ಸಮುದ್ರದಲ್ಲಿ ಕಾಲು ಜಾರಿ ಬಿದ್ದ ಯುವಕ

Source: S.O. News Service | By Manju Naik | Published on 5th August 2018, 10:23 PM | Coastal News |

ಕುಮಟ:ಪೋನ್ ನಲ್ಲಿ ಮಾತನಾಡುತ್ತಾ ಸಮಯದಲ್ಲಿ ಕಾಲು ಜಾರಿ ಬಿದ್ದು  ನೀರುಪಾಲಾದ ಘಟನೆ ಭಾನುವಾರ ಕುಮಟ ವನ್ನಳ್ಳಿ ಯಲ್ಲಿ ನಡೆದಿದೆ.
ತಾಲೂಕಿನ ವನ್ನಳ್ಳಿ ಸಮುದ್ರ ದಲ್ಲಿ ಬಾರಿ ಅಲ್ಲೆ ಇದ್ದು ಸಂಜೆ ವನ್ನಳ್ಳಿ ಆನಂದು ನಾರಾಯಣ ನಾಯಕ ಎನ್ನುವ ಯುವಕ ಪೋನ್ ನಲ್ಲಿ ಮಾತನಾಡುತ್ತ ಹೋಗುವಾಗ 
ಕಾಲು ಜಾರಿ ಬಿದ್ದು  ನೀರು ಪಾಲಾ ಆಗಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...