ಆರೋಗ್ಯ ಮಾತಾ ನರ್ಸಿಂಗ್ ಹೋಮ್ ಮಾಲಕ ಡಾ. ಪೀಟರ್ ಗೋನ್ಸಾಲ್ವೀಸ್ (75) ಹೃದಾಘಾತದಿಂದ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿದನರಾಗಿದ್ದಾರೆ. ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಸುನಿಲ್ ನಾಯ್ಕ http://www.sahilonline.net/ka/bhatkal-mla-sunil-naik-makes-surprise-visit-to-bhatkal-govt-hospital ಭಟ್ಕಳ ಸರಕಾರಿ ಆಸ್ಪತ್ರೆಗೆ ಶಾಸಕ ಸುನಿಲ್ ನಾಯ್ಕ ಭೇಟಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ವದಗಿಸಲು ಮತ್ತು ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯರಿರುವಂತೆ ಮಾಡಲು ಕ್ರಮ ಕೈಗೊಳ್ಳುವ ಕುರಿತು ಆಡಳಿತ ವೈದ್ಯಾಧಿಕಾರಿ ಹಾಗೂ ಹಿರಿಯ ವೈದ್ಯರೊಂದಿಗೆ ಚರ್ಚಿಸಿದರು.  ಪ್ರಕೃತಿ ವಿಕೋಪದಿಂದ ಹಾನಿಗೋಳಗಾದ ಮನೆಗಳಿಗೆ ಶಾಸಕ ಸುನಿಲ್ ನಾಯ್ಕ ಪರಿಹಾರದ ಆದೇಶ ಪತ್ರ ವಿತರಣೆ http://www.sahilonline.net/ka/mla-sunil-naik-gave-a-compensation-letter ಭಟ್ಕಳ ತಾಲೂಕ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅತಿಯಾದ ಮಳೆ ಹಾಗು ಗಾಳಿಗಳಿಂದ ಹಲವು ಮನೆಗಳಿಗೆ ಹಾನಿಯಾಗಿ ಮನೆಯವರು ಲಕ್ಷಗಟ್ಟೆ ನಷ್ಟವನ್ನು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಭಟ್ಕಳ ಹೊನ್ನಾವರ ಕ್ಷೇತ್ರದ ಹಾಲಿ ಶಾಸಕರಾದ ಸುನೀಲ್ ನಾಯ್ಕ ಪರಿಹಾರದ ಆದೇಶ ಪತ್ರವನ್ನು ವಿತರಿಸಿದರು. ಭಟ್ಕಳ ಜಾಲಿಕೋಡಿ ಹೊಳೆಗೆ ಉಪ್ಪು ನೀರು ಪ್ರವೇಶ ಸ್ಥಳಕ್ಕೆ ಶಾಸಕ ಸುನಿಲ್ ನಾಯ್ಕ ಭೇಟಿ, ಪರಿಶೀಲನೆ http://www.sahilonline.net/ka/bhatkal-mal-sunil-naik-visits-jali-beach ಭಟ್ಕಳ: ತಾಲೂಕಿನ ಜಾಲಿಕೋಡಿ ಅಳಿವೆಯಲ್ಲಿನ ಮರಳಿನ ದಿಬ್ಬದಿಂದಾಗಿ ಸಮುದ್ರದಿಂದ ಹೊಳೆಗೆ ನುಗ್ಗಿದ ಉಪ್ಪು ನೀರು ಪುನಃ ಸಮುದ್ರಕ್ಕೆ ಹರಿಯಲು ಸಾಧ್ಯವಾಗದೇ ಸುತ್ತಮುತ್ತಲಿನ ಬಾವಿ, ಕೃಷಿ ಭೂಮಿಗೆ ನಿರಂತರವಾಗಿ ಹಾನಿಯಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಶಾಸಕ ಸುನಿಲ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಂಬಾಕು ಉತ್ಪಾದನೆ ನಿಯಂತ್ರಣ ಅಗತ್ಯ: ನ್ಯಾ. ವಿಠ್ಠಲ ಧಾರವಾಡಕರ್ http://www.sahilonline.net/ka/karwar_tobaco_cntrol_programe ಕಾರವಾರ: ತಂಬಾಕು ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ತಂಬಾಕು ಸೇವನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ವಿಠ್ಠಲ ಧಾರವಾಡಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ ಜಾಗೃತಿ ಜಾಥಾಕ್ಕೆ ಚಾಲನೆ http://www.sahilonline.net/ka/kolar_environment_awerness_programe ಕೋಲಾರ: ಇಂದು ಮಾನವನು ಪ್ರಕೃತಿಯ ಜೊತೆ ಹೊಂದಾಣಿಕೆಯನ್ನು ಮರೆತಿದ್ದಾನೆ. ಸ್ವಾರ್ಥಕ್ಕೋಸ್ಕರ ಪ್ರಕೃತಿಯನ್ನು ಹಾಳು ಮಾಡುತ್ತಾನೆ. ಹಿರಿಯರನ್ನು ನೋಡಿಕೊಂಡು ಮುಂದೆ ಮಕ್ಕಳು ಅದನ್ನೇ ಪಾಲಿಸುತ್ತಾರೆ. ಈ ಕಾರಣದಿಂದ ಮಕ್ಕಳಿಗೆ ಪರಿಸರ ಜಾಗೃತಿಯ ಕಾಳಜಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ಎಂ.ಮೈಲೇರಪ್ಪ ತಿಳಿಸಿದರು. ಉಪಚುನಾವಣೆ ಫಲಿತಾಂಶ; ಬಿಜೆಪಿಗೆ ತೀವ್ರ ಮುಖಭಂಗ http://www.sahilonline.net/ka/new-delhi_bjp_defit_ ಹೊಸದಿಲ್ಲಿ: ಉಪಚುನಾವಣೆಯ ಫಲಿತಾಂಶ ನಾಲ್ಕು ವರ್ಷಗಳ ಮೋದಿ ಆಡಳಿತಕ್ಕೆ ಜನತೆ ನೀಡಿದ ಆದೇಶವಾಗಿದೆ ಮತ್ತು ಬಿಜೆಪಿ ಸಾಮ್ರಾಜ್ಯದ ಅಂತ್ಯದ ಆರಂಭವಾಗಿದೆ ಎಂದು ಕಾಂಗ್ರೆಸ್ ವಿಶ್ಲೇಷಿಸಿದೆ. 4 ವರ್ಷಗಳ ಮೋದಿ ಸರಕಾರದ ವೈಫಲ್ಯಗಳ ಸಂಪೂರ್ಣ ವಿವರ ನೀಡುವ Modireportcard.com http://www.sahilonline.net/ka/pm_modi_fur-year_result_-modireportcardcom_spl_story ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ 4 ವರ್ಷಗಳನ್ನು ಪೂರೈಸಿರುವ ನಡುವೆಯೇ modireportcard.com ಎನ್ನುವ ವೆಬ್ ಸೈಟ್ ಒಂದು ಕೇಂದ್ರ ಸರಕಾರ ಯಾವ್ಯಾವ ಕ್ಷೇತ್ರಗಳಲ್ಲಿ ಅಕ್ಷರಶಃ ವಿಫಲವಾಗಿದೆ ಎನ್ನುವ ಪಟ್ಟಿ ಮಾಡಿದೆ. ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳ  ಉತ್ತಮ ಫಲಿತಾಂಶ http://www.sahilonline.net/ka/bhatkal_shri-guru_sudheendra_bca_college_best_result ಭಟ್ಕಳ: ಎಪ್ರಿಲ್ 2018 ರಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳು ಶೇ. 85.25 ಫಲಿತಾಂಶಪಡೆದು ಸಾಧನೆಗೈದಿದ್ದಾರೆ.  ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ರೈತ ಸಂಘ ಆಗ್ರಹ http://www.sahilonline.net/ka/kolar_raita_sangha_protest_milk-dairy_cbi ಕೋಲಾರ: ರೈತರ ಜೀವನಾಡಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐಗೆ ಒಪ್ಪಿಸಬೇಕು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಿ, ಸಮಸ್ಯೆ ನಷ್ಟಕ್ಕೆ ಕಾರಣವಾಗಿರುವ ಅಧಿಕಾರಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿ  ರೈತ ಸಂಘದಿಂದ ಹಾಲು ಒಕ್ಕೂಟದ ಮುಂದೆ ಧರಣಿ ಮಾಡಿ  ಆಗ್ರಹಿಸಲಾಯಿತು.   ಬಿಜೆಪಿ ಸೇರಲಾರೆ ಕಾಂಗ್ರೆಸ್ ಬಿಡಲಾರೆ : ಶಾಸಕ ಶಿವರಾಮ ಹೆಬ್ಬಾರ http://www.sahilonline.net/ka/mundgod_shivram_hebbar_victry_programe ಮುಂಡಗೋಡ : ಮೋದಿಹವಾ ಯಲ್ಲಾಪುರಕ್ಷೇತ್ರಕ್ಕೆ ತಾಕಲಿಲ್ಲ ಎಂದು ಯಲ್ಲಾಪುರಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಮಳೆ ನೀರಿಗೆ ಕೊಚ್ಚಿಹೋಗಿದ್ದ ನಿಧಿ ಆಚಾರ್ಯ ಮೃತದೇಹ ಪತ್ತೆ http://www.sahilonline.net/ka/udupi-body-of-9-year-old-nidhi-who-was-washed-away-in-rains-found ಉಡುಪಿ: ಮಂಗಳವಾರ ಬಿದ್ದ ಮಳೆಗೆ ಶಾಲೆಯಿಂದ ಮನೆಗೆ ಬರುತ್ತಿದ್ದ ನಿಧಿ ಆಚಾರ್ಯ(೯) ಕೊಚ್ಚಿಹೋಗಿದ್ದು ಬುಧವಾರ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿಬಂದಿದೆ.  ಕಾರವಾರ : ಗ್ರಾಮ ಪಂಚಾಯತ್ ಚುನಾವಣೆ ಅಧಿಸೂಚನೆ ಪ್ರಕಟ http://www.sahilonline.net/ka/gram-panchayat-election-notification-announced ಜಿಲ್ಲೆಯ ಕಾರವಾರ, ಶಿರಸಿ, ಸಿದ್ದಾಪುರ ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳ 5 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 5 ಸದಸ್ಯ ಸ್ಥಾನಗಳ ಉಪಚುನಾವಣೆಗೆ ಜಿಲ್ಲಾಧಿಕಾರಿ  ಅಧಿಸೂಚನೆ ಹೊರಡಿಸಿದ್ದಾರೆ. ಮಳೆಗಾಲದಿಂದ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ http://www.sahilonline.net/ka/decreasing-number-of-tourist-in-murdeshwar-due-to-rainy-season ಮಳೆಗಾಲದಿಂದ ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ ಭಟ್ಕಳ: ಮಳೆಗಾಲ ಆರಂಭವಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿಠ್ಠಲ್ ನಾಯ್ಕ ರಾಜಿನಾಮೆ http://www.sahilonline.net/ka/bhatkal-block-congress-president-vithal-naik-resigns ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿಠ್ಠಲ್ ರಾಜಿನಾಮೆ ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿಠ್ಠಲ್ ನಾಯ್ಕ ರಾಜಿನಾಮೆ ನೀಡಿದ್ದಾರೆ. ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೆ; ಕೇಂದ್ರದ ವಿರುದ್ಧ ರೈತಸಂಘ ಪ್ರತಿಭಟನೆ http://www.sahilonline.net/ka/kolar_desel_petrol_price_hike_raita-sangha_protest ಕೋಲಾರ: ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಡೀಸಲ್ ಬೆಲೆಗೆ ಕಡಿವಾಣ ಹಾಕಿ ಜನ ಸಾಮಾನ್ಯರ ಹಿತಕಾಯಬೇಕೆಂದು ಎತ್ತಿನ ಬಂಡಿಯಲ್ಲಿ ದ್ವೀಚಕ್ರ ವಾಹನ ಮೆರವಣಿಗೆ ಮಾಡುವ ಮುಖಾಂತರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸ್ತ್ರೀ ಶಕ್ತಿ ಸಂಘಗಳ 1100 ಕೋಟಿ ರೂ. ಸಾಲ ಮನ್ನಾ ಕ್ಕೆ ಆಗ್ರಹ http://www.sahilonline.net/ka/kolar_sthree_shakti_ornaization_demond_loan ಕೋಲಾರ: ರಾಜ್ಯದಲ್ಲಿನ ಸ್ತ್ರೀ ಶಕ್ತಿ ಸಂಘಗಳ 1100 ಕೋಟಿ ರೂ. ಸಾಲ ಮನ್ನಾ ಮಾಡುವಂತೆ ರಾಜ್ಯ ಕೃಷಿ ಮಾರಾಟ ಮಹಾ ಮಂಡಳಿ ಮಾಜಿ ಸದಸ್ಯೆ ಕುರ್ಕಿ ರಾಜೇಶ್ವರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಭಟ್ಕಳ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಬಂದ್ ವಿಫಲ http://www.sahilonline.net/ka/bjp-bandh-in-bhatkal-evokes-dull-response-took-out-rally-and-submits-memorandum-to-ac ಭಟ್ಕಳ: ರಾಜ್ಯದಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ನೀಡಿದ ಬಂದ್ ಕರೆ ಸಂಪೂರ್ಣವಾಗಿ ವಿಫಲಗೊಂಡಿದ್ದು ಕೇವಲ ಮನವಿ ಪತ್ರ ಸಲ್ಲಿಕೆಗೆ ಮಾತ್ರ ಸೀಮಿತಗೊಂಡಂತಾಗಿದೆ.  ಭಟ್ಕಳಕ್ಕೆ ಆಗಮಿಸಿದ ಜೆಸಿಐ ಕಾರ್ ಪೀಸ್ ರ್ಯಾಲಿ http://www.sahilonline.net/ka/bhatkal_jci_car_peace_rally_innograte ಕಾರ್ ರ್ಯಾಲಿಗೆ ಭಟ್ಕಳ ಜೆ.ಸಿ.ಐ ಭಟ್ಕಳ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಪದಾಧಿಕಾರಿಗಳು ಶಮ್ಸುದ್ದೀನ್ ವೃತ್ತದಲ್ಲಿ ಆದ್ದೂರಿಯಾಗಿ ಸ್ವಾಗಿತಿಸಿದರು.  ರಸ್ತೆ ಅಪಘಾತದಲ್ಲಿ ಕಾಂಗೈ ಶಾಸಕ ಸಿದ್ಧು ನ್ಯಾಮೆಗೌಡ ನಿಧನ http://www.sahilonline.net/ka/bagalkote_mla-siddu-namegauda-die-in-road_accident ಬೆಂಗಳೂರು: ಇತ್ತಿಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದ ಕಾಂಗ್ರೇಸ್ ಸಿದ್ಧು ನ್ಯಾಮೆಗೌಡ(೭೦) ಸೋಮವಾರ ರಸ್ತೆ ಅಪಘಾತವೊಂದರಲ್ಲಿ ನಿಧನರಾದರು. ಅವರು ಪತ್ನಿ, ನಾಲ್ವರು ಮಕ್ಕಳು ಸೇರಿದಂತೆ ಅಪಾರ ಕಾರ್ಯಕರ್ತರು, ಬಂಧುಬಳಗವನ್ನು ಅಗಲಿದ್ದಾರೆ. ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧರಾಗುವಂತೆ ಮುಖ್ಯ ಶಿಕ್ಷಕರಿಗೆ ಕರೆ http://www.sahilonline.net/ka/bhatkal_28th-may_school_reopnen-day_beo ಭಟ್ಕಳ: 2018-19ನೇ ಸಾಲಿನ ಶೈಕ್ಷಣಿಕ ವರ್ಷವು ಮೇ28ರಿಂದ ಆರಂಭಗೊಳ್ಳಲಿದ್ದು ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಮುಖ್ಯಾದ್ಯಾಪಕರು, ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಲು  ಸಿದ್ಧರಾಗಬೇಕೆಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಕರೆ ನೀಡಿದರು.  ಭಟ್ಕಳ: ಪರಸ್ಪರ ದೂಷಿಸಿಕೊಳ್ಳದೇ ಸಂಘಟನೆ ಬಲಪಡಿಸೋಣ: ಮಂಕಾಳು http://www.sahilonline.net/ka/ex-bhatkal-mla-mankal-vaidya-call-congress-workers-meeting-after-his-defeat ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಗೆಲುವಿನ ಅದೃಷ್ಟ ಇರಲಿಲ್ಲ. ಸೋಲಿಗೆ ಯಾರನ್ನೂ ದೂಷಿಸದೇ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪ್ರಯತ್ನ ಮಾಡೋಣ ಎಂದು ಮಾಜಿ ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಭಟ್ಕಳ: ಸರ್ಪನಕಟ್ಟೆ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ http://www.sahilonline.net/ka/unknown-body-found-at-sarpankatta-river-in-bhatkal ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಪನಟ್ಟೆ ಬಳಿಯ ಹೊಳೆಯೊಂದರಲ್ಲಿ ಅಪರಿಚಿತ ಮೃತದೇಹವೊಂದು ಶನಿವಾರ ಪತ್ತೆಯಾಗಿದೆ. ಹಣಕ್ಕಾಗಿ ಕೇಸರಿವಾದಕ್ಕೆ ಮಣೆ: ಮಾಧ್ಯಮಗಳ ಹುನ್ನಾರ http://www.sahilonline.net/ka/new-delhi_cobra_post_investigating_report_ ►ಕೋಬ್ರಾ ಪೋಸ್ಟ್ ಕುಟುಕು ಕಾರ್ಯಾಚರಣೆ ► ತಮ್ಮ ‘ಶುಲ್ಕ’ವನ್ನು ಕಪ್ಪುಹಣದ ಮೂಲಕ ಪಡೆಯಲು ಒಪ್ಪಿಕೊಂಡ ಪ್ರತಿಷ್ಠಿತ ಸುದ್ದಿಸಂಸ್ಥೆ ​​​​​​​ ಮಕ್ಕಳ ಅಪಹರಣ ವದಂತಿಯಿಂದ ಭಯ ಸೃಷ್ಟಿಯಾಗುತ್ತಿದೆ-ಸಿಪಿಐ ಹನುಮಂತಪ್ಪ http://www.sahilonline.net/ka/shrinivaspur_chieldrens_kidnaping_fake_police ಶ್ರೀನಿವಾಸಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಘೋಷ್ಟಿಯಲ್ಲಿ ಸಿಪಿಐ ಹನುಮಂತಪ್ಪ ಮಾತನಾಡಿ ಹೊರ ರಾಜ್ಯಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅಲ್ಲಿ ಅನೇಕ ಘಟನಾವಳಿಗಳಿಗೆ ಕಾರಣವಾಗಿದ್ದು ಈಗ ಕರ್ನಾಟಕದಲ್ಲಿ ಅದೇ ರೀತಿಯ ತೊಂದರೆಯನ್ನು ಸಾರ್ವಜನಿಕರು ಅನುಭವಿಸುವಂತೆ ಮಾಡುತ್ತಿದೆ. ಭಟ್ಕಳ ಓಣಿ ಕೇರಿಗೆ ಸಂಪೂರ್ಣ ಬೆಳಕು ನೀಡದ ಎಲ್‍ಇಡಿ! http://www.sahilonline.net/ka/led-light-illuminated-for-bhatkal-lane ಇನ್ನೇನು ಒಂದು ವಾರದಲ್ಲಿ ಮಳೆಗಾಲ ಆರಂಭವಾಗಲಿದೆ. ರಸ್ತೆಯ ಮಳೆಯ ನೀರು ಮೈ ಮೇಲೆ ಎರಚುವ ಕಿರಿಕಿರಿ ಒಂದೆಡೆ ಇದ್ದರೆ, ಅಲ್ಲಲ್ಲಿ ಇರುವ ಹೊಂಡಗಂಡಿಗಳಿಂದ ಪಾರಾಗುವ ಸರ್ಕಸ್ ಬೇರೆ! ಮಳೆಗಾಲದಲ್ಲಿ ಕರೆಂಟ್ ಕೈ ಕೊಡುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಬೀದಿ ದೀಪ ನಿರ್ವಹಣೆ ದೊಡ್ಡ ಸವಾಲಿನ ಸಂಗತಿಯಾಗಿದೆ. ಭಟ್ಕಳದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು : ಸುನಿಲ್ ನಾಯ್ಕ http://www.sahilonline.net/ka/more-preferences-will-be-given-on-infrastructure-of-bhatkal-atikaram-is-a-big-isssue-said-newly-elected-mla-sunil-naik ತಾಲೂಕಿನಲ್ಲಿ ಜನರು ಹಲವು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದು, ನನ್ನ ಶಾಸಕತ್ವದ ಅವಧಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವುದಾಗಿ ಶಾಸಕ ಸುನಿಲ್ ಬಿ. ನಾಯ್ಕ ಹೇಳಿದರು. ಹಿಂದುತ್ವ ಎಜೆಂಡಾ ಕ್ಕಾಗಿ ಪೇಟಿಎಂ ನಿಂದ ಬಳಕೆದಾರರ ಮಾಹಿತಿ ದುರ್ದಳಕೆ;ಕೋಬ್ರಾಪೋಷ್ಟ್ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ http://www.sahilonline.net/ka/cobra_post_inverstigation_report_paytm_ ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಚೇರಿಯಿಂದ ಕರೆ ಬಂದಿತ್ತು: ಪೇಟಿಎಂ ಉಪಾಧ್ಯಕ್ಷ ​​​​​​​ ನಿಪಾಹ್ ವೈರಸ್: ಕೇರಳದ ನಾಲ್ಕು ಜಿಲ್ಲೆಗಳ ಪ್ರವಾಸ ಬೇಡ http://www.sahilonline.net/ka/kerala_nifah-vires_dont_visit_-4dist_kerala ತಿರುವನಂತಪುರ: ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕೇರಳ ಸರಕಾರ, ರಾಜ್ಯದ ಉತ್ತರ ಜಿಲ್ಲೆಗಳಾದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿಗೆ ಭೇಟಿ ನೀಡದಂತೆ ಪ್ರವಾಸಿಗಳಲ್ಲಿ ವಿನಂತಿಸಿದೆ. ಪ್ರವಾಸಿಗರು ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡುವುದು ಸುರಕ್ಷಿತ. ಆದರೆ, ಹೆಚ್ಚುವರಿ ಎಚ್ಚರಿಕೆ ಅನುಸರಿಸಬೇಕು. ಈ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ರಾಜೀವ್ ಸದಾನಂದನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕೆಲವು ನಿಪಾಹ್ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಪ್ರಕರಣಗಳು ಒಂದೇ ಕುಟುಂಬದಲ್ಲಿ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಕುಮಾರಪರ್ವ ಆರಂಭ; ೨೫ನೇ ಮುಖ್ಯಮಂತ್ರಿಯಾಗಿ ಎಚ್ಡಿಕೆ; ಉ ಮು.ಮಂ ಡಾ.ಜಿ.ಪರಮೇಶ್ವರ ಪ್ರಮಾಣವಚನ http://www.sahilonline.net/ka/bangaluru_25th-cm_kumarswami_and_-dcm_-dr_g_parmeshwar ಬೆಂಗಳೂರು:ಕಾಂಗ್ರೇಸ್ ಮತ್ತು ಜೆ.ಡಿಎಸ್ ಮೈತ್ರಿಕೋಟ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಎಚ್.ಡಿ.ಕುಮಾರ್ ಸ್ವಾಮಿ ರಾಜ್ಯದ ೨೫ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದಲ್ಲಿ ”ಕುಮಾರಪರ್ವ’ ಆರಂಭಗೊಂಡಿದೆ. ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕ್ಷೇತ್ರದ ಕೆಲಸ ಮಾಡುವೆ-ನೂತನ ಶಾಸಕ ಸುನಿಲ್ ನಾಯ್ಕ http://www.sahilonline.net/ka/newly-elected-bhatkal-mla-sunil-naik-felicitated ಭಟ್ಕಳ: ಬಿ.ಜೆ.ಪಿ. ಮಂಡಳದ ವತಿಯಿಂದ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಂಡಳದ ಅಧ್ಯಕ್ಷ ರಾಜೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ  ಇಲ್ಲಿನ ಶ್ರೀ ನಾಗಯಕ್ಷೆ ಧರ್ಮದೇವಿ ಧರ್ಮಾರ್ಥ ಸಭಾ ಭವನದಲ್ಲಿ ನಡೆಯಿತು.  ಸ್ವಯಂ ಘೋಷಿತ ಗೋರಕ್ಷಕರಿಂದ ಜಾನುವಾರು ಸಾಗಾಟ ಲಾರಿಯ ಮೇಲೆ ದಾಳಿ; 11 ಜನರ  ಬಂಧನ http://www.sahilonline.net/ka/name-sake-gau-rakshak-attacks-2-lorries-in-murdeshwar-bhatkal-damaged-vehicles-and-set-free-animals ಭಟ್ಕಳ: ಗುಜರಾತ್ ರಾಜ್ಯದಿಂದ ಕೇರಳಕ್ಕೆ ದನಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಡೆದ ಗೋರಕ್ಷಕರು ಎರಡು ಲಾರಿಯ ಚಾಲಕ, ಕ್ಲಿನರ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ಮಾಡಿದ ಘಟನೆ ರವಿವಾರ ರಾತ್ರಿ ಮುರುಡೇಶ್ವರ ರಾ.ಹೆ 66 ರಲ್ಲಿ ಜರಗಿದೆ.  ಯಡಿಯೂರಪ್ಪರ ರಾಜಿನಾಮೆಯಿಂದ ಹೃದಯಘಾತಕ್ಕೊಳಗಾದ ವ್ಯಕ್ತಿ ಸಾವು  http://www.sahilonline.net/ka/dawangere_yadiyurappa_resign_news_person_heart-attack ಚನ್ನಗಿರಿ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಸುದ್ಧಿ ಕೇಳಿ ವೀರಶೈವ ಲಿಂಗಾಯತ ಮುಖಂಡರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ.   ಕಾರು ಬೈಕ್ ಅಪಘಾತ; ಬೆಂಕಿಗಾಹುತಿಯಾದ ಬೈಕ್ ; ಸವಾರ ಮೃತ್ಯು http://www.sahilonline.net/ka/kundapur_near_gangolli_maravante_beach_byk_burn ಗಂಗೊಳ್ಳಿ: ಕಾರು ಹಾಗೂ ಬೈಕ್ ಮಧ್ಯೆ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಸಂಜೆ 7:30ರ ಸುಮಾರಿಗೆ ಸಂಭವಿಸಿದ ಅಪಘಾತ ದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಬಗ್ಗೆ ವರದಿಯಾಗಿದೆ. ಯಡಿಯೂರಪ್ಪ, ಶ್ರೀರಾಮುಲು ರಾಜೀನಾಮೆ http://www.sahilonline.net/ka/bangaluru_yadiyurappa_shriramulu_mp_resign ಹೊಸದಿಲ್ಲಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸಹ ಶಾಸಕ ಬಿ. ಶ್ರೀರಾಮುಲು ಅವರೊಂದಿಗೆ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಶ್ರೀರಾಮುಲು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ನೀಡಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ವಕ್ತಾರ ಎಸ್. ಶಾಂತಾರಾಮ್ ತಿಳಿಸಿದ್ದಾರೆ. ಬಸವಣ್ಣ ನನ್ನ ಯಕ್ಕಡಕ್ಕೆ ಸಮ ಎಂದು ಪೋಸ್ಟ್ ಹಾಕಿದ ಕಿಡಿಗೇಡಿ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ http://www.sahilonline.net/ka/bangalore_sociel_media_basavanna_ ಬೆಂಗಳೂರು: ಕಿಡಿಗೇಡಿಯೊಬ್ಬ ಸಾಮಾಜಿಕ ಹರಿಕಾರ ಬಸವಣ್ಣರ ವಿರುದ್ಧ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ಬಗ್ಗೆ ವರದಿಯಾಗಿದೆ. ಎಚ್ಡಿಕೆ ಪ್ರಮಾಣವಚನ ಸಮಾರಂಭ ಮುಂದೂಡಿಕೆ http://www.sahilonline.net/ka/bangaluru_kumarswami_cm_oath_taking_ceremony_postpond ಬೆಂಗಳೂರು: ಸೋಮವಾರ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ತಾನು ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವ ನಡುವೆಯೇ ಇದೀಗ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಸಿಎಂ ಹುದ್ದೆಗೆ ರಾಜಿನಾಮೆ ನೀಡಿದ ತೀನ್ ದಿನ್ ಕ ಸುಲ್ತಾನ್ http://www.sahilonline.net/ka/bangaluru_teen_din_ka-sultan_yadiyurappa_resign ಅತ್ಯಲ್ಪಾವಧಿ ಮುಖ್ಯಮಂತ್ರಿಯಾಗಿ ಬಿಎಸ್‌ವೈ ದಾಖಲೆ! ಭಟ್ಕಳ: ಗುಡುಗು ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ. ಘಟನೆಯಲ್ಲಿ ಮನೆಯ 3ಕ್ಕೂ ಅಧಿಕ ಮಂದಿಗೆ ಗಾಯ http://www.sahilonline.net/ka/heavy-rain-lightening-and-thunderstorm-in-bhatkal-tree-falls-on-a-house-3-injured ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ರಾತ್ರಿ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಹಿತ ಮಳೆಗೆ ಗುರುವಾರದಂದು ತಡರಾತ್ರಿ ಇಲ್ಲಿನ ಜಾಲಿ ಪ.ಪಂ ವ್ಯಾಪ್ತಿಯ ಮನೆ ಮೇಲೆ ತೆಂಗಿನ ಮರಬಿದ್ದು ಹಾನಿ ಸಂಭವಿಸಿದ್ದು ಘಟನೆಯಲ್ಲಿ ಮನೆಯ ಸದಸ್ಯರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.  ಬಿಜೆಪಿ ಪಕ್ಷದ ದುರಹಂಕಾರದ ಪರಮಾವಧಿ http://www.sahilonline.net/ka/direct_talk_bjp_yadiyurappa_spl-story ವಿರೋಧ ಪಕ್ಷವನ್ನೇ ವಿಧಾನಸಭೆಯಲ್ಲಿ ಪ್ರವೇಶಗೊಡದಿರುವ ಸರ್ವಾಧಿಕಾರ ಧೋರಣೆಯ ಬಿಜೆಪಿಯ ರಾಜಕೀಯ ಅಜೆಂಡಾವನ್ನು ಬಹಿರಂಗವಾಗಿ ಯಡಿಯೂರಪ್ಪ ಸುಧ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರಜಾಪ್ರಭುತ್ವದ ಅಂತಃಸತ್ವವೇ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಇಬ್ಬರೂ ಜೊತೆಯಾಗಿ ರಾಜ್ಯದ ಹಿತಕ್ಕಾಗಿ ಆಡಳಿತ ನಡೆಸೋದು. ಭಟ್ಕಳ: ರಮಝಾನ್ ಆರಂಭ; ಶ್ರದ್ಧಾಭಕ್ತಿಯಿಂದ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ http://www.sahilonline.net/ka/first-roza-in-bhatkal-hundreds-of-people-rushed-to-bazar-to-buy-samoosa-for-iftar ಭಟ್ಕಳ: ರಮಝಾನ್ ಮಾಸದ ಚಂದ್ರದರ್ಶನಗೊಂಡ ಹಿನ್ನೆಲೆಯಲ್ಲಿ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲಾದ್ಯಂತ ಗುರುವಾರದಿಂದ ಉಪವಾಸವೃತ ಆರಂಭಗೊಂಡಿತು.  ಇಂದಿನಿಂದ ಪವಿತ್ರ ರಮಝಾನ್ ಉಪವಾಸ ಆರಂಭ; ಚಂದ್ರದರ್ಶನವಾದ ಹಿನ್ನೆಲೆ http://www.sahilonline.net/ka/ramadan-in-bhatkal-and-coastal-karnataka-to-begin-from-thursday ಭಟ್ಕಳ: ಪವಿತ್ರ ರಮಝಾನ್ ಮಾಸದ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ  ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುರುವಾರದಿಂದ ಉಪವಾಸ ಆರಂಭಗೊಳ್ಳಲಿದೆ.  ಸರ್ಕಾರ ರಚನೆಗೆ ಆಹ್ವಾನ; ಬಿಎಸ್ ವೈ ಫುಲ್ ಖುಷ್; ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ http://www.sahilonline.net/ka/bangaluru_karnataka_governor_vajubhai-vala_invite_to_yadiyurappa ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಹತ್ತು ವರ್ಷಗಳ ಬಳಿಕ ಬಿಜೆಪಿಗೆ ಒಲಿದ ಭಟ್ಕಳ-ಹೊನ್ನಾವರ ಕ್ಷೇತ್ರ http://www.sahilonline.net/ka/bhatkal_after-10year_bjp_candidate_elected ಭಟ್ಕಳ: ಕಳೆದ ಹತ್ತು ವರ್ಷಗಳಿಂದ ಭಟ್ಕಳ ವಿಧಾನ ಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿ.ಜೆ.ಪಿ. ಮತ್ತೆ ಗೆಲುವು ಸಾಧಿಸುವ ಮೂಲಕ ತನ್ನದಾಗಿಸಿಕೊಂಡಿದೆ. ಕಳೆದ ಸುಮಾರು ಎರಡು ವರ್ಷಗಳಿಂದ ಯುವ ನಾಯಕ ಸುನಿಲ್ ನಾಯ್ಕ ಅವರು ಕ್ಷೇತ್ರದಲ್ಲಿ ಸುತ್ತಾಡಿ ತನ್ನದೇ ಆದ ಮತದಾರರನ್ನು ಸೃಷ್ಟಿಸಿಕೊಂಡಿದ್ದು ಕೊನೆಯ ಹಂತದಲ್ಲಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಹಠ ಹಿಡಿದ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಸಹಾಯದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವೀಯಾಗಿದ್ದು ಅಂತಿಮವಾಗಿ 5740 ಮತಗಳ ಅಂತರದಿಂದ ಹಾಲಿ ಶಾಸಕ ಮಂಕಾಳ ವೈದ್ಯ ಅವರನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ.  ಭಟ್ಕಳದಲ್ಲಿ ಬಿಜೆಪಿ ಸುನಿಲ್ ನಾಯ್ಕ ಭರ್ಜರಿ ಗೆಲುವು http://www.sahilonline.net/ka/bjp-candidate-sunil-naik-won-bhatkal-assembly-election-mankal-vaidya-lost-the-seat ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ 83,172 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಂಕಾಳ ವೈದ್ಯರನ್ನು 5,930 ಮತಗಳ ಅಂತರದಿಂದ ಸೋಲಿಸುವುದರ ಮೂಲಕ ಪ್ರಥಮಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.  ಕರ್ನಾಟಕ ಚುನಾವಣೆ; ಕುಮಾರ್ ಸ್ವಾಮಿ ಕಿಂಗ್ ಆದ್ರು;ಸರಕಾರ ರಚನೆಗೆ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ಘೋಷಣೆ http://www.sahilonline.net/ka/bangalore_karnataka-assembly_election_kumar-swami_king ಬೆಂಗಳೂರು: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ  ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ  ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ  ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಭಟ್ಕಳ: ಜಿ.ಎಸ್.ಬಿ ಸಮಾಜದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ http://www.sahilonline.net/ka/bhatkal_gsb_community_sslc_puc_students_feliciate ಭಟ್ಕಳ : ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯು ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು.  ಹಾವುಕಚ್ಚಿ ಯುವಕನ ಸಾವು http://www.sahilonline.net/ka/mundgod_snake_bite_youth-die ಮುಂಡಗೋಡ : ಹಾವು ಕಚ್ಚಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ನಡೆದಿದೆ ಐಸಿಎಸ್‍ಇ ಫಲಿತಾಂಶ ಪ್ರಕಟ; ನ್ಯೂ ಶಮ್ಸ್ ಸ್ಕೂಲ್ ಶೇ.100 http://www.sahilonline.net/ka/bhatkal_shams_school_icse_result_100_percent ಭಟ್ಕಳ: ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯೂ ಕಾಂಗ್ರೆಸ್‍ಗೆ 110ಕ್ಕಿಂತ ಹೆಚ್ಚು ಸೀಟುಗಳು ಬರುತ್ತವೆ...: ಹೇಗೆ ಮತ್ತು ಏಕೆ? http://www.sahilonline.net/ka/opinon_cong_110-above_seat_shivsundar 1. ಚುನಾವಣಾಪೂರ್ವ ಸಮೀಕ್ಷೆ ನಡೆಸಿದುದರಲ್ಲಿ ಅತ್ಯಂತ ಹೆಚ್ಚು ವಿಶ್ವಾಸಾರ್ಹವಾಗಿದ್ದವು ಎರಡು ಸಮೀಕ್ಷೆಗಳು- ಒಂದು CSDS-Loknithi-Jainನದ್ದು. ಅವರ ಪ್ರಕಾರ ಏಪ್ರಿಲ್‍ನಲ್ಲಿ 90+ ಇದ್ದ ಕಾಂಗ್ರೆಸ್ ಮೇನಲ್ಲಿ 100+ ಆಗಿದೆ. ಅಂದರೆ ಮೋದಿಯವರ ಸತತ ರ್ಯಾಲಿಗಳ ನಡೆಯುತ್ತಿರುವಾಗ ಈ ಹೆಚ್ಚಳವಾಗಿದೆ. (CSDS ಏಕೆ ವಿಶ್ವಾಸಾರ್ಹ ಎಂಬುದು ಗೊತ್ತಿದ್ದವರಿಗೆ ಗೊತ್ತು) ಭಟ್ಕಳ-ಹೊನ್ನಾವರ ವಿಧಾಸಭಾ ಕ್ಷೇತ್ರ; ಶಾಂತಿಯುತ ಚುನಾವಣೆ; ಶೇ.೭೪ ಮತದಾನ http://www.sahilonline.net/ka/karnataka-elections-with-5-hours-remaining-for-polls-to-end-40-voting-recorded-in-uttar-kannada-till-now •    ಮತದಾನ ಮಾಡಿದ ಶತಾಯುಷಿ ರಷೀದಾ ಖಾತುನ್ •    ಪ್ರಥಮಬಾರಿ ಮತದಾನಗೈದ ಶೇ.100ವಿಕಲಚೇತ  ಪ್ರಭಾತ ನಗರದ ಸಮರ್ಥ ‘ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಜನತೆ ತಿರಸ್ಕರಿಸಬೇಕು-ಎಸ್.ಆರ್. ಹಿರೇಮಠ http://www.sahilonline.net/ka/darwad_sr_hiremath_reddy_brothers ಧಾರವಾಡ: ‘ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಜನತೆ ತಿರಸ್ಕರಿಸಬೇಕು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಇದೊಂದು ದೊಡ್ಡ ಅವಕಾಶ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು. ಧಾರವಾಡಿ ಉಸ್ತುವಾರಿ ಸಚಿವ_ವಿನಯಕುಲ್ಕರ್ಣಿ ಕಾರ್ಯದರ್ಶಿ ಪ್ರಶಾಂತ ಕೇಕರೆ ಮನೆ ಮೇಲೆ ಐಟಿ ದಾಳಿ http://www.sahilonline.net/ka/dharwad_minister_vinaya-kulkarni_it_-ride ಧಾರವಾಡ : ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹಿರಿಯ ವಿಮರ್ಶಕ ಗಿರಡ್ಡಿ ಗೋವಿಂದರಾಜ ಹೃದಯಾಘಾತದಿಂದ ನಿಧನ http://www.sahilonline.net/ka/ddharwad_senior_kannada_writer_giraddi_govind_passes-away ಧಾರವಾಡ : ಹಿರಿಯ ವಿಮರ್ಶಕರು ಹಾಗೂ ಧಾರವಾಡ ಸಾಹಿತ್ಯ ಸಂಭ್ರಮದ ರೂವಾರಿಗಳಲ್ಲಿ ಒಬ್ಬರಾಗಿದ್ದ ಗಿರಡ್ಡಿ ಗೋವಿಂದರಾಜ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ! http://www.sahilonline.net/ka/spaceal_story_karnataka_assaembly_election_2018-muslim_voters_loss ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ರಚಿಸಿದ್ದ ರಾಜೇಂದ್ರ ಸಾಚಾರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದವರು. ಈ ಸಮಿತಿ 2006ರಲ್ಲಿ ಸಲ್ಲಿಸಿದ ವರದಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿತ್ತು. ಮುಸ್ಲಿಮರು ಇತರ ಸಾಮಾಜಿಕ ಗುಂಪುಗಳಿಗಿಂತ ತೀರಾ ಹಿಂದುಳಿದಿರುವುದನ್ನು ವರದಿ ಬೆಳಕಿಗೆ ತಂದಿತ್ತು.