ಯಲ್ಲಾಪುರ:ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಧ್ವಜಾರೋಹಣ ಹಾಗೂ ಚಾಲಕರಿಗೆ ಸನ್ಮಾನ

Source: so english | By Arshad Koppa | Published on 16th August 2017, 8:20 AM | State News | Guest Editorial |

ಉ.ಕ. ಜಿಲ್ಲೆ ಯಲ್ಲಾಪುರದಲ್ಲಿ ಕರ್ನಾಟಕ ಯುವಸೇನ ಮಹಿಳಾ ರಾಜ್ಯಾಧ್ಯಕ್ಷರಾದ  ಚೈತ್ರಗೌಡ ರವರಿಂದ 30 ವರ್ಷ ದಿಂದ ಆಟೋ ರಿಕ್ಷಾ ಸೇವೆ ಸಲ್ಲಿಸುತ್ತಿರುವ 3 ಜನ ಆಟೋ ಚಾಲಕರಿಗೆ ಸನ್ಮಾನ.

ಆಟೋ ರಿಕ್ಷಾ ಚಾಲಕರು ಎಲ್ಲಾ ಮಹಿಳೆಯರಿಗೆ ಅಣ್ಣ ತಮ್ಮನ ತನದಲ್ಲಿ ನಿಂತು ಊರಿನ ಗೌರವ ಕಾಪಾಡಿ, ರಾಮ ರಾಜ್ಯವೆಂದು ಗಾಂಧಿ ಜೀ ರವರು ಹೇಳಿದ ಮಾತನ್ನು ಪಾಲನೆ ಮಾಡುತ್ತಿರುವ ಆಟೋ ಚಾಲಕರು ಮಹಿಳೆಯರನ್ನು ಸುರಕ್ಷಿತವಾಗಿ ಅವರು ತೆರಳಬೇಕಾದ ಸ್ಥಳಕ್ಕೆ ತಲುಪಿಸುತ್ತ ಇರುವ ಚಾಲಕರನ್ನು ಗುರುತಿಸಿ ಇವತ್ತು ಸನ್ಮಾನಿಸಲಾಯಿತು..

ಆಟೋ ರಿಕ್ಷಾ ಚಾಲಕರ ಆಗೂ ಮಾಲೀಕರ ಸಂಘದ ಅಧ್ಯಕ್ಷರಾದ ಸಂತೋಷ ನಾಯಕರಿಂದ ಧ್ವಜಾರೋಹಣ ಮಾಡಲಾಯಿತು.

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...