Coastal News http://www.sahilonline.net/ka/coastal-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. Coastal News ಸೈನಿಕ ಕುಟುಂಬದ ಮೇಲೆ ಮಾರಾಣಾಂತಿಕ ಹಲ್ಲೆ;ದೂರು ದಾಖಲು http://www.sahilonline.net/ka/a-deadly-assault-on-a-soldiers-family ಭಟ್ಕಳ:  ಇಲ್ಲಿನ ಮುರ್ಡೇಶ್ವರ ಮಾವಳ್ಳಿ-1 ಪಂಚಾಯತ ವ್ಯಾಪ್ತಿಯ ಹಿರೇದೋಮಿಯಲ್ಲಿ ಭಾನುವಾರದಂದು ಸೈನಿಕರ ತಂದೆ ತಾಯಿಗಳ  ಮೇಲೆ  ಮಾರಣಾಂತಿಕ  ಹಲ್ಲೆ  ನಡೆಸಿ  ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ ಕುರಿತಾಗಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬ್ಯಾಂಕ್ ಶಟರ್ ಗೆ ಡಿಕ್ಕಿ ಹೊಡೆದ ಕಾರು; ಪ್ರಾಣಾಪಾಯದಿಂದ ಪಾರಾದ ಪಾದಾಚಾರಿ http://www.sahilonline.net/ka/the-car-collided-with-a-bank-shutter_cctv ಭಟ್ಕಳ: ಇಲ್ಲಿನ ಮುರ್ಡೇಶ್ವರದ ಸಿಂಡಿಕೇಟ್ ಬ್ಯಾಂಕ ಬಳಿ ಶನಿವಾರದಂದು ಸಂಜೆ ಪ್ರವಾಸಿಗರ ಕಾರೊಂದು ಪಾರ್ಕ ಮಾಡಿದ್ದ ಕಾರನ್ನು ರಿವರ್ಸ ತೆಗೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಕ ಮುಭಾಗದ ಶೇಟರ್ಸಗೆ ಬಡಿದಿದ್ದು, ಪಾದಚಾರಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಟ್ಕಳ: ಖಾಸಗಿ ಬ್ಯಾಂಕ್ ಖಾತೆ ಎಟಿಎಂ ಗಳಿಂದ 3ಲಕ್ಷಕ್ಕೂ ಅಧಿಕ ಹಣ ವಂಚನೆ http://www.sahilonline.net/ka/bhatkal-over-3-lakh-frauds-from-icici-bank-account-atms ಭಟ್ಕಳ: ಇಲ್ಲಿನ ಖಾಸಗಿ ಬ್ಯಾಂಕ್ ಶಾಖೆಯ 5 ಮಂದಿ ಗ್ರಾಹಕರ ಖಾತೆಯಿಂದ ಸುಮಾರು 3ಲಕ್ಷಕ್ಕೂ ಅಧಿಕ ಹಣವನ್ನು ಅಪರಿಚಿತ ವ್ಯಕ್ತಿಗಳು ಡ್ರಾ ಮಾಡಿಕೊಂಡಿದ್ದಾಗಿ ತಿಳಿದುಬಂದಿದ್ದು ವಂಚನೆಗೊಳಗಾದ ಗ್ರಾಹಕರು ಆತಂಕಿತರಾಗಿದ್ದಾರೆ. ಕ್ಯಾಂಪಸ್ ಸಂದರ್ಶನದಲ್ಲಿ 30 ವಿದ್ಯಾರ್ಥಿಗಳ ಆಯ್ಕೆ http://www.sahilonline.net/ka/a-selection-of-30-students-in-the-campus-interview ಭಟ್ಕಳ: ಮುರುಢೇಶ್ವದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಅಪ್ರೆಂಟಿಸ್ ಟ್ರೈನಿಂಗ್ ಗಾಗಿ ನಡೆದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ ಬೆಂಗಳೂರು ಟೊಯೋಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 30 ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ; ಸ್ಕೂಟರ್ ಚಾಲಕ ಮೃತ್ಯು http://www.sahilonline.net/ka/senior-rider-killed-as-car-rams-his-scooter-near-maqdoom-colony-bhatkal ಭಟ್ಕಳ: ಇಲ್ಲಿನ ಬಂದರ್ ರಸ್ತೆಯ ಮಗ್ದೂಮ್ ಕಾಲೋನಿ ಬಳಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಚಾಲಕ ಮೃತಪಟ್ಟಿದ್ದಾರೆ. ಕುಡಿಯುವ ನೀರಿನ ಪೈಪನ ವಿಚಾರವಾಗಿ: ಸೈನಿಕರ ತಂದೆ ತಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ http://www.sahilonline.net/ka/murdeshwar-a-deadly-assault-on-soldiers-parents ಸೈನಿಕರ ತಂದೆ ತಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ ಎಚ್ಐಎಫ್ ಪ್ರೊಜೆಕ್ಟ್ ಆಶಿಯಾನ ವತಿಯಿಂದ 11ನೆ ಮನೆ ಉದ್ಘಾಟನೆ http://www.sahilonline.net/ka/11th-house-inaugurated-by-ashiana ಎಚ್ಐಎಫ್ ಪ್ರೊಜೆಕ್ಟ್ ಆಶಿಯಾನ ವತಿಯಿಂದ 11ನೆ ಮನೆ ಉದ್ಘಾಟನೆ ಆರ್.ಎಸ್.ಎಸ್. ಮುಸ್ಲಿಮ್ ವಿರೋಧಿಯಲ್ಲ ಬದಲಾಗಿ ಅದು ಹಿಂದೂ ಹಾಗೂ ದೇಶವಿರೋಧಿಯಾಗಿದೆ-ಮಹೇಂದ್ರಕುಮಾರ್ http://www.sahilonline.net/ka/rss-dalit-opposition-mahendra-kumar ಉಡುಪಿ: ಆರೆಸ್ಸೆಸ್ ಮುಸ್ಲಿಮರ ವಿರೋಧಿ ಅಲ್ಲ. ಯುವಕರನ್ನು ದಾರಿ ತಪ್ಪಿಸಲು ಅದನ್ನು ಬಳಕೆ ಮಾಡುತ್ತಿದೆಯೇ ಹೊರತು, ಅದು ನಿಜವಾಗಿಯೂ ದಲಿತರು, ಶೂದ್ರ, ಶೋಷಿತ, ಹಿಂದುಳಿದ ವರ್ಗ, ಹಿಂದೂ ಹಾಗೂ ದೇಶ ವಿರೋಧಿಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಇನ್ನೊಂದು ಸ್ವಾತಂತ್ರ ಹೋರಾಟದ ಅಗತ್ಯ ಈ ದೇಶಕ್ಕೆ ಬರಲಿದೆ ಎಂದು  ಭಜರಂಗದಳದ ಮಾಜಿ ನಾಯಕ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ. ಮಹಿಳೆ ನೇಣಿಗೆ ಶರಣು http://www.sahilonline.net/ka/a-woman-hangs-herself-and-commits-suicide ಮುಂಡಗೋಡ:  ಸಾಲಬಾಧೆಯಿಂದ ಮಹಿಳೆಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದೂರ ಪಂಚಾಯತ್ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಾವಿನ ತೋಪಿಗೆ ಬೆಂಕಿ ರೈತನಿಗೆ ನಷ್ಟ http://www.sahilonline.net/ka/the-fire-to-the-mango-scarf-is-a-loss-to-the-farmer ಮುಂಡಗೋಡ: ಮಾವಿನ ತೋಪಿಗೆ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಮಲವಳ್ಳಿ ಗ್ರಾಮದಲ್ಲಿ ನಡೆದಿದೆ. ಬೋರ್ ವೆಲ್ ಪಂಪ್‍ಹೌಸ್ ಗೆ ಬೆಂಕಿ http://www.sahilonline.net/ka/fire-for-the-borewell-pumphouse ಮುಂಡಗೋಡ : ಶಾರ್ಟ್‍ಸಕ್ರ್ಯೂಟ್ ನಿಂದ ಪಂಪ ಹೌಸ್ ಗೆ ಬೆಂಕಿ ತಗುಲಿ ರೈತನಿಗೆ ನಷ್ಟವುಂಟಾದ ಘಟನೆ ತಾಲೂಕಿನ ಮಳಗನಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರೇಶ್ ಮೇಸ್ತಾ ಮನೆಗೆ ಆನಂದ್ ಆಸ್ನೋಟಿಕರ್ ಭೇಟಿ http://www.sahilonline.net/ka/after-confirmation-of-jds-ticket-anand-asnotikar-direct-attack-on-anankumar-hegde-in-karwar-and-kumta ಪರೇಶ್ ಮೇಸ್ತಾ ಮನೆಗೆ ಆನಂದ್ ಆಸ್ನೋಟಿಕರ್ ಭೇಟಿ ಮುರುಡೇಶ್ವರ ಸಮುದ್ರಲೆಗಳಿಗೆ ಸಿಲುಕಿ ಪ್ರವಾಸಿ ನೀರುಪಾಲು http://www.sahilonline.net/ka/one-tourist-drown-in-murdeshwar-arabian-sea-bhatkal-four-rescued-by-coastal-guard-personnel ಭಟ್ಕಳ:ಪ್ರವಾಸಿಗನೊಬ್ಬ ಸಮುದ್ರದಲೆಗೆ ಸಿಲುಕಿ ನೀರುಪಾಲಾಗಿರುವ ಘಟನೆ ಮುರುಡೇಶ್ವರ ಬೀಚ್ ನಲ್ಲಿ ಭಾನುವಾರ ಜರಗಿದೆ. ಸಾಂಪ್ರದಾಯಿಕ ಉಡುಪನ್ನು ಧರಿಸಿ ಮತದಾನ ಜಾಗೃತಿ http://www.sahilonline.net/ka/students-of-shri-guru-sudhindra-bca-bba-college-of-bhatkal-who-made-a-voter-awareness-wearing-a-traditional-garment ಸಾಂಪ್ರದಾಯಿಕ ಉಡುಪನ್ನು ಧರಿಸಿ ಮತದಾನ ಜಾಗೃತಿಯನ್ನು ಮೂಡಿಸಿದ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು.   ಪೌಷ್ಟಿಕ ಆಹಾರ ’ಕಲಗಾ’ ಗೆ ಹೆಚ್ಚುತ್ತಿದೆ ಬೇಡಿಕೆ http://www.sahilonline.net/ka/aquaculture-removal-massive-demand-for-nutritional-supplements ಭಟ್ಕಳ: ಸದ್ಯ ತಾಲೂಕಿನಲ್ಲಿ ಚಿಪ್ಪಿಕಲ್ಲಿನ ವ್ಯಾಪಾರ ಹಾಗೂ ಖರೀದಿ ಕಡಿಮೆಯಾಗಿದ್ದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಕಲಗಾ(ಕಳಿನಾಡು) ಎಂಬ ಬಹುಬೇಡಿಕೆಯ ರುಚಿಯಾದ ಜಲಚರಗಳು ಸಿಗುತ್ತಿದ್ದು, ತಾಲೂಕಿನ ಹೊಳೆ ಭಾಗದಲ್ಲಿನ ಮೀನುಗಾರ ಮಹಿಳೆಯರು ಬೆಳ್ಳಂಬೆಳಗ್ಗೆ ಹೊಳೆಯಲ್ಲಿ ಇಳಿದು ಕಲಗಾ(ಕಳಿನಾಡು) ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಂಕೆ ಬೇಟೆ ಇಬ್ಬರ ಬಂಧನ http://www.sahilonline.net/ka/deer-hunting_two-arrest ಮುಂಡಗೋಡ : ಜಿಂಕೆ ಬೇಟಿಯಾಡಿ ಮಾಂಸವನ್ನು ಪಾಲುಮಾಡಿಕೊಳ್ಳಲು ತಯಾರಿನಡೆಸಿದ್ದ ಇಬ್ಬರು  ಆರೋಪಿಗಳನ್ನು ಬಂದಿಸಿ ಒಂದು ಬೈಕ್ ಹಾಗೂ ಜಿಂಕೆಯ ಕಳೆಬರವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡ ಘಟನೆ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ನಡೆದಿದೆ. ಮುಂಡಗೋಡ:ಟ್ರ್ಯಾಕ್ಟರ ಪಲ್ಟಿ ವ್ಯಕ್ತಿ ಸಾವು http://www.sahilonline.net/ka/mundagod-tractar-skid-man-dies ಮುಂಡಗೋಡ: ಟ್ರ್ಯಾಕ್ಟರ್ ಕಾಲುವೆಗೆ ಪಲ್ಟಿಯಾಗಿ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ನಡೆದಿದೆ.       ಬೈಕ್ ಗಳ ಮುಖಾಮುಖಿ ಡಿಕ್ಕಿ : ಬೈಕ್ ಸವಾರ ಸಾವು http://www.sahilonline.net/ka/bike-collision-collides-with-bike-rider ಮುಂಡಗೋಡ : ಬೈಕ್ ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಇಂದೂರ ಗ್ರಾಮದ ಹತ್ತಿರ ಸಂಭವಿಸಿದೆ. ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್ http://www.sahilonline.net/ka/complete-information-and-purchase-materials-dr-el-nagaraj ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್ ಕುಡಿಯುವ ನೀರು ಕುರಿತು ಜಿಲ್ಲಾಧಿಕಾರಿ ಸಭೆ http://www.sahilonline.net/ka/district-collector-meeting-about-drinking-water ಕುಡಿಯುವ ನೀರು ಕುರಿತು ಜಿಲ್ಲಾಧಿಕಾರಿ ಸಭೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ಪೂರ್ತಿ ಸಂಸ್ಥೆಯ ಕೇಶವ ಕೋಟೇಶ್ವರ ಸಹಿತ ಇಬ್ಬರ ಬಂಧನ http://www.sahilonline.net/ka/salacious-social-worker-and-his-colleague-who-run-orphanage-and-elders-house-held-in-kundapur ಉಡುಪಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕುಂದಾಪುರ ತಾಲೂಕಿನ ಕೆದೂರು ಬೇಳೂರು ಸ್ಪೂರ್ತಿಧಾಮದ ಮುಖ್ಯಸ್ಥ ಕೇಶವ ಕೋಟೇಶ್ವರ (50) ಸಹಿತ ಇಬ್ಬರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಪೋಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಭೂ ಸೇನಾ ನೇಮಕಾತಿ ಕುರಿತು ಎಚ್ಚರವಹಿಸಲು ಸೂಚನೆ http://www.sahilonline.net/ka/notice-to-alert-the-recruitment-of-the-army ಕಾರವಾರ : ಭಾರತೀಯ ಭೂ ಸೇನಾ ನೇಮಕಾತಿಯೂ ಪ್ರತಿ ಹಂತದಲ್ಲಿ ನಿಷ್ಪಕ್ಷವಾಗಿ ಮತ್ತು ಪಾರದರ್ಶವಾಗಿ ನಡೆಯುತ್ತದೆ.  ಕೃಷಿ ಜಾನುವಾರು ಸಾಗಾಟಕ್ಕೆ ಭಜರಂಗದಳದ ಕಾರ್ಯಕರ್ತರಿಂದ ತಡೆ http://www.sahilonline.net/ka/karkala-disruption-of-bajrang-dal-for-livestock-transportation ಕಾರ್ಕಳ: ಕೃಷಿ ಸಂಬಂಧಿ ಚಟುವಟಿಕೆಗಾಗಿ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದ ರೈತರೋರ್ವನನ್ನು ಬಜರಂಗ ದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಈದು ಎಂಬಲ್ಲಿ ಇಂದು ರಾತ್ರಿ ನಡೆದಿದೆ. ಕಸ ವಿಲೇವಾರಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು: ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ http://www.sahilonline.net/ka/people-should-be-confident-about-garbage-disposal-deputy-commissioner-dr-harish-kumar ಕಾರವಾರ: ಕಸ ವಿಲೇವಾರಿ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ತಿಳಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳು ಕೈಗೊಂಡ ಕಾಮಗಾರಿಗಳ ಪಟ್ಟಿ ಕೊಡಿ : ಜಿಲ್ಲಾಧಿಕಾರಿ http://www.sahilonline.net/ka/uttar-kannada-dc-orgnised-all-cheif-officers-meeting-in-karwar ಕಾರವಾರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸೂಚಿಸಿದ್ದಾರೆ. ಸಂಚಾರಿ ನಿಯಮ ಪಾಲನೆ ಪರಿಶೀಲನೆಗೆ ತಂಡ ರಚನೆ :ಜಿಲ್ಲಾಧಿಕಾರಿ http://www.sahilonline.net/ka/team-formation-for-traffic-regulation-review-deputy-commissioner ಸಂಚಾರಿ ನಿಯಮ ಪಾಲನೆ ಪರಿಶೀಲನೆಗೆ ತಂಡ ರಚನೆ :ಜಿಲ್ಲಾಧಿಕಾರಿ ಪಲ್ಸ ಪೊಲಿಯೋ ಅಭಿಯಾನದಲ್ಲಿ 109803 ಮಕ್ಕಳಿಗೆ ಪೋಲಿಯೋ ಲಸಿಕೆ http://www.sahilonline.net/ka/polio-vaccine-for-109803-children-in-pulsa-polio-campaign ಪಲ್ಸ ಪೊಲಿಯೋ ಅಭಿಯಾನದಲ್ಲಿ 109803 ಮಕ್ಕಳಿಗೆ ಪೋಲಿಯೋ ಲಸಿಕೆ ವಿವಿಧ ವೇಷಭೂಷಣ ನೊಂದಿಗೆ ಮತದಾರರ ಜಾಗೃತಿ ಜಾಥಾ ಅಭಿಯಾನ http://www.sahilonline.net/ka/bhatkal-grand-rally-held-to-encourage-people-to-cast-vote-in-upcoming-elections ವಿವಿಧ ವೇಷಭೂಷಣ ನೊಂದಿಗೆ ಮತದಾರರ ಜಾಗೃತಿ ಜಾಥಾ ಅಭಿಯಾನ ಜೆ.ಡಿ.ಎಸ್ ಪಾಲಾದ ಕೆನರಾ ಲೋಕಾಸಭಾ ಕ್ಷೇತ್ರ; ಕಾಂಗ್ರೇಸಿಗರಲ್ಲಿ ತಳಮಳ http://www.sahilonline.net/ka/canara-lok-sabha-constituency-with-jds-concussion-in-the-congress ಜೆ.ಡಿ.ಎಸ್ ನಿಂದ ಕಳೆದ ಬಾರಿ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ ಆನಂದ ಅಸ್ನೋಟಿಕರ್, ಶಿರಸಿ ಕ್ಷೇತ್ರದ ಶಶಿಭೂಷಣ ಹೆಗಡೆ ಹೆಸರು ಸಧ್ಯಕ್ಕೆ ಕೇಳಿ ಬರುತ್ತಿದ್ದು ಅಧಿಕೃತವಾಗಿ ಪಕ್ಷವು ಇನ್ನಷ್ಟೆ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಾಗಿದೆ.  ಮುಂಡಗೋಡ : ವಿಜೃಂಭಣೆಯಿಂದ ಜರುಗಿದ ಮಾರಿಕಾಂಬ ದೇವಿಯ ರಥೋತ್ಸವ http://www.sahilonline.net/ka/mundgoda-the-chariot-of-marikamba-devi-from-the-celebration ಮುಂಡಗೋಡ : ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಬುಧವಾರ ದೇವಿಯ ರಥೋತ್ಸವ ನಡೆಯಿತು ಅಂದು ದೇವಿಯು ದೇವಿ ದೇವಸ್ಥನದಿಂದ ಚೌತಮನೆಯಲ್ಲಿ ಜಾತ್ರಾ ಗದ್ದುಗೆಯಲ್ಲಿ ವೀರಾಜಮಾನಳಾಗುತ್ತಾಳೆ.     ಮಾರಿಕಾಂಬದೇವಿಗೆ ಪೂಜೆ ಸಲ್ಲಿಸಿದ ಸಚಿವ ಆರ್.ವಿ.ದೇಶಪಾಂಡೆ http://www.sahilonline.net/ka/minister-rv-deshpande-who-worshiped-marikamba-devi ಮುಂಡಗೋಡ : ಪಕ್ಷದ ಕಾರ್ಯನಿಮಿತ್ತ ಆಗಮಿಸಿದ್ದ ಕಂದಾಯ ಸಚೀವ ಆರ್.ವಿ.ದೇಶಪಾಂಡೆ ಮಾರಿಕಾಂಬಾ ಜಾತ್ರಾಮಹೋತ್ಸವ ಗದ್ದುಗಿಗೆ (ಚೌತಮನೆಗೆ) ಭೇಟಿ ನೀಡಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು  ದೇವಿಯ ಗದ್ದುಗೆ ಪವಿತ್ರ ಸ್ಥಳದಲ್ಲಿಯೇ ರಾಜ್ಯ ಪ್ರಶಸ್ತಿ ಪುರಸ್ಕøತ ಪತ್ರಕರ್ತ, ಭಗವಾನ್ ಬುದ್ದ ನ್ಯಾಶನಲ್ ಫೆಲೋಶಿಪ್ ಪ್ರಶಸ್ತಿ ಪಡೆದ, ಸಾಹಿತಿ ರಾಜಶೇಖರ ನಾಯ್ಕ ಅವರು ಬರೆದ ಮುಂಡಗೋಡದ ಗ್ರಾಮದೇವಿ (ಶ್ರೀಮಾರಿಕಾಂಬಾದೇವಿ)ಯ ಶ್ರೀದ್ಯಾಮವ್ವದೇವಿ ಅಷ್ಟೋತ್ತರ ಶತನಾಮಾವಳಿ ಪುಸ್ತಕವನ್ನು ಬಿಡುಗಡೆ ಮಾಡಿದರು.  ಮತದಾನ ಜಾಗೃತಿ ಕಾರ್ಯಕ್ರಮಗಳ ವೇಳಾಪಟ್ಟಿ ತಯಾರಿಸಿ: ಸಿಂಧೂ ಬಿ ರೂಪೇಶ್ ಸೂಚನೆ http://www.sahilonline.net/ka/prepare-a-schedule-of-voting-awareness-programs-indo-b-rupesh-notice ಮತದಾನ ಜಾಗೃತಿ ಕಾರ್ಯಕ್ರಮಗಳ ವೇಳಾಪಟ್ಟಿ ತಯಾರಿಸಿ: ಸಿಂಧೂ ಬಿ ರೂಪೇಶ್ ಸೂಚನೆ ಚುನಾವಣಾ ಸುದ್ದಿಗಳ ಮೇಲೆ ನಿಗಾ: 24*7 ಪರಿಶೀಲನೆ ಕೇಂದ್ರ ಸ್ಥಾಪನೆ http://www.sahilonline.net/ka/monitoring-of-election-news-24-7-verification-center-establishment ಚುನಾವಣಾ ಸುದ್ದಿಗಳ ಮೇಲೆ ನಿಗಾ: 24*7 ಪರಿಶೀಲನೆ ಕೇಂದ್ರ ಸ್ಥಾಪನೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಓಮಿನಿ ಅಪಘಾತ:ಓರ್ವ ಗಂಭೀರ http://www.sahilonline.net/ka/karwar-colllision-between-pick-up-van-and-omni-car-4-travellers-injured ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಓಮಿನಿ ಅಪಘಾತ:ಓರ್ವ ಗಂಭೀರ ಕೇರಳ ಕರ್ನಾಟಕ ಗಡಿಯಲ್ಲಿ ಗ್ಯಾಸ್ ಸೋರಿಕೆ - ಕರ್ನಾಟಕ ಗಡಿಯಲ್ಲಿ ಸಂಚಾರ ಅಸ್ತವ್ಯಸ್ತ http://www.sahilonline.net/ka/gas-leakage-at-kerala-border-karnataka-traffic-crossing ಕೇರಳ ಕರ್ನಾಟಕ ಗಡಿಯಲ್ಲಿ ಗ್ಯಾಸ್ ಸೋರಿಕೆ - ಕರ್ನಾಟಕ ಗಡಿಯಲ್ಲಿ ಸಂಚಾರ ಅಸ್ತವ್ಯಸ್ತ ಲೋಕಸಭಾ ಚುನಾವಣೆ ಹಿನ್ನೆಲೆ;ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆಯಿಂದ ವಿಚಕ್ಷಣ ತಂಡ ರಚನೆ http://www.sahilonline.net/ka/reconciliation-team-from-the-excise-department-to-prevent-illegality-of-the-lok-sabha-election ಕಾರವಾರ: ಲೋಕಸಭಾ ಚುನಾವಣೆ 2019 ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಡಯುವ ನಕಲಿ ಮಧ್ಯ ಮಾರಾಟ ಹಾಗೂ ದಾಸ್ತಾನು ಮಾಡಿ ವಿತರಿಸುವಂತಹ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಜಿಲ್ಲಾ ಮತ್ತು ತಾಲೂಕವಾರು ದಿನದ 24 ಗಂಟೆಯು ಕಾರ್ಯನಿರ್ವಹಿಸುವಂತೆ ತಂಡಗಳನ್ನು ರಚಿಸಿದೆ. ವಿಟಿಯು ಎಂ.ಬಿ.ಎ ವಿಭಾಗದಲ್ಲಿ ಅಂಜುಮನ್ ಸಂಸ್ಥೆಯ ಮುಷ್ಫಿರಾ ಶಾಬಂದ್ರಿಗೆ 9ನೇ ರ್ಯಾಂಕ್ http://www.sahilonline.net/ka/bhatkal-aitm-mba-student-mushfira-shabandri-got-9th-vtu-rank ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಮ್ಯಾನೇಜ್ಮೆಂಟ್‍ನ ಎಂ.ಬಿ.ಎ ವಿಭಾಗದ ವಿದ್ಯಾರ್ಥಿನಿ ಮುಷ್ಫಿರಾ ಬಿನ್ತೆ ವಖಾರ್ ಆಹಮದ್ ಶಾಬಂದ್ರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡು ಸಂಸ್ಥೆಗೆ ಹೆಸರನ್ನು ತಂದಿದ್ದಾಳೆ.  ಎಸ್.ಎಸ್.ಎಲ್.ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 14214 ವಿದ್ಯಾರ್ಥಿಗಳು http://www.sahilonline.net/ka/sslc-examination-14214-students-in-udupi-district ಎಸ್.ಎಸ್.ಎಲ್.ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 14214 ವಿದ್ಯಾರ್ಥಿಗಳು ವಿಶೇಷ ಚೇತನ ಮತದಾರರ ಸಹಾಯವಾಣಿ ಆರಂಭ http://www.sahilonline.net/ka/special-spirit-voters-helpline-begins ವಿಶೇಷ ಚೇತನ ಮತದಾರರ ಸಹಾಯವಾಣಿ ಆರಂಭ ಅಶಕ್ತ ಮತದಾರರಿಗೆ ಚುನಾವಣಾ ಬೂತ್ ತಲುಪಲು ವಾಹನ ವ್ಯವಸ್ಥೆ: ಸಿಂಧೂ ಬಿ.ರೂಪೇಶ್ http://www.sahilonline.net/ka/vehicle-to-reach-polling-booth-for-poor-voters-sindhu-b-roopesh ಅಶಕ್ತ ಮತದಾರರಿಗೆ ಚುನಾವಣಾ ಬೂತ್ ತಲುಪಲು ವಾಹನ ವ್ಯವಸ್ಥೆ: ಸಿಂಧೂ ಬಿ.ರೂಪೇಶ್ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ, ಬಂಧಿತರಿಂಧ ಒಟ್ಟು 196 ಗ್ರಾಂ ತೂಕದ ಚಿನ್ನಾಭರಣ ವಶ http://www.sahilonline.net/ka/theft-case-two-accused-arrested-arrested-for-jewelery-worth-rs-196-grams ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ, ಬಂಧಿತರಿಂಧ ಒಟ್ಟು 196 ಗ್ರಾಂ ತೂಕದ ಚಿನ್ನಾಭರಣ ವಶ ಅಂಕೋಲಾ: ದೇವಸ್ಥಾನದ ಹುಂಡಿ ಕಳ್ಳರನ್ನು ಸೆರೆ ಹಿಡಿದ ಸಾರ್ವಜನಿಕರು http://www.sahilonline.net/ka/ankola-the-people-captured-by-the-temple-thieves ಅಂಕೋಲಾ: ದೇವಸ್ಥಾನದ ಹುಂಡಿಯನ್ನು ಕಳುವು ಮಾಡುತ್ತಿದ್ದ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉ.ಕ.ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಗ್ರಾಮದ ನಾಗದೇವತಾ ದೇವಸ್ಥಾನದಲ್ಲಿ ಜರಗಿದೆ.  ಬೇಟೆಗಾರನ ಗುಂಡಿಗೆ ಜಿಂಕೆ ಸಾವು http://www.sahilonline.net/ka/deer-death-to-the-hunters-button ಮುಂಡಗೋಡ : ನೀರು ಕುಡಿಯಲು ಬಂದ ಜಿಂಕೆಯು  ಬೇಟೆಗಾರ ಗುಂಡಿಗೆ ಬಲಿಯಾದ ಘಟನೆ ತಾಲೂಕಿನ ಅತ್ತಿವೇರಿ ಬಳಿ ನಡೆದಿದೆ. ಚುನಾವಣೆ ಘೋಷಣೆ ಹಿನ್ನೆಲೆ ಪ್ರತಿ ವಾಹನ ತಪಾಸಣೆ:ಅಧಿಕಾರಿಗಳಿ ಯಿಂದ ಕಟ್ಟುನಿಟ್ಟಿನ ಕ್ರಮ http://www.sahilonline.net/ka/election-declaration-every-vehicle-inspection-strict-action-from-the-authorities ಚುನಾವಣೆ ಘೋಷಣೆ ಹಿನ್ನೆಲೆ ಪ್ರತಿ ವಾಹನ ತಪಾಸಣೆ:ಅಧಿಕಾರಿಗಳಿ ಯಿಂದ ಕಟ್ಟುನಿಟ್ಟಿನ ಕ್ರಮ ದಾಖಲೆ ಇಲ್ಲದೇ ಹಣ ಭಟ್ಕಳಕ್ಕೆ ಸಾಗಾಟ:ಚುನಾವಣಾ ವಿಚಕ್ಷಣ ದಳ ಯಿಂದ ಜಪ್ತಿ http://www.sahilonline.net/ka/shipping-to-bhatkal-without-document-confiscation-by-election-commission ದಾಖಲೆ ಇಲ್ಲದೇ ಹಣ ಭಟ್ಕಳಕ್ಕೆ ಸಾಗಾಟ:ಚುನಾವಣಾ ವಿಚಕ್ಷಣ ದಳ ಯಿಂದ ಜಪ್ತಿ ಹೆಸರಾಂತ ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೋಡು ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವು..! http://www.sahilonline.net/ka/byndoor-yakshagana-artiste-hudugodu-chandrahasa-dies-while-performing-on-stage ಹೆಸರಾಂತ ಯಕ್ಷಗಾನ ಕಲಾವಿದ ಚಂದ್ರಹಾಸ ಹುಡುಗೋಡು ರಂಗಸ್ಥಳದಲ್ಲಿ ಕುಸಿದು ಬಿದ್ದು ಸಾವು..! ಆಟೊಗೆ ಟ್ರ್ಯಾಕ್ಟರ ಡಿಕ್ಕಿ:ಇಬ್ಬರು ಗಂಭೀರ http://www.sahilonline.net/ka/tractor-and-auto-rickshaw-collided-head-on-in-sagar-road-bhatkal-3-seriously-injured ಆಟೊಗೆ ಟ್ರ್ಯಾಕ್ಟರ ಡಿಕ್ಕಿ:ಇಬ್ಬರು ಗಂಭೀರ ಅಭ್ಯರ್ಥಿ ತನ್ನ ಸ್ವಯಂ ಘೋಷಣೆಯ ಪತ್ರಿಕಾ ಪ್ರಕಟಣೆ ಕಡ್ಡಾಯ: ಡಿಸಿ http://www.sahilonline.net/ka/candidate-must-declare-his-self-proclamation-press-release-dc ಕಾರವಾರ: ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಸಕ್ತ ಲೋಕಸಭೆ ಚುನಾವಣೆ ಅಭ್ಯರ್ಥಿ ತನ್ನ ಸಚ್ಚಾರಿತ್ರ್ಯದ ಬಗ್ಗೆ ಸ್ವಯಂ ಘೋಷಣೆ ಮಾಡಿ ಮತದಾನಕ್ಕೆ 48 ಗಂಟೆಗಳ ಮುನ್ನ ಮೂರು ಬಾರಿ ತನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರವುಳ್ಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಣೆ ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಹೇಳಿದ್ದಾರೆ. ಮಹಿಳೆಯರಿಗೆ ಮನುವಿಕಾಸ ಸಂಸ್ಥೆಯಿಂದ ಅಂತರ್ಜಾಲ ಬಳಕೆ ತರಬೇತಿ http://www.sahilonline.net/ka/internet-usage-training-by-manuikas-organization-for-women ಮುಂಡಗೋಡ : ಹೆಚ್ಚು ಹೆಚ್ಚು  ಮಹಿಳೆಯರಯ ಜಾಗತಿಕ ಯುಗದಲ್ಲಿ ಅಂತರ್ಜಾಲ ಬಳಕೆ ಮಾಡಿ ಮುಂದು ಬರಬೇಕು ಎಂಬ ಉದ್ದೇಶದಿಂದ ಶಿರಸಿಯ ಮನುವಿಕಾಸ ಸಂಸ್ಥೆಯು ಅಂತರ್ಜಾಲ ತರಬೇತಿಯನ್ನು 29 ಮಹಿಳೆಯರಿಗೆ  (ವಾಲಂಟರ್ಸ್) ನೀಡಲಾಯಿತು.   ಮತದಾರರ ನೋಂದಣಿ ಹಾಗೂ ಜಾಗೃತ ಅಭಿಯಾನ http://www.sahilonline.net/ka/voter-registration-and-conscious-campaign ಮುಂಡಗೋಡ: ಚುನಾವಣೆ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಸೋಮವಾರ ಪಟ್ಟಣದಲ್ಲಿ ಮತದಾರರ ನೋಂದಣಿ ಜಾಗೃತಿ ಅಭಿಯಾನ  ಮತ್ತು ಮತದಾರರ ಜಾಗೃತಿ ಜಾಥಾ ನಡೆಯಿತು. ವಿದೇಶಿ ಮೂಲದ 24 ಕ್ಯಾರೆಟ್ 49 ಲಕ್ಷ ರೂ.ಮೌಲ್ಯದ ಚಿನ್ನ ವಶ! http://www.sahilonline.net/ka/smuggling-attempt-of-gold-worth-49-lakh-rupees-at-mangaluru-airport-foiled-by-custom-department ವಿದೇಶಿ ಮೂಲದ 24 ಕ್ಯಾರೆಟ್ 49 ಲಕ್ಷ ರೂ.ಮೌಲ್ಯದ ಚಿನ್ನ ವಶ! ಸಿದ್ದಾಪುರ ಬುರುಡೆ ಫಾಲ್ಸ್‌ ನಲ್ಲಿ ಮೂವರು ಯುವಕರು ನೀರುಪಾಲು http://www.sahilonline.net/ka/3-students-die-of-drowning-in-burude-falls-in-siddapur ಸಿದ್ದಾಪುರ ಬುರುಡೆ ಫಾಲ್ಸ್‌ ನಲ್ಲಿ ಮೂವರು ಯುವಕರು ನೀರುಪಾಲು ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ http://www.sahilonline.net/ka/womens-day-organised-in-government-hospital-bhatkal ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಅಭಿವೃದ್ಧಿ ಹಾಗೂ ದೇಶದ ಮೇಲಿನ ಅಭಿಮಾನದ ಕಾರ್ಯ ಮುಂದುವರೆಯಲಿದೆ:ಅನಂತ ಕುಮಾರ ಹೆಗಡೆ http://www.sahilonline.net/ka/central-minister-ananthkumar-hegde-interact ಅಭಿವೃದ್ಧಿ ಹಾಗೂ ದೇಶದ ಮೇಲಿನ ಅಭಿಮಾನದ ಕಾರ್ಯ ಮುಂದುವರೆಯಲಿದೆ:ಸಚಿವ ಅನಂತ ಕುಮಾರ ಹೆಗಡೆ ಮಾರುಕೇರಿ ಯಲ್ಲಿ ನೂತನ ಬಿ.ಎಸ್.ಎನ್.ಎಲ್.ಮೊಬೈಲ್ ಬಿಟಿಎಸ್ ಟವರ ಉದ್ಘಾಟನೆ http://www.sahilonline.net/ka/bsnl-tower-inaugurated-at-marukeri-in-bhatkal ಮಾರುಕೇರಿ ಯಲ್ಲಿ ನೂತನ ಬಿ.ಎಸ್.ಎನ್.ಎಲ್.ಮೊಬೈಲ್ ಬಿಟಿಎಸ್ ಟವರ ಉದ್ಘಾಟನೆ ಭಟ್ಕಳ ಬಿಜೆಪಿ ನೂತನ ಕಛೇರಿ ಉದ್ಘಾಟನೆ http://www.sahilonline.net/ka/bjp-party-office-inaugurated-near-mood-bhatkal-bypass ಬಿಜೆಪಿ ನೂತನ ಕಛೇರಿ ಉದ್ಘಾಟನೆ ಮಹಿಳೆ ಇಂದು ಕೇವಲ ಗೃಹಲಕ್ಷ್ಮಿಯಾಗಿ ಉಳಿದಿಲ್ಲ-ನಯನಾ ಪ್ರಸನ್ನ http://www.sahilonline.net/ka/the-woman-is-not-just-a-housewife-today-naina-prasanna ಭಟ್ಕಳ: ಮಹಿಳೆಯರು ಇಂದು ಕೇವಲ ಗೃಹಲಕ್ಷ್ಮಿಯಾಗಿ ಉಳಿದಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನ್ಯಾಯಾಧೀಶರಾಗಿ, ಆರೋಗ್ಯ ಕಾಪಾಡುವ ವೈದ್ಯರಾಗಿ, ದೇಶಕಾಯುವ ಸೈನಿಕರಾಗಿ, ಸಾಂಸ್ಕøತಿಕ ರಾಯಭಾರವಾದ ನೃತ್ಯ, ಸಂಗೀತಾದಿ ಕಲಾ ಪ್ರಕಾರಗಳಲ್ಲಿ ಕಾಣಬಹುದು ಎಂದು ಭಟ್ಕಳದ ಝೆಂಕಾರ ನೃತ್ಯ ಕಲಾ ಶಾಲೆಯ ಹೆಸರಾಂತ ನೃತ್ಯ ಶಿಕ್ಷಕಿ ನಯನಾ ಪ್ರಸನ್ನ ಹೇಳಿದರು. ಷರೀಫರ ತತ್ವಪದಗಳಲ್ಲಿ ಮಾನವೀಯತೆ ಅನಾವರಣಗೊಳ್ಳುತ್ತದೆ-ಸಾಹಿತಿ ಶ್ರೀದರ್ ಶೇಟ್ http://www.sahilonline.net/ka/humanity-is-unveiled-in-sheriffs-philosophies-writer-sridhar-shet ಭಟ್ಕಳ : ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘದ ಸಹಯೋಗದಲ್ಲಿ ಸಂತ ಶಿಶುನಾಳ ಷರೀಫ್ ಜಯಂತಿಯನ್ನು ಆಚರಿಸಲಾಯಿತು.  ಮಹಿಳಾ ದಿನಾಚರಣೆ- ಮಲ್ಪೆ ಬೀಚ್ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ http://www.sahilonline.net/ka/womens-day-voting-awareness-program-at-malpe-beach ಮಹಿಳಾ ದಿನಾಚರಣೆ- ಮಲ್ಪೆ ಬೀಚ್ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ http://www.sahilonline.net/ka/for-district-border-areas-of-karkala-municipal-council-area ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ಮಹಿಳೆಯರು ಸಾಧಿಸುವ ಗುರಿ ಹೊಂದಬೇಕು : ಸಿ.ಎಂ ಜೋಶಿ http://www.sahilonline.net/ka/udupi-international-womens-day ಮಹಿಳೆಯರು ಸಾಧಿಸುವ ಗುರಿ ಹೊಂದಬೇಕು : ಸಿ.ಎಂ ಜೋಶಿ ಭಟ್ಕಳ: ಬೋಟ್ ನಿಂದ ಕೆಳಗೆ ಬಿದ್ದು ಮೀನುಗಾರ ಸಾವು http://www.sahilonline.net/ka/fisherman-dies-after-fell-into-arabian-sea-while-walking-one-boat-to-another-boat-in-bunder ಭಟ್ಕಳ: ಇಲ್ಲಿನ ಮಾನಿವಕುರ್ವೇ ಬಂದರ ಧಕ್ಕೆಯಲ್ಲಿ ನಿಲ್ಲಿಸಿದ್ದ ಬೋಟ್ ನಿಂದ ಇನ್ನೊಂದು ಬೋಟಿಗೆ ದಾಟುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ. ಮುಂಡಗೋಡ: ಕಾರ ಮತ್ತು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು http://www.sahilonline.net/ka/car-rams-bike-rider-killed-in-mundgod ಇಕೋ ಕಾರ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ sಸವಾರ ಸಾವನ್ನೋಪ್ಪಿದ ಘಟನೆ ತಾಲೂಕಿನ ಮುಂಡಗೋಡ-ಯಲ್ಲಾಪುರ ರಸ್ತೆಯ ಟಿಬೇಟಿಕ್ಯಾಂಪ್ 1 ಹತ್ತಿರ ಬುಧವಾರ ರಾತ್ರಿ ಸಂಭವಿಸಿದೆ. ಭಟ್ಕಳದಲ್ಲಿ ಚಿಗುರೊಡೆದ ವಿಮಾನ ನಿಲ್ದಾಣದ ಕನಸು http://www.sahilonline.net/ka/bhatkal-uttara-kannada-likely-to-get-greenfield-airport-pil-filed-in-the-high-court-bangalore ಭಟ್ಕಳದಲ್ಲಿ ಪರಿಸರ ಸ್ನೇಹಿ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನೊಟೀಸ್ ಜಾರಿ ಮಾಡುತ್ತಿದ್ದಂತೆಯೇ ಸ್ಥಳೀಯವಾಗಿ ಆಕಾಶಕ್ಕೆ ಹಾರುವ ಕನಸು ಚಿಗುರೊಡೆದಿದೆ. ಅಂಜುಮನ್ ವಿದ್ಯಾರ್ಥಿ ಅಸ್ಜದ್ ರುಕ್ನುದ್ದೀನ್ ಯುನಿವರ್ಸಿಟಿ ಬ್ಲೂ http://www.sahilonline.net/ka/anjuman-student-asjad-rukunuddin-university-blue ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮಹಾವಿದ್ಯಾಲಯ ಮತ್ತು ಸ್ನಾತಕ ಕೇಂದ್ರ ದ ಬಿ,ಕಾಂ ಅಂತಿಮ ಸೆಮೆಸ್ಟರ್ ವಿದ್ಯಾರ್ಥಿ ಮುಹಮ್ಮದ್ ಅಸ್ಜದ್ ಬಿನ್ ಉಮರ್ ಫಾರುಖ್ ರುಕ್ನುದ್ದೀನ್ ಟೀಯ್ಕೊಂಡೋ (Teakwon-DO) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.   ರಾಷ್ಟ್ರೀಯ ಮಟ್ಟದ ಮದರಸಾ ಕ್ರೀಡಾಕೂಟದಲ್ಲಿ ಮೆರೆದ ಭಟ್ಕಳದ ವಿದ್ಯಾರ್ಥಿಗಳು http://www.sahilonline.net/ka/three-bhatkal-students-bagged-awards-in-madrasa-athletic-championship-held-in-lucknow-uttara-pradesh ಭಟ್ಕಳ: ದೇಶದ ವಿವಿಧ ಮದರಸಾ ವಿದ್ಯಾರ್ಥಿಗಳಿಗಾಗಿ ಇತ್ತಿಚೆಗೆ ಉತ್ತರಪ್ರದೇಶದ ಲಖ್ನೋ ದಲ್ಲಿ ಜರಗಿದ ಮದರಸಾ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆಂದು ವರದಿಯಾಗಿದೆ. ಮಾರ್ಚ 8 ರಂದು ಬೃಹತ ಉದ್ಯೋಗ ಮೇಳ http://www.sahilonline.net/ka/udyoga-mela-is-on-march-8th ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ಇವರ ವತಿಯಿಂದ ದಿನಾಂಕ 08-03-2019 ರಂದು ಬೆಳಿಗ್ಗೆ 9.30 ರಿಂದ ಮದ್ಯಾಹ್ನ 3.30 ಗಂಟೆಗಳ ವರೆಗೆ ಶಿವಾಜಿ ಪದವಿ ಕಾಲೇಜು, ಬಾಡ ಕಾರವಾರದಲ್ಲಿ ಬೃಹತ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.  ಭಟ್ಕಳ: ಲಾರಿ ಬೈಕ್ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ http://www.sahilonline.net/ka/lorry-rams-bike-near-anfal-super-market-nawayath-colony-bhatkal-bike-rider-dead ಭಟ್ಕಳ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನವಾಯತ್ ಕಾಲೋನಿ ಬಳಿಯ ರಾ.ಹೆ.66ರಲ್ಲಿ ಜರಗಿದೆ. ಅಕ್ರಮವಾಗಿ ಮರಳು ಸಾಗಾಟ:ಕಂದಾಯ ಅಧಿಕಾರಿಗಳ ವಶಕ್ಕೆ ಲಾರಿ http://www.sahilonline.net/ka/%E0%B2%85%E0%B2%95%E0%B2%B0%E0%B2%AE%E0%B2%B5%E0%B2%97-%E0%B2%AE%E0%B2%B0%E0%B2%B3-%E0%B2%B8%E0%B2%97%E0%B2%9F%E0%B2%95%E0%B2%A6%E0%B2%AF-%E0%B2%85%E0%B2%A7%E0%B2%95%E0%B2%B0%E0%B2%97%E0%B2%B3-%E0%B2%B5%E0%B2%B6%E0%B2%95%E0%B2%95-%E0%B2%B2%E0%B2%B0 ಅಕ್ರಮವಾಗಿ ಮರಳು ಸಾಗಾಟ:ಕಂದಾಯ ಅಧಿಕಾರಿಗಳ ವಶಕ್ಕೆ ಲಾರಿ ನೂರಾರು ಭಕ್ತರಿಂದ ಮುರುಡೇಶ್ವರ ಕ್ಕೆ ಪಾದಯಾತ್ರೆ:ಹುತಾತ್ಮ ವೀರ ಯೋಧರಿಗೆ ಸಮರ್ಪಣೆ http://www.sahilonline.net/ka/hike-by-hundreds-of-devotees-dedication-to-martyrdom-warriors ನೂರಾರು ಭಕ್ತರಿಂದ ಮುರುಡೇಶ್ವರ ಕ್ಕೆ ಪಾದಯಾತ್ರೆ:ಹುತಾತ್ಮ ವೀರ ಯೋಧರಿಗೆ ಸಮರ್ಪಣೆ ಭಟ್ಕಳದ ವಿವಿದೆಡೆ ಸಂಭ್ರಮದ ಮಹಾಶಿವರಾತ್ರಿ ಆಚರಣೆ http://www.sahilonline.net/ka/the-celebration-of-mahativaratri-is-celebrated-at-bhatkal ಭಟ್ಕಳದ ವಿವಿದೆಡೆ ಸಂಭ್ರಮದ ಮಹಾಶಿವರಾತ್ರಿ ಕುಮಟಾ:ಸಾವಿರಾರು ಅರಣ್ಯ ಅತಿಕ್ರಮಣಕಾರರ ಬೃಹತ್ ಪ್ರತಿಭಟನೆ, ಮೆರವಣಿಗೆ:ಲೋಕಸಭೆ ಚುನಾವಣೆ ಬಹಿಷ್ಕಾರ ಚಿಂತನೆ http://www.sahilonline.net/ka/thousands-of-people-joined-uttara-kannada-atikram-horata-samiti-in-jail-bharo-rally-in-kumta ಕುಮಟಾ:ಸಾವಿರಾರು ಅರಣ್ಯ ಅತಿಕ್ರಮಣಕಾರರ ಬೃಹತ್ ಪ್ರತಿಭಟನೆ, ಮೆರವಣಿಗೆ:ಲೋಕಸಭೆ ಚುನಾವಣೆ ಬಹಿಷ್ಕಾರ ಚಿಂತನೆ ಪೊಲೀಸ್ ಕಾನ್ಸಟೇಬಲ್ ಮೇಲೆ ಹಲ್ಲೆ ಪ್ರಕರಣ:ಓರ್ವ ಆರೋಪಿ ಪೋಲೀಸರ ವಶಕ್ಕೆ http://www.sahilonline.net/ka/police-assault-case-one-convicted-in-police-custody ಪೊಲೀಸ್ ಕಾನ್ಸಟೇಬಲ್ ಮೇಲೆ ಹಲ್ಲೆ ಪ್ರಕರಣ:ಓರ್ವ ಆರೋಪಿ ಪೋಲೀಸರ ವಶಕ್ಕೆ ಭಟ್ಕಳ ಬಿಜೆಪಿ ಘಟಕದಿಂದ ವಿಜಯ ಸಂಕಲ್ಪ ಬೈಕ್ ರ್ಯಾಲಿ http://www.sahilonline.net/ka/bike-rally-of-bjp-ahead-of-the-lok-sabha-polls-oraganised-in-bhatkal ಭಟ್ಕಳ ಬಿಜೆಪಿ ಘಟಕದಿಂದ ವಿಜಯ ಸಂಕಲ್ಪ ಬೈಕ್ ರ್ಯಾಲಿ ಪ್ರಧಾನಿ ಮೋದಿ ಪೋಟೋ ಅಸಭ್ಯ ಸೃಷ್ಟಿಸಿದ ಯುವಕ: ಸ್ಥಳಿಯರಿಂದ ಬಿತ್ತು ಗೂಸಾ http://www.sahilonline.net/ka/prime-minister-narendra-modis-portrayal-of-young-man-goosea-from-local-people ಪ್ರಧಾನಿ ಮೋದಿ ಪೋಟೋ ಅಸಭ್ಯ ಸೃಷ್ಟಿಸಿದ ಯುವಕ: ಸ್ಥಳಿಯರಿಂದ ಬಿತ್ತು ಗೂಸಾ ಕಾರ್ಯಕರ್ತರ ಶ್ರಮದಿಂದ ಜನರು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ:ಭೀಮಣ್ಣ ನಾಯ್ಕ http://www.sahilonline.net/ka/new-blanca-congress-president ಕಾರ್ಯಕರ್ತರ ಶ್ರಮದಿಂದ ಜನರು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ:ಭೀಮಣ್ಣ ನಾಯ್ಕ ಮಾರ್ಚ್ 2,3 ಕ್ಕೆ ಎರಡನೇ ಹಂತದ ಯುವ ಮತದಾರರ ಸೇರ್ಪಡೆಗೆ ಮಿಂಚಿನ ನೋಂದಣೆ ಕಾರ್ಯ http://www.sahilonline.net/ka/lightning-registration-work-for-the-second-phase-of-youth-voters-for-march-23 ಮಾರ್ಚ್ 2,3 ಕ್ಕೆ ಎರಡನೇ ಹಂತದ ಯುವ ಮತದಾರರ ಸೇರ್ಪಡೆಗೆ ಮಿಂಚಿನ ನೋಂದಣೆ ಕಾರ್ಯ ಮಾರ್ಚ್4 ಕ್ಕೆ ಕರಿಕಲ್ ಧ್ಯಾನ ಕುಟೀರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ http://www.sahilonline.net/ka/the-ceremony-is-celebrated-on-march-4th-by-karikal-meditation ಮಾರ್ಚ್4 ಕ್ಕೆ ಕರಿಕಲ್ ಧ್ಯಾನ ಕುಟೀರ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಕರ್ತವ್ಯ ನಿರತ ಪೊಲೀಸ್ ಕಾನ್ಸಟೇಬಲ್ ಮೇಲೆ ಹಲ್ಲೆ :ಆರೋಪಿಗಳು ಪರಾರಿ http://www.sahilonline.net/ka/duty-police-constable-attacked-on-duty-accused-escaped ಕರ್ತವ್ಯ ನಿರತ ಪೊಲೀಸ್ ಕಾನ್ಸಟೇಬಲ್ ಮೇಲೆ ಹಲ್ಲೆ ಆರೋಪಿಗಳು ಪರಾರಿ ಮಲೇಷಿಯಾ ಮೂಲದ ಶಿಕ್ಷಣ ತಜ್ಞ ಡಾ.ಸಾಹುಲ್ ಹಮೀದ್ ಭಟ್ಕಳ ಆಗಮನ; ಸಂಸ್ಥೆಗಳ ಯಶಸ್ವಿಯಾಗಲು ಋಣಾತ್ಮಕ ಅಭಿಪ್ರಾಯ ಅಗತ್ಯ http://www.sahilonline.net/ka/vice-chancellor-of-crescent-college-chennai-visits-bhatkal-workshop-for-anjuman-faculty-members ಯಾವುದೇ ಶಿಕ್ಷಣ ಸಂಸ್ಥೆಯು ಬೆಳೆಯಬೇಕಾದರೆ ಆ ಸಂಸ್ಥೆಯ ಬಗ್ಗೆ ಸಾರ್ವಜನಿಕರಿಗಿರುವ ಋಣಾತ್ಮಕ ಅಭಿಪ್ರಾಯಗಳನ್ನು ಪಟ್ಟಿ ಮಾಡಿಕೊಂಡು ಚಿಂತನ ಮಂಥನ ನಡೆಸಬೇಕು. ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಯಾವತ್ತೂ ಗ್ರಾಹಕರಾಗಿರಬಾರದು ಎಂದು ಚಿನ್ನೈನ ಪ್ರಸಿದ್ಧ ಬಿಎಸ್‍ಎ ಕ್ರೆಸೆಂಟ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಡ್ ಟೆಕ್ನೋಲಾಜಿ ವಿಶ್ವವಿದ್ಯಾಲಯ ಇದರ ಉಪಕುಲಪತಿ, ಆಕ್ಷಫರ್ಡ ವಿಶ್ವವಿದ್ಯಾಲಯದಲ್ಲಿಯೂ ಉಪನ್ಯಾಸ ನೀಡಿರುವ ಮಲೇಷಿಯಾ ಮೂಲದ ಶಿಕ್ಷಣ ತಜ್ಞ ಡಾ.ಸಾಹುಲ್ ಹಮೀದ್ ಹೇಳಿದರು. ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿ ಜಿಲ್ಲಾ ಮಟ್ಟದ ಆಯುಷ್ ಸಮ್ಮೇಳನ http://www.sahilonline.net/ka/district-level-ayush-conference-in-bastimikki-murdeshwar ಭಟ್ಕಳ:  ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಆಯುಷ್ ಕಛೇರಿ ಕಾರವಾರ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ನಿಸರ್ಗ ಟ್ರಸ್ಟ್ (ರಿ) ಶಿರಸಿ,  ಲಯನ್ಸ್ ಕ್ಲಬ್ ಮುರ್ಡೇಶ್ವರ ಮತ್ತು ಎ.ಎಫ್.ಐ ಭಟ್ಕಳ ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಆಯುಷ್ ಸಮ್ಮೇಳನ ಮುರ್ಡೇಶ್ವರದ ಬಸ್ತಿಮಕ್ಕಿಯ ‘ರಾಘವೇಶ್ವರ ಸಭಾಭವನ’ದಲ್ಲಿ ನಡೆಯಿತು.  ಮುರುಡೇಶ್ವರ ಆರ್.ಎನ್.ಎಸ್ ಪಾಲಿಟೆಕ್ನಿಕ್ ನಲ್ಲಿ ಕ್ಯಾಂಪಸ್ ಸಂದರ್ಶನ http://www.sahilonline.net/ka/campus-interview-at-murudeshwar-rns-polytechnic ಭಟ್ಕಳ: ಮುರುಡೇಶ್ವರ ಆರ್ ಎನ್ ಎಸ್ ಪಾಲಿಟೆಕ್ನಿಕ್ ನಲ್ಲಿ ರೀಜೆನ್ ಪವರ್ ಟೆಕ್ ಕಂಪನಿ ವತಿಯಿಂದ ಪೂಲ್ ಕ್ಯಾಂಪಸ್ ಸಂದರ್ಶನ ಮಂಗಳವಾರ ನಡೆಯಿತು.  ಕಲಾಶ್ರೀ ಪ್ರಶಸ್ತಿ ಪುರಸ್ಕಾರ ಗಿಟ್ಟಿಸಿಕೊಂಡ ಕುಮಾರಿ ಪ್ರಿಯಾಂಕ http://www.sahilonline.net/ka/kumari-priyanka-who-won-the-kalashree-award ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಉತ್ತರ ಕನ್ನಡ ಜಿಲ್ಲಾ ವತಿಯಿಂದ  ಸೃಜನಾತ್ಮಕ ಬರವಣಿಗೆ ಗಾಗಿ ನೀಡಲ್ಪಡುವ ಕಲಾಶ್ರೀ ಪ್ರಶಸ್ತಿ ಪುರಸ್ಕಾರ ವನ್ನು ಭಟ್ಕಳದ ಆನಂದಾಶ್ರಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಿಯಾಂಕ ಕೆ.ಎಮ್. ಪಡೆದುಕೊಂಡಿದ್ದಾರೆ. ವಿ.ಟಿ.ಯು ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ; ಪುರಷರ ವಿಭಾಗದಲ್ಲಿ ನಾಗರಾಜ್, ಮಹಿಳಾ ವಿಭಾಗದಲ್ಲಿ ಜ್ಯೋತಿ ಪ್ರಥಮ http://www.sahilonline.net/ka/vtu-cross-country-championship-at-anjuman-bhatkal-nmamit-champs-nagaraj-jyothi-tops ಭಟಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಫಿಸಿಕಲ್ ಅಂಡ್ ಸ್ಪೋಟ್ರ್ಸ್ ಡಿಪಾಟ್ಮೆರ್ಂಟ್ ಮತ್ತು ವಿಶ್ವೇಶ್ವರಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಸಹಯೋಗದೊಂದಿಗೆ, ಸಿಂಗಲ್ ಜೋನ್ 10 ಕಿ.ಮೀ. ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಬುಧವಾರ ಅಂಜುಮನಾಬಾದ್ ಮೈದಾನದಿಂದ ಆರಂಭಗೊಂಡಿತು. ಭಟ್ಕಳದಲ್ಲಿ ಇವಿಎಮ್ ವಿವಿಪ್ಯಾಟ್ ಬಳಕೆಯ ಬಗ್ಗೆ ಮಾಹಿತಿ http://www.sahilonline.net/ka/evm-vvpat-demo-held-outside-town-municipal-office-bhatkal ಭಟ್ಕಳದಲ್ಲಿ ಇವಿಎಮ್ ವಿವಿಪ್ಯಾಟ್ ಬಳಕೆಯ ಬಗ್ಗೆ ಮಾಹಿತಿ ಜೀವನ ರೂಪಿಸಿಕೊಳ್ಳಲು ಶಿಕ್ಷಣವೇ ಶಕ್ತಿಯಾಗಿದೆ: ಆರ್.ಜಿ.ಕೊಲ್ಲೆ http://www.sahilonline.net/ka/start-of-ca-cs-and-cma-courses-and-scholarship-distribution-program-held-at-sgs-college-bhatkal ಜೀವನ ರೂಪಿಸಿಕೊಳ್ಳಲು ಶಿಕ್ಷಣವೇ ಶಕ್ತಿಯಾಗಿದೆ: ಆರ್.ಜಿ.ಕೊಲ್ಲೆ ಕಾರವಾರ: ಗರ್ಭಿಣಿ, ಬಾಣಂತಿಯರಿಗೆ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ http://www.sahilonline.net/ka/chief-minister-matrishree-scheme-enforcement-to-pregnant-groom-in-karwar-uttara-kannada ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ಪ್ರಸವ ಪೂರ್ವದಲ್ಲಿ 3 ತಿಂಗಳು ಮತ್ತು ಪ್ರಸವ ನಂತರದ 3 ತಿಂಗಳಿಗೆ ಮಾಸಿಕ 1 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿಯನ್ನು ನೀಡುವ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಗೊಳಿಸಲಾಗಿದೆ. ಕಾರವಾರ: ಚುನಾವಣಾ ಕ್ಲಬ್‍ಗಳ ರಚನೆಗೆ ಸಿಇಒ ಸೂಚನೆ http://www.sahilonline.net/ka/ceo-notification-for-creation-of-election-clubs-in-karwar-uttara-kannada ಲೋಕಸಭಾ ಚುನಾವಣೆಗೆ ಸದ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಯಾವೊಬ್ಬ ಮತದಾರರು ಸಹ ಮತದಾನ ಪ್ರಕ್ರಿಯೆಯಿಂದ ದೂರವಾಗಬಾರದೆಂಬುದು ಚುನಾವಣಾ ಆಯೋಗದ ಬಹುಮುಖ್ಯ ಆಶಯ. ಆದರಿಂದ ಮತಗಟ್ಟೆ ಮಟ್ಟದಲ್ಲಿ ಬಿ.ಎಲ್.ಒ ಗಳ ಮೂಲಕ ಚುನಾವಣಾ ಜಾಗೃತಿ ಕ್ಲಬ್‍ಗಳನ್ನು ರಚಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಸೂಚಿಸಿದ್ದಾರೆ. ಕಾರವಾರ : ಲೋಕಸಭೆ ಚುನಾವಣೆ; ಕ್ಯಾಂಪಸ್ ಅಂಬಾಸಿಡರ್ ನೇಮಕಕ್ಕೆ ಸಿಇಒ ಆದೇಶ http://www.sahilonline.net/ka/lok-sabha-election-ceo-orders-appointment-of-campus-ambassador ಲೋಕಸಭಾ ಚುನಾವಣೆ 2019 ರ ಮತದಾನ ಜಾಗೃತಿ ಬಗ್ಗೆ ಪದವಿ, ವೈದ್ಯಕೀಯ ಹಾಗೂ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಮತದಾರರ ನೋಂದಣಿ ಅಭಿಯಾನ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅಧ್ಯಕ್ಷರು ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಎಂ.ರೋಷನ್ ಆದೇಶಿಸಿದ್ದಾರೆ.  ಭಟ್ಕಳ: ಅತಿಕ್ರಮಣದಾರರನ್ನು ರಕ್ಷಿಸಲು ಸರಕಾರ ಮುಂದಾಗಬೇಕು: ರಾಮಾ ಮೊಗೇರ http://www.sahilonline.net/ka/uttara-kannada-atikaram-samiti-declare-jail-baro-andolan-on-march-2-at-kumta 2006ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಸುಪ್ರೀಮ್ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಅರಣ್ಯ ಅತಿಕ್ರಮಣದಾರರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತಾಗಿ ಸುಪ್ರೀಮ್ ಕೋರ್ಟನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಭಟ್ಕಳ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದರು. ಭಟ್ಕಳ: ಸೈನ್ಯ ನಡೆಸಿದ ದಾಳಿಗೆ ಭಟ್ಕಳದಲ್ಲಿ ವಿಜಯೋತ್ಸವ http://www.sahilonline.net/ka/bhatkal-people-light-crackers-as-they-celebrate-reports-of-indian-aircrafts-bombing-pakistan-territory ಮಂಗಳವಾರ ನಸುಕಿನ ವೇಳೆ ಉಗ್ರರ ವಿರುದ್ಧ ಭಾರತೀಯ ಸೈನಿಕರು ನಡೆಸಿದ ದಾಳಿಗೆ ಭಟ್ಕಳದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂತಸವನ್ನು ಆಚರಿಸಿದರು. ಭಟ್ಕಳ: ಯುವಕ ಸಂಘಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಲಿ: ಸುನಿಲ್ http://www.sahilonline.net/ka/youth-organisations-should-work-for-development-says-bhatkal-mla-sunil-naik ಯುವಕ ಸಂಘಗಳು ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಆ ಊರಿನ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು. ಕಾರವಾರ: ಮಾ.8ರಂದು ಬೃಹತ್ ಉದ್ಯೋಗ ಮೇಳ http://www.sahilonline.net/ka/massive-employment-fair-on-march-8th-in-karwar ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ. ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ಇವರ ವತಿಯಿಂದ ದಿನಾಂಕ.08-03-2019 ರಂದು ಬೆಳಿಗ್ಗೆ 9.30 ರಿಂದ 3.30 ಘಂಟೆಯವರೆಗೆ ಉತ್ತರ ಕನ್ನಡ ಜಿಲ್ಲೆಯ ಬೃಹತ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್1ರಂದು ಕಾರವಾರದಲ್ಲಿ ಗೃಹರಕ್ಷಕ ದಳಕ್ಕೆ ನೇಮಕಾತಿ http://www.sahilonline.net/ka/recruitment-of-home-guards-in-karwar-on-march-1 ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕದಳ ತರಬೇತಿ ಕೇಂದ್ರ ಮತ್ತು ಜಿಲ್ಲಾ ಸಮಾದೇಷ್ಟರವರ ಕಾರ್ಯಾಲಯ ಇವರಿಂದ ಜಿಲ್ಲೆಯಲ್ಲಿ ಖಾಲಿ ಇರುವ 182 ಪುರುಷ ಗೃಹರಕ್ಷಕ ಹುದ್ದೆಯನ್ನು  ದಿನಾಂಕ.01-03-2019 ರಂದು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಕಾರವಾರದಲ್ಲಿ ಮತದಾನ ಜಾಗೃತಿಯ ಚುನಾವಣಾ ಪೂರ್ವ ಹಬ್ಬ: ರಸ್ತೆಗಳಲ್ಲಿ ಗಮನ ಸೆಳೆದ ನೂತನ ಜಿಲ್ಲಾಧಿಕಾರಿ, ಸಿಇಒ, ವಿಕಲಚೇತನರು http://www.sahilonline.net/ka/voting-awareness-at-karwar-looking-ahead-of-election-new-deputy-commissioner-ceo-comes-on-road ಏನ್ ನಿಮ್ಮ ಹೆಸರು.. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ.. ಕಳೆದ ಚುನಾವಣೇಲಿ ವೋಟ್ ಹಾಕಿದ್ರಾ.. ಈ ಬಾರಿಯ ಚುನಾವಣೆಯಲ್ಲೂ ತಪ್ಪದೇ ವೋಟ್ ಮಾಡ್ಬೇಕು.. ಆಯ್ತಾ...”     ಇದು ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಅವರು ಕಾರವಾರದ ವಿವಿಧ ರಾಜಬೀದಿಗಳಲ್ಲಿ ನಡೆದ ಬೃಹತ್ ಮತದಾರರ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ತುಂಬಾ ಸರಳವಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರ, ಹೂ ಮಾರುವವರ, ರಸ್ತೆ ಬದಿಯ ವ್ಯಾಪಾರಿಗಳ ಬಳಿ ಹೋಗಿ ಸೌಜನ್ಯದಿಂದ ಮಾತನಾಡಿಸಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಪರಿ. 'ವಾರ್ತಾ ಭಾರತಿ' ಉಪಸಂಪಾದಕ ಇಮ್ತಿಯಾಝ್‌ ಶಾಗೆ ಪ.ಗೋ. ಪ್ರಶಸ್ತಿ http://www.sahilonline.net/ka/vartha-bharati-sub-editor-imtiaz-sha-fagu-award ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ 'ವಾರ್ತಾಭಾರತಿ' ಕನ್ನಡ ದೈನಿಕದ ಉಪಸಂಪಾದಕ ಇಮ್ತಿಯಾಝ್ ಶಾ ತುಂಬೆ ಆಯ್ಕೆಯಾಗಿದ್ದಾರೆ. ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು http://www.sahilonline.net/ka/the-icse-examination-launched-smoothly-all-students-attend-the-first-day ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಆರಂಭಗೊಂಡಿರುವ ಐಸಿಎಸ್‍ಇ ಪಠ್ಯಕ್ರಮದ ಹತ್ತನೇ ತರಗತಿ ಪರೀಕ್ಷೆಗೆ ತಾಲೂಕಿನ ಎರಡು ಶಾಲೆಯ 49ವಿದ್ಯಾರ್ಥಿಗಳು ಹಾಜರಾಗಿದ್ದರು.  ಫೆ.23 ರಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ http://www.sahilonline.net/ka/free-health-check-up-camp-for-college-students-on-february-23 ಭಟ್ಕಳ: ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ.23ರಂದು ಶನಿವಾರ ಬೆಳಿಗ್ಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಜಿ.ಎಸ್.ಬಿ. ಸಮಾಜದ ಮುಖಂಡ ಹರಿಶ್ಚಂದ್ರ ಅಣ್ಣಪ್ಪ ಕಾಮತ್ ನಿಧನ http://www.sahilonline.net/ka/gsb-leader-harishchandra-annappa-kamath-passed-away ಭಟ್ಕಳ: ಜಿ.ಎಸ್.ಬಿ. ಸಮಾಜದ ಅಧ್ಯಕ್ಷರು, ವಾಣಿಜ್ಯೋಧ್ಯಮಿಗಳೂ ಆದ ಹರಿಶ್ಚಂದ್ರ ಅಣ್ಣಪ್ಪ ಕಾಮತ್ (81) ಅವರು ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾದರು.  ಫೆ.22ರಿಂದ ಐಸಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ಆರಂಭ http://www.sahilonline.net/ka/icse-10th-class-examination-from-feb-22 ಭಟ್ಕಳ: ಸಿ.ಇ.ಎಸ್.ಸಿ.ಇ (COUNCIL FOR THE INDIAN SCHOOL CERTIFICATE EXAMINATIONS) ಸಂಸ್ಥೆ ನಡೆಸುವ ಹತ್ತನೇ ತರಗತಿ ವಾರ್ಷೀಕ ಪರೀಕ್ಷೆಗಳು ಫೆ.22ರಿಂದ ಆರಂಭಗೊಂಡಿದ್ದು ಭಟ್ಕಳದಲ್ಲಿ ಪ್ರಥಮ ಬಾರಿಗೆ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂಶಮ್ಸ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬೆ.11 ಗಂಟೆಯಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.