ಗದ್ದೆಗಳಿಗೆ ಹಂದಿಗಳ ಕಾಟ  

Source: S.O. News Service | By MV Bhatkal | Published on 19th October 2018, 12:01 PM | Coastal News | Don't Miss |

ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳ ಹಾವಳಿ ವಿಪರೀತವಿದ್ದು, ತಂಡೋಪತಂಡವಾಗಿ ಬರುವ ಹಂದಿಗಳ ಗುಂಪು ಅನೇಕ ರೈತರ ಭತ್ತದ ಗದ್ದೆಗಳನ್ನು ನಾಶಪಡಿಸಿ, ರೈತರ ನಿದ್ದೆಗೆಡಿಸಿದೆ.
ತಾಲೂಕಿನ ಗೇರುಸೊಪ್ಪಾ, ಕುದ್ರಗಿ, ಗುಂಡಿಬೈಲು, ಹಾಡಗೇರಿ, ಚಿಕ್ಕನಕೋಡು, ಚಂದಾವರ, ತೊರಗೋಡು, ತುಳಸಾಣಿ, ಕಾನಕ್ಕಿ, ಅಠಾಟ, ಕಡ್ನೀರು, ಹೊದ್ಕೆ ಶಿರೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿರುವುದು ಕಂಡುಬಂದಿದೆ.
ಹಕ್ಕಿ-ಪಕ್ಷಿಗಳ ಉಪಟಳ: ಇನ್ನು ಕಾಡುಪ್ರಾಣಿಗಳ ಕಾಟ ಒಂದೆಡೆಯಾದರೆ ರೈತರಿಗೆ ಹಕ್ಕಿ-ಪಕ್ಷಿಗಳ ಕಾಟ ಪ್ರತೀ ವರ್ಷವೂ ತಪ್ಪಿದ್ದಲ್ಲ. ಆದರೆ ಈ ಬಾರಿ ಬೇರೆಡೆಯಿಂದ ವಲಸೆ ಬರುವ ನೂರಾರು ಗಿಳಿಗಳ ಗುಂಪು ಭತ್ತದ ತೆನೆಗಳನ್ನು ಕತ್ತರಿಸಿ ಮರದಲ್ಲಿ ಕೊಂಡೊಯ್ದು ತಿನ್ನುವ ಕಾಟವೂ ಹೆಚ್ಚಾಗಿದೆ. ಇದರಿಂದ ಕುಟುಂಬದ ಸದಸ್ಯರಿಗೆ ಹಗಲು-ರಾತ್ರಿ ಎನ್ನದೆ ಹೊಲ ಕಾಯಲು ಮುಂದಾಗಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...